Month: November 2021

ಕೈಕಂಬ: ಸಿಪಿಐಎಂ ೨೩ನೇ ದಕ್ಷಿಣ ಕನ್ನಡ ಜಿಲ್ಲಾ ಸಮ್ಮೇಳನ ಉದ್ಘಾಟನೆ

ಕೈಕಂಬ : ಭಾರತ ಕಮ್ಯುನಿಸ್ಟ್ ಪಕ್ಷ(ಮಾಕ್ಸ್ವಾದಿ)-ಸಿಐಎಂ) ಇದರ ಎರಡು ದಿನಗಳ ೨೩ನೇ ದಕ್ಷಿಣ ಕನ್ನಡ ಜಿಲ್ಲಾ ಸಮ್ಮೇಳನವು ಗುರುಪುರ ಕೈಕಂಬದ ಪ್ರೀಮಿಯರ್ ಸಭಾಗೃಹದಲ್ಲಿ ಸೋಮವಾರ ಉದ್ಘಾಟನೆ ಗೊಂಡಿತು.…

ಇರಾ: ಕಲ್ಲಾಡಿ ವಿಠಲ ಶೆಟ್ಟಿ 16ನೇ ಸಂಸ್ಮರಣೆ, ಹಿರಿಯ ಕಲಾವಿದರಿಗೆ ಸನ್ಮಾನ, ಅಶಕ್ತ ಕಲಾವಿದರಿಗೆ ಸಹಾಯ ಧನ‌ ವಿತರಣೆ

ಕೈಕಂಬ: ಮೇಳದ ಯಜಮಾನರೆಂದೇ ಗೌರವಿಸಲ್ಪಡುತ್ತಿದ್ದ ಇರಾ ಕಲ್ಲಾಡಿ ವಿಠಲ ಶೆಟ್ಟಿ ಅವರ 16ನೇ ಸಂಸ್ಮರಣಾ ಕಾರ್ಯಕ್ರಮ ಕಲ್ಲಾಡಿ ವಿಠಲ ಶೆಟ್ಟಿ ಸೇವಾ ಟ್ರಸ್ಟ್ ವತಿಯಿಂದ ಇರಾ ಶ್ರೀ…

ಬಂಟ್ವಾಳದಲ್ಲಿ ಭಕ್ತ ಕನಕದಾಸ ಜಯಂತಿ ಆಚರಣೆ

ಬಂಟ್ವಾಳ:ಕನ್ನಡದ ಪ್ರಸಿದ್ಧ ಕೀರ್ತನಕಾರರಾದ ಕನಕದಾಸರು ಕರ್ನಾಟಕ ಸಂಗೀತಕ್ಕೆ ತಮ್ಮದೆ ಆದ ಕೊಡುಗೆ ನೀಡಿದ್ದಾರೆ ಸಮಾಜದ ಸಮಾನತೆಯನ್ನು ಸಾರಿದ ಇವರು ಭಕ್ತಿಯ ಮೂಲಕ ದೇವರನ್ನು ಒಲಿಸಿಕೊಳ್ಳಬಹುದು ಎಂದು ಸಾರಿದರು…

ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಕಾರ್ಯದರ್ಶಿಗೆ ಕೊಲೆ  ಬೆದರಿಕೆ. ಸ್ಪಷ್ಟೀಕರಣ ನೀಡಿದ ಹರೀಶ್ ಮಟ್ಟಿ

ಕೈಕಂಬ: ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಹರೀಶ್ ಮಟ್ಟಿಯವರಿಗೆ ಫೇಸ್ಬುಕ್ ಖಾತೆಯಲ್ಲಿ ಕೊಲೆ ಬೆದರಿಕೆ ಹಾಕಿದ ಘಟನೆ ನಡೆದಿದೆ ಕೊಲೆ ಬೆದರಿಕೆ ಒಡ್ಡಿದ ಘಟನೆ ಈ…

ಫ್ಯಾಕ್ಟರಿ ಪಕ್ಕದಲ್ಲಿ ಹೆಣ್ಣು ಮಗುವಿನ ಕೊಲೆಯಾದ ಮೃತದೇಹ ಪತ್ತೆ

ಕೈಕಂಬ : ಕಂಕನಾಡಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಪರಾರಿ ಎಂಬಲ್ಲಿರುವ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕುಟುಂಬವೊಂದರ ೮ ವರ್ಷದ ಹೆಣ್ಣು ಮಗುವಿನ ಕೊಲೆಯಾದ ಮೃತದೇಹ ಫ್ಯಾಕ್ಟರಿ ಪಕ್ಕದಲ್ಲಿ…

ಮೂಡುಬಿದಿರೆ ಯುವಬಂಟರ ಸಂಘದ ಪದಗ್ರಹಣ, ಕೆಸರ್‍ಡೊಂಜಿ ಬಂಟ ಕೂಟ

ಮೂಡುಬಿದಿರೆ: ಯುವ ಬಂಟರ ಸಂಘ ಮೂಡುಬಿದಿರೆ ಪದಗ್ರಹಣ ಸಮಾರಂಭ ಮತ್ತು ಕೆಸರ್‍ಡೊಂಜಿ ಬಂಟ ಕೂಟ ನಾಗರಕಟ್ಟೆ ಬಾಕಿಮಾರು ಗದ್ದೆಯಲ್ಲಿ ಭಾನುವಾರ ನಡೆಯಿತು. ಮೂಡುಬಿದಿರೆ ಬಂಟರ ಸಂಘದ ಅಧ್ಯಕ್ಷ…

ಮೌಲಾನಾ ಆಝಾದ್ ದೇಶದ ಶೈಕ್ಷಣಿಕ ಬೆಳವಣಿಗೆಗೆ ಭದ್ರ ಅಡಿಪಾಯ ಹಾಕಿದವರು: ಡಾ. ಅಬೂಬಕ್ಕರ್ ಸಿದ್ದೀಕ್

ಬಂಟ್ವಾಳ : ಭಾರತ ಸರಕಾರದ ಪ್ರಥಮ ಶಿಕ್ಷಣ ಸಚಿವ, ಭಾರತರತ್ನ ಮೌಲಾನಾ ಅಬುಲ್ ಕಲಾಂ ಆಝಾದ್ ತಮ್ಮ ದೂರದೃಷ್ಟಿಯಿಂದ ಜಾರಿಗೆ ತಂದ ಯೋಜನೆಗಳು ದೇಶದ ಶೈಕ್ಷಣಿಕ ಪ್ರಗತಿಗೆ…

ಪುಂಚೋಡಿ: ಬುಡೋಳಿ ನೇತಾಜಿ ಕಿರಿಯ ಪ್ರಾಥಮಿಕ ಶಾಲೆ ನೂತನ ಕಟ್ಟಡಕ್ಕೆ ಶಿಲಾನ್ಯಾಸ, ಹಣಕ್ಕಿಂತ ಶಿಕ್ಷಣಕ್ಕೆ ಒತ್ತು ಅಗತ್ಯ: ಮಾಜಿ ಸಚಿವ ರೈ ಹೇಳಿಕೆ

ಬಂಟ್ವಾಳ:ಸಮಾಜದಲ್ಲಿ ದೇವಾಲಯ ಮತ್ತು ಶಾಲೆಗಳನ್ನು ನೋಡಿದಾಗ ಅಲ್ಲಿನ ಅಭಿವೃದ್ಧಿ ಗೋಚರಕ್ಕೆ ಬರುತ್ತದೆ. ಅದೇ ರೀತಿ ನಾವು ಹಣವಂತರಿಗೆ ಬದಲಾಗಿ ಗುಣವಂತಿಕೆ ಹೊಂದಿರುವ ಶಿಕ್ಷಣವಂತರಿಗೆ ಗೌರವ ನೀಡುವ ಮನೋಭಾವ…

ಅಳಿಯೂರು ಪ್ರೌಢಶಾಲೆ ಶಿಕ್ಷಕ ಸುಬ್ರಹ್ಮಣ್ಯ ಆಚಾರ್ ಅವರಿಗೆ ಯನೆಪೋಯ ಶಿಕ್ಷಕ 2021 ಪ್ರಶಸ್ತಿ

ಮೂಡುಬಿದಿರೆ : ಯನೆಪೋಯ ಸಂಸ್ಥೆಯು ನೀಡುವ ಪ್ರತಿಷ್ಠಿತ ಯನೆಪೋಯ ಶಿಕ್ಷಕ 2021 ಪ್ರಶಸ್ತಿಯನ್ನು ಮೂಡುಬಿದಿರೆ ಅಳಿಯೂರಿನ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಸುಬ್ರಹ್ಮಣ್ಯ ಆಚಾರ್ ಆವರಿಗೆ ನೀಡಿ…

ಮೂಡುಬಿದಿರೆ: ಅಳಿಯೂರು ಶಾಲೆಗೆ ಬೇಕಿದೆ ತರಗತಿ ಕೊಠಡಿ

ಮೂಡಬಿದಿರೆ: ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ವರದಾನವಾಗಿರುವ ಅಳಿಯೂರಿನ ಸರ್ಕಾರಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಮುನ್ನೂರು ದಾಟಿದರೂ, ಕೊಠಡಿಯ ವ್ಯವಸ್ಥೆ ಇಲ್ಲದಿರುವುದರಿಂದ ವಿದ್ಯಾರ್ಥಿಗಳು ಬಿಸಿಲು,…

6,666 ಕಬ್ಬಿಣದ ಮೊಳೆಯಿಂದ ಗಣಪನ ಚಿತ್ರ ಆಳ್ವಾಸ್‌ನ ತಿಲಕ್ ಕುಲಾಲ್‌ನಿಂದ ಮೂರು ದಾಖಲೆ

ಮೂಡುಬಿದಿರೆ: ಮರದ ಹಲಗೆಯ ಮೇಲೆ 6,666 ಕಬ್ಬಿಣದ ಮೊಳೆಗಳನ್ನು ಜೋಡಿಸಿ ಐದು ಗಂಟೆಗಳಲ್ಲಿ ಗಣಪತಿಯ ಕಲಾಕೃತಿಯನ್ನು ಮೂಡಿಸಿರುವ ಆಳ್ವಾಸ್ ಬಿವಿಎ ಅಂತಿಮ ವರ್ಷದ ವಿದ್ಯಾರ್ಥಿ ತಿಲಕ್ ಕುಲಾಲ್…

ಮೂಡುಬಿದಿರೆಗೆ ವಿದ್ಯಾಸಾಗರ ಸ್ವಾಮೀಜಿ ಭೇಟಿ

ಮೂಡುಬಿದಿರೆ: ಉಡುಪಿ ಶ್ರೀಕೃಷ್ಣ ಮಠದ ಪೂಜಾ ಪರ್ಯಯ ಪೀಠಾರೋಹಣ ಮಾಡಲಿರುವ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದಂಗಳವರು ಶುಕ್ರವಾರ ಸಾಯಂಕಾಲ ಮೂಡುಬಿದಿರೆ ಕೊಆಪರೇಟಿವ್ ಬ್ಯಾಂಕ್‍ಗೆ ಬೇಟಿ ನೀಡಿದರು. ಬ್ಯಾಂಕ್…