Month: April 2019

ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ಮಾಣಿ-ಸಹಪಠ್ಯ ಚಟುವಟಿಕೆಗಳ ಸಮಾರೋಪ ಸಮಾರಂಭ

ಮಾಣಿ: ‘ಕರಾವಳಿಯ ಹೆಮ್ಮೆಯ ಗಂಡುಕಲೆ ಯಕ್ಷಗಾನ. ಈ ಕಲೆ ಕೇವಲ ಪ್ರದರ್ಶನಕ್ಕೆ ಮಾತ್ರ ಸೀಮಿತವಾಗಿರದೆ ಬದುಕಿನ ಸೂಕ್ಷ್ಮಾತಿಸೂಕ್ಷ್ಮಗಳನ್ನು ತಿಳಿಸಿಕೊಟ್ಟು, ಜೀವನದ ದಾರಿಯನ್ನು ಕಂಡುಕೊಳ್ಳಲು ಸಹಾಯಮಾಡುತ್ತದೆ’. ಎಂದು ಸಂಪನ್ಮೂಲ…

ಬ್ರಾಹ್ಮಶಕ್ತಿ ಸಭೆ – ವರದಿ

ವಿಟ್ಲ: ಎ.3ರಂದು ಮೈತ್ರೇಯೀ ಗುರುಕುಲದಲ್ಲಿ ಅರ್ಧಮಂಡಲೋತ್ಸವದ ನಿಮಿತ್ತ ಬ್ರಾಹ್ಮಶಕ್ತಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಾತಃಕಾಲದ ಶ್ರೀ ವಿದ್ಯಾ ಗಣಪತಿ ಹವನದ ಮೂಲಕ ಈ ಸಭೆಯು ಆರಂಭಗೊಂಡಿತು. ವೇದ, ವೇದಾಂತ,…

ಅಕ್ರಮನುಸುಳುಕೋರರ ಬಂಧನ

ವಿಜಯಪುರ: ಅಕ್ರಮವಾಗಿ ವಿಜಯಪುರದಲ್ಲಿ ನೆಲೆಸಿದ್ದ ಆರೋಪದಲ್ಲಿ ಬಂಧಿತರಾಗಿದ್ದ 24 ಬಾಂಗ್ಲಾ ನಿವಾಸಿಗಳನ್ನು ಪೊಲೀಸರು ಇದೀಗ ಮತ್ತೆ ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಕ್ರಮವಾಗಿ ವಿಜಯಪುರದಲ್ಲಿ ನೆಲಸಿದ್ದ 24…

ಸರೋಜಿನಿ ಶೆಟ್ಟಿಯವರ ಮನೆಗೆ ಮಿಥುನ್ ರೈ

ಮಂಗಳೂರು :ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಬಂಟ್ಬಾಳ ತಾಲೂಕಿನ ಬೊಂಡಾಲ ಸರೋಜಿನಿ ಶೆಟ್ಟಿಯವರ ಮನೆಗೆ ತೆರಳಿ ಆಶೀರ್ವಾದ ಪಡೆದರಲ್ಲದೆ ತನ್ನ ರಾಜಕೀಯ ಗುರುಗಳಲ್ಲಿ ಒಬ್ಬರಾದ…

ವಿದ್ಯಾರ್ಥಿನಿಯೋರ್ವಳನ್ನು ಪೆಟ್ರೋಲ್ ಸುರಿದು ಬೆಂಕಿಹಚ್ಚಿ ಕೊಲೆ

ತೃಶೂರ್:ವಿದ್ಯಾರ್ಥಿನಿಯೋರ್ವಳನ್ನು ಪೆಟ್ರೋಲ್ ಸುರಿದು ಬೆಂಕಿಹಚ್ಚಿ ಕೊಲೆಗೈದ ಘಟನೆ ಕೇರಳದ ತೃಶೂರ್ ಜಿಲ್ಲೆಯ ಚಿಯಾರಂನಲ್ಲಿ ನಡೆದಿದೆ. ನೀತು (22) ಕೊಲೆಯಾದ ವಿದ್ಯಾರ್ಥಿನಿಯಾಗಿದ್ದು, ಇಲ್ಲಿನ ವಡಕ್ಕೇಕ್ಕಾಡ್ ನಿವಾಸಿ ನಿತೀಶ್ (32)…

ಮಂಗಳೂರು ಪೊಲೀಸರಿಂದ ರೌಡಿ ಶೀಟರ್ ಶರಣ್ ಬಂಧನ

ಮಂಗಳೂರು: ಹಲವು ಕ್ರಿಮಿನಲ್ ಚಟುವಟಿಕೆಗಳಲ್ಲಿ ಬೇಕಾಗಿದ್ದ ರೌಡಿ ಶೀಟರ್ ಹುಲಿವೇಷ ತರಬೇತಿಗೆ ಬಂದಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರಗೈದ ಪ್ರಕರಣ ಕುಖ್ಯಾತ ಕ್ರಿಮಿನಲ್, ರೌಡಿ ಶೀಟರ್…

ಆರೋಗ್ಯತಪಾಸಣಾ ಶಿಬಿರ ಮತ್ತು ಮಾಹಿತಿಕಾರ್ಯಕ್ರಮ

ಉಡುಪಿ: ಡಾ|| ಜಿ,ಶಂಕರ್ ಸರ್ಕಾರಿ ಮಹಿಳಾ ಪ್ರ.ದಕಾಲೇಜುಅಜ್ಜರಕಾಡುಉಡುಪಿ ಮತ್ತು ಜೇಸಿಐ ಉಡುಪಿ ಸಿಟಿ ಇದರ ವತಿಯಿಂದ ಎ.4 ಗುರುವಾರಕಾಲೇಜಿನಆವರಣದಲ್ಲಿ ಬೃಹತ್‍ಆರೋಗ್ಯತಪಾಸಣಾ ಶಿಬಿರ ಮತ್ತು ಮಾಹಿತಿಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು…

ನೀರಿನ ಟ್ಯಾಂಕ್ ಗೆ ಬಿದ್ದು ಮೂವರು ಮಕ್ಕಳ ದುರ್ಮರಣ

ಪುತ್ತೂರು: ಆಟವಾಡಲೆಂದು ತೆರಳಿದ್ದ ಮೂವರು ಮಕ್ಕಳು ನೀರಿನ‌ ಟ್ಯಾಂಕಿಗೆ ಬಿದ್ದು ಮೃತಪಟ್ಟ ದಾರುಣ ಘಟನೆ ಬೆಟ್ಟಂಪಾಡಿ ಗ್ರಾಮದ ಉಡ್ಡಂಗಳ ಎಂಬಲ್ಲಿ ಬುಧವಾರ ಸಂಜೆ ಸಂಭವಿಸಿದೆ.ಮೃತ ಮಕ್ಕಳನ್ನು ಬೆಟ್ಟಂಪಾಡಿಯ…

ಮುರಿದು ಬಿದ್ದ ಮರವೊಂದು ವ್ಯಕ್ತಿಯೊಬ್ಬನ ತಲೆಗೆ ಬಿದ್ದು ವ್ಯಕ್ತಿ ಸಾವು

ಕಡಬ: ಮಂಗಳವಾರದಂದು ಸಂಜೆ ಸುರಿದ ಮಳೆಗೆ ಮುರಿದು ಬಿದ್ದಿದ್ದ ಮರವೊಂದು ತಲೆಗೆ ಬಿದ್ದು ಕಡಬದ ವ್ಯಕ್ತಿಯೋರ್ವರು ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ಮೃತಪಟ್ಟ ಘಟನೆ ಬುಧವಾರದಂದು ಸಂಭವಿಸಿದೆ.…

ದರೋಡೆ ಪ್ರಕರಣದಲ್ಲಿ ಉಪ್ಪಿನಂಗಡಿ ಪೊಲೀಸ್ ತನಿಖಾ ತಂಡ ಯಶಸ್ಸು

ಉಪ್ಪಿನಂಗಡಿ: ಕಳೆದ ಮಾ. 25 ರಂದು ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಗೋಳಿತೊಟ್ಟು ಎಂಬಲ್ಲಿ ಲಾರಿ ಚಾಲಕನ ಬಾಯಿಗೆ ಬಟ್ಟೆ ತುರುಕಿ ಕೈಕಟ್ಟಿ ಹಾಕಿ ದರೋಡೆ ನಡೆಸಿದ…

ಪೊಳಲಿ ಜಾತ್ರಾಮಹೋತ್ಸವದಲ್ಲಿ ಹಲವು ವಿಶೇಷತೆಯುಳ್ಳ ಸಿದ್ದತೆಗೊಳ್ಳತ್ತಿರುವ ರಥಗಳು

ಪೊಳಲಿ:ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜಾತ್ರೋತ್ಸವವು ಮಾ.14ರಂದು ಧ್ವಜರೋಹಣವಾಗಿ “ಕುದಿ”ಕರೆಯುವ ವಿಶಿಷ್ಠಪದ್ದತಿಯಂತೆ ವಾರ್ಷಿಕ ಜಾತ್ರೋತ್ಸವವು ನಿಗದಿಯಾಗುತ್ತಿದ್ದು ಈ ವರ್ಷದ ಜಾತ್ರೋತ್ಸವವು 29 ದಿನಗಳದಾಗಿದ್ದು ಸಾಮಾನ್ಯವಾಗಿ…

ಬಿ.ವೈ.ಎ ಪಂಜಳ ಇದರ 15ನೇ ವಾ‌‌ರ್ಷಿಕ ಮತ್ತು 4444 ನಾರಿಯತ್ ಸ್ವಾಲತ್

ಕೆ.ಸಿ ರೋಡ್ : ಬಿ.ವೈ.ಎ ಪಂಜಳ ಇದರ 15ನೇ ವಾ‌‌ರ್ಷಿಕದ ಪ್ರಯುಕ್ತ ಬೃಹತ್ 4444 ನಾರಿಯತ್ ಸ್ವಾಲತ್ ನಡೆಯೀತು. ಕಾರ್ಯಕ್ರಮದಲ್ಲಿ ಅಸ್ಸಾಯ್ಯದ್ ಪಝಲ್ ಕೋಯಮ್ಮ ತಂಙಳ್ ಕೂರ…

RCB ಮಗದೊಮ್ಮೆ ಕುಸಿತ

ಜೈಪುರ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮಗದೊಮ್ಮೆ ಕುಸಿತವನ್ನು ಕಂಡಿದೆ. ಜೈಪುರದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ…

ಬೇಸರಗೊಂಡು ಉಪೇಂದ್ರ ವಾಪಾಸ್

ಮಂಡ್ಯ:ಸುಮಲತಾ ಮತ್ತು ನಿಖಿಲ್ ಕುಮಾರಸ್ವಾಮಿ ಪ್ರಚಾರದ ಅಬ್ಬರ ಜೋರಾಗಿದೆ. ಈ ಮಧ್ಯೆ ಉತ್ತಮ ಪ್ರಜಾಕೀಯ ಪಕ್ಷದಿಂದ ಮಂಡ್ಯ ಲೋಕಸಭಾ ಅಭ್ಯರ್ಥಿಯಾಗಿ ದಿವಾಕರ್ ಅವರನ್ನು ಕಣಕ್ಕಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ…