Month: November 2021

ಮೂರ್ತೆದಾರರ ಮುಖಂಡ ನಾರಾಯಣ ಪೂಜಾರಿ ನಿಧನ

ಕೈಕಂಬ: ಹಿರಿಯ ಕಾಂಗ್ರೆಸಿಗ, ಸಹಕಾರಿ ಮುಖಂಡರಾಗಿದ್ದ ಗಂಜಿಮಠ ನಾರಾಯಣ ಪೂಜಾರಿ(೮೧) ಅವರು ಮಂಗಳವಾರ ವಯೋಸಹಜ ಅಸೌಖ್ಯದಿಂದ ನಿಧನ ಹೊಂದಿದರು. ಮೃತರು ಪತ್ನಿ, ಜಿಲ್ಲಾ ಕಾಂಗ್ರೆಸ್ಸಿನ ವಕ್ತಾರ ಗಣೇಶ್…

8ರ ಹರೆಯದ ಬಾಲಕಿ ಅತ್ಯಾಚಾರ,ಕೊಲೆ, ನಾಲ್ವರು ಆರೋಪಿಗಳ ಬಂಧನ

ಮಂಗಳೂರು: ಮಂಗಳೂರು ವಾಮಂಜೂರು ಪರಾರಿ ಎಂಬಲ್ಲಿ ಮೂರು ದಿನ ಹಿಂದೆ ಮೃತಳಾಗಿ ಪತ್ತೆಯಾದ ಪ್ರಕರಣವನ್ನು ಪೊಲೀಸರು ಭೇದಿಸಿ.ಹೊರರಾಜ್ಯದ ನಾಲ್ವರು ಯುವಕರನ್ನು ಬಂಧಿಸಿದ್ದಾರೆ . 8ವರ್ಷದ ಪುಟ್ಟ ಬಾಲಕಿಯನ್ಬನು…

ಪೊಳಲಿ ದೇವಳದಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜೆ

ಪೊಳಲಿ : ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ತಿಂಗಳ ಕೊನೆಯ ಬುಧವಾರ ನಡೆಯುತ್ತಿದ್ದ ` ಶ್ರೀ ಸತ್ಯನಾರಾಯಣ ಪೂಜೆ’ ಬುಧವಾರದಿಂದ(ನ. ೨೪) ರಂದು ಪುನರಾರಂಭಗೊಂಡಿತು. ದೇವಸ್ಥಾನದಲ್ಲಿ ಹಿಂದಿನಿಂದಲೂ…

ಸಿ.ಎಸ್. -ಇ.ಇ.ಟಿ. ಪರೀಕ್ಷಾ ಫಲಿತಾಂಶ: ಆಳ್ವಾಸ್ ವಿದ್ಯಾರ್ಥಿಗಳಿಂದ ಸಾಧನೆ

ಮೂಡುಬಿದಿರೆ: ಸಿ.ಎಸ್ – ಇ.ಇ.ಟಿ. ಪರೀಕ್ಷೆಯಲ್ಲಿ ಆಳ್ವಾಸ್ ವಾಣಿಜ್ಯ ವೃತ್ತಿಪರ ಪದವಿ ವಿಭಾಗದ ವಿದ್ಯಾರ್ಥಿಗಳು ಶೇ.75 ಫಲಿತಾಂಶ ಪಡೆದಿದ್ದಾರೆ. ಒಟ್ಟು 32 ವಿದ್ಯಾರ್ಥಿಗಳು ಸಿ.ಎಸ್. ಪರೀಕ್ಷೆ ಬರೆದಿದ್ದು…

ಪುಟ್ಟ ಹೆಣ್ಣುಮಗಳನ್ನು ಕೊಂದ ದುರುಳರಿಗೆ ಕಠಿಣ ಶಿಕ್ಷೆಯಾಗಬೇಕು:ವಜ್ರದೇಹಿ

ಕೈಕಂಬ : ಪುಟ್ಟ ಹೆಣ್ಣು ಮಗುವನ್ನು ಕೊಂದಿರುವ ದುರುಳರಿಗೆ ಶೀಘ್ರ ಕಠಿಣ ಶಿಕ್ಷೆಯಾಗಬೇಕು. ಅಂತಹವರಿಗೆ ಗಲ್ಲು ಶಿಕ್ಷೆಯಾಗಬೇಕು. ದಕ್ಷ ಪೊಲೀಸ್ ಅಧಿಕಾರಿಯೊಬ್ಬರು ಬಂದು ಅಪರಾಧಿಗಳ ಮೇಲೆ ಎನ್‌ಕೌಂಟರ್…

ಕೈಕಂಬದಲ್ಲಿ ಸಿಪಿಐಎಂನ ೨೩ನೇ ದ.ಕ ಜಿಲ್ಲಾ ಸಮ್ಮೇಳನದ ಸಭೆ

ಕೈಕಂಬ : ಕಮ್ಯುನಿಸ್ಟ್ ಪಕ್ಷ ಈ ದೇಶದ ದುಡಿಯುವ ವರ್ಗದ ಮೇಲಿನ ದೌರ್ಜನ್ಯ ವಿರೋಧಿಸಿ ನಿರತಂತರ ಹೋರಾಟ ಮಾಡುತ್ತ ಬಂದಿರುವ ಪಕ್ಷ. ರಷ್ಯಾದಲ್ಲಿ ಹೋರಾಟದ ಕಿಚ್ಚು ಹಚ್ಚಿದ…

ಕೊಡೆತ್ತೂರು ಶ್ರೀ ಅರಸು ಕುಂಜಿರಾಯ ದೈವಸ್ಥಾನಕ್ಕೆ ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ನೆಟ್ಟಣದಿಂದ ನೂತನ ಧ್ವಜಸ್ತಂಭದ ಮೆರವಣಿಗೆ

ಕಟೀಲು: ಊರ ಪರವೂರ ಗುರು ಹಿರಿಯರ ಮತ್ತು ಗ್ರಾಮಸ್ಥರ ಕೂಡುವಿಕೆಯಿಂದ ಕೊಡೆತ್ತೂರು ಶ್ರೀ ಅರಸು ಕುಂಜಿರಾಯ ದೈವಸ್ಥಾನಕ್ಕೆ ಶ್ರೀ ಕ್ಷೇತ್ರ ಸುಬ್ರಹ್ಮಣ್ಯದ ನೆಟ್ಟಣದಿಂದ ತಂದಂತಹ ನೂತನ ಧ್ವಜಸ್ತಂಭ…

ಕರ್ನಾಟಕ ಮಲ್ಲ ದಿನಪತ್ರಿಕೆಯ ಸಂಪಾದಕ ಚಂದ್ರಶೇಖರ ಪಾಲೆತ್ತಡಿಯವರಿಗೆ ಸನ್ಮಾನ

ಮಂಗಳೂರು : ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರು ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಕರ್ನಾಟಕ ಮಲ್ಲ ದಿನಪತ್ರಿಕೆಯ ಸಂಪಾದಕ…

ವಿಠಲ ಜೇಸೀಸ್ ೩೧ವಿದ್ಯಾರ್ಥಿಗಳು ಭರತ್ ಸ್ಕೌಟ್ & ಗೈಡ್ ರಾಜ್ಯ ಪುರಸ್ಕಾರ ಮತ್ತು ತೃತೀಯ ಪರೀಕ್ಷೆಯಲ್ಲಿ ಉನ್ನತ ಶ್ರೇಣಿ

ವಿಟ್ಲ: ವಿಠಲ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ೩೧ ವಿದ್ಯಾರ್ಥಿಗಳು ಭರತ್ ಸ್ಕೌಟ್ & ಗೈಡ್ ರಾಜ್ಯ ಪುರಸ್ಕಾರ ಮತ್ತು ತೃತೀಯ ಪರೀಕ್ಷೆಯಲ್ಲಿ ಉನ್ನತ ಶ್ರೇಣಿ…

ಕಳ್ಳತನ , ಸುಲಿಗೆ, ವಂಚನೆ ಸೇರಿದಂತೆ ಒಟ್ಟು 12 ಪ್ರಕರಣಗಳನ್ನು ಬೇಧಿಸಿದ ಬಂಟ್ವಾಳ ಪೋಲೀಸ್ ಠಾಣೆ

ಬಂಟ್ವಾಳ: ನಗರ ಠಾಣಾ ಪೋಲೀಸ್ ಠಾಣೆಯ ಪೋಲೀಸ್ ಇನ್ಸ್ ಪೆಕ್ಟರ್ ಹಾಗೂ ಎಸ್.ಐ.ನೇತ್ರತ್ವದಲ್ಲಿ ಈ ವರ್ಷದಲ್ಲಿ ಒಟ್ಟು 12 ಪ್ರಕರಣಗಳನ್ನು ಭೇಧಿಸಿ ಲಕ್ಷಾಂತರ ರೂ ಮೌಲ್ಯದ ಸೊತ್ತುಗಳನ್ನು…

ಬಂಟ್ವಾಳ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಕನಕ ಜಯಂತಿ ಕಾರ್ಯಕ್ರಮ

ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಂಡಲದ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಕನಕ ಜಯಂತಿ ಕಾರ್ಯಕ್ರಮವನ್ನು ಭಾರತೀಯ ಜನತಾ ಪಾರ್ಟಿ ಬಿಜೆಪಿ ಕಚೇರಿ ಬಿ ಸಿ…