ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ-ಬಾಲಕಿಯರೇ ಮೇಲುಗೈ 2836 ಮಂದಿ ಪೈಕಿ 1303 ಪಾಸ್-ಶೇ.45.94 ರಷ್ಟು ಫಲಿತಾಂಶ
ಕೋಲಾರ: ಜೂನ್‍ನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಜಿಲ್ಲೆಯಲ್ಲಿ ಪರೀಕ್ಷೆಗೆ ಕುಳಿತಿದ್ದ 2836 ಮಂದಿ ಪೈಕಿ 1303 ಮಂದಿ ತೇರ್ಗಡೆಯಾಗುವ ಮೂಲಕ ಶೇ.45.94 ರಷ್ಟು…