Month: July 2019

ಜಲಶಕ್ತಿ ಅಭಿಯಾನವನ್ನು ಸಾಕಾರಗೊಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಲಿ -ಜೆ.ಮಂಜುನಾಥ್

ಕೋಲಾರ ; ಜಲಶಕ್ತಿ ಅಭಿಯಾನವು ಭಾರತ ಸರ್ಕಾರದ ಬಹುದೊಡ್ಡ ಯೋಜನೆಯಾಗಿದ್ದು ಇದನ್ನು ಸಾಕಾರಗೊಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಬೇಕು ಎಂದು ಜಿಲ್ಲಾಧಿಕಾರಿಗಳಾದ ಜೆ.ಮಂಜುನಾಥ್ ಅವರು ತಿಳಿಸಿದರುಇಂದು ಕೋಲಾರ ತಾಲ್ಲೂಕಿನ ಮುದುವಾಡಿ…

ಗಂಜಿಮಠ ಗ್ರಾಪಂನಲ್ಲಿ ಎಸ್‍ಸಿ/ಎಸ್‍ಟಿ ವಿದ್ಯಾರ್ಥಿಗಳಿಗೆ ಕೊಡೆ, ಬ್ಯಾಗ್ ವಿತರಣೆ

ಗಂಜಿಮಠ : ಗಂಜಿಮಠ ಗ್ರಾಮ ಪಂಚಾಯತ್ ಆಡಳಿತವು ಶೇ 25ರ ಅನುದಾನದಲ್ಲಿ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಕೊಡೆ ಮತ್ತು ಬ್ಯಾಗ್ ವಿತರಿಸಿತು. ಪಂಚಾಯತ್…

ಪ್ರಾಮಾಣಿಕವಾಗಿ ಸೇವೆಯೇ ಶ್ರೇಷ್ಠ ಸೇವೆ : ಪ್ರಭು

ಬಂಟ್ವಾಳ : ಮನುಷ್ಯ ತಾನು ಸೇವೆ ಸಲ್ಲಿಸುವ ಇಲಾಖೆಯಲ್ಲಿ ಮೇಲು-ಕೀಳಿಲ್ಲದೆ ಆಸೆ,ಅಕಾಂಕ್ಸೆಗಳಿಗೆ ಬಲಿಯಾಗದೆ,ತನ್ನ ಆತ್ಮಸಾಕ್ಷಿಗೆ ತಕ್ಕಂತೆ ಪ್ರಾಮಾಣಿಕವಾಗಿ ಸಲ್ಲಿಸಿದ ಸೇವೆಯೇ ಶ್ರೇಷ್ಟ ಸೇವೆ ಎಂದು ಬಂಟ್ವಾಳ ತಾಪಂ…

ಬಂಟ್ವಾಳ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಲೋಕಾರ್ಪಣೆ

ಬಂಟ್ವಾಳ:ಬಿ.ಸಿ.ರೋಡನ್ನು ಕೇಂದ್ರವಾಗಿರಿಸಿಕೊಂಡು ಆರಂಭವಾದ ಬಂಟ್ವಾಳ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿಯಮಿತವು ಸೋಮವಾರ ಲೋಕಾರ್ಪಣೆಗೊಂಡಿತು. ಧಾರ್ಮಿಕ ವಿಧಿ ವಿಧಾನಗಳ ಬಳಿಕ ದ.ಕ.ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರಾದ ಬಿ.ಕೆ.ಸಲೀಂ ಅವರು…

ಪುಟ್ಟ ಮಗು ಉಳಿಸಲು ಪಾಲಕರಿಂದ ಸಮಾಜಕ್ಕೆ ಮೊರೆ

ಕೈಕಂಬ: ಈ ಮಗುವಿಗೆ ಹುಟ್ಟಿದ ನಾಲ್ಕು ತಿಂಗಳಿಂದಲೇ ಸಾವು-ನೋವಿನ ವಿಚಿತ್ರ ಕಾಯಿಲೆ ಅಂಟಿಕೊಂಡಿದೆ. ಒಂದೂವರೆ ಲಕ್ಷ ಮಕ್ಕಳಲ್ಲಿ ಅಪೂರ್ವ ಎಂಬಂತೆ ಒಬ್ಬರಲ್ಲಿ ಕಂಡು ಬರುವ `ಗೌಚರ್’ ಎಂಬ…

ಕಲ್ಲಡ್ಕದಲ್ಲೊಂದು ಜಲಕ್ರಾಂತಿ : ಮಳೆಕೊಯ್ಲು ಘಟಕ ಉದ್ಘಾಟನೆ

ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಲಸಂರಕ್ಷಣೆಯನ್ನು ಉತ್ತೇಜಿಸುವುದಕ್ಕಾಗಿ ನಿರ್ಮಿಸಿದ “ಮಳೆಕೊಯ್ಲು ಘಟಕದ ಉದ್ಘಾಟನಾ” ಕಾರ್ಯಕ್ರಮ ನಡೆಯಿತು. “ಪ್ರತಿ ವರ್ಷ ಹೆಚ್ಚು ಮಳೆಯಾಗುವ ನಮ್ಮ ಜಿಲ್ಲೆಯಲ್ಲಿ ನೀರಿನ…

ಸಿದ್ಧಕಟ್ಟೆ: ರೋಟರಿ ಸಮುದಾಯ ದಳ ಪದಗ್ರಹಣ ಸಮಾಜ ಸೇವೆ ನೈಜ ಬದುಕು: ಸಿ.ಎಚ್.ಗಫೂರ್

ಬಂಟ್ವಾಳ:ಜಗತ್ತಿನ ಒಟ್ಟು 220 ದೇಶಗಳಲ್ಲಿ 33ಸಾವಿರ ಕ್ಲಬ್ ರಚಿಸಿಕೊಂಡು ಸುಮಾರು 12ಕ್ಕೂ ಮಿಕ್ಕಿ ಸದಸ್ಯರನ್ನು ಹೊಂದಿರುವ ಅಂತರ್ ರಾಷ್ಟ್ರೀಯ ಮಟ್ಟದ ಸೇವಾ ಸಂಸ್ಥೆಯಲ್ಲಿ ಪರಸ್ಪರ ನಂಬಿಕೆ ಮತ್ತು…

ಗಾಳದ ಕೊಂಕಣಿ ಸಮಾಜದಿಂದ ಅದಮಾರು ಶ್ರೀಗಳ ಭೇಟಿ

ಉಳ್ಳಾಲ: ಮುಂದಿನ ಜನವರಿಯಲ್ಲಿ ಪರ್ಯಾಯ ಪೀಠವನ್ನೇರಲಿರುವ ಉಡುಪಿ ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿಯವರನ್ನು ಶಿಷ್ಯವರ್ಗವಾದ ಮಂಗಳೂರಿನ ಗಾಳದ ಕೊಂಕಣಿ ಸಮಾಜಬಾಂಧವರ ನಿಯೋಗ ರವಿವಾರ ಭೇಟಿಯಾಗಿ ಆಶೀರ್ವಾದ…

ಬಿ.ಎಂ.ತುಂಬೆ ಅವರ ಸಾಧನೆಗಳು ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಲಿ: ಉಮರ್ ಫಾರೂಕ್

ಬಂಟ್ವಾಳ: ವಿವಿಧ ಕ್ಷೇತ್ರಗಳಲ್ಲಿ ಬಿ.ಎಂ. ತುಂಬೆ ಅವರ ಸಾಧನೆಗಳು ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಲಿ ಎಂದು ಸುಜೀರು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಉಮರ್ ಫಾರೂಕ್ ತಿಳಿಸಿದ್ದಾರೆ.ಅವರು ಸುಜೀರು…

ಆಕ್ಟೋಬರ್ ನಲ್ಲಿ ರಾಜ್ಯಮಟ್ಟದ ಯೋಗ ಸ್ಪರ್ಧೆ

ಬಂಟ್ವಾಳ : ಯೋಗ ಅಭ್ಯಾಸಿಗಳ ಯೋಗಾಸನ ರಾಜ್ಯ ಮಟ್ಟದ ಸ್ಪರ್ಧೆಯನ್ನು ಬಿ.ಸಿ.ರೋಡ್‌ನಲ್ಲಿ ಮುಂದಿನ ಅಕ್ಟೋಬರ್ ಪ್ರಥಮ ವಾರದಲ್ಲಿ ನಡೆಸಲು ರವಿವಾರ ಬಿ.ಸಿ.ರೋಡ್ ಗೀತಾಂಜಲಿ ಕಲ್ಯಾಣ ಮಂಟಪದಲ್ಲಿ ನಡೆದ…

ಸ್ಟೆಲ್ಲಾ ಮಾರಿಸ್ ಚರ್ಚ್ ಕಲ್ಮಾಡಿ ಯಲ್ಲಿ ಸಾಧಕ ಕೃಷಿಕರಿಗೆ ಸನ್ಮಾನ

ಉಡುಪಿ : ಕಥೊಲಿಕ್ ಸಭಾ ಕಲ್ಮಾಡಿ ಘಟಕ, ಸಾಮಾಜಿಕ ಅಭಿವೃದ್ಧಿ ಅಯೋಗ ವತಿಯಿಂದ ಜುಲೈ.14 ರಂದು ಸ್ಟೆಲ್ಲಾ ಮಾರಿಸ್ ಚರ್ಚ್ ಕಲ್ಮಾಡಿ ಯಲ್ಲಿ ಸಾಧಕ ಕೃಷಿಕರಿಗೆ ಸನ್ಮಾನ…

ಶ್ರೀನಿತ್ಯಾನಂದ ಮಂದಿರ-ಮಠದಲ್ಲಿ ಶ್ರೀವಿಠಲನ ಆರಾಧನೆ ಜರುಗಿತು.

ಉಡುಪಿ,: ನಗರದ ಕವಿ ಮುದ್ದಣ ಮಾರ್ಗ, ಇಲ್ಲಿಯ ಶ್ರೀಜಗದ್ಗುರು ನಿತ್ಯಾನಂದ ಮಂದಿರ- ಮಠದಲ್ಲಿ ಆಷಾಡ ಏಕಾದಶಿಯ ಪ್ರಯುಕ್ತ ‘ಶ್ರೀವಿಠಲ ದೇವರ ಆರಾಧನೆ’ ಕಾರ್ಯಕ್ರಮವು ಮಂದಿರ ಮಠದ ಕಾರ್ಯದರ್ಶಿ…

ಪೊಳಲಿ`ಮನೆ ಮನೆಗೆ ಮಳೆ ಕೊಯ್ಲು’ ಅನುಷ್ಠಾನ ಕಾರ್ಯಕ್ರಮ

ಪೊಳಲಿ : ಇಳೆಯ ಜೀವಜಂತುಗಳಿಗೆ ಭೂಮಿತಾಯಿ ಮಳೆ ನೀಡುತ್ತಾಳೆ. ಇಂಟರ್‍ಲಾಕ್, ಕಾಂಕ್ರೀಟ್ ಮಳೆ ನೀರು ಭೂಮಿಗೆ ಸೇರದಂತೆ ಮಾಡುತ್ತದೆ. ಇದು ಅಕ್ಷಮ್ಯ ಅಪರಾಧ ಎಂದು ನಿರ್ಮಿತಿ ಕೇಂದ್ರದ…

ಚಿನ್ನಾಭರಣ ಸಾಲಕ್ಕೂ ಹೆಚ್ಚಿನ ಬಡ್ಡಿ ಹಾಕಿ ರೈತರ ಸುಲಿಗೆಯನ್ನು ತಪ್ಪಿಸಲು ಕ್ರಮ ಡಿಸಿಸಿ ಬ್ಯಾಂಕ್‍ನಿಂದ `ಗೃಹಲಕ್ಷ್ಮಿ ಬೆಳೆಸಾಲ ಯೋಜನೆ’-ಬ್ಯಾಲಹಳ್ಳಿ ಗೋವಿಂದಗೌಡ

ಕೋಲಾರ: ಚಿನ್ನಾಭರಣ ಸಾಲಕ್ಕೂ ಹೆಚ್ಚಿನ ಬಡ್ಡಿ ಹಾಕಿ ಸುಲಿಗೆ ಮಾಡುತ್ತಿರುವುದನ್ನು ತಪ್ಪಿಸಲು ರಾಜ್ಯ ಸರ್ಕಾರ ಡಿಸಿಸಿ ಬ್ಯಾಂಕಿನ ಮೂಲಕ `ಗೃಹಲಕ್ಷ್ಮಿ ಬೆಳೆ ಸಾಲ ಯೋಜನೆ’ಯನ್ನು ಜಾರಿಗೆ ತಂದಿದ್ದು,…