Month: August 2021

ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿಗಳಿಗೆ ಗುರುಪುರ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಸುಮಾರು ೫೦,೦೦೦ ಮೌಲ್ಯದ ಕಂಪ್ಯೂಟರ್ ದೇಣಿಗೆ

ಕೈಕಂಬ : ಗುರುಪುರ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಕಲಿಕೆಗೆ ನೆರವಾಗುವ ದೃಷ್ಟಿಯಿಂದ ಗುರುಪುರ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಿಯಮಿತವು ಸುಮಾರು ೫೦,೦೦೦ ಮೌಲ್ಯದ…

ಗುರುಪುರ ‘ಬಂಗ್ಲೆ ಅಂಗನವಾಡಿ’ ಕೇಂದ್ರದ ನೂತನ ಕಟ್ಟಡ ಉದ್ಘಾಟನೆ

ಕೈಕಂಬ : ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಜಾತಿ-ಮತ ಬೇಧವಿಲ್ಲದ ಸಮಾತೆಯ ಶಿಕ್ಷಣ ಲಭಿಸುತ್ತದೆ. ಅಂಗನವಾಡಿ ಮಕ್ಕಳ ಶಿಕ್ಷಣಕ್ಕೆ ಅಡಿಪಾಯ ಕೇಂದ್ರವಾಗಿದೆ. ಹಾಗಾಗಿ ಈ ಹಂತದಲ್ಲಿ ಪಾಲಕರು ಮಕ್ಕಳ…

ವಿಟ್ಲ : ಯುವಕ ಮಂಡಲ ೨೦೨೧-೨೨ ನೇ ಸಾಲಿನ ನೂತನ ಅಧ್ಯಕ್ಷರಾಗಿ ವಸಂತ ಶೆಟ್ಟಿ ಕುಡೂರು ಆಯ್ಕೆ

ವಿಟ್ಲ : ಯುವಕ ಮಂಡಲ ವಿಟ್ಲ ಇದರ ೨೦೨೧-೨೨ ನೇ ಸಾಲಿನ ನೂತನ ಅಧ್ಯಕ್ಷರಾಗಿ ವಸಂತ ಶೆಟ್ಟಿ ಕುಡೂರು ಇವರು ಆಯ್ಕೆಯಾಗಿರುತ್ತಾರೆ. ಗೌರವಾಧ್ಯಕ್ಷ ರಮೇಶ್ ಬಿ ಎಸ್,…

ಮೂಡುಬಿದಿರೆ: ಪತ್ನಿಯ ಕೊಲೆ: ಆರೋಪಿ ಪತಿಯ ಬಂಧನ

ಮೂಡುಬಿದಿರೆ: ತಾಲೂಕಿನ ದರೆಗುಡ್ಡೆ ಗ್ರಾ.ಪಂ ವ್ಯಾಪ್ತಿಯ ಮಠ ಎಂಬಲ್ಲಿ ಪತಿಯು ಪತ್ನಿಯನ್ನು ಕೊಲೆನ ಮಾಡಿದ ಪ್ರಕರಣ ಬುಧವಾರ ಬೆಳಗ್ಗೆ ಬೆಳಕಿಗೆ ಬಂದಿದೆ.ಮಂಗಳವಾರ ಸಾಯಂಕಾಲ ಪತಿ ದಿನ್ ರಾಜ್…

ಸುಜೀರ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ಉದ್ಘಾಟನೆ

ಬಂಟ್ವಾಳ: ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಪುದು ಗ್ರಾಮದ ಜನರಿಗೆ ಉತ್ತಮ ಆರೋಗ್ಯ ಸವಲತ್ತು ಮತ್ತು ಶಿಕ್ಷಣ ಈ ಗ್ರಾಮದಲ್ಲೇ ದೊರೆಯುವಂತಾಗಲು ಇಲ್ಲಿನ ಶಾಲೆಗಳು ಹಾಗೂ ಆರೋಗ್ಯ…

ಮೂಡುಬಿದಿರೆ: ಲವ್ ಜಿಹಾದ್, ಉಗ್ರಗಾಮಿ ಕೃತ್ಯಗಳ ಖಂಡಿಸಿ ಹಿಂದೂ ಜಾಗರಣ ವೇದಿಕೆ ಪ್ರತಿಭಟನೆ

ಮೂಡುಬಿದಿರೆ: ಲವ್ ಜಿಹಾದ್ ಹಾಗೂ ಉಗ್ರಗಾಮಿ ಕೃತ್ಯಗಳ ಬಗ್ಗೆ ಉನ್ನತಮಟ್ಟದ ತನಿಖೆಗೆ ಒತ್ತಾಯಿಸಿ ಹಿಂದೂ ಜಾಗರಣ ವೇದಿಕೆ ಮೂಡುಬಿದಿರೆ ತಾಲೂಕು ಘಟಕದಿಂದ ಇಲ್ಲಿನ ತಹಸೀಲ್ದಾರ್ ಕಚೇರಿ ಎದುರು…

ಹಿಂದೂ ಜಾಗರಣಾ ವೇದಿಕೆ ಇದರ ವತಿಯಿಂದ ಗ್ರಾಮಾಂತರ ಠಾಣೆಯಲ್ಲಿ ಪ್ರತಿಭಟನ ಮನವಿ

ಬಂಟ್ವಾಳ : ವಿಶ್ವ ಹಿಂದೂ ಪರಿಷದ್ ಬಜರಂಗದಳ, ಹಿಂದೂ ಜಾಗರಣಾ ವೇದಿಕೆ ಇದರ ವತಿಯಿಂದ ಇಂದು ನಡೆದ ಪ್ರತಿಭಟನ ಮನವಿಯನ್ನು ಪೋಲಿಸ್ ಉಪನೀರಿಕ್ಷಕರು ಬಂಟ್ವಾಳ ನಗರ ಠಾಣೆ…

ಹೃದಯ ತಪಾಸಣೆ ಯಂತ್ರ ಹಸ್ತಾಂತರ

ಬಂಟ್ವಾಳ : ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ಪ್ರದೇಶಾಭಿವೃದ್ಧಿ ನಿಧಿಯಿಂದ ಬಂಟ್ವಾಳದಲ್ಲಿ ಕಾರ್ಯಾಚರಿಸುತ್ತಿರುವ ಸಾರಿಗೆ ಸುರಕ್ಷಾ ಯೋಜನೆಯಡಿ K.S.R.T.C ICU ಬಸ್ಸ್ ಗೆ CAD ಫೌಂಡೇಶನ್ ನ…

ಪ್ರೀತಿ ವಿಶ್ವಾಸದಿಂದ ಜನರ ಜೊತೆಗ ಬೆರೆತಾಗ ಪಕ್ಷದ ಬಲವರ್ಧನೆ ಸಾಧ್ಯ: ಜಿಲ್ಲಾ‌ ಉಸ್ತುವಾರಿ ಸಚಿವ ಎಸ್.ಅಂಗಾರ

ಬಂಟ್ವಾಳ : ಬಿ.ಸಿ.ರೋಡಿನ ಗೀತಾಂಜಲಿ ಸಭಾಂಗಣದಲ್ಲಿ ಮಂಗಳವಾರ ನಡೆದ ಬಂಟ್ವಾಳ ಮಂಡಲ ಬಿಜೆಪಿ ಎಸ್.ಸಿ.ಮೋರ್ಛಾದ ವಿಶೇಷ ಕಾರ್ಯಕಾರಣಿ ಸಭೆಯಲ್ಲಿ ಸಚಿವರು ಭಾಗವಹಿಸಿ ಮಾತನಾಡಿದರು ಸಂದರ್ಭಕ್ಕನುಸಾರವಾಗಿ ಪಕ್ಷವನ್ನು ಬಲಿಷ್ಠಗೊಳಿಸುವ…

ಸ್ವಾತಂತ್ರ್ಯಕ್ಕಾಗಿನ ಪೂರ್ವಜರ ತ್ಯಾಗ ಬಲಿದಾನ ತಿಳಿದು ಬಾಳುವ ಅಗತ್ಯವಿದೆ ಬಿಎಸ್‌ಕೆಬಿಎ ಆಚರಿಸಿದ ಸ್ವಾತಂತ್ರ್ಯೋತ್ಸವದಲ್ಲಿ ಡಾ| ಸುರೇಶ್ ರಾವ್ ಕಟೀಲು

ಮುಂಬಯಿ : ಪೂರ್ವಜರ ದೂರದೃಷ್ಠಿಯ ಮನೋಭಾವ, ಚಳಿವಳಿಗಳೇ ಈ ರಾಷ್ಟ್ರಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಪ್ರಮುಖ ಪಾತ್ರವಹಿಸಿವೆ. ಆದ್ದರಿಂದಲೇ ನಾವು ಇಂದು ಸತಂತ್ರರಾಗಿ ಬಾಳುವಲ್ಲಿ ಅವರ ತ್ಯಾಗ…

ಮುಡಾಯಿಕೋಡಿ ಅಚ್ಚುತ ಆಚಾರ್ಯ‌ ನಿಧನ.

ಕೈಕಂಬ: ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದಲ್ಲಿ ಮುಡಾಯಿಕೋಡಿ ಬಟ್ರತೋಟ ಅಚ್ಚುತ ಆಚಾರ್ಯ (71) ಅನಾರೋಗ್ಯ ದಿಂದ ಸೋಮವಾರ ನಿಧನ ಹೊಂದಿದರು.ಸುಮಾರು 50 ವರ್ಷಗಳಿಂದ ಕಾರ್ಪೆಂಟರ್ ವ್ರತ್ತಿ ಯನ್ನು…

ಸುರತ್ಕಲ್‌ ಚಿತ್ರಾಪುರದಲ್ಲಿ ನಡೆದ ಘಟನೆ ಕರೊನಾಸಮಸ್ಯೆಯಿಂದ ಪತಿ ಪತ್ನಿ ಆತ್ಮಹತ್ಯೆ

ಮಂಗಳೂರು: ಕರೊನಾ ಹಾಗೂ ಇತರ ಆರೋಗ್ಯ ಸಮಸ್ಯೆಯಿಂದ ಬೇಸತ್ತು ಪತಿ ಪತ್ನಿ ಆತ್ಮಹತ್ಯೆ ಮಾಡಿಕೊಂಡ ದಯನೀಯ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.ಸುರತ್ಕಲ್‌ ಸಮೀಪ ಚಿತ್ರಾಪುರದ ಬಹುಮಹಡಿ ಅಪಾರ್ಟ್‌ಮೆಂಟ್‌ನಲ್ಲಿ…

ಪತ್ರಕರ್ತ ಇಮ್ತಿಯಾಝ್ ಶಾ ತುಂಬೆಗೆ ಪ್ರತಿಷ್ಠಿತ ‘ಬಿ.ಜಿ.ಮೋಹನ್ ದಾಸ್’ ಪ್ರಶಸ್ತಿ

ಮಂಗಳೂರು : ಪ್ರಪ್ರಥಮ ಬಾರಿಗೆ ಕನ್ನಡದ ಡಿಜಿಟಲ್‌ ಮೀಡಿಯಾದ ವರದಿಗಾರಿಕೆಗೆ ರಾಜ್ಯ ಮಟ್ಟದಲ್ಲಿ ನೀಡಲಾಗುವ ಪ್ರತಿಷ್ಠಿತ ‘ಬಿ.ಜಿ.ಮೋಹನ್ ದಾಸ್ ಪ್ರಶಸ್ತಿ’ಗೆ ವಾರ್ತಾಭಾರತಿಯ ಪತ್ರಕರ್ತ ಇಮ್ತಿಯಾಝ್ ಶಾ ತುಂಬೆ…

ಕೊಯಿಲ: ನಿವೃತ್ತ ಅಂಚೆ ಪಾಲಕಿಗೆ ನಾಗರಿಕ ಸನ್ಮಾನ

ಬಂಟ್ವಾಳ : ತಾಲ್ಲೂಕಿನ ಕೊಯಿಲ ಅಂಚೆ ಪಾಲಕಿ ದಯಾವತಿ ವಿ.ಶೆಟ್ಟಿ ಇವರನ್ನು ಸ್ಥಳೀಯ ನಾಗರಿಕರು ಭಾನುವಾರ ಸನ್ಮಾನಿಸಿದರು. ಕೊಯಿಲ ಗ್ರಾಮೀಣ ಅಂಚೆ ಕಚೇರಿಯಲ್ಲಿ ಕಳೆದ ೩೫ ವರ್ಷ…