Month: April 2022

ಕೋಟಿಕೆರೆ ಬಳಿಯ ಜನಾರ್ಧನ ಎಂಬವರ ಪುತ್ರ ಮಹಾಬಲ ಎಂಬವರ ಮನೆ ಮೇಲೆ ಮರ ಬಿದ್ದು ಹಾನಿ

ವಿಟ್ಲ: ಕಸ್ಬಾ ಗ್ರಾಮದ ಕೋಟಿಕೆರೆ ಬಳಿಯ ಮಠದಹಿತ್ಲು ಜನಾರ್ಧನ ಎಂ ರವರ ಪುತ್ರ ಮಹಾಬಲ ಎಂಬವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ.

‘ಪಂಚಾಯತ್ ರಾಜ್’ ದಿನದ ಪ್ರಯುಕ್ತ ಗ್ರಾಮದ ಐವರು ಸಾಧಕರಿಗೆ ಸನ್ಮಾನ

ಕೈಕಂಬ : ಗುರುಪುರ ಗ್ರಾಮ ಪಂಚಾಯತ್‌ನಲ್ಲಿ ‘ಪಂಚಾಯತ್ ರಾಜ್’ ದಿನದ ಪ್ರಯುಕ್ತ ಎ. ೨೪ರಂದು ಭಾನುವಾರ ಪಂಚಾಯತ್ ಅಧ್ಯಕ್ಷ ಯಶವಂತ ಕುಮಾರ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ…

ಬಂಟ್ವಾಳ: ಲಯನ್ಸ್ ಕ್ಲಬ್ಬಿಗೆ ೫೦ರ ಸಂಭ್ರಮ ೨೬ರಂದು ಸುವರ್ಣ ಮಹೋತ್ಸವಕ್ಕೆ ಚಾಲನೆ

ಬಂಟ್ವಾಳ: ಕಳೆದ ೧೯೭೨ರಲ್ಲಿ ಆರಂಭಗೊಂಡ ಇಲ್ಲಿನ ಅಂತರ್ ರಾಷ್ಟ್ರೀಯ ಸೇವಾ ಸಂಸ್ಥೆ ಲಯನ್ಸ್ ಕ್ಲಬ್ ೫೦ರ ಹರೆಯದ ಸಂಭ್ರಮದಲ್ಲಿದ್ದು, ಇದೇ ೨೬ರಂದು ಸಂಜೆ ೬ ಗಂಟೆಗೆ ಬಿ.ಸಿ.ರೋಡು…

ಬಂಟ್ವಾಳ:’ವಿಭೀಷಣ ನೀತಿ-ಶಲ್ಯ ಸಾರಥ್ಯ’ ಯಕ್ಷಗಾನ ತಾಳಮದ್ದಳೆ ಕೂಟಕ್ಕೆ ಮಾಜಿ ಸಚಿವ ಬಿ.ರಮಾನಾಥ ರೈ ಚಾಲನೆ

ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡು ಶ್ರೀ ರಾಮ ಯಕ್ಷಗಾನ ಸಂಘದ ವತಿಯಿಂದ ಯಕ್ಷಗಾನ ಕಲಾವಿದರಾದ ದಿವಂಗತ ಧನಂಜಯ ಶೆಟ್ಟಿ ಮತ್ತು ದಿವಂಗತ ಕೆ.ಎಲ್.ರಾವ್ ಸಂಸ್ಮರಣೆ ಪ್ರಯುಕ್ತ ರಂಗೋಲಿ ಸಭಾಂಗಣದಲ್ಲಿ…

ನಂದರಬೆಟ್ಟು ದೈವಸ್ಥಾನದಲ್ಲಿ ಪಂಜುರ್ಲಿ ದೈವದ ವಾರ್ಷಿಕ ನೇಮೋತ್ಸವ

ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡು ಸಮೀಪದ ಕಾರಣಿಕ ಪ್ರಸಿದ್ಧ ಅಲೆತ್ತೂರು ನಂದರಬೆಟ್ಟು ದೈವಸ್ಥಾನದಲ್ಲಿ ಪಂಜುರ್ಲಿ ದೈವದ ವಾರ್ಷಿಕ ನೇಮೋತ್ಸವ ಎ.22ರಂದು ಶುಕ್ರವಾರ ರಾತ್ರಿ ನೆರವೇರಿತು.

ಪುಂಜಾಲಕಟ್ಟೆ: ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ೧೪ನೇ ವರ್ಷದ ಉಚಿತ ಸಾಮೂಹಿಕ ವಿವಾಹ ೨೦ ಜೋಡಿ ಹಸೆಮಣೆಗೆ

ಬಂಟ್ವಾಳ: ತಾಲ್ಲೂಕಿನ ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ವತಿಯಿಂದ ಭಾನುವಾರ ನಡೆದ ೧೪ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ೨೦ ಜೋಡಿ ಹಸೆಮಣೆಗೆ ಏರಿದರು. ಬಂಟ್ವಾಳ…

೧೪ನೇ ವರ್ಷದ ಉಚಿತ ಸಾಮೂಹಿಕ ವಿವಾಹದ ಸಭಾ ಕಾರ್ಯಕ್ರಮಕ್ಕೆ ಮಾಣಿಲ ಮೋಹನದಾಸ ಸ್ವಾಮೀಜಿ ಚಾಲನೆ

ಬಂಟ್ವಾಳ: ತಾಲ್ಲೂಕಿನ ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ವತಿಯಿಂದ ಎ.24ರಂದು ಭಾನುವಾರ ನಡೆದ ೧೪ನೇ ವರ್ಷದ ಉಚಿತ ಸಾಮೂಹಿಕ ವಿವಾಹದ ಸಭಾ ಕಾರ್ಯಕ್ರಮಕ್ಕೆ ಮಾಣಿಲ ಮೋಹನದಾಸ ಪರಮಹಂಸ…

ಬಾಳ್ತಿಲ: ಪುಳಿಂಚ ಸೇವಾ ಪ್ರತಿಷ್ಠಾನ ವತಿಯಿಂದ ಕಲಾವಿದರಿಗೆ ಪ್ರಶಸ್ತಿ ಪ್ರದಾನ

ಬಂಟ್ವಾಳ: ತಾಲ್ಲೂಕಿನ ಬಾಳ್ತಿಲ ಗ್ರಾಮದ ಪುಳಿಂಚ ಚೆಂಡೆ ಕಲ್ಲುರ್ಟಿ ದೈವಸ್ಥಾನ ಬಳಿ ಪುಳಿಂಚ ಸೇವಾ ಪ್ರತಿಷ್ಠಾನ ವತಿಯಿಂದ ಎ.23ರಂದು ಶನಿವಾರ ರಾತ್ರಿ ಏರ್ಪಡಿಸಿದ್ದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ…

ಆಸರೆ ಸೇವಾ ಫೌಂಡೇಶನ್ ಕಬಡ್ಡಿ ಪಂದ್ಯಾಟದಲ್ಲಿ ಆಶಾ ಕಾರ್ಯಕರ್ತೆಯರಿಗೆ ಸನ್ಮಾನ

ಬಂಟ್ವಾಳ: ತಾಲೂಕಿನ ಪೊಳಲಿ ಸಮೀಪದ ಪುಂಚಮೆ ಆಸರೆ ಸೇವಾ ಫೌಂಡೇಶನ್ ಮತ್ತು ಅಮೆಚೂರು ಕಬಡ್ಡಿ ಅಸೋಸಿಯೇಶನ್ ವತಿಯಿಂದ ಎ.23ರಂದು ಶನಿವಾರ ರಾತ್ರಿ ಏರ್ಪಡಿಸಿದ್ದ ಅಂತರ್ ಜಿಲ್ಲಾ ಮಟ್ಟದ…

ಕರೆಂಕಿ: ೮ರ ಹರೆಯದ ಬಾಲಕನ ಚಿಕಿತ್ಸೆಗೆ ನೆರವು

ಬಂಟ್ವಾಳ : ತಾಲ್ಲೂಕಿನ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಸೇವಾ ಚಾರಿಟೇಬಲ್ ಟ್ರಸ್ಟ್ ಮತ್ತು ಹಿಂದೂ ಜಾಗರಣ ವೇದಿಕೆ ಶ್ರೀ ದುರ್ಗಾ ಘಟಕದ ವತಿಯಿಂದ ಸಂಗ್ರಹಿಸಿದ ರೂ…

ಶೀನ ಶೆಟ್ಟಿ ಕಣಿಯೂರು ನಿಧನ

ಬಂಟ್ವಾಳ: ತಾಲ್ಲೂಕಿಗೆ ಸಮೀಪದ ಕಣಿಯೂರು ನಿವಾಸಿ, ಹಿರಿಯ ವ್ಯಾಪಾರಿ ಶೀನ ಶೆಟ್ಟಿ ಕಣಿಯೂರು (೬೯) ಇವರು ಸಿದ್ಧಕಟ್ಟೆ ಸ್ವಗೃಹದಲ್ಲಿ ಎ.23ರಂದು ಶನಿವಾರ ಮಧ್ಯಾಹ್ನ ನಿಧನರಾದರು. ಕಳೆದ ೫೦…