Month: July 2021

ಕಟೀಲು `ಅಮ್ಮ’ನೆದುರು ಕ್ಷಮೆ ಯಾಚಿಸಿದ ಮುಂಬೈ ವೃದ್ಧ ಬಜ್ಪೆ ಠಾಣೆಯಲ್ಲಿ ಪ್ರಕರಣ ಇತ್ಯರ್ಥ

ಕೈಕಂಬ:ಮನೆಗೆ ಇನ್‌ವರ್ಟರ್ ಅಳವಡಿಸಲು ಹಣದ ವಿಷಯದಲ್ಲಿ ಬಜ್ಪೆಯ ಇಲೆಕ್ತ್ರೀಶಿಯನ್ ಒಬ್ಬರೊಂದಿಗೆ ಮುಂಬೈಯಿAದ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಾಗ ಶ್ರೀ ಕ್ಷೇತ್ರ ಕಟೀಲು ದೇವಳದ ಅಮ್ಮನವರಿಗೆ ಅವಾಚ್ಯ ಶಬ್ದಗಳಿಂದ ಬೈದ ಆರೋಪಿ…

ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಆರ್ಥಿಕ ನೆರವು ವಿತರಣೆ ಬಡವರಿಗೆ ನೆರವಾಗಿ ಬಂಟ ಸಮಾಜದ ಋಣ ತೀರಿಸೋಣ : ಸದಾಶಿವ ಶೆಟ್ಟಿ

ಮುಂಬಯಿ : ಒಂದು ಕಾಲದಲ್ಲಿ ಬಂಟರು ಕೃಷಿಯಲ್ಲಿ ಮಾತ್ರ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು ಆದರೆ ಇಂದು ಬಂಟರು ಎಲ್ಲಾ ಕ್ಷೇತ್ರಗಳಲ್ಲೂ ಇದ್ದಾರೆ. ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಹೊಟೇಲ್ ಉದ್ಯಮ,…

ವೀರಕಂಭ: ಕೆಲಿಂಜ_ಕಲ್ಮಲೆ ರಸ್ತೆ ಕಾಮಗಾರಿಗೆ ಶಿಲಾನ್ಯಾಸ

ಬಂಟ್ವಾಳ: ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಇವರ ರೂ 10 ಲಕ್ಷ ವೆಚ್ಚದ ಅನುದಾನದಲ್ಲಿ ವೀರಕಂಭ ಗ್ರಾಮದ ಕೆಲಿಂಜ- ಕಲ್ಮಲೆ ರಸ್ತೆ ಕಾಮಗಾರಿಗೆ ಜಿಲ್ಲಾ ಪಂಚಾಯಿತಿ ಮಾಜಿ…

ಪತ್ರಿಕಾ ಪ್ರಕಟಣೆ ಯೂನಿಫಾರಂ ಜಂಕ್ಷನ್ ವಿಶ್ವದ ಪ್ರಮುಖ ಎಜುಟೆಕ್ ಸಂಸ್ಥೆಗಳೊಂದಿಗೆ ಕೈ ಜೋಡಿಸಿದೆ

ಬೆಂಗಳೂರು : ಭಾರತದ ಪ್ರಮುಖ ವೈವಿಧ್ಯಮಯ ಕ್ಷೇತ್ರಗಳ ವ್ಯಾಪಾರದ ಗ್ರೂಪ್ ಗಳಲ್ಲಿ ಒಂದಾದ 116 ವರ್ಷದ ಅರವಿಂದ ಮಫತ್ಲಾಲ್ಗ್ರೂಪ್ನ ಸಂಸ್ಥೆ ಯೂನಿಫಾರಂ ಜಂಕ್ಷನ್ ಇಂದು ವೇಗವಾಗಿ ಬೆಳೆಯುತ್ತಿರುವ…

ಕೋವಿಡ್ ಬಂದಾಗಿನಿಂದ ಆಶಾ ಕಾರ್ಯಕರ್ತರು, ಆರೋಗ್ಯ ಸಿಬ್ಬಂದಿಗಳ ನಿರಂತರ ಪರಿಶ್ರಮದಿಂದ ಕರೋನಾ ಕಡಿಮೆಯಾಗುತ್ತಿದೆ.

ರಾಯಲ್ಪಾಡು : ನಮ್ಮ ಜೀವ ರಕ್ಷಣೆಗೆ ನಾವು ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರ ಮಾರ್ಗದರ್ಶನದಂತೆ ಪ್ರತಿಯೊಬ್ಬ ವ್ಯಕ್ತಿಯೂ ಚಿಕಿತ್ಸೆ…

ಸುಳ್ಯ ‘ಮೋರ್’ ಸೂಪರ್ ಮಾರ್ಕೆಟ್ ನ ಶುಭಾರಂಭ

ಸುಳ್ಯ :‘ಮೋರ್’ ಸೂಪರ್ ಮಾರ್ಕೆಟ್ ನ 187 ನೇ ಶಾಖೆಯು ಸುಳ್ಯ ಮುಖ್ಯ ರಸ್ತೆಯ ಜುಮ್ಮಾಮಸೀದಿಯ ಎದುರುಗಡೆ ಗೋಪಿನಾಥ್ ಬೊಳುಬೈಲು ಮಾಲಕತ್ವದ ಗೋಪಿಕಾ ಕಾಂಪ್ಲೆಕ್ಸ್ ನಲ್ಲಿ ಜು.14…

ಸಾಧಕರಿಗೆ ಮುಖ್ಯಮಂತ್ರಿ ಪದಕ ಪ್ರಧಾನ ಸಮಾರಂಭ

ಕೈಕಂಬ:ಕರ್ನಾಟಕ ಸರಕಾರದ 2015 ರಿಂದ 2020 ರವರೆಗೆ ವಿಶೇಷ ಸಾಧನೆಗೈದ ಸಾಧಕರಿಗೆ ಮುಖ್ಯಮಂತ್ರಿ ಪದಕಗಳನ್ನು ಪ್ರಧಾನಮಾಡಿ ಪುರಸ್ಕರಿಸುವ ಕಾರ್ಯ ನಡೆಯಿತು. ಗಣ್ಯ ಸಮೂದಾಯದ ಸಮೂಹ ಬಿ.ಎಸ್ ಯಡಿಯೂರಪ್ಪ,…

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಗ್ರಾಮ ವಿಕಾಸ ಸಮಿತಿ ಕಡ್ತಲ ಮಂಡಲ: ಆಹಾರ ಪಡಿತರ ವಿತರಣೆ

ಕಡ್ತಲ: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಗ್ರಾಮ ವಿಕಾಸ ಸಮಿತಿ ಕಡ್ತಲ ಮಂಡಲ ಇದರ ವತಿಯಿಂದ ನನ್ನ ಗ್ರಾಮ ನನ್ನ ತೀರ್ಥ ಕ್ಷೇತ್ರ ಎನ್ನುವ ಪರಿಕಲ್ಪನೆಯಡಿ ದೊಂಡೇರಂಗಡಿ…

ಪೊಳಲಿ: ಜಿಲ್ಲೆಯ ದೇವಸ್ಥಾನಗಳ ಕುಂದುಕೊರತೆಗಳ ಅಹವಾಲು ಸ್ವೀಕಾರ ಸಭೆ ದೇವಸ್ಥಾನಗಳ ಸುರ್ಪದಿಯಲ್ಲಿ ಗೋಶಾಲೆ ನಿರ್ಮಾಣ: ಕೋಟ

ಕೈಕಂಬ : ದೇವಸ್ಥಾನಗಳಿಂದ ಸಮಾಜಕ್ಕೆ ಧನಾತ್ಮಕ ಸಂದೇಶ ಸಾರುವ ಕೆಲಸಗಳಾಗಬೇಕು. ಅಂದರೆ, ದೇವಾಲಯಗಳು ಸಮಾಜಮುಖಿ ಕೆಲಸದಲ್ಲಿ ನಿರತವಾಗಬೇಕು. ಕುಕ್ಕೆ ದೇವಳ ಸಹಿತ ೧೪ ಕಡೆಗಳಲ್ಲಿ ಇಂದು(ಜು. ೧೩)…

ಬಂಟ್ವಾಳ: ಸಾರಿಗೆ ಸುರಕ್ಷಾ-ಐಸಿಯು ಬಸ್ ಗೆ ಪೊಳಲಿಯಲ್ಲಿ ಚಾಲನೆ

ಪೊಳಲಿ: ಕೋವಿಡ್ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಸಂಸ್ಥೆ ವಿನ್ಯಾಸಗೊಳಿಸಿದ ವಿನೂತನ ಸಾರಿಗೆ ಸುರಕ್ಷಾ-ಐಸಿಯು ಬಸ್ ಗೆ ಪೊಳಲಿ ಕ್ಷೇತ್ರ ಎದುರು ಮಂಗಳವಾರ ಸಂಜೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ…

ಪೊಳಲಿ: ಹಡೀಲು ಗದ್ದೆಯಲ್ಲಿ ನೇಜಿ ನಾಟಿಗೆ ಸಚಿವ ಕೋಟ ಚಾಲನೆ

ಪೊಳಲಿ: ಕೃಷಿ ಇಲಾಖೆ ಮತ್ತು ಬಂಟ್ವಾಳ ಕೃಷಿಕ ಸಮಾಜದ ವತಿಯಿಂದ ಯಾಂತ್ರೀಕೃತ ಭತ್ತ ನಾಟಿ ಪ್ರಾತ್ಯಕ್ಷಿಕೆ ಕಾರ್ಯಾಗಾರಕ್ಕೆ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಗದ್ದೆಯಲ್ಲಿ ಜಿಲ್ಲಾ ಉಸ್ತುವಾರಿ…