Month: April 2019

ಬೊಬ್ಬರ್ಯ ದೈವದ ವಾರ್ಷಿಕ ನೇಮೋತ್ಸವ

ಬಂಟ್ವಾಳ: ಕೊಯಿಲ ಗ್ರಾಮದ ಬಬ್ಬರಬೈಲು ದೈವಸ್ಥಾನದಲ್ಲಿ ಬೊಬ್ಬರ್ಯ ದೈವದ ವಾರ್ಷಿಕ ನೇಮೋತ್ಸವ ಶನಿವಾರ ನಡೆಯಿತು. ಸಮಿತಿ ಸಂಚಾಲಕ ವಸಂತ ಕುಮಾರ್ ಅಣ್ಣಳಿಕೆ, ಪ್ರಮುಖರಾದ ಹರಿಶ್ಚಂದ್ರ ಹೆಗ್ಡೆ, ಜಯಂತ…

ಅರ್ಕುಳದಿಂದ ಪೊಳಲಿಗೆ ಶ್ರೀ ಧರ್ಮದೇವತೆಗಳ ಭಂಡಾರದ ಶೋಭಾಯಾತ್ರೆ

ಪೊಳಲಿ:ಶ್ರದ್ಧಾ ಭಕ್ತಿ ಹಾಗೂ ಸಾಮರಸ್ಯದಕ್ಷೇತ್ರವಾದ ಅರ್ಕುಳ ಶ್ರೀ ಉಳ್ಳಾಕ್ಲು ಮಗೃಂತಾಯಿ ಧರ್ಮದೇವತೆಗಳ ಸಾನಿಧ್ಯ ಹಾಗೂ ಶ್ರೀ ಕ್ಷೇತ್ರ ಪೊಳಲಿಯ ಶ್ರೀ ರಾಜರಾಜೇಶ್ವರಿ ಅಮ್ಮನವರಿಗೂ ಅವಿನಾಭಾವ ಸಂಬಂಧ.ಪೊಳಲಿ ಶ್ರೀ…

ಜುಮಾ ಮಸೀದಿ ಸದಸ್ಯ-ಸಲಹೆಗಾರ ಹಮ್ಮಬ್ಬ ನಿಧನ

ಗುರುಪುರ: ಎ.9 ಮಳಲಿ ಜುಮ್ಮಾ ಮಸೀದಿಯ ಹಿರಿಯ ಸದಸ್ಯ ಮಳಲಿ ಹೊಸಮನೆ ಹಮ್ಮಬ್ಬ ಮಂಗಳೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ರಾತ್ರಿ ನಿಧನರಾದರು. ಮಳಲಿ ಮಸೀದಿಯಲ್ಲಿ ಹಲವು…

ಶ್ರೀ ದೀಪಕ್ ಕುಮಾರ್ ಜೈನ್ ಗೆ ಸನ್ಮಾನ

ಬಂಟ್ವಾಳ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜು ಇದರ ವಾರ್ಷಿಕೋತ್ಸವ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿಯಾದ ಶ್ರೀ ದೀಪಕ್ ಕುಮಾರ್ ಜೈನ್ ಅಧ್ಯಕ್ಷರು ಬಂಟ್ವಾಳ ವಕೀಲರ ಸಂಘ…

ಮಂಗಳೂರು ಕ್ರಿಕೆಟ್ ಬೆಟ್ಟಿಂಗ್ ಮೂವರ ಬಂಧನ

ಮಂಗಳೂರು :ಮಂಗಳೂರಲ್ಲಿ ಸಿಸಿಬಿ ಪೊಲೀಸರ ಕಾರ್ಯಾಚರಣೆ ಕ್ರಿಕೆಟ್ ಬೆಟ್ಟಿಂಗ್ ಮೂವರ ಬಂಧನ ಅಶೋಕ್, ಸಂತೋಷ್, ಸುನೀಲ್, ಬಂಧಿತರು. ಬಂಧಿತರಿಂದ 4, 20,000 ಹಣ ವಶ, ಐದು ಮೊಬೈಲ್…

ಮಾಜಿ ಸಚಿವ ಸುರೇಶ್ ಕುಮಾರ್ ಕೃಷಿಕರೊಂದಿಗೆ ಸಂವಾದ

ವಿಟ್ಲ:ಬಾರತೀಯ ಜನತಾ ಪಾರ್ಟಿ ನಗರ ಸಮಿತಿ ವತಿಯಿಂದ ವಿಟ್ಲದ ಹನುಮಗಿರಿ ಶ್ರೀರಾಮ ಮಂದಿರದಲ್ಲಿ ಕರ್ನಾಟಕ ಮಾಜಿ ಸಚಿವ ಸುರೇಶ್ ಕುಮಾರ್ ಕೃಷಿಕರೊಂದಿ ಸಂವಾದ ನಡೆಸಿಕೊಟ್ಟರು.

ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಮಾಜಿ ಸಚಿವ ಸುರೇಶ್ ಕುಮಾರ್ ಬೇಟಿ

ವಿಟ್ಲ: ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಮಾಜಿ ಸಚಿರಾದ ಸುರೇಶ್ ಕುಮಾರ್ ಬೇಟಿ ನೀಡಿದರು. ವಿಟ್ಲ ಅರಮನೆಯ ಕೃಷ್ಣಯ್ಯ ಕೆ ಸ್ವಾಗತಿಸಿದರು. ಅನಂತಪ್ರಸಾದ್, ಜಯರಾಮ ಬಳ್ಳಾಲ್ ಮೊದಲಾದವರು ಉಪಸ್ಥಿತರಿದ್ದರು.

ಚಂದ್ರಮಂಡಲ ರಥ ಅರ್ಪಣೆ

ವಾಮಂಜೂರು : ವಾಮಂಜೂರಿನ ಶ್ರೀ ಕ್ಷೇತ್ರ ಅಮೃತೇಶ್ವರ ದೇವಸ್ಥಾನಕ್ಕೆ ಭಕ್ತರು ನೀಡಿರುವ ನೂತನ ಚಂದ್ರಮಂಡಲ ರಥ ಸಮರ್ಪಣೆ ಕಾರ್ಯಕ್ರಮ ಎ. 12ರಂದು ಜರುಗಲಿದೆ. ಎ.11ರಂದು ಸಂಜೆ 6ಕ್ಕೆ…

ಮಿಥುನ್ ರೈ ಪರ ಭರ್ಜರಿ ಪ್ರಚಾರ

ಕೈಕಂಬ:ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಪರ ಗಂಜಿಮಠ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಾಕಿರ್ ನೇತೃತ್ವದ ಕಾಂಗ್ರೆಸ್ ಕಾರ್ಯಕರ್ತರ ತಂಡ ಗುರುಪುರ ಕೈಕಂಬ…

ಮತದಾರರ ಜಾಗೃತಿ ಕಾರ್ಯಕ್ರಮ

ಬಿ.ಸಿ.ರೋಡ್: ಜೇಸಿಐ ಜೋಡುಮಾರ್ಗ ನೇತ್ರಾವತಿ ಹಾಗೂ ಬಂಟ್ವಾಳ ತಾಲ್ಲೂಕು ಸ್ವೀಪ್ ಸಮಿತಿಯ ಜಂಟಿ ಆಶ್ರಯದಲ್ಲಿ ಬಿ.ಸಿ.ರೋಡಿನ ಖಾಸಗಿ ಬಸ್ ನಿಲ್ದಾಣದ ಬಳಿ ಮತದಾರರ ಜಾಗೃತಿ ಕಾರ್ಯಕ್ರಮ ಜರುಗಿತು.…

ಸಾಮಾನ್ಯಕ್ಕಿಂತಲೂ 2 ಡಿಗ್ರಿ ಸೆಲ್ಸಿಯಸ್ ಅಧಿಕ ತಾಪಮಾನ: ಜಾಗೃತಿ ವಹಿಸಲು ವೈದ್ಯರ ಸೂಚನೆ

ಬೆಂಗಳೂರು: ಎ.8 ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕಳೆದ ಮೂರು ದಿನಗಳಿಂದ ಸಾಮಾನ್ಯಕ್ಕಿಂತಲೂ ಸರಾಸರಿ ಎರಡು ಡಿಗ್ರಿ ಸೆಲ್ಸಿಯಸ್ ಅಷ್ಟು ಅಧಿಕ ತಾಪಮಾನ ದಾಖಲಾಗಿದೆ. ಮಂಗಳೂರು, ಬೆಂಗಳೂರು, ರಾಯಚೂರು,…

ಉಚಿತ ಮಧುಮೇಹ ತಪಾಸಣಾ ಶಿಬಿರ

ಬಿ.ಸಿ.ರೋಡ್: ಜೆಸಿಐ ಜೋಡುಮಾರ್ಗ ನೇತ್ರಾವತಿ ಹಾಗೂ ಅನುಯಶ್ ಆರೋಗ್ಯ ಪ್ರತಿಷ್ಠಾನ, ಪೂನಾ ಇದರ ಜಂಟಿ ಆಶ್ರಯದಲ್ಲಿ ಉಚಿತ ಮಧುಮೇಹ ತಪಾಸಣಾ ಶಿಬಿರವನ್ನು ಬಿ.ಸಿ.ರೋಡಿನ ಹೃದಯ ಭಾಗವಾದ ಖಾಸಗಿ…

ಮೀಡಿಯಾ ಹೆಲ್ತ್ ಕ್ಲಿನಿಕ್ ಮಂಗಳೂರು

ಮಂಗಳೂರು:ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾಭವನದಲ್ಲಿ ಆರಂಭಿಸಲಾಗಿರುವ ಮೀಡಿಯಾ ಕ್ಲಿನಿಕ್ ಗೆ ಇಸಿಜಿ ಯಂತ್ರದ ಹಸ್ತಾಂತರ ಕಾರ‍್ಯಕ್ರಮ ಎ.9ರಂದು ಮಂಗಳವಾರ ಬೆಳಗ್ಗೆ 11 ಗಂಟೆಗೆ ನಡೆಯಲಿದೆ.…

ತಂಪೆರೆದ ತುಂತುರು ಮಳೆ

ಬಂಟ್ವಾಳ: ತಾಲ್ಲೂಕಿನ ಹಲವೆಡೆ ಸೋಮವಾರ ಸಂಜೆ ಕೆಲ ಹೊತ್ತು ಗುಡುಗು ಸಹಿತ ತುಂತುರು ಮಳೆಯಾಗಿ ಸುಡು ಬಿಸಿಲಿನಿಂದ ಕಂಗೆಟ್ಟಿದ್ದ ವಾತಾವರಣ ತಂಪಾಗಿಸಿದೆ. ತಾಲ್ಲೂಕಿನಲ್ಲಿ ಕಳೆದ ಕೆಲವು ದಿನಗಳ…