Month: August 2021

ಜೇನು ಕೃಷಿ ತರಬೇತಿ ಸಮಾರೋಪ

ಬಂಟ್ವಾಳ : ಸರಪಾಡಿಯಲ್ಲಿ ಆ. 23, 24ರಂದು ನಡೆದ ಜೇನು ಕೃಷಿ ಮಾಹಿತಿ ಮತ್ತು ಪ್ರಾತ್ಯಕ್ಸಿಕೆ ಶಿಬಿರವು ಮಂಗಳವಾರ ಸಮಾಪನಗೋಡಿತು. ಶಿಬಿರದಲ್ಲಿ ಭಾಗವಹಿಸಿದ ಕೃಷಿಕರಿಗೆ ಮಣಿನಾಲ್ಕೂರು ಹಂಡ್ಯೂರು…

ಕಲ್ಲಡ್ಕ ಹಿ.ಪ್ರಾ.ಶಾಲೆಯ ಬೆಳ್ಳಿಹಬ್ಬ ಸಮಿತಿಯ ಆಶ್ರಯದಲ್ಲಿ “ಮನ್ವಂತರ – ಶತರಜತ ಹೆಜ್ಜೆ” ಸ್ಮರಣ ಸಂಚಿಕೆ ಬಿಡುಗಡೆ

ಬಂಟ್ವಾಳ : ಶತಮಾನೋತ್ತರ ಬೆಳ್ಳಿಹಬ್ಬದ ಸಂಭ್ರಮ ಶಾಲೆಗೆ ಹೊಸರೂಪ ತಂದು ಕೊಟ್ಟಿದೆ, ಸ್ಮರಣ ಸಂಚಿಕೆ ಮನ್ವಂತರ ಮುಂದಿನ ತಲೆಮಾರಿಗೂ ದಾರಿದೀಪವಾಗಲಿ ಎಂದು ಕಲ್ಲಡ್ಕ ಮಾದರಿ ಶಾಲೆಯ ಹಳೆ…

ಬಿ.ಸಿ.ರೋಡು ಕೃಷಿ ಉತ್ಪನ್ನ ಸಹಕಾರಿ ಮಾರಾಟ ಸಂಘದ ಮಹಾಸಭೆ ರೂ ೧೯.೨೮ ಲಕ್ಷ ನಿವ್ವಳ ಲಾಭ, ಶೇ ೧೦ ಡಿವಿಡೆಂಟ್

ಬಂಟ್ವಾಳ: ತಾಲ್ಲೂಕಿನ ಕೃಷಿ ಉತ್ಪನ್ನ ಸಹಕಾರಿ ಮಾರಾಟ ಸಂಘದ ವತಿಯಿಂದ ಬಿ.ಸಿ.ರೋಡು ಲಯನ್ಸ್ ಸಭಾಂಗಣದಲ್ಲಿ ಮಂಗಳವಾರ ನಡೆದ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ರವೀಂದ್ರ ಕಂಬಳಿ ಮಾತನಾಡಿದರು.ಬಂಟ್ವಾಳ…

೭೫ನೇ ಸ್ವಾತಂತ್ರ‍್ಯೋತ್ಸವ ಪ್ರಯುಕ್ತ ಮಹಿಳಾ ಕಾಂಗ್ರೆಸ್ ಸಮಾವೇಶ, ಪಕ್ಷಕ್ಕಾಗಿ ದುಡಿದು ನಾಯಕರಾಗಿ: ಸವಿತಾ ರಮೇಶ್

ಬಂಟ್ವಾಳ: ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿ ವತಿಯಿಂದ ೭೫ನೇ ಸ್ವಾತಂತ್ರ‍್ಯೋತ್ಸವ ಪ್ರಯುಕ್ತ ಮಂಗಳವಾರ ಏರ್ಪಡಿಸಿದ್ದ ‘ಬೃಹತ್ ಮಹಿಳಾ ಸಮಾವೇಶ’ದಲ್ಲಿ ಹಿರಿಯ ಮಹಿಳಾ ಕಾಂಗ್ರೆಸ್ಸಿಗರನ್ನು…

ಬಿಜೆಪಿ ರೈತ ಮೋರ್ಚಾ ವಿಶೇಷ ಕಾರ್ಯಕಾರಿಣಿ ಸಭೆ,ಕಮಿಷನ್ ದಂಧೆಕೋರರಿಂದ ಕೃಷಿ ಕಾಯ್ದೆಗೆ ಅಡ್ಡಿ : ಶಾಸಕ ರಾಜೇಶ ನಾಯ್ಕ್

ಬಂಟ್ವಾಳ : ತಾಲ್ಲೂಕಿನ ಬಿಜೆಪಿ ರೈತ ಮೋರ್ಚಾ ವತಿಯಿಂದ ಮಂಗಳವಾರ ನಡೆದ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಸಮಾರೋಪ ಭಾಷಣ ಮಾಡಿದರು.ದೇಶದಲ್ಲಿ ಶೇ…

ಅಬ್ಬಕ್ಕ ರಾಣಿ ವಿಹಾರ ನೌಕೆಯಲ್ಲಿ ಅಂತಾರಾಷ್ಟ್ರೀಯ ಕನ್ನಡ ಸಾಂಸ್ಕೃತಿಕ ಉತ್ಸವ ಕನ್ನಡ ಕಟ್ಟುವ ಕಾರ್ಯಕ್ಕೆ ನಿರೀಕ್ಷೆ ಇಲ್ಲದಿರಲಿ : ಮೇಯರ್ ಪ್ರೇಮಾನಂದ ಶೆಟ್ಟಿ

ಮುಂಬಯಿ (ರೋನಿಡಾ), ಆ.೨೩: ಇಂಟರ್‌ನೇಶನಲ್ ಕಲ್ಚರಲ್ ಫೆಸ್ಟ್ ಆಫ್ ಇಂಡಿಯಾ ಹಾಗೂ ಸೌತ್ ಕೆನರಾ ಮುನಿಸಿಪಲ್ ಎಂಪ್ಲಾಯಿಸ್ ಯೂನಿಯನ್ ಇವುಗಳ ಸಂಯುಕ್ತ ಆಶ್ರಯದಲ್ಲಿ ೨೪ನೇ ಅಂತಾರಾಷ್ಟ್ರೀಯ ಸಾಂಸ್ಕೃತಿಕ…

ಕಂದಾವರ ಬ್ರಹ್ಮಶ್ರೀ ನಾರಾಯಣ ಗುರುವರ್ಯರ 167ನೇ ಜನ್ಮದಿನಾಚರಣೆ

ಕೈಕಂಬ : ಬ್ರಹ್ಮಶ್ರೀ ನಾರಾಯಣ ಗುರುವರ್ಯರ 167ನೇ ಜನ್ಮದಿನಾಚರಣೆಯ ಪ್ರಯುಕ್ತ ಆ.23 ರಂದು ಸೋಮವಾರ, ಕಂದಾವರ ಗುರುನಗರ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಮಂದಿರದ ಅರ್ಚಕರಾದ ಶ್ರೀ…

ಪಿಡಬ್ಲ್ಯೋ ಡಿ ಕುಮಾರ್ ಕೆ. ನಿಧನ

ಕೈಕಂಬ: ಮಂಗಳೂರು ತಾಲೂಕಿನ ಗಂಜಿಮಠ ತೆಂಕುಳಿಪಾಡಿಯಲ್ಲಿ ವಾಸವಾಗಿರುವ ಕುಮಾರ್ ಕೆ. ಪೊಳಲಿ ದ್ವಾರ ಅವರು ಅಲ್ಪಕಾಲದ ಅನಾರೋಗ್ಯದಿಂದ ಆ.೨೧ರಂದು ಶನಿವಾರ ನಿಧನಹೊಂದಿದರು. ಮೃತರು ಪುತ್ರಿ ಮತ್ತು ತಾಯಿಯನ್ನು…

ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಿಗೆ ಸಿಯೋನ್ ಆಶ್ರಮದಿಂದ ಗೌರವಾರ್ಪಣೆ

ಮುಂಬಯಿ : ಧರ್ಮಸ್ಥಳದಲ್ಲಿ ರಜತಾದ್ರಿ ವಸತಿ ಛತ್ರದಲ್ಲಿ ಸಿಯೋನ್ ಆಶ್ರಮದ ೨೪೦ ಮಂದಿ ಕೊರೊನಾ ಸೋಂಕಿತರಿಗೆ ಸುಮಾರು ಒಂದೂವರೆ ತಿಂಗಳ ಕಾಲ ಊಟ, ವಸತಿಯೊಂದಿಗೆ ಶುಶ್ರೂಷೆ ಪಡೆಯಲು…

ಅಫ್ಘಾನಿಸ್ತಾನದಿಂದ ಭಾರತಕ್ಕೆ ಸುರಕ್ಷಿತವಾಗಿ ತಲುಪಿದ ಮೂಡಬಿದಿರೆಯ ಜಗದೀಶ್

ಮೂಡುಬಿದಿರೆ: ಅಫ್ಘಾನಿಸ್ತಾನದ ಕಾಬೂಲ್ ನಿಂದ ದೇಶಕ್ಕೆ ಭಾನುವಾರ ದೇಶಕ್ಕೆ ಆಗಮಿಸಿದ ಏಳು ಮಂದಿಯಲ್ಲಿ ಮೂಡುಬಿದಿರೆ ಜಗದೀಶ್ ಪೂಜಾರಿ ಎಂಬವರಿದ್ದು,ತನ್ನ ದೇಶಕ್ಕೆ ಸುರಕ್ಷಿತವಾಗಿ ಮರಳಿದ್ದಾರೆ.ಕಾಬೂಲ್ ವಿಮಾನ ನಿಲ್ದಾಣದಲ್ಲಿ ಕಳೆದ…

ಮಾಟುಂಗಾ ಪೂರ್ವದ ಸಭಾಗೃಹ ಆ.೨೮: ಸಂಘದ ವಾಚನಾಲಯದಲ್ಲಿ ನಿಧಿ ಸಂಗ್ರಹಣಾ ಸಮಿತಿ ಸಭೆ

ಮುಂಬಯಿ: ಮಹಾನಗರದಲ್ಲಿನ ಮಾಟುಂಗಾ ಪೂರ್ವದಲ್ಲಿ ಕೇಂದ್ರ ಕಛೇರಿ ಹೊಂದಿರುವ ಮುಂಬಯಿ ಕನ್ನಡ ಸಂಘವು ಕಳೆದ ವರ್ಷಗಳಿಂದ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಶೈಕ್ಷಣಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ನಿರಂತರವಾಗಿ…

ಬಿ ಎಂ ಎಸ್ ಆಟೋ ಚಾಲಕ ಮಾಲಕರ ಸಂಘ ನೂತನ ಅಧ್ಯಕ್ಷರಾಗಿ ವಸಂತ ಎನ್ ಶಿವಾಜಿನಗರ,ಕಾರ್ಯದರ್ಶಿಯಾಗಿ ಮೋಹನ್‌ದಾಸ್ ಯು ಆಯ್ಕೆ

ವಿಟ್ಲ: ಬಿ ಎಂ ಎಸ್ ಆಟೋ ಚಾಲಕ ಮಾಲಕರ ಸಂಘ ವಿಟ್ಲ ಇದರ ೨೦೨೧-೨೧ ನೇ ಸಾಲಿನ ನೂತನ ಅಧ್ಯಕ್ಷರಾಗಿ ವಸಂತ ಎನ್ ಶಿವಾಜಿನಗರ ವಿಟ್ಲ ಇವರು…