Month: December 2019

ಶೇಡ್ಮೆ ರಸ್ತೆಯ ಕಾಮಗಾರಿಗೆ ಗುದ್ದಲಿಪೂಜೆ

ಬಂಟ್ವಾಳ: ಶಾಸಕರ ಅನುದಾನದಲ್ಲಿ ರೂ.20ಲಕ್ಷ ದೇವಸ್ಯಮೂಡೂರು ಗ್ರಾಮದ ಕುಂಟಾಲಪಲ್ಕೆ ಶೇಡ್ಮೆ ರಸ್ತೆಯ ಕಾಮಗಾರಿಗೆ ಗುದ್ದಲಿಪೂಜೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ನೆರೆವೇರಿಸಿದರು. ಈ ಸಂಧರ್ಭದಲ್ಲಿ ಧನಂಜಯ…

ಕಾಂಗ್ರೇಸ್ ಮುಖಂಡರ ಬಂಧನ , ಕಾಂಗ್ರೇಸ್‌ ಕಾರ್ಯಕರ್ತರ ಪ್ರತಿಭಟನೆ

ಶ್ರೀನಿವಾಸಪುರ :ಪೌರತ್ವವನ್ನು ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯ ವೇಳೆಯಲ್ಲಿ ಇಬ್ಬರು ಮೃತಪಟ್ಟು ಹಲವಾರು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವವರ ಯೋಗಕ್ಷೇಮವನ್ನು ವಿಚಾರಿಸಲು ಹೋಗುತ್ತಿದ್ದ ಮಾಜಿ ಸ್ಪೀಕರ್ ರಮೇಶ್…

ಕಟೀಲು ಬ್ರಹ್ಮಕಲಶೋತ್ಸವ ಚಪ್ಪರ ಮಹೂರ್ತ , ಆಮಂತ್ರಣ ಪತ್ರಿಕೆ ಬಿಡುಗಡೆ.

ಕಟೀಲು: ಭಾರತ ದೇಶ ವಿಶ್ವಗುರುವಾಗಿ ಮೂಡಿಬರಲು ಮತ್ತು ರಾಷ್ಟ್ರ ಜಾಗೃತಿ ಕಾರ್ಯಗಳಿಗೆ ಕಟೀಲು ದುರ್ಗೇಯ ಸನ್ನಿಧಿಯಲ್ಲಿ ಸಂಪನ್ನಗೊಳ್ಳಲಿರುವ ಬ್ರಹ್ಮಕಲಶೋತ್ಸವ ನಾಂಧಿಯಾಗಲಿ. ರಾಷ್ಠ್ರ ಹಾಗೂ ಸಮುಷ್ಟಿಯ ಹಿತದ ಕಾರ್ಯಗಳಿಗೆ…

ಕೈಕಂಬ ಪೊಳಲಿ ದ್ವಾರ ಅಡ್ಡೂರು ಬಳಿ ನಾಕಾಬಂಧಿ

ಕೈಕಂಬ: ಜಿಲ್ಲೆಯಾದ್ಯಂತ ನಿಷೇದಾಜ್ಙೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಗುರುಪುರ ಕೈಕಂಬ ಪೇಟೆ ಸಂಪೂರ್ಣ ಬಂದ್ ಆಗಿತ್ತು ಅಲ್ಲದೇ ಗುರುಪುರ ಕೈಕಂಬದ ಪೊಳಲಿ ದ್ವಾರ ಹಾಗೂ ಅಡ್ಡೂರು ಬಳಿ ನಾಕಾ…

ಪೌರತ್ವ ಕಾಯ್ದೆ ವಿರೋಧಿಸಿ ಡಿ. 24 ರಂದು ಬಿ.ಸಿ.ರೋಡಿನಲ್ಲಿ ಪ್ರತಿಭಟನೆ

ಬಂಟ್ವಾಳ: ಪೌರತ್ವ ಕಾಯ್ದೆ ವಿರೋಧ ವ್ಯಕ್ತ ಪಡಿಸಿ ಡಿ. 24ರಂದು ಬಿ.ಸಿ.ರೋಡಿನಲ್ಲಿ ಪ್ರತಿಭಟನಾ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಎನ್ ಆರ್ ಸಿ ಪೌರತ್ವ ಕಾಯ್ದೆ ವಿರೋಧಿ ಹೋರಾಟ…

ಅಕ್ರಮ ಕಟ್ಟಿಗೆ ಸಾಗಾಟ ಪತ್ತೆ ,ಲಾರಿ ವಶ,ಒರ್ವನ ಸೆರೆ

ಬಂಟ್ವಾಳ: ಲಾರಿಯೊಂದರಲ್ಲಿ ಅಕ್ರಮವಾಗಿ ಕಟ್ಟಿಗೆ ಸಾಗಿಸುತ್ತಿರುವುದನ್ನು ಪತ್ತೆ ಹಚ್ಚಿರುವ ಬಂಟ್ವಾಳ ವಲಯ ಅರಣ್ಯ ಇಲಾಖೆ ಈ ಸಂಬಂಧ ಒರ್ವ ಆರೋಪಿಯನ್ನು ಬಂಧಿಸಿದ್ದು,ಇನ್ನೋರ್ವ ಪರಾರಿಯಾಗಿದ್ದಾನೆ. ಲಾರಿ ಚಾಲಕ ಅಕ್ಬರ್…

ಮಕ್ಕಳ ಆರೋಗ್ಯ ಹಾಗೂ ಶಿಕ್ಷಣದಲ್ಲಿ ಪರಿಪೂರ್ಣತೆ ತನ್ನಿ ; ಜಿ.ಪಂ. ಅಧ್ಯಕ್ಷರು

ಕೋಲಾರ : ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಡುಗೆ ಸಿಬ್ಬಂದಿಯವರು ರುಚಿ-ಶುಚಿಯಾದ ಆಹಾರ ತಯಾರಿಸಿ ಮಕ್ಕಳ ಆರೋಗ್ಯ ಹಾಗೂ ಶಿಕ್ಷಣದಲ್ಲಿ ಪರಿಪೂರ್ಣತೆ ತರಬೇಕೆಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್…

ಕೇಂದ್ರ ಸರ್ಕಾರದಿಂದ ಸಿಹಿಸುದ್ದಿ `ಬಂಪರ್’ : ಸಬ್ಸಿಡಿ ದರದಲ್ಲಿ ಮೊಟ್ಟೆ, ಮೀನು,ಮಾಂಸ ವಿತರಣೆ!?

ನವದೆಹಲಿ : ಪಡಿತರ ಕಾರ್ಡ್ ದಾರರಿಗೆ ಕೇಂದ್ರ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದ್ದು, ಪಡಿತರ ಕೇಂದ್ರಗಳಲ್ಲಿ ಮೊಟ್ಟೆ, ಮೀನು, ಚಿಕನ್ ಮತ್ತು ಮಾಂಸವನ್ನು ನೀಡುವ ಯೋಜನೆಯನ್ನು ಜಾರಿಗೆ…

ಗಾಂಡ್ಲಹಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣ

ಶ್ರೀನಿವಾಸಪುರ : ರೈತರು ಉತ್ತಮ ಗುಣಮಟ್ಟದ ಹಾಲು ಉತ್ಪಾದಿಸುವುದರ ಮೂಲಕ ಆರ್ಥಿಕ ಮಟ್ಟ ಉತ್ತಮ ಪಡಿಸಿಕೊಳ್ಳಬೇಕು ಎಂದು ಮೋಚಿಮುಲ್‌ ನಿರ್ದೇಶಕ ಎನ್‌.ಹನುಮೇಶ್‌ ಹೇಳಿದರು. ತಾಲ್ಲೂಕಿನ ಗಾಂಡ್ಲಹಳ್ಳಿ ಗ್ರಾಮದಲ್ಲಿ…

ಯುವಜನ ಸಂಬಂಧಿ ತೊಂದರೆಗೆ ಯುಸ್ಪಂದನ

ಮಂಗಳೂರು: ಯುವ ಜನರಿಗೆ ಭಾವನಾತ್ಮಕ ಮಾನಸಿಕ ಹಾಗೂ ಮನೋಸಮಾಜಿಕ ಬೆಂಬಲ ಸೇವೆಗಳನ್ನು ನೀಡುವುದು ಯುವ ಸ್ಪಂದನದ ಉದ್ದೇಶ ಎಂದು ಬೆಂಗಳೂರು ನಿಮಾನ್ಸ್ ಇದೆ ಮಾನಿಟರ್ ಹಾಗೂ ಇವಾಲ್ಯೂಷನ್…

ಸುಜೀರ್ ಮಲ್ಲಿ-ಕೊಡಂಗೆ ರಸ್ತೆ ಕಾಮಗಾರಿಗೆ ಚಾಲನೆ

ಬಂಟ್ವಾಳ : ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಜೀರ್ ಮಲ್ಲಿ ಮಖ್ಯರಸ್ತೆಯಿಂದ ಕೊಡಂಗೆ ರಸ್ತೆಯ ಕಾಮಗಾರಿಗೆ ಬುಧವಾರ ಮಲ್ಲಿ ಎಂಬಲ್ಲಿ ಚಾಲನೆ ನೀಡಲಾಯಿತು. ಪುದು ಗ್ರಾಪಂ ಅಧ್ಯಕ್ಷ…