ಇಂಡೋನೇಷಿಯಾದಲ್ಲಿ ಐ-ಸೆಂಟ್ರೊಐಡ್-೨೦೨೧ ಪ್ರಥಮ ಅಂತರಾಷ್ಟ್ರೀಯ ಸಮಾವೇಶ ಎಂಐಟಿಇ ಪ್ರಾಧ್ಯಾಪಕ ಡಾ| ಜಯಪ್ರಕಾಶ್ ಎಂ.ಸಿ ಭಾಷಣ
ಮುಂಬಯಿ: ಯೂನಿವರ್ಸಿಟಿಸ್ ಅಂಡಲಾಸ್ ಪಡಂಗ್ ಇಂಡೋನೇಷಿಯಾ ಆಯೋಜನೆಯಲ್ಲಿ ಆ.೨೪ ರಿಂದ ೨೫ರ ಎರಡು ದಿನ ಇಂಡೋನೇಷಿಯಾದಲ್ಲಿ ಐ-ಸೆಂಟ್ರೊಐಡ್-೨೦೨೧ ಪ್ರಥಮ ಅಂತರಾಷ್ಟ್ರೀಯ ಸಮಾವೇಶ ನಡೆಯಲಿದ್ದು ಭಾರತ ರಾಷ್ಟ್ರದ ಏಕೈಕ…