Month: August 2019

ರಾಷ್ಟ್ರಗೀತೆ, ರಾಷ್ಟ್ರಧ್ವಜ ಕುರಿತ ಶಿಬಿರ ಉದ್ಘಾಟನೆ

ಕೋಲಾರ: ಮೊಬೈಲ್ ಗೀಳಿಗೆ ತುತ್ತಾಗಿರುವ ಯುವಕ ಯುವತಿಯರು ಹಾಗೂ ವಿದ್ಯಾರ್ಥಿಗಳಲ್ಲಿ ಭಾರತ ಸೇವಾದಳ ಚಟುವಟಿಕೆಗಳ ಮೂಲಕ ರಾಷ್ಟ್ರಪ್ರೇಮ, ಮೌಲ್ಯಯುತವಾದ ನೈತಿಕ ಶಿಕ್ಷಣ ಕಲಿಸಬೇಕೆಂದು ಜಿಪಂ ಸಿಇಒ ಜಿ.ಜಗದೀಶ್…

ಕನ್ನಡಿಗ ಪತ್ರಕರ್ತರ ಸಂಘ  ನೆರೆ ಬಾಧಿತ ಪ್ರದೇಶದ ಜನರಿಗೆ  ಆಹಾರ-ನೀರು, ಬಟ್ಟೆಬರೆ

ಮುಂಬಯಿ: ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) ಇಂದಿಲ್ಲಿ ಭಾನುವಾರ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದಲ್ಲಿ ಕರ್ನಾಟಕ ರಾಜ್ಯದದ್ಯಾಂತ ಪ್ರವಾಹದಿಂದ ಸಂಕಷ್ಟಕ್ಕೊಳಗಾದ (ನೆರೆ ಬಾಧಿತ) ಜನರಿಗೆ ದೈನಂದಿನವಾಗಿ…

ಶ್ರೀ.ಕ್ಷೇತ್ರ ಧರ್ಮಸ್ಥಳ ಗ್ರಾ.ಯೋ.ಯಿಂದ ನೆರೆ ಸಂತ್ರಸ್ಥರಿಗೆ ಪರಿಹಾರ ವಿತರಣೆ

ಬಂಟ್ವಾಳ: ಪ್ರವಾಹದಿಂದ ಹಾನಿಗೀಡಾದ ನಾವೂರು ಗ್ರಾ.ಪಂ. ವ್ಯಾಪ್ತಿಯ ಸಂತ್ರಸ್ತರಿಗೆ ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ವತಿಯಿಂದ ಒಂದು ವಾರಕ್ಕೆ ಬೇಕಾಗುವ ಪಡಿತರ ಮತ್ತು ನಿತ್ಯೋಪಯೋಗಿ ವಸ್ತುಗಳನ್ನು ರವಿವಾರ ವಿತರಿಸಲಾಯಿತು. ಈ…

ಅಪಘಾತ : ಬಾಲಕನ ಸಾವು

ಬಂಟ್ವಾಳ:ಫರಂಗಿಪೇಟೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಬಾಲಕನೋರ್ವ ಚಿಕಿತ್ಸೆ ಫಲಕಾರಿಯಾಗಿದೇ ರವಿವಾರ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇಲ್ಲಿನ ಬೊಳ್ಳಾಯಿ ನಿವಾಸಿ ಇಸ್ಮಾಯಿಲ್ ಎಂಬವರ ಪುತ್ರ ಮುಹಮ್ಮದ್ ಗಝ್ಝಾಲಿ…

ಹಾನೀಗೀಡಾದ ಪ್ರದೇಶಕ್ಕೆ ಶಾಸಕರ ಭೇಟಿ

ಬಂಟ್ವಾಳ:ಪ್ರವಾಹದಿಂದ ಹಾನಿಗೀಡಾದ ಬಂಟ್ವಾಳ ತಾಲೂಕಿನ ನಾವೂರು ಗ್ರಾ.ಪಂ.ನ ನಾವೂರು, ಸಜೀಪ, ಬಾಳ್ತಿಲ ಮೊದಲಾದೆಡೆ ಹಾನಿಗೊಳಗಾದ ಪ್ರದೇಶಗಳಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ರವಿವಾರ ಭೇಟಿ…

ನೆರೆ ಪೀಡಿತ ಸ್ಥಳಕ್ಕೆ ನ್ಯಾಯಾಧೀಶರ ಭೇಟಿ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಬಂಟ್ವಾಳ ನ್ಯಾಯಾಲಯದ ನ್ಯಾಯಾಧೀಶರು,ಅಧಿಕಾರಿಗಳ ತಂಡ ಭಾನುವಾರ ಬಂಟ್ವಾಳದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರ…

ವರಮಹಾಲಕ್ಷ್ಮೀಪೂಜೆ ಹಾಗೂ ಲಲಿತಸಹಸ್ರನಾಮ

ಕೈಕಂಬ: ಸಾಲಿಗ್ರಾಮಕೂಟಮಹಾಜಗತ್ತು ಇದರ ಪೊಳಲಿ ಅಂಗಸ್ಥೆಯ ವತಿಯಿಂದ ಭಜನೆ ಹಾಗೂ ಲಲಿತಸಹಸ್ರನಾಮ, ಅಷ್ಟೋತ್ತರ, ವರಮಹಾಲಕ್ಷ್ಮೀ ಪೂಜೆಯು ಜನಾರ್ಧನ ಭಟ್ ಗಾಯತ್ರಿದಂಪತಗಳ ಮನೆಯಲ್ಲಿ ನೆರವೇರಿತು. ಪೈಕ ವೆಂಕಟ್ರಮಣ ಭಟ್…

ಫಲ್ಗುಣಿ ಪ್ರವಾಹ ಇಳಿಮುಖ

ಕೈಕಂಬ : ಗುರುಪುರದಲ್ಲಿ ಫಲ್ಗುಣಿ ನದಿ ಪ್ರವಾಹ ಇಳಿಮುಖಗೊಂಡಿದೆ. ಗುರುಪುರ ನದಿಗೆ ಪಕ್ಕದ ಕೆಲವು ಮನೆಯವರು ಶನಿವಾರ ರಾತ್ರಿ ಸುರಕ್ಷಿತ ಸ್ಥಳಗಳಿಗೆ ಹೋಗಿದ್ದು, ಭಾನುವಾರ ಬೆಳಿಗ್ಗೆ ಮನೆಗಳತ್ತ…

ಉಕ್ಕಿ ಹರಿದ ಪಲ್ಗುಣಿ ನದಿ ಏರರುತ್ತಿರುವ ಪ್ರವಾಹ, ಜನರ ಪರದಾಟ

ಕೈಕಂಬ : ಒಂದೆಡೆ ಎಡೆಬಿಡದೆ ಸುರಿಯುತ್ತಿರುವ ಗಾಳಿ-ಮಳೆ, ಮತ್ತೊಂದೆಡೆ ಫಲ್ಗುಣಿ ನದಿಯಲ್ಲಿ ಏರರುತ್ತಿರುವ ಪ್ರವಾಹದಿಂದ ಸ್ಥಳೀಯರು ತೀವ್ರ ಆತಂಕಕ್ಕೀಡಾಗಿದ್ದಾರೆ. ತಗ್ಗುಪ್ರದೇಶಗಳಲ್ಲಿ ಜನರು ಮತ್ತು ಜಾನುವಾರು ರಕ್ಷಣಾ ಕಾರ್ಯ…

ಸರಕಾರದ ಬಳಿ ಅನುದಾನಕ್ಕೆ ಕೊರತೆ ಇಲ್ಲ: ಕೋಟಾ

ಬಂಟ್ವಾಳ: ಪ್ರವಾಹ ಪರಿಸ್ಥಿತಿ ಎದುರಿಸಲು ಸರಕಾರ ಸರ್ವಸನ್ನದ್ಧವಾಗಿದ್ದು ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದಾರೆ. ಸರಕಾರದಲ್ಲಿ ಅನುದಾನದ ಕೊರತೆ ಇಲ್ಲ ಎಂದು ವಿಧಾನಪರಿಷತ್ತು ಸದಸ್ಯ ಕೋಟ ಶ್ರೀನಿವಾಸ…

ಮಾಜಿ ಸಚಿವರಿಂದ ನೆರೆ ಪೀಡಿತ ಸ್ಥಳಕ್ಕೆ ಭೇಟಿ

ಬಂಟ್ವಾಳ : ತಾಲೂಕಿನ ನೆರೆ ಪೀಡಿತ ಪ್ರದೇಶಗಳಾದ ಆಲಡ್ಕ. ಬೋಗೋಡಿ. ನಂದರಬೆಟ್ಟುಗಳಿಗೆ ಮಾಜಿ ಸಚಿವರಾದ ಬಿ ರಮಾನಾಥ ರೈ ಭೇಟಿ ನೀಡಿದರು.ಈ ಸಂದರ್ಭದಲ್ಲಿ ಬಂಟ್ವಾಳ ಬ್ಲಾಕ್ ಮತ್ತು…

ನರಿಕೊಂಬು ಗ್ರಾಮ ಪಂಚಾಯತ್ ಗೆ ಕೋಟಾ ಶ್ರೀನಿವಾಸ್ ಪೂಜಾರಿ ಭೇಟಿ

ಬಂಟ್ವಾಳ: ವಿಧಾನ ಪರಿಷತ್ ಸದಸ್ಯ,ಮಾಜಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರು ನರಿಕೊಂಬು ಗ್ರಾಮ ಪಂಚಾಯತ್ ಕಚೇರಿಗೆ ಶನಿವಾರ ಭೇಟಿ ನೀಡಿದರು. ಈ ಸಂದರ್ಭ ಪಂಚಾಯತ್ ನ…

ಸಂಸದ ನಳಿನ್ ನೆರೆಪೀಡಿತ ಪ್ರದೇಶಕ್ಕೆ ಭೇಟಿ

ಬಂಟ್ವಾಳ: ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಯು.ರಾಜೇಶ್ ನಾಯ್ಕ್ ಅವರನ್ನೊಳಗೊಂಡ ತಂಡ ಶನಿವಾರ ಬಂಟ್ವಾಳದ ವಿವಿಧ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಬಂಟ್ವಾಳ…

ಬಂಟ್ವಾಳದಲ್ಲಿ ನೇತ್ರಾವತಿ ಅವತಾರ…..

ಬಂಟ್ವಾಳ: ಸರಿ ಸುಮಾರು 4 ದಶಕಗಳ ಬಳಿಕ ಪ್ರವಾಹದಿಂದ ಬಂಟ್ವಾಳ ಪೇಟೆ ದ್ವೀಪವಾಗಿದ್ದು,ಜನಜೀವನ ಅಸ್ತವ್ಯಸ್ತವಾಗಿತ್ತು.ಶನಿವಾರ ಸಂಜೆಯ ವೇಳೆ ನೀರು ಇಳಿಮುಖವಾದ ಬಳಿಕ ಬಂಟ್ವಾಳ ಸಹಜ ಸ್ಥಿತಿಗೆ ತಲುಪಿತು‌…