Month: September 2021

ವಿಟ್ಲ ‘ಕೋವಿಡ್ ಮುಂಜಾಗ್ರತಾ ಮಾಹಿತಿ’ ಕಾರ್ಯಕ್ರಮ

ವಿಟ್ಲ :ವಿಠಲ ಪದವಿ ಪೂರ್ವ ಕಾಲೇಜು ಮತ್ತು ಲಯನ್ಸ್ ಕ್ಲಬ್ ವಿಟ್ಲ ಇದರ ಸಹಯೋಗದೊಂದಿಗೆ ಪ್ರಥಮ ಪಿಯುಸಿ ತರಗತಿ ಆರಂಭದ ದಿನದಂದು ‘ಕೋವಿಡ್ ಮುಂಜಾಗ್ರತಾ ಮಾಹಿತಿ’ ಕಾರ್ಯಕ್ರಮವನ್ನು…

ಸೆ.20ರಂದು ಬಿ.ಸಿ.ರೋಡಿನಲ್ಲಿ ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ನ ಹೊಸ ಎಟಿಎಂ ಉದ್ಘಾಟನೆ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಇದರ ಬಿ.ಸಿ.ರೋಡ್ ಶಾಖೆಯ ನೆಲ ಅಂತಸ್ತಿನಲ್ಲಿ ಹೊಸ ಎಟಿಎಂನ ಉದ್ಘಾಟನಾ ಕಾರ್ಯಕ್ರಮ ಸೆಪ್ಟೆಂಬರ್ 20ರಂದು ಪೂರ್ವಾಹ್ನ…

ಶಾಂತಿಅಂಗಡಿ ನಿವಾಸಿ ಜೆ.ಸಯ್ಯದ್ ನಿಧನ

ಬಂಟ್ವಾಳ : ತಾಲೂಕಿನ ಕೈಕಂಬ ಸಮೀಪದ ಶಾಂತಿಅಂಗಡಿ ನಿವಾಸಿ ಜೆ.ಸಯ್ಯದ್ (60) ಕೆಲವು ಸಮಯದ ಅಸೌಖ್ಯದಿಂದ ಇದ್ದು ಸೆ.16 ಗುರುವಾರ ಬೆಳಗ್ಗೆ ಸ್ವ ಗೃಹದಲ್ಲಿ ನಿಧನರಾಗಿದ್ದಾರೆ.ಶಾಂತಿಅಂಗಡಿಯಲ್ಲಿ ರೇಶನ್…

ರೋಟರಿ ಸೆಂಟ್ರಲ್‌ನಿಂದ ಮಾಸ್ಕ್, ಸ್ಯಾನಿಟೈಸರ್ ವಿತರಣೆ ಸರ್‌ಎಂ.ವಿಶ್ವೇಶ್ವರಯ್ಯನವರ ಆದರ್ಶ ಪಾಲಿಸಲು ಶ್ರೀನಾಥ್ ಕರೆ

ಕೋಲಾರ: ನಮ್ಮ ನಾಡಿನ ಹೆಮ್ಮೆಯ ಪುತ್ರ ಸರ್ ಎಂ ವಿಶ್ವೇಶ್ವರಯ್ಯ ಅವರಿಗೆ ನಮಿಸೋಣ ಅವರು ಕಲಿಸಿಕೊಟ್ಟು ಶ್ರಮ ಪ್ರಾಮಾಣಿಕತೆಯ ಪಾಠವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ. ದೇಶದ ಅಭಿವೃದ್ಧಿಗೆ…

ಗುರುಪುರ : ಶ್ರೀ ವೈದ್ಯನಾಥ ದೈವಸ್ಥಾನ ಶ್ರೀ ಧೂಮಾವತಿ ದೈವಕ್ಕೆ ಚಿನ್ನದ ಖಡ್ಸಲೆ ಅರ್ಪಣೆ

ಕೈಕಂಬ : ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ(ವೈದ್ಯನಾಥ) ದೈವಸ್ಥಾನದಲ್ಲಿ ಬುಧವಾರ ಸಂಜೆ ಗುತ್ತಿನವರು ಮತ್ತು ಊರ ಭಕ್ತರ ಸಮ್ಮುಖದಲ್ಲಿ ಶ್ರೀ ಧೂಮಾವತಿ(ಜುಮಾದಿ) ದೈವಕ್ಕೆ ಚಿನ್ನದ ಹೊದಿಕೆಯೊಂದಿಗೆ ನವೀಕರಿಸಲಾದ…

ಶ್ರೀರಾಮ ಮಂದಿರ ಕಲ್ಲಡ್ಕದಲ್ಲಿ ೪೬ನೇ ವರ್ಷದ ಗಣೇಶೋತ್ಸವ 

ಕಲ್ಲಡ್ಕ : ೪೬ನೇ ವರ್ಷದ ಗಣೇಶೋತ್ಸವ ಕಲ್ಲಡ್ಕ ಶ್ರೀರಾಮ ಮಂದಿರದ ಮಾಧವ ಸಭಾಭವನದಲ್ಲಿ ಹಿರಿಯರಾದ ಡಾ.ಪ್ರಭಾಕರ ಭಟ್‌ ಕಲ್ಲಡ್ಕ ಇವರ ನೇತೃತ್ವದಲ್ಲಿ ನಡೆಯಿತು. With the introduction…

ಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ರಘು ಎಲ್ ಶೆಟ್ಟಿ

ಬೆಳ್ಳೂರು: ಶ್ರೀ ಕಾವೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಶ್ರೀದೇವಳದ ಆಡಳಿತ ಅಧಿಕಾರಿಯಾದ ಪ್ರಶಾಂತ್ ನಡೆಸಿದರು. ಈ ಪ್ರಕ್ರಿಯೆಯಲ್ಲಿ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ…

ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ (ರಿ) ಮೆಲ್ಕಾರ್ ಇದರ ಶುಭಾರಂಭ

ಬಂಟ್ವಾಳ: ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ (ರಿ) ಮೆಲ್ಕಾರ್ ಬಂಟ್ವಾಳ ಇದರ ಶುಭಾರಂಭ ವು ನಂದಾವರ ಶ್ರೀಕ್ಷೇತ್ರ ವಿನಾಯಕ ಶಂಕರನಾರಾಯಣ ದುರ್ಗಾಂಬಾ ದೇವಳದಲ್ಲಿ ಶ್ರೀ ಮಹಾಗಣಪತಿ…

ರಾಷ್ಟ್ರೀಯ ಪೋಷಣ್ ಅಭಿಯಾನ ಯೋಜನೆಯಡಿಯಲ್ಲಿ “ಪೋಷಣ್ ಮಾಸಾಚರಣೆ”

ಬಂಟ್ವಾಳ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ , ಶಿಶುಅಭಿವೃದ್ದಿ ಯೋಜನೆ ಬಂಟ್ವಾಳ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರೋಟರಿ ಕ್ಲಬ್ ಬಂಟ್ವಾಳ, ರೋಟರಿ…

ಕುಪ್ಪೆಪದವು:ಯುವವಾಹಿನಿ ಘಟಕದ ಪದಗ್ರಹಣ.

ಕುಪ್ಪೆಪದವು: ಯುವವಾಹಿನಿ (ರಿ) ಇದರ ಕುಪ್ಪೆಪದವು ಘಟಕದ 2021-22 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಾಗಂದಡಿ ಸಭಾ ವೇದಿಕೆಯಲ್ಲಿ ಆದಿತ್ಯವಾರ ನಡೆಯಿತು. ಕಾರ್ಯಕ್ರಮವನ್ನು ನಾರಾಯಣ…

ಜಾರಂದಗುಡ್ಡೆ: ಬಡ ಮಹಿಳೆ ಮನೆ ನಿರ್ಮಾಣಕ್ಕೆ ಮಾಜಿ ಸಚಿವ ರೈ ಸಿಮೆಂಟ್ ಕೊಡುಗೆ

ಬಂಟ್ವಾಳ: ತಾಲ್ಲೂಕಿನ ಜಾರಂದಗುಡ್ಡೆ ಎಂಬಲ್ಲಿ ಜೆಸಿಐ ಮತ್ತಿತರ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಿರ್ಮಾಣಗೊಳ್ಳುತ್ತಿರುವ ಬಡ ಮಹಿಳೆ ನಾಗಮ್ಮ ಎಂಬವರ ಮನೆಗೆ ಸೋಮವಾರ ಮಾಜಿ ಸಚಿವ ಬಿ.ರಮಾನಾಥ ರೈ…