ಅರ್ಕುಳದಲ್ಲಿ ವೃಕ್ಷಾರೋಪಣೆ ಅಭಿಯಾನ ಅಭಿನಂದನೀಯ ಅರ್ಕುಳ ಬೀಡು ವಜ್ರನಾಭ ಶೆಟ್ಟಿ
ಏರುತ್ತಿರುವ ತಾಪಮಾನ, ಮಳೆಯ ಕಣ್ಣುಮುಚ್ಚಾಲೆಯಾಟ, ವಿಷವಾಗುತ್ತಿರುವ ಗಾಳಿ ಎಲ್ಲವೂ ಮಾನವ ನಿರ್ಮಿತ ಸಮಸ್ಯೆಗಳಾಗಿವೆ. ಈ ನಿಟ್ಟಿನಲ್ಲಿ ಗಿಡಗಳನ್ನು ನೆಡುವುದು ಹಾಗೂ ಆಸಕ್ತರಿಗೆ ಸಸಿ ವಿತರಣೆ ಮಾಡುವುದುಅಭಿನಂದನೀಯಕಾರ್ಯಕ್ರಮಎಂದು ಅರ್ಕುಳ…