Month: August 2019

ಮಂಚಿ ಅಖಂಡ ಭಜನಾ ಸಪ್ತಾಹ ದೀಪ ಪ್ರಜ್ವಲನ

ಬಂಟ್ವಾಳ : ಭಜನೆಯ ಮೂಲಕ ನೆಮ್ಮದಿಯ ಜೀವನವನ್ನು ನಡೆಸಲು ಸಾಧ್ಯ. ಇಂತಹ ಭಜನಾ ಕಾರ್ಯಕ್ರಮಗಳು ಅಲ್ಲಲ್ಲಿ ನಡೆಯಬೇಕು ಎಂದು ಶ್ರೀ ಲಕ್ಷ್ಮೀ ನಾರಾಯಣ ಬಳ್ಳಕುರಾಯರು ಹೇಳಿದರು. ಅವರು…

ಶಾಲಾ ಕಟ್ಟಡಕ್ಕೆ ಶಿಲಾನ್ಯಾಸ,ಆಹಾರ ಮೇಳ

ಬಂಟ್ವಾಳ: ಧಾರ್ಮಿಕ ಮತ್ತು ಶೈಕ್ಷಣಿಕ ಕೇಂದ್ರವಾಗಿ ರೂಪುಗೊಳ್ಳುತ್ತಿರುವ ಕಲ್ಲಡ್ಕದಲ್ಲಿ ಸರಕಾರಿ ಶಾಲೆ ಉಳಿಸುವ ನಿಟ್ಟಿನಲ್ಲಿ ಪರಸ್ಪರ ಸೌಹಾರ್ದತೆ ಮತ್ತು ಸಂಘಟನಾತ್ಮಕವಾಗಿ ನಾಗರಿಕರು ಒಟ್ಟು ಸೇರಿ ರೂ 3ಕೋಟಿ…

ವರದರಾಜ್ ದಂಪತಿಗಳಿಗೆ ಪೆರಾಬೆ ಸರಕಾರಿ ಶಾಲೆಯಲ್ಲಿ ಸನ್ಮಾನ

ಬಂಟ್ವಾಳ: ದ.ಕ .ಜಿ .ಹಿರಿಯ ಪ್ರಾಥಮಿಕ ಪೆರಾಬೆ ಸರಕಾರಿ ಶಾಲೆ ಉಳಿಸಿ ಬೆಳೆಸಿ ಅಭಿಯಾನಕ್ಕೆ ರಾಮನಗರ ಜೆಲ್ಲೆಯ ಬಿ.ಜೆ.ಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ವರದರಾಜ್ ಗೌಡ ಇವರು ಅದೃಷ್ಟ…

ಪೊಂಪೈ ಆಂಗ್ಲ ಮಾಧ್ಯಮ ಶಾಲೆ 73ನೇ ಸ್ವಾತಂತ್ರ್ಯೋತ್ಸವ

ಕೈಕಂಬ:ಅವರ್ ಲೇಡಿ ಆಫ್ ಪೊಂಪೈ ಆಂಗ್ಲಮಾಧ್ಯಮ ಶಾಲೆ ಕೈಕಂಬ ಇಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು. ಶಾಲಾ ಸಂಚಾಲಕಿ ಫ್ಲೋರೆನ್ಸ್ ಮೆಂಡಿಸ್ ದ್ವಜಾರೋಹಣ ಮಾಡಿದರು.ಟ್ರಸ್ಟಿನ ಅಧ್ಯಕ್ಷ ವಾಲ್ಡರ್ ಸ್ಟೀಫನ್…

ಶ್ರೀರಾಮ ಪ್ರೌಢ ಶಾಲೆಯಲ್ಲಿ ಪಾಲಕರ ಸಭೆ

ಶ್ರೀರಾಮ ಪ್ರೌಢ ಶಾಲೆಯಲ್ಲಿ ದಿನಾಂಕ 16.08.2019ರಂದು ಪಾಲಕರ ಸಭೆ ನಡೆಯಿತು, ಕಾರ್ಯಕ್ರಮದಲ್ಲಿ ವಿದ್ಯಾವರ್ಧಕ ಸಂಘದಅಧ್ಯಕ್ಷರಾದಡಾ| ಪ್ರಭಾಕರ್ ಭಟ್‍ರವರು ಮಾತನಾಡಿ “ಶ್ರೀರಾಮ ವಿದ್ಯಾಸಂಸ್ಥೆ ಶಿಕ್ಷಣದೊಂದಿಗೆ ಭಾರತೀಯ ಸಂಸ್ಕೃತಿ, ಸಂಸ್ಕಾರ…

ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಪೆರಾಬೆ 73ನೇ ಸ್ವಾತಂತ್ರ್ಯೋತ್ಸವ

ಕಡಬ:ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಪೆರಾಬೆ ಸರಕಾರಿ ಶಾಲೆ ಉಳಿಸಿ ಬೆಳೆಸಿ ಅಭಿಯಾನಕ್ಕೆ ಅ.15ರಂದು ಚಾಲನೆ ನೀಡಲಾಯಿತು. ನಿವೃತ ವಾಯುಸೇನಾ ದಂಡಧಿಕಾರಿ ಕೆ.ಬಿ.ಶೆಟ್ಟಿ ಇವರು ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.…

ಆ.19 ರಂದು ಕೊರಗರ ಭೂಮಿಹಬ್ಬ

ಬಂಟ್ವಾಳ: ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಆಶ್ರಯದಲ್ಲಿ 12 ನೇ ವರ್ಷದ ಕೊರಗರ”ಭೂಮಿ ಹಬ್ಬ” ಕಾರ್ಯಕ್ರಮವು ಆ.19 ರಂದು ಬಿ.ಸಿ.ರೋಡಿನಲ್ಲಿರುವ ಕುಲಾಲಭವನದಲ್ಲಿ ನಡೆಯಲಿದೆ.ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್…

ಬಾಲ ಸಂರಕ್ಷಣಾ ಕೇಂದ್ರದಲ್ಲಿ ಸ್ವಾತಂತ್ರ ದಿನಾಚರಣೆ ಹಾಗೂ ರಕ್ಷಾ ಬಂಧನ ಕಾರ್ಯಕ್ರಮ

ಬಂಟ್ವಾಳ: ಫರಂಗಿಪೇಟೆ ಟೀಮ್ ವೀರಾಂಜನೇಯ ತಂಡದ ವತಿಯಿಂದ 73ನೇ ಸ್ವಾತಂತ್ರ ದಿನಾಚರಣೆ ಹಾಗೂ ರಕ್ಷಾ ಬಂಧನ ಕಾರ್ಯಕ್ರಮವು ಮಂಗಳೂರು ತಾ.ನ ತೊಕ್ಕೊಟ್ಟು ಸಮೀಪದ ಕುತ್ತಾರ್ ಬಾಲ ಸಂರಕ್ಷಣಾ…

ಪಾಕಿಸ್ತಾನದ ಧ್ವಜ ಹರಿಯಬಿಟ್ಟಾತನ ವಿರುದ್ದ ದೂರು

ಬಂಟ್ವಾಳ : ಸ್ವಾತಂತ್ರ್ಯ ದಿನಾಚರಣೆಯಂದು ವಿದೇಶದಲ್ಲಿರುವ ಬಂಟ್ವಾಳ ತಾಲೂಕಿನ ಇರ್ವತ್ತೂರು ಗ್ರಾಮದ ಕಲಾಬಾಗಿಲ ನಿವಾಸಿಯೊಬ್ಬ ಪಾಕಿಸ್ಥಾನದ ಧ್ವಜದ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು…

ಬಂಟ್ವಾಳ ಶ್ರೀ ವೆಂಕಟರಮಣ ಸ್ವಾವಿೂ ಕಾಲೇಜು: 73ನೇ ಸ್ವಾತಂತ್ರ್ಯೋತ್ಸವ

ಬಂಟ್ವಾಳ| ಭಾರತ ದೇಶದ ಸ್ವಾತಂತ್ರ್ಯ ಚಳುವಳಿಯು ಅತೀ ರೋಚಕವಾದುದು. ಲಕ್ಷಾಂತರ ಜನರು ಚಳುವಳಿಯಲ್ಲಿ ದುಮುಕಿ ಹುತಾತ್ಮರಾಗಿದ್ದಾರೆ.ಈಗ ಇದು ಇತಿಹಾಸ. ಸ್ವಾತಂತ್ರ್ಯೋತ್ಸವದ ಆಚರಣೆಯ ಸಂದರ್ಭದಲ್ಲಿ ಆ ಚಳವಳಿಯ ಕುರಿತು…

ವರಕೋಡಿ ಯಕ್ಷಕಲಾ ಸಂಘದ ವತಿಯಿಂದ ಸಂಭ್ರಮದ ಸ್ವಾತಂತ್ರೋತ್ಸವ

ವರಕೋಡಿ:ಯಕ್ಷಕಲಾ ಸಂಘ ವರಕೋಡಿ ಇದರ ವತಿಯಿಂದ ಗುರುವಾರ ಯಕ್ಷಧಾಮದ ವಠಾರದಲ್ಲಿ ಸ್ವಾತಂತ್ರೋತ್ಸವದ ಧ್ವಜರೋಹಣವನ್ನು ಚಂದ್ರಶೇಖರ ಅಜಿಲ ನೆರವೇರಿಸಿದರು. ಮಧ್ಯಾಹ್ನ “ಆಟಿದ ವನಸ್” ಮತ್ತು “ಕೆಸರ್‍ಡ್ ಒಂಜಿ ದಿನ”…

ಪತ್ರಕರ್ತರೊಂದಿಗೆ ರಕ್ಷಾಬಂಧನ

ಬಂಟ್ವಾಳ:ಪ್ರಪಂಚದ ಅತೀದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಪತ್ರಿಕೆ ಹಾಗೂ ಮಾಧ್ಯಮ ವರ್ಗದವರಿಗೆ ಬಹುದೊಡ್ಡ ಸ್ಥಾನವಿದೆ. ಅವರೊಂದಿಗೆಆಚರಿಸುತ್ತಿರುವ ಈ ರಕ್ಷಾಬಂಧನವು ಬಹುಮಹತ್ವವನ್ನು ಪಡೆದಿದೆ. ರಕ್ಷೆಯ ಹಿಂದಿರುವುದು ಸಂಘಟನೆಯ ಭಾವನೆಯೇ…

ಪಲ್ಲಿಪಾಡಿ ಗುಡ್ಡ ಜರಿದು ಹಾನಿಯಾದಮನೆಗೆ ರಾಜೇಶ್ ನಾೈಕ್ ಭೇಟಿ

ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪಲ್ಲಿಪಾಡಿ ಎಂಬಲ್ಲಿ ಭಾರೀ ಗುಡ್ಡ ಕುಸಿಯುತ್ತಿದ್ದು, ಗುಡ್ಡದ ಮಣ್ಣಿನಿಂದ ಹಾನಿಗೀಡಾದ ಪೂವಪ್ಪ ಪೂಜಾರಿಯವರ ಪುತ್ರ ರೀತೇಶ್ ಎಂಬವರ ಮನೆಯವರು ನಿನ್ನೆ…