Month: December 2019

ಬಂಟ್ವಾಳ ತೌಹೀದ್ ಆಂಗ್ಲ ಮಾಧ್ಯಮ ಪ್ರೌಢಶಾಲೆ: ಶಾಲಾ ವಾರ್ಷಿಕೋತ್ಸವ, ಮದ್ರಸ ಮಕ್ಕಳ ಮೀಲಾದ್ ಮೀಟ್

ಬಂಟ್ವಾಳ: ಬಂಟ್ವಾಳ ಕೆಳಗಿನಪೇಟೆ ತೌಹೀದ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 15ನೇ ವಾರ್ಷಿಕೋತ್ಸವ ಹಾಗೂ ತೌಹೀದ್ ಅರೆಬಿಕ್ ಮದ್ರಸ ಮಕ್ಕಳ ಮೀಲಾದ್ ಮೀಟ್ ಕಾರ್ಯಕ್ರಮ ತೌಹೀದ್ ಶಾಲಾ ವಠಾರದಲ್ಲಿ…

ಬಾಳ್ತಿಲ ಎರಡು ರಸ್ತೆಗಳ ಉದ್ಘಾಟನೆ

ಬಂಟ್ವಾಳ, : ಬಾಳ್ತಿಲ ಗ್ರಾಮ. ಪಂಚಾಯತ್ ವ್ಯಾಪ್ತಿಯ ಬೀಡು ಬಸದಿ ಹಾಗೂ ಸಣ್ಣಕುಕ್ಕು-ಕುರ್ಪೆ ಕಾಂಕ್ರಿಟ್ ರಸ್ತೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಸೋಮವಾರ ಉದ್ಘಾಟಿಸಿದರು. ಸುಮಾರು ೨೦…

ಕಕ್ಯಬೀಡು ಶ್ರೀ ಪಂಚದುರ್ಗಾ ಪರಮೇಶ್ವರಿ ದೇವೀ ಕ್ಷೇತ್ರ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರ ಬಿಡುಗಡೆ

ಬಂಟ್ವಾಳ: ಬಂಟ್ವಾಳ ತಾ. ಉಳಿ ಗ್ರಾಮದ ಕಕ್ಯಬೀಡು ಶ್ರೀ ಪಂಚದುರ್ಗಾಪರಮೇಶ್ವರಿ ದೇವೀ ಕ್ಷೇತ್ರದಲ್ಲಿ 2020ನೇ ಇಸವಿ ಜ.12ರಿಂದ ಜ.19ರವರೆಗೆ ನಡೆಯಲಿರುವ ಅಷ್ಟಬಂಧ ಬ್ರಹ್ಮ ಕಲಶೋತ್ಸವ ಮತ್ತು ವರ್ಷಾವಧಿ…

ಹಿಂದೂ ಧರ್ಮಜಾಗೃತಿ ಸಭೆ

ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಹಿಂದೂ ಧರ್ಮಜಾಗೃತಿ ಸಭೆಯು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ, ಸಜಿಪನಡು ಬಂಟ್ವಾಳ ತಾಲೂಕು‌ ಇಲ್ಲಿ ನೆರವೇರಿತು.ಸಭೆಯ ಪ್ರಾರಂಭವನ್ನು ಶಂಖನಾದ ಮೂಲಕ ಪ್ರಾರಂಭಿಸಲಾಯಿತು.…

ಪೆರೋಡಿ ಶ್ರೀ ಲಕ್ಷ್ಮಿ ವಿಷ್ಣುಮೂರ್ತಿ ದೇವಸ್ಥಾನ ವರ್ಷಾವದಿ ಮಹೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಬಂಟ್ವಾಳ : ಪೆರೋಡಿ ಶ್ರೀ ಲಕ್ಷ್ಮಿ ವಿಷ್ಣುಮೂರ್ತಿ ದೇವಸ್ಥಾನ ದೇವಂದಬೆಟ್ಟು ಕಳ್ಳಿಗೆ ತುಂಬೆ ಇದರ ವರ್ಷಾವದಿ ಮಹೋತ್ಸವ ಆಮಂತ್ರಣ ಪತ್ರಿಕೆಯ ಬಿಡುಗಡೆಯನ್ನು ದೇವಸ್ಥಾನ ಆವರಣದಲ್ಲಿ ಆಡಳಿತಾಧಿಕಾರಿ ಗ್ರಾಮ…

ಕಾರಂಬಡೆ ಕ್ಷೇತ್ರದಲ್ಲಿ ಮಹಾಪೂಜೆ.

ಬಂಟ್ವಾಳ : ಕಾರಂಬಡೆ ಶ್ರೀ ಮಹಾಮಾಯಿ ಕ್ಷೇತ್ರದಲ್ಲಿ ವರ್ಷಾವದಿ ನಡೆಯುವ ಮಹಾಪೂಜೆ (ಮಾರಿಪೂಜೆ) ಯು ಭ ಕ್ತಿ ಶ್ರದ್ಧಾಪೂರ್ವಕವಾಗಿ ಸಂಪನ್ನಗೊಂಡಿತು. ಪುರೋಹಿತರಾದ ಕೇಶವ ಶಾಂತಿ ನೇತೃತ್ವದಲ್ಲಿ ವೈದಿಕ…

ಕಾರಂಬಡೆ ಕ್ಷೇತ್ರದಲ್ಲಿ ಮಹಾಪೂಜೆ.

ಬಂಟ್ವಾಳ : ಕಾರಂಬಡೆ ಶ್ರೀ ಮಹಾಮಾಯಿ ಕ್ಷೇತ್ರದಲ್ಲಿ ವರ್ಷಾವದಿ ನಡೆಯುವ ಮಹಾಪೂಜೆ (ಮಾರಿಪೂಜೆ) ಯು ಭ ಕ್ತಿ ಶ್ರದ್ಧಾಪೂರ್ವಕವಾಗಿ ಸಂಪನ್ನಗೊಂಡಿತು. ಪುರೋಹಿತರಾದ ಕೇಶವ ಶಾಂತಿ ನೇತೃತ್ವದಲ್ಲಿ ವೈದಿಕ…

ಕಟೀಲುಕ್ಷೇತ್ರದಲ್ಲಿಋಕ್ಸಂಹಿತಾಯಾಗ ,ಕೋಟಿಜಪಯಜ್ಙ ಸಾಮೂಹಿಕ ಸಂಕಲ್ಪ,7 ಸಾವಿರವ್ರತಧಾರಿಗಳಿಂದ 7.56 ಲಕ್ಷಬಾರಿ ‘ಸರ್ವಮಂಗಲಮಾಂಗಲ್ಯೇ ‘ ಶ್ಲೋಕಪಠಣ,48 ದಿನಗಳಭಜನೆ – ಸಂಕೀರ್ತನೆಗೆಚಾಲನೆ

ಕಟೀಲು:ಕಟೀಲುಶ್ರೀದುರ್ಗಾಪರಮೇಶ್ವರೀದೇವಳದಲ್ಲಿನಡೆಯಲಿರುವಬ್ರಹ್ಮಕಲಶೋತ್ಸವದಪೂರ್ವಭಾವಿಯಾಗಿಧಾರ್ಮಿಕಕಾರ್ಯಕ್ರಮಗಳಅಂಗವಾಗಿಋಕ್ಸಂಹಿತಾಯಾಗಹಾಗೂಕೋಟಿಜಪಯಜ್ಙದ ಸಾಮೂಹಿಕ ಸಂಕಲ್ಪ ಕಾರ್ಯಕ್ರಮಭಾನುವಾರಧಾರ್ಮಿಕವಿಧಿಗಳೊಂದಿಗೆಜರಗಿತು.ದೇವಳದಒಳಾಂಗಣದಗರ್ಭಗುಡಿಯಸುತ್ತಅಷ್ಟಕುಂಡಗಳಲ್ಲಿಏಕಕಾಲದಲ್ಲಿಋಗ್ವೇದಆಧಾರಿತಮಂತ್ರಪಠಣದೊಂದಿಗೆನಡೆದಯಾಗದಪ್ರಧಾನಕಲಶವನ್ನುಶ್ರೀದೇವರಿಗೆಅಭಿಷೇಕಮಾಡುದರೊಂದಿಗೆಸಂಪ್ಪನ್ನಗೊಂಡಿತು. 48 ದಿನಗಳಭಜನೆ – ಸಂಕೀರ್ತನೆಪ್ರಾರಂಭ: ಡಿ.15 ಭಾನುವಾರ ದಿಂದ ಮೊದಲ್ಗೊಂಡು 48 ದಿನಗಳ ಕಾಲ ದೇವಳದಲ್ಲಿ ಬೆಳಿಗ್ಗೆ 9 ರಿಂದಸಂಜೆ 6…

ಸರಕಾರಿ ಶಾಲೆಗಳನ್ನು ಉಳಿಸಿ ಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ:ಮೀನಾಕ್ಷಿ ಶಾಂತಿಗೋಡು, ಬೊಳಿಯ ಶಾಲೆಯ ಷಷ್ಠ್ಯಬ್ದಿ ಮಹೋತ್ಸವ ಸಮಾರಂಭ.

ಕೈಕಂಬ: ಸರಕಾರಿ ಶಾಲೆಗಳ ಬಗ್ಗೆ ಕಾಲಜಿ ವಹಿಸಿ ಶಾಲೆಗಳನ್ನು ಉಳಿಸಿ ಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ದ.ಕ. ಜಿಲ್ಲಾಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಹೇಳಿದರು. ಅವರು ಕುಳವೂರು…

ಭಂಡಾರಿ ಸಮಾಜದ ಅಭಿವೃದ್ದಿಗೆ ಸಿಎಂ ಬಳಿ ನಿಯೋಗ ಶಾಸಕ ರಾಜೇಶ್ ನಾಯ್ಕ್ ಭರವಸೆ

ಬಂಟ್ವಾಳ : ಸಮಾಜದಲ್ಲಿ ಸೇನೆಯ ಮೂಲಕ ಉತ್ತಮ ಹೆಸರು ಮಾಡಿರುವ ಭಂಡಾರಿ ಸಮಾಜವು ಸಂಖ್ಯೆಯಲ್ಲಿ ಕಡಿಮೆ ಇದೆ. ಮುಂದಿನ ದಿನಗಳಲ್ಲಿ ಬಂಟ್ವಾಳ ಭಂಡಾರಿ ಸಮಾಜದ ಅಭಿವೃದ್ಧಿಯ ನಿಟ್ಟಿನಲ್ಲಿ…

ಭಯೋತ್ಪಾದನೆ ಮತ್ತು ರಾಷ್ಟ್ರ ವಿರೋಧಿ ಚಟುವಟಿಕೆ ಮಟ್ಟ ಹಾಕಲೆಂದು ಸರ್ಕಾರ ಪೌರತ್ವ ತಿದ್ದುಪಡಿ ಮಸೂದೆ ಜಾರಿಗೆ : ವಜ್ರದೇಹಿ

ಕೈಕಂಬ : ಹಿಂದೂ ಸಂಘಟನೆಗಳು ನಡೆಸುತ್ತಿರುವ ಪೂಜಾ ಚಟುವಟಿಕೆಗಳಿಂದ ದೇಶ ಇಂದು ಸುಭಿಕ್ಷೆಯತ್ತ ಮುಖ ಮಾಡಿದೆ. ದೇಶದ ಪರಿಸ್ಥಿತಿ ಉತ್ತಮವಾಗಿದೆ ಎಂದು ದೇಶ ಕಾಯುವ ಸೈನಿಕ ಹೇಳುತ್ತಿದ್ದಾನೆ.…

ಕರ್ನಾಟಕ ಟೈಲಸ್೯ ಆಸೋಸಿಯೇಶನ್ ಬಂಟ್ವಾಳ ಸಮಿತಿಯ ಮಹಾಸಭೆ,ಸನ್ಮಾನ ಸಮಾರಂಭ

ಬಂಟ್ವಾಳ: ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಮಂಗಳೂರು ಇದರ ಬಂಟ್ವಾಳ ತಾಲೂಕು ಸಮಿತಿಯ 20ನೇ ವಾರ್ಷಿಕ ಮಹಾಸಭೆ ಮತ್ತು ಸನ್ಮಾನ ಸಮಾರಂಭ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ…

ಕಲ್ಲಡ್ಕ ಶ್ರೀ ರಾಮದಲ್ಲಿ ಹೊನಲು ಬೆಳಕಿನ ಕ್ರೀಡೋತ್ಸವ

ಬಂಟ್ವಾಳ: ಚಂದ್ರಯಾನ 2 ಉಡಾವಣೆ, ಮಾಜಿ ಉಪಪ್ರದಾನಿ ಎಲ್.ಕೆ.ಆಡ್ವಾಣಿಯವರ ಆಯೋಧ್ಯಾ ರಥಯಾತ್ರೆ, ಕರಸೇವಕರು ಆಯೋಧ್ಯೆಯಲ್ಲಿ ನಡೆಸಿರುವ ಹೋರಾಟ ಹಾಗೂ ರಾಮಮಂದಿರದ ಚಿತ್ರಣಗಳು ಭಾನುವಾರ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ…

ಅದ್ಬುತ ಕಾರ್ಯಕ್ರಮ, ದೆಹಲಿಯಲ್ಲೂ ಅನಾವರಣಗೊಳ್ಳಲಿ ; ಕಿರಣ್ ಬೇಡಿ

ಬಂಟ್ವಾಳ: ಶ್ರೀರಾಮವಿದ್ಯಾಕೇಂದ್ರದ ವಿದ್ಯಾರ್ಥಿಗಳ ಸಾಮೂಹಿಕ ಪ್ರದರ್ಶನ ದೆಹಲಿಯ ಗಣರಾಜ್ಯೋತ್ಸವದಲ್ಲಿ ಪ್ರದರ್ಶನಗೊಳ್ಳುವುದರ ಮೂಲಕ ಭಾರತೀಯ ಸಂಸ್ಕೃತಿ ರಾಷ್ಟ್ರಮಟ್ಟದಲ್ಲಿ ಅನಾವರಣಗೊಳ್ಳಬೇಕು ಎಂದು ಪುದುಚೇರಿಯ ಲಿಪ್ಟಿನೆಂಟ್ ಗವರ್ನರ್ ಡಾ ಕಿರಣ್ ಬೇಡಿ…