Month: April 2019

ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾವಿೂ ಕಾಲೇಜಿನಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ

ಬಂಟ್ವಾಳ: ಜೀವನ ನಿರ್ವಹಣೆಗೆ ಪೂರಕವಾದ ಉದ್ಯೋಗವನ್ನು ಆಯ್ದುಕೊಳ್ಳುವುದು ಇಂದು ಪ್ರತಿಯೊಬ್ಬನ ಅಗತ್ಯವಾಗಿದೆ. ಈ ಉದ್ಯೋಗದ ದಿಕ್ಕು ದೆಸೆಗಳು ವಿದ್ಯಾರ್ಥಿ ಜೀವನದಲ್ಲೇ ಅರಿತಿರಬೇಕು. ಮತ್ತು ಅದಕ್ಕೆ ಅಗತ್ಯವಾದ ಪೂರಕವಾದ…

ಕಾನೂನು ಸಾಕ್ಷರಥಾ ಮತ್ತು ಸಂಚಾರಿ ನ್ಯಾಯಾಲಯದ ಕಾನೂನು ಮಾಹಿತಿ ಶಿಬಿರ ಉದ್ಘಾಟನೆ

ಬಂಟ್ವಾಳ : ತಾಲೂಕು ಕಾನೂನು ಸೇವೆಗಳ ಸಮಿತಿ , ವಕೀಲರ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ, ತಾ.ಪಂ. ಮತ್ತು ಕಂದಾಯ ಇಲಾಖೆ ಹಾಗೂ ಇತರ ಸರಕಾರಿ ಇಲಾಖೆಗಳ…

ಕಾರಿನಲ್ಲಿ ಸಾಗಿಸುತಿದ್ದ 1.25 ಲಕ್ಷ ರೂ ವಶ

ಕಾಪು: ಕಾರಿನಲ್ಲಿ ಸಾಗಿಸುತಿದ್ದ 1.25 ಲಕ್ಷ ರೂ. ನಗದನ್ನು ಚುನಾವಣಾ ಅಧಿಕಾರಿಗಳ ತಂಡ ಗುರುವಾರ ವಶಪಡಿಸಿಕೊಂಡಿದೆ. ಮುಂಬರುವ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಫ್ಲೈಯಿಂಗ್ ಸ್ಕ್ಯಾಡ್‍ನ ಅಧಿಕಾರಿ ರಾಘವ…

ಫ್ಲಯಿಂಗ್ ಸ್ಕ್ವಾಡ್ ತಂಡ ದಾಖಲೆಗಳಿಲ್ಲದ 1,25,690ರೂ. ನಗದು ವಶ

ಉಡುಪಿ:ಅಕ್ರಮ ಹಣವನ್ನು ಮನೆಯಲ್ಲಿ ಇಟ್ಟಿರುವ ಬಗ್ಗೆ ಬಂದಿರುವ ಮಾಹಿತಿಯ ಆಧಾರದಲ್ಲಿ ಚುನಾವಣೆಯ ಸಂದರ್ಭದಲ್ಲಿ ನೇಮಕ ಗೊಂಡಿರುವ ಪ್ಲೈಯಿಂಗ್ ಸ್ಕ್ವಾಡ್ ನೇತೃತ್ವದಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಇಂದು…

ರೋಗಿಗಳು ಕಾಯುತ್ತಿದ್ದರೂ 2 ಗಂಟೆ ಸಭೆಯಲ್ಲಿ ಭಾಗಿಯಾದ ವೈದ್ಯರು

ಪುತ್ತೂರು: ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಆರೆಸ್ಸೆಸ್ ಮುಖಂಡರನ್ನು ಕರೆಸಿ ಬುಧವಾರ ಸಂಜೆ ವೈದ್ಯರ ನೇತೃತ್ವದಲ್ಲಿ ಬಿಜೆಪಿ ಪರವಾಗಿ ಗುಪ್ತ ಸಭೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.ಬಾಗಿಲು ಹಾಕಿದ…

ಚಂದಳಿಕೆ ಚಿನ್ನರ ಸಂಭ್ರಮ 2019 ಬೇಸಿಗೆ ಶಿಬಿರ ಉದ್ಘಾಟನೆ

ವಿಟ್ಲ: ಚಂದಳಿಕೆ ಶಾಲೆಯಲ್ಲಿ ನಡೆಯುವ `ಚಿನ್ನರ ಸಂಭ್ರಮ 2019′ ಬೇಸಿಗೆ ಶಿಬಿರವನ್ನು ಹಿರಿಯ ಕಲಾವಿದ ಶಿವಮೊಗ್ಗದ ಗರ್ತಿಗೆರೆ ರಾಗಣ್ಣ ಇವರು ಉದ್ಘಾಟಿಸಿದರು. ಪ್ರಾಥಮಿಕ ಶಾಲಾ ಮಕ್ಕಳಿಗಾಗಿ ಮೂರು…

ನಳಿನ್ ಜಿಲ್ಲೆಗೆ ದೇವರೇ ಕಳುಹಿಸಿದ ಬಿಜೆಪಿ ಅಭ್ಯರ್ಥಿ

ಕೈಕಂಬ : ನಳಿನ್ ಕುಮಾರ್ ಕಟೀಲ್ ಜಿಲ್ಲೆಗೆ ದೇವರೇ ಕಳುಹಿಸಿದ ಅಭ್ಯರ್ಥಿ. ಇಂತಹ ಅಭ್ಯರ್ಥಿಯ ಗೆಲ್ಲಿಸಲು ನಾವೆಲ್ಲರೂ ಯುಗಾದಿಯ ಈ ಸಂದರ್ಭದಲ್ಲಿ ನಾವೆಲ್ಲರೂ ಒಗ್ಗೂಡಿ ಶ್ರಮಿಸಬೇಕು. ತನ್ಮೂಲಕ…

ಶ್ರೀ ರಾಮನಾಮತಾರಕ ಜಪ ಯಜ್ಙದ ವೈಶಿಷ್ಟ

ಬಂಟ್ವಾಳ : ಲೋಕಕಲ್ಯಾಣಾರ್ಥವಾಗಿ ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಪೆರಿಯೋಡಿಬೀಡಿನ ಬಾಕಿಮಾರುಗದ್ದೆಯಲ್ಲಿ ಎ.7 ರಂದು ಕಶೆಕೋಡಿ ಸೂರ್ಯ ನಾರಾಯಣ ಭಟ್ ಅವರ ನೇತೃತ್ವದಲ್ಲಿ ಶ್ರೀ ರಾಮನಾಮತಾರಕ ಜಪ…

ಕೊರಗಜ್ಜ ದೈವಕ್ಕೆ ನೂತನ ಗುಡಿ ನಿರ್ಮಾಣ

ಬಂಟ್ವಾಳ : ಕೊಯಿಲ ಮತ್ತು ಪಂಜಿಕಲ್ಲು ಗ್ರಾಮಗಳ ಗಡಿ ಭಾಗದಲ್ಲಿರುವ ಕಾರಣಿಕ ಪ್ರಸಿದ್ಧ ಬಬ್ಬರಬೈಲು ದೈವಸ್ಥಾನದಲ್ಲಿ ಎ.6ರಂದು ರಾತ್ರಿ ಬಬ್ಬರ್ಯ ದೈವ ಮತ್ತು ಪಂಜುರ್ಲಿ ದೈವದ ವಾರ್ಷಿಕ…

‘ಶ್ರೀರಾಮ ನಾಮ ತಾರಕ ಜಪಯಜ್ಞ’ ಕ್ಕೆ ಆಕರ್ಷಕ ಪೆಂಡಾಲ್

ಬಂಟ್ವಾಳ: ತುಂಬೆ ಗ್ರಾಮದ ಪೆರಿಯೋಡಿಬೀಡು ಗದ್ದೆಯಲ್ಲಿ ‘ಶ್ರೀರಾಮ ನಾಮ ತಾರಕ ಜಪಯಜ್ಞ’ ಕ್ಕೆ ಆಕರ್ಷಕ ಪೆಂಡಾಲ್ ನಿರ್ಮಿಸಲಾಗುತ್ತಿದೆ. ಎ. 7ರಂದು ರಾಮನಾಮ ತಾರಕ ಜಪಯಜ್ಞ ಎ. 5ರಂದು…

ಭೂಸೇನೆ ಯೋಧನಿಗೆ ಸನ್ಮಾನ

ಬಂಟ್ವಾಳ: ಅಮ್ಟಾಡಿ ಗ್ರಾಮದ ಪಚ್ಚಿನಡ್ಕ ದೇವರಮಾರುಗದ್ದೆ ಎಂಬಲ್ಲಿ ಮಾತೃಭೂಮಿ ಗೆಳೆಯರ ಬಳಗ ವತಿಯಿಂದ 8ನೇ ವಾರ್ಷಿಕೋತ್ಸವ ಪ್ರಯುಕ್ತ ಈಚೆಗೆ ಏರ್ಪಡಿಸಿದ್ದ ಮಂಗಳಾದೇವಿ ಮೇಳದ ಯಕ್ಷಗಾನ ಕಾರ್ಯಕ್ರಮದಲ್ಲಿ ಭೂಸೇನೆ…

ಮತದಾನ ಜಾಗೃತಿಯ ಬಗ್ಗೆ ಮೆರವಣಿಗೆ

ಪೊಳಲಿ:ಸರಕಾರಿ ಪ್ರೌಡಶಾಲೆ ಪೊಳಲಿಯ ಮತದಾನ ಸಾಕ್ಷರತ ಕ್ಲಬ್‍ನ ಸದಸ್ಯರು ಮತ್ತು ಮಕ್ಕಳಿಂದ ಪೊಳಲಿಯಲ್ಲಿ ಮತದಾನ ಜಾಗೃತಿಯ ಬಗ್ಗೆ ಮೆರವಣಿಗೆಯು “ಆಗಿದೆಯೋ ನಿಂಗೆ ಹದಿನೆಂಟು” “ನಿನಗೂ ನೋಡು ಮತವುಂಟು”…