Month: December 2019

ಕಟೀಲು ಬ್ರಹ್ಮಕಶೋತ್ಸವ ಕೋಟಿ ಜಪಕ್ಕೆ ಯಾಗಕ್ಕೆ ಮೂರುಕಾವೇರಿಯಿಂದ ಪಾದಯಾತ್ರೆ

ಕಿನ್ನಿಗೋಳಿ : ಸಾಮೂಹಿಕ ಪ್ರಾರ್ಥನೆ ಹಾಗೂ ಪಾದಯಾತ್ರೆ ಮೂಲಕ ಭಗವಂತನ ಸಾಕ್ಷತ್ಕಾರ ಪಡೆದು ಜೀವನ ಸಾರ್ಥಕ ಮಾಡಬಹುದು ಎಂದು ಕೊಂಡೆವೂರು ಶ್ರೀ ಸ್ವಾಮೀಜಿ ಹೇಳಿದರು. ಕಟೀಲು ಶ್ರೀ…

ರಿಕ್ಷಾ ಚಾಲಕ,ಮಾಲಕರ ಸಂಘದ ಅಧ್ಯಕ್ಷರಾಗಿ ಆಯ್ಕೆ

ಬಂಟ್ವಾಳ: ಬಂಟ್ವಾಳ ರಿಕ್ಷಾ ಚಾಲಕ-ಮಾಲಕರ ಸಂಘದ ನೂತನ ಅಧ್ಯಕ್ಷರಾಗಿ ಸತೀಶ್ ಭಂಡಾರಿಬೆಟ್ಟು ಅವರು ಆಯ್ಕೆಯಾಗಿದ್ದಾರೆ. ಬಿ.ಸಿ.ರೋಡಿನ ಲಯನ್ಸ್ ಕ್ಲಬ್ ನಲ್ಲಿ ಅಧ್ಯಕ್ಷ ವಸಂತ ಮಣಿಹಳ್ಳ ಅವರ ಅಧ್ಯಕ್ಷತೆಯಲ್ಲಿ…

ವಿದ್ಯಾರ್ಥಿಗಳಿಗೆ ಶಾಸಕಾಂಗದ ಅರಿವು ಮೂಡಿಸಿ – ಶ್ರೀನಿವಾಸ ಶೋಷಿ

ಕೋಲಾರ : ವಿದ್ಯಾರ್ಥಿಗಳಲ್ಲಿ ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಪ್ರಜ್ಞೆ ಜಾಗೃತಗೊಳ್ಳಬೇಕಾದರೆ ಶಿಕ್ಷಕರು ಮುಖ್ಯವಾಗಿ ಅವರಿಗೆ ಶಾಸಕಾಂಗ, ಸಂಸತ್ತಿನ ಪರಿಕಲ್ಪನೆ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ…

ರೈತ ಸಂಘದಿಂದ ಜಿಲ್ಲಾ ಉಸ್ತುವಾರಿ ಮಂತ್ರಿ ಹೆಚ್. ನಾಗೇಶ್‍ರವರಿಗೆ ಮನವಿ

ಕೋಲಾರ: ಬಿತ್ತನೆ ಬೀಜಗಳ ಮಸೂದೆ ಜಾರಿ ಮಾಡಲು ಹೊರಟಿರುವ ಕೇಂದ್ರ ಸರ್ಕಾರ ಕೃಷಿ ಹಾಗೂ ರೈತರ ಮೇಲೆ ಆಗುವ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಮಸೂದೆಯನ್ನು ಅಂಗೀಕಾರ ಮಾಡಬೇಕು ಜೊತೆಗೆ…

ಕಲಬೆರಕೆ ಮಧ್ಯ ಮಾರಾಟ ತಡೆಯುವಂತೆ ಅಬಕಾರಿ ಸಚಿವರಿಗೆ ಮನವಿ

ಕೋಲಾರ : ಅಬಕಾರಿ ಸಚಿವರು ಹಾಗೂ ಜಿಲ್ಲೆಯ ಉಸ್ತುವಾರಿ ಸಚಿವ ಹೆಚ್. ನಾಗೇಶ್ ರವರು ತಮ್ಮ ಜಿಲ್ಲಾ ಕಾರ್ಯಲಯ ಕಚೇರಿಗೆ ಆಗಮಿಸಿದ ಸಂದರ್ಭದಲ್ಲಿ ನಮ್ಮ ಯುವ ಸೇನೆ…

ಹೊಸದಾಗಿ ನೋಂದಣಿ ಮಾಡಿಕೊಳ್ಳುವ ಡಿ.23 ರವರೆಗೆ ವಿಸ್ತರಣೆ

ಶ್ರೀನಿವಾಸಪುರ: ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಮತದಾನ ಮಾಡಲು, ಹೊಸದಾಗಿ ನೋಂದಣಿ ಮಾಡಿಕೊಳ್ಳುವ ದಿನಾಂಕವನ್ನು ಡಿ.23 ರವರೆಗೆ ವಿಸ್ತರಿಸಲಾಗಿದೆ ಎಂದು ತಹಶೀಲ್ದಾರ್‌ ಕೆ.ಎನ್.ಸುಜಾತ ತಿಳಿಸಿದ್ದಾರೆ. ಅರ್ಹ ಪದವೀಧರರು…

ಜಿಲ್ಲಾ ಮಟ್ಟದ ಟೆನ್ನಿಸ್ ಬಾಲ್‌ ಕ್ರಿಕೆಟ್‌ ಟೂರ್ನಿಮೆಂಟ್‌ ಉದ್ಘಾಟನೆ

ಶ್ರೀನಿವಾಸಪುರ: ವೃತ್ತಿಯಲ್ಲಿನ ಒತ್ತಡ ನಿವಾರಣೆಗೆ ಪೂರಕವಾಗಿ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಉತ್ತಮ ಪ್ರದರ್ಶನ ನೀಡಿ ಕ್ರೀಡಾಸಕ್ತರ ಮೆಚ್ಚುಗೆಗೆ ಪಾತ್ರರಾಗಬೇಕು ಎಂದು ಬೆವಿಕಂ ಕೋಲಾರ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌…

ಸಂಕಷ್ಟದಲ್ಲಿರುವ ಶಾಲೆ, ದೇವಸ್ಥಾನಕ್ಕೆ ಜಾಗತಿಕ ಬಂಟರ ಸಂಘ ನೆರವು: ಐಕಳ

ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಶಿಕ್ಷಣ ಸಂಸ್ಥೆಗಳು, ದೇವಸ್ಥಾನಗಳಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಈಗಾಗಲೇ ನೆರವು ನೀಡುತ್ತಾ ಬಂದಿದ್ದು, ಮುಂದಿನ ದಿನಗಳಲ್ಲೂ…

ಡಿ.17 ರಿಂದ ಡಿ.31 ರವರೆಗೆ ವಿಶೇಷ ಆಧಾರ್ ನೊಂದಾವಣೆ ಕಾರ್ಯಕ್ರಮ

ಬಂಟ್ವಾಳ: ವಿಶೇಷ ಆಧಾರ್ ನೊಂದಾವಣೆ ಕಾರ್ಯಕ್ರಮ ಡಿ.17 ರಿಂದ ಡಿ.31 ರವರೆಗೆ ನಡೆಯಲಿದ್ದು , ಇದರ ಪ್ರಯೋಜನ ಪಡೆಯುವಂತೆ ಬಂಟ್ವಾಳ ತಹಶೀಲ್ದಾರ್ ರಶ್ಮಿ. ಎಸ್.ಆರ್. ಪತ್ರಿಕಾ ಪ್ರಕಟಣೆಯ…

ಮಧ್ವ ಯಕ್ಷಕೂಟ ತರಬೇತಿ ಸಂಘ ಉದ್ಘಾಟನೆ ಯಕ್ಷಗಾನ ಮಧ್ವದಲ್ಲಿ ವಿಜೃಂಭಿಸಲಿ: ಪೇಜಾವರ ಶ್ರೀ

ಬಂಟ್ವಾಳ: ಶ್ರೀ ಮಧ್ವಾಚಾರ್ಯರಿಂದ ಆರಂಭಗೊಂಡ ಯಕ್ಷಗಾನ ಅವರು ನಡೆದಾಡಿದ, ವಿಶ್ರಮಿಸಿದ ಪುಣ್ಯ ನೆಲವಾದ ಮಧ್ವದ ಮಧ್ವಕಟ್ಟೆಯಲ್ಲಿ ಉದ್ಘಾಟನೆಗೊಂಡ ಯಕ್ಷಗಾನ ಸಂಘದ ಮೂಲಕ ವಿಜೃಂಭಿಸಲಿ ಎಂದು ಉಡುಪಿ ಪೇಜಾವರ…

ನಾಯಕತ್ವ ಬೆಳೆಸಲು ಮಾರ್ಗದರ್ಶನ ನೀಡಬೇಕು : ತುಂಗಪ್ಪ ಬಂಗೇರ

ಬಂಟ್ವಾಳ: ಸಿದ್ಧಕಟ್ಟೆ ಸ.ಪ್ರ.ದ. ಕಾಲೇಜ್ ನ 2019-20 ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಿಶೇಷ ವಾರ್ಷಿಕ ಶಿಬಿರ ಹೆಣ್ಣೂರುಪದವಿನ ದ.ಕ. ಜಿ.ಪಂ.ಹಿ.ಪ್ರಾ. ಶಾಲೆಯಲ್ಲಿ ಶುಕ್ರವಾರ…

ಬಿಜೆಪಿ ಮುಖಂಡ ದಿ.ಜಿ.ಆನಂದ ಮನೆಗೆ ಸಂಸದ ನಳಿನ್ ಭೇಟಿ,ಕುಟುಂಬಸ್ಥರಿಗೆ ಸಾಂತ್ವನ

ಬಂಟ್ವಾಳ ; ಇತ್ತೀಚೆಗೆ ನಿಧನರಾದ ಬಿಜೆಪಿ ಹಿರಿಯ ಮುಖಂಡ,ಸಹಕಾರಿ ಧುರೀಣ ದಿವಂಗತ ಜಿ.ಆನಂದರವರ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲುರವರು ಶನಿವಾರ ಭೇಟಿ ನೀಡಿ…

ಕಟೀಲು ಬ್ರಹ್ಮಕಲಶೋತ್ಸವ ತ್ಯಾಗ-ಸಾಮರಸ್ಯ-ಸಮಗ್ರ ಪ್ರಗತಿಯ ಸಂಕೇತ ಶಾಸಕ ಉಮಾನಾಥ ಕೋಟ್ಯಾನ್

ಕಟೀಲು: ಭಕ್ತಿ-ಭಾವುಕತೆ, ತ್ಯಾಗ-ಸಾಮರಸ್ಯದಿಂ ದ1ಗುಮಾನ-ಅಡಂಬರಗಳಿಲ್ಲ ದೆ ಸಾವಿರ ಸಾವಿರ ಮಂದಿಯ ಉಚಿತ ಶ್ರಮ ದಾನ * ಕರಸೇವೆ, ಧರ್ಮ ಜಾಗೃತಿಯ ಕಾರ್ಯಗಳು, ಸಮಾಜ ದ ಸಮಗ್ರ ಪ್ರಗತಿಯ…