ಟೆಂಡರ್ ಪಟ್ಟಿಯಲ್ಲಿ ನಡೆದ ಕಾಮಗಾರಿ: ಪುರಸಭೆ ಸಾಮಾನ್ಯ ಸಭೆಯಲ್ಲಿ ಪ್ರತಿಪಕ್ಷದ ಆಕ್ರೋಶ
ಮೂಡುಬಿದಿರೆ: ಪುರಸಭೆ ವ್ಯಾಪ್ತಿಯಲ್ಲಿ ಎಸ್‌ಎಫ್‌ಸಿ 2019-20ರ ವಿಶೇಷ ಅನುದಾದಡಿಯಲ್ಲಿ ಕರೆಯಲಾಗಿರುವ ಟೆಂಡರಿನಲ್ಲಿ ಸೂಚಿಸಿರುವ ಕಾಮಗಾರಿಗಳಲ್ಲಿ ಕೆಲವೊಂದು ಕಾಮಗಾರಿಗಳು ಈಗಾಗಲೇ ನಡೆದಿದ್ದು, ಕಾನೂನುಬಾಹಿರವಾಗಿ ಟೆಂಡರ್‌ನಲ್ಲಿ ಸೇರಿಸಲಾಗಿದೆ. ಎಸ್‌ಎಫ್‌ಸಿ ನಿಧಿಯಲ್ಲಿ…