Month: April 2021

ವಿಠಲ ಪ್ರೌಢಶಾಲೆಯಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ 130ನೇ ಜನ್ಮ ದಿನಾಚರಣೆ

ವಿಟ್ಲ : ವಿಠಲ ಪ್ರೌಢಶಾಲೆಯ ವಿಟ್ಲ ಇಲ್ಲಿ .ಡಾ ಬಿ.ಆರ್ ಅಂಬೇಡ್ಕರ್ ಅವರ 13೦ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ…

ಪ್ರತಿಪಕ್ಷಗಳ ವಿರೋಧದ ನಡುವೆಯೂ ಆಸ್ತಿ ತೆರಿಗೆ ಹೆಚ್ಚಳಕ್ಕೆ ಪುರಸಭೆ ನಿರ್ಧಾರ

ಮೂಡುಬಿದಿರೆ: ಪುರಸಭಾ ವ್ಯಾಪ್ತಿಯಲ್ಲಿ ಕಳೆದ ವರ್ಷದ ಆಸ್ತಿ ತೆರಿಗೆಗಿಂತ 0.6%-0.7%ವರೆಗೆ ಆಸ್ತಿ ತೆರಿಗೆ ಹಾಗೂ ಖಾಲಿ ಸ್ಥಳಕ್ಕೆ 0. 02% ಹೆಚ್ಚಳಕ್ಕೆ ಪುರಸಭೆಯು ಸೋಮವಾರ ನಡೆದ ವಿಶೇಷ…

ಬಿಜೆಪಿ ಮೂಡುಬಿದಿರೆ ನಗರ ಮಹಾಶಕ್ತಿ ಕೇಂದ್ರದಿಂದ ಯುಗಾದಿ ಉತ್ಸವ

ಮೂಡುಬಿದಿರೆ : ಬಿಜೆಪಿ ಮೂಡಬಿದಿರೆ ನಗರ ಮಹಾಶಕ್ತಿ ಕೇಂದ್ರದ ವತಿಯಿಂದ ಯುಗಾದಿ ಉತ್ಸವವು ಲಾಡಿ ಹಜಂಕಾಲ ಬೆಟ್ಟ ದೈವಸ್ಥಾನದಲ್ಲಿ ನಡೆಯಿತು. ಬಿಜೆಪಿ ದ.ಕ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದಿರೆ…

ಎಲ್ಲಮ್ಮ ದೇವಿ ದೇವಳ ಪುನಃ ಪ್ರತಿಷ್ಠಾ ಮಹೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಮೂಡುಬಿದಿರೆ: ಏಪ್ರಿಲ್ 30ರಿಂದ ಮೇ4ರವರೆಗೆ ನಡೆಯಲಿರುವ ಪುತ್ತಿಗೆ ಶ್ರೀ ರೇಣುಕಾ ಎಲ್ಲಮ್ಮ ದೇವಿ ದೇವಸ್ಥಾನದ ಪುನಃ ಪ್ರತಿಷ್ಠಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಪುತ್ತಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ…

ಎಡಪದವು ಪ್ರಕಾಶ್ ಪಿಂಟೋ ನಿಧನ

ಕೈಕಂಬ: ಎಡಪದವು ಪ್ರಕಾಶ್ ಪಿಂಟೊ(೪೮) ಅವರು ೧೩ರಂದು ಮಂಗಳವಾರ ಹೃದಯಾಘಾತದಿಂದ ನಿಧನರಾದರು. ಹೂವಿನ ವ್ಯಾಪಾರಸ್ಥರಾಗಿ ಎಲ್ಲ ಧರ್ಮಿಯರೊಂದಿಗೆ ಅನ್ಯೋನ್ಯರಾಗಿದ್ದ ಅವರು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಪೊಳಲಿಯಲ್ಲಿ ಕೊಡಮಣಿತ್ತಾಯಿ ನೇಮ

ಪೊಳಲಿ:ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಒಂದು ತಿಂಗಳ ಜಾತ್ರಾಮಹೋತ್ಸವದ ಧ್ವಜವರೋಹಣ ನಡೆದ ಮರುದಿನ ಮಂಗಳವಾರ ಕೊಡಮಣಿತ್ತಾಯಿ ದೈವದ ನೇಮ ನಡೆಯಿತು. ದೇವಳದ ತಂತ್ರಿವರ್ಗದವರು,ಅರ್ಚಕವೃಂದದವರು, ಅಮ್ಮುಂಜೆಗುತ್ತು ಹಾಗೂ ಉಳಿಪಾಡಿಗುತ್ತಿನವರು…

ಶಿಕ್ಷಣವೇ ಪ್ರಪಂಚವನ್ನು ಬದಲಾಯಿಸುವ ಆಯುಧ : ಪ್ರೊ| ಅಂಜನಾ ದೇವಿ

ಮುಂಬಯಿ : ಮಂಗಳೂರು ಇಲ್ಲಿನ ಸಂತ ಆಗ್ನೇಸ್ ಕಾಲೇಜಿನ ಶತಮಾನೋತ್ಸವ ಸಮಾರೋಪ ಸಮಾರಂಭ ಎ.೧೩ ರಂದು ಸೋಮವಾರ ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಧ್ಯಕ್ಷ ಅ| ವ| ಬಿಷಪ್…

ಶ್ರೀರಾಮ್ ಎಸ್.ಮಹಾಜನ್ ಅವರಿಗೆ `ಐ.ಟಿ ಗೋಲ್ಡನ್ ಗ್ಲೋಬ್ ಪ್ರಶಸ್ತಿ’

ಮುಂಬಯಿ : ಅಂತರರಾಷ್ಟ್ರೀಯ ಪ್ರತಿಭೆ ಸಂಸ್ಥೆ ಮುಂಬಯಿ ಪ್ರತಿವರ್ಷ ನೀಡುತ್ತಿರುವ `ಐ.ಟಿ.ಗೋಲ್ಡನ್ ಗ್ಲೋಬ್ ಪ್ರಶಸ್ತಿ ೨೦೨೧’ಗೆ ಚೆಂಬೂರು ಕರ್ನಾಟಕ ಪ್ರೌಢ ಶಾಲೆಯ ಕಲಾ ಶಿಕ್ಷಕ ಶ್ರೀರಾಮ್ ಎಸ್.ಮಹಾಜನ್…

ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಎ.೧೮ ರಂದು ಭಾನುವಾರ ಸಾಮೂಹಿಕ ವಿವಾಹ ನಿಶ್ಚಿತಾರ್ಥ

ಬಂಟ್ವಾಳ: ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‌ನ ೩೭ನೇ ವರ್ಷಾಚರಣೆ ಪ್ರಯುಕ್ತ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಎ.೨೫ರಂದು ನಡೆಯಲಿರುವ ೧೩ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದ ಪ್ರಯುಕ್ತ…

ಸಾಲ ಪಡೆಯಲು ಬಂದ ತಾಯಂದಿರ ಮುಡಿಯಲ್ಲಿ ರಾರಾಜಿಸಿದ ಕನಕಾಂಬರ

ಕೋಲಾರ : ತಾಲ್ಲೂಕಿನ ಅಣ್ಣಿಹಳ್ಳಿಯಲ್ಲಿ ಡಿಸಿಸಿ ಬ್ಯಾಂಕಿನಿಂದ ನಡೆದ ಸಾಲ ವಿತರಣಾ ಕಾರ್ಯಕ್ರಮದಲ್ಲಿ ಸಾಲ ಪಡೆಯಲು ಹಾಜರಿದ್ದ ಎಲ್ಲಾ ಮಹಿಳೆಯರ ಮುಡಿಯಲ್ಲಿ ಒಂದೇ ಮಾದರಿಯಲ್ಲಿ ಕನಕಾಂಬರ ರಾರಾಜಿಸುತ್ತಿದ್ದುದು…

ಗೊಬ್ಬರ ಕಂಪನಿಗಳ ಗುಲಾಮರಾಗದಿರಿ-ಪ್ರಧಾನಿ ವಿರುದ್ದ ಆಕ್ರೋಶ ರಸಗೊಬ್ಬರಗಳ ಬೆಲೆ ಏರಿಕೆಗೆ ಶಾಸಕ ರಮೇಶ್‌ಕುಮಾರ್ ಗರಂ

ಕೋಲಾರ: ಗೊಬ್ಬರ ಕಂಪನಿಗಳ ಗುಲಾಮರಾಗಿ ಅವರಿಷ್ಟಬಂದಂತೆ ಬೆಲೆ ಏರಿಕೆ ಮಾಡಲು ಬಿಡುವುದಾದರೆ ನಾವು ಬೆಳೆದ ತರಕಾರಿ, ಧಾನ್ಯಗಳ ಬೆಲೆ ನಿಗಧಿಗೂ ಅದೇ ಬೆಲೆ ಕೊಡಿಸಿ, ನೀವು ಈ…

ಡಿಸಿಸಿ ಬ್ಯಾಂಕಿನಿಂದ ಎಲ್ಲಾ ಕೃಷಿಪರಿಕರಗಳ ಮಳಿಗೆ ಆರಂಭಿಸಿ ರೈತರಿಗೆ ಖಾಸಗಿಯವರಿಂದಾಗುವ ವಂಚನೆ ತಪ್ಪಿಸಿ-ರಮೇಶ್‌ಕುಮಾರ್

ಕೋಲಾರ: ಕೃಷಿ,ತೋಟಗಾರಿಕೆಗೆ ಸಂಬಂಧಿಸಿದಂತೆ ರೈತರಿಗೆ ಅಗತ್ಯವಾದ ಎಲ್ಲಾ ಸಲಕರಣೆಗಳು ಒಂದೆಡೆ ಸಿಗುವಂತೆ ಬೃಹತ್ ಮಳಿಗೆ ಆರಂಭಿಸಿ, ಖಾಸಗಿಯವರಿಂದ ರೈತರಿಗಾಗುತ್ತಿರುವ ವಂಚನೆ ತಪ್ಪಿಸಿ ಎಂದು ಡಿಸಿಸಿ ಬ್ಯಾಂಕ್ ಆಡಳಿತ…