Month: April 2021

ಶ್ರೀ ಕ್ಷೇತ್ರ ಪೊಳಲಿಯ`ಮೃಣ್ಮಯ ಮೂರ್ತಿ’ ವೀಡಿಯೋ ಚಿತ್ರಣ ಬಿಡುಗಡೆ

ಪೊಳಲಿ : ಪುರಾಣ ಪ್ರಸಿದ್ಧ ಶ್ರೀ ಕ್ಷೇತ್ರ ಪೊಳಲಿಯಲ್ಲಿ ಶ್ರೀ ರಾಜರಾಜೇಶ್ವರಿ ಅಮ್ಮನವರಿಗೆ ನಡೆಯುವ ಒಂದು ತಿಂಗಳ ಜಾತ್ರೆ, ಜಾತ್ರೆಯ ಸೊಬಗು, ಔಚಿತ್ಯ, ಐತಿಹ್ಯ, ಸ್ಥಳನಾಮ ವಿಶೇಷತೆ,…

ಹೋಂಡಾಕ್ಟರ್ ಫೌಂಡೇಶನ್ ನಿಂದ ಹೊಲಿಗೆ ಯಂತ್ರ ಕೊಡುಗೆ

ಉಡುಪಿ : ಹೋಂಡಾಕ್ಟರ್ ಫೌಂಡೇಶನ್(ರಿ.) ವತಿಯಿಂದ ಸೇವಾ ಕಾಯ೯ದ ಭಾಗ. ಪರ್ಕಳದ ಆರ್ಥಿಕ ಸಮಸ್ಯೆ ಇಂದ ಜರ್ಜರಿತರಾಗಿದ್ದ ಪರ್ಕಳದ ಸಂನಿತ ಇವರ ,ಆರ್ಥಿಕ ಪರಿಸ್ಥಿತಿಯ ನಿವಾರಣೆಗೆ ಅವರು…

ಸಾರಿಗೆ ಸಂಸ್ಥೆ ನೌಕರರ ಮುಷ್ಕರವನ್ನು ಸರ್ಕಾರ,ನೌಕರರ ಕುಟುಂಬದ ಸದಸ್ಯರು ಯುಗಾದಿ ಹಬ್ಬದಿಂದ ವಂಚಿತ

ಶ್ರೀನಿವಾಸಪುರ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಮುಷ್ಕರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದ ಪರಿಣಾಮವಾಗಿ, ನೌಕರರ ಕುಟುಂಬದ ಸದಸ್ಯರು ಯುಗಾದಿ ಹಬ್ಬದಿಂದ ವಂಚಿತರಾಗಿದ್ದಾರೆ. ಇದು ಅತ್ಯಂತ ಅಮಾನವೀಯ…

ಹೊಟೇಲು ಉದ್ಯಮಿ ರತ್ನಾಕರ್ ಬಿ.ಹೆಗ್ಡೆ ನಿಧನ

ಮುಂಬಯಿ : ಬೃಹನ್ಮುಂಬಯಿ ಇಲ್ಲಿನ ಹಿರಿಯ ಮತ್ತು ಪ್ರಸಿದ್ಧ ಹೊಟೇಲು ಉದ್ಯಮಿ ರತ್ನಾಕರ್ ಬಿ.ಹೆಗ್ಡೆ ಪೆರ್ಡೂರು (೬೬.) ಅಲ್ಪಾವಧಿಯ ಅಸ್ವಸ್ಥತೆಯಿಂದ ಇಂದಿಲ್ಲಿ ಎ.೧೦ ರಂದು ಶನಿವಾರ ಮಲಾಡ್…

ಗೋಕುಲ ನವೀಕೃತ ಕಟ್ಟಡ-ಬ್ರಹ್ಮಕಲಶೋತ್ಸವ ಮುಂದೂಡಿಕೆ ಶ್ರೀಕೃಷ್ಣನ ಇಚ್ಛೆಯಂತೆಯೇ ಪುನಃಪ್ರತಿಷ್ಠೆ : ಡಾ| ಸುರೇಶ್ ಎಸ್.ರಾವ್

ಮುಂಬಯಿ : ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ (ಜಿಪಿಟಿ) ಮತ್ತು ಬಿಎಸ್‌ಕೆಬಿ ಅಸೋಸಿಯೇಶನ್ ಮುಂಬಯಿ ಇವುಗಳ ಗೋಕುಲ ಶ್ರೀಕೃಷ್ಣ ಮಂದಿರದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ಕೃಷ್ಣಾವತಾರವಾಗಿ ರೂಪತಾಳಿದ ಶ್ರೀಕೃಷ್ಣ…

ಯುಗಾದಿಗೆ ಹೊಸ ಬಟ್ಟೆಗೆ ಆಸೆ ಪಟ್ಟ ಬಾಲಕಿ ಆತ್ಮಹತ್ಯೆ

ಚಾಮರಾಜನಗರ: ಯುಗಾದಿ ಹಬ್ಬಕ್ಕೆ ಹೊಸಬಟ್ಟೆ ತೆಗೆದುಕೊಡಲಿಲ್ಲವೆಂದು ಬಾಲಕಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಳ್ಳೇಗಾಲದ ಬಸ್ತೀಪುರದಲ್ಲಿ ನಡೆದಿದೆ. ಮೃತ ಬಾಲಕಿ. ಹರ್ಷಿತಾ (12) ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಯುಗಾದಿ…

ರಸ್ತೆ ಬದಿಯ ಅಂಗಡಿಗಳ ತೆರವು ಶಾಸಕ ಕೆ.ಆರ್.ರಮೇಶ್ ಕುಮಾರ್ ಗರಂ.

ಶ್ರೀನಿವಾಸಪುರ : ಅಧಿಕಾರಿಗಳು ಬಡವರ ಹೊಟ್ಟೆ ಹೊಡೆಯುವುದು ಒಳ್ಳೆಯದಲ್ಲ ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು .ಪಟ್ಟಣದ ಹೊರ ವಲಯದ ಪುಂಗನೂರು ಕ್ರಾಸ್ ಸಮೀಪ ಕೆಲವರು ರಸ್ತೆ…

ಪ್ರಾಥಮಿಕ ಆರೋಗ್ಯ ಕ್ಷೇಮ ಕೇಂದ್ರ ಉದ್ಘಾಟನೆ

ಶ್ರೀನಿವಾಸಪುರ : ಗ್ರಾಮೀಣ ಪ್ರದೇಶದ ನಾಗರಿಕರು ಪ್ರಾಥಮಿಕ ಆರೋಗ್ಯ ಕ್ಷೇಮ ಕೇಂದ್ರಗಳ ಪ್ರಯೋಜನ ಪಡೆದುಕೊಳ್ಳಬೇಕು . ಆರೋಗ್ಯ ಸುಧಾರಣೆಗೆ ಆದ್ಯತೆ ನೀಡಬೇಕು ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್…

ಭಾರತ ಸೇವಾದಳ ಕಚೇರಿಯಲ್ಲಿ ನೇತ್ರ ತಪಾಸಣಾ ಶಿಬಿರ ಕಣ್ಣುಗಳ ಮಹತ್ವ ಅರಿತು ಸಂರಕ್ಷಣೆಗೆ ಒತ್ತು ನೀಡಿ – ಶ್ರೀನಿವಾಸನ್

ಕೋಲಾರ:ಕಣ್ಣುಗಳ ಮಹತ್ವ ಅರಿತು ಅವುಗಳ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕೆಂದು ಶಿಕ್ಷಣ ಸಂಯೋಜಕ ಆರ್.ಶ್ರೀನಿವಾಸನ್ ಹೇಳಿದರು.ನಗರದ ಭಾರತ ಸೇವಾದಳ ಜಿಲ್ಲಾ ಕಚೇರಿಯಲ್ಲಿ ಶುಕ್ರವಾರ ರೋಟರಿ ಸೆಂಟ್ರಲ್, ಬಿಇಒ…

ಕೋಲಾರದ ಡಿ.ದರ್ಶಿನಿ ಅವರಿಗೆ ಎಂಟೆಕ್‌ನಲ್ಲಿ ಪ್ರಥಮ ರ‍್ಯಾಂಕ್

ಕೋಲಾರ: ಮೈಸೂರಿನ ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ೨೦೧೯-೨೦ನೇ ಸಾಲಿನ ೩ನೇ ಘಟಿಕೋತ್ಸವದಲ್ಲಿ ಎಂಟೆಕ್‌ನಲ್ಲಿ ಮೊದಲ ರ‍್ಯಾಂಕ್ ವಿಜೇತೆ ಡಿ.ದರ್ಶಿನಿ ಅವರಿಗೆ ಚಿನ್ನದ ಪದಕ ಪ್ರದಾನ…

ಕೊಯಿಲ: ಇಂದು ಬೊಬ್ಬರ್ಯ ನೇಮೋತ್ಸವ

ಬಂಟ್ವಾಳ:ಇಲ್ಲಿನ ಕೊಯಿಲ ಗ್ರಾಮದ ಬಬ್ಬರಬೈಲು ದೈವಸ್ಥಾನದಲ್ಲಿ ಇದೇ ೧೦ರಂದು ರಾತ್ರಿ ಬೊಬ್ಬರ್ಯ ಮತ್ತು ಪರಿವಾರ ದೈವಗಳ ವಾರ್ಷಿಕ ನೇಮೋತ್ಸವ ನಡೆಯಲಿದೆ. ರಾತ್ರಿ ೭ ಗಂಟೆಗೆ ಸಾರ್ವಜನಿಕ ಅನ್ನಸಂತರ್ಪಣೆ,…

ಕೊರೋನಾ ಸಂಕಷ್ಟದಲ್ಲಿ ಬಂಟರ ಸಂಘಗಳ ಒಕ್ಕೂಟ ನೆರವು ಸಮಾಜದ ಸ್ಪಂದನೆಯೇ ನಮ್ಮ ಉದ್ದೇಶ : ಐಕಳ ಹರೀಶ್ ಶೆಟ್ಟಿ

ಮುಂಬಯಿ : ಬಂಟ ಸಮಾಜದಲ್ಲಿ ಅಸಹಾಯಕರಾಗಿರುವ ಸಮಾಜದವರನ್ನು ಗುರುತಿಸಿ ಆರ್ಥಿಕ ಸಹಾಯ, ವಸತಿ ನಿರ್ಮಾಣ, ವೈದ್ಯಕೀಯ ನೆರವು, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಹೆಣ್ಣು ಮಕ್ಕಳ ವಿವಾಹ ನೆರವು…

ಕಿಡ್ನಿ ವೈಫಲ್ಯ ದಿಂದ ಮಾನಸಿಕವಾಗಿ ಕುಗ್ಗಿರುವ ತನ್ನ ಪುತ್ರನಿಗೆ ತಂದೆ ಅಣ್ಣು ನಾಯ್ಕ್ ಆಸರೆ

ಕೈಕಂಬ : ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಎಡಪದವು ಗ್ರಾಮದ ಕೊಂದೋಡಿ ನಿವಾಸಿ, ವಿವಿಧ ಸಂಘಟನೆಗಳಲ್ಲಿ ತೊಡಗಿಸಿಕೊಂಡಿರುವ ಕ್ರಿಯಾಶೀಲ ಯುವಕ ಸತೀಶ್ ನಾಯ್ಕ್(೩೦) ಎಂಬವರಿಗೆ ಎ. ೨೯ರಂದು…