ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿ ಬಳಿ ಕಾರ್ಯಕರ್ತರ ಪ್ರತಿಭಟನೆ
ಬಂಟ್ವಾಳ: ತಾಲ್ಲೂಕಿನಲ್ಲಿ ಎಸ್ ಡಿಪಿ ಐ ಮತ್ತು ಪಿಎಫ್ ಐ ಮುಖಂಡರ ಮನೆಗೆ ದಾಳಿ ನಡೆಸಿ ಎನ್ ಐಎ ದೌರ್ಜನ್ಯ ನಡೆಸುತ್ತಿದ್ದು, ಬಿಜೆಪಿ ಮತ್ತು ಆರ್ ಎಸ್…
ಬಂಟ್ವಾಳ: ತಾಲ್ಲೂಕಿನಲ್ಲಿ ಎಸ್ ಡಿಪಿ ಐ ಮತ್ತು ಪಿಎಫ್ ಐ ಮುಖಂಡರ ಮನೆಗೆ ದಾಳಿ ನಡೆಸಿ ಎನ್ ಐಎ ದೌರ್ಜನ್ಯ ನಡೆಸುತ್ತಿದ್ದು, ಬಿಜೆಪಿ ಮತ್ತು ಆರ್ ಎಸ್…
ಬಂಟ್ವಾಳ: ಸಮಾಜ ಸೇವಾ ಸಹಕಾರಿ ಸಂಘದ ವತಿಯಿಂದ ಸೆ.18ರಂದು ಭಾನುವಾರ ನಡೆದ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಸುರೇಶ ಕುಲಾಲ್ ಮಾತನಾಡಿದರು. ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಡಾ.ಅಮ್ಮೆಂಬಳ…
ಕೈಕಂಬ: ಮಿಜಾರು ಗುತ್ತು ದಿ.ರಾಮಣ್ಣ ರೈ ಯಾನೆ ಸಂಕು ಭಂಡಾರಿಯವರ ಧರ್ಮಪತ್ನಿ ಯಶೋದ ರೈ (80)ಅವರು ಅಲ್ಪ ಕಾಲದ ಅಸೌಖ್ಯದಿಂದ ಸೆ.18ರಂದು ಭಾನುವಾರ ಮಿಜಾರು ಗುತ್ತು ಸ್ವಗ್ರಹದಲ್ಲಿ…
ಉಜಿರೆ: ಭಜನಾ ಮಂಡಳಿಗಳು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು ಹಾಗೂ ಭಜನಾ ಸಂಸ್ಕöÈತಿಯನ್ನು ಬೆಳೆಸಬೇಕಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಸಲಹೆ ನೀಡಿದರು. ಸೆ.18ರಂದು ಭಾನುವಾರ…
ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಹಿಂದುಳಿದ ಮೋರ್ಚಾ ಬಂಟ್ವಾಳ ಮಂಡಲದ ವತಿಯಿಂದ ನಮ್ಮ ಹೆಮ್ಮೆಯ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ಜಿ ಅವರ 72ನೇ ವರ್ಷದ ಜನ್ಮ…
ಕೈಕಂಬ: ಗಂಜಿಮಠ ಗ್ರಾಮದ ಮಳಲಿ ಮಟ್ಟಿ ಕಿನ್ನಿಅರ್ಭಿ ತಿಮ್ಮಪ್ಪ ಪೂಜಾರಿ (68) ಅವರು ಹ್ರದಯಘಾತದಿಂದ ಸೆ.21ರಂದು ಬುಧವಾರ ಕಿನ್ನಿ ಅರ್ಭಿ ಸ್ವಗ್ರಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ…
ಬಂಟ್ವಾಳ : ಮಳಿಯಾಳಿ ಬಿಲ್ಲವ ಸಂಘ ನೆತ್ತರಕೆರೆ ತುಂಬೆಇದರ 2021-22ನೇ ಸಾಲಿನ ವಾರ್ಷಿಕ ಮಹಾಸಭೆಯು ರಾಮಲ್ ಕಟ್ಟೆಕಲ್ಲಗುಡ್ಡೆ ಸಂಘದ ಮನೆಯಲ್ಲಿ ಜರಗಿತು. ಪದ್ಮನಾಭ ಸಾಲಿಯಾನ್ ಕಲ್ಲಗುಡ್ಡೆ ಅಧ್ಯಕ್ಷತೆ…
ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡು ಆಡಳಿತ ಸೌಧದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಮಂಗಳವಾರ ಸಾರ್ವಜನಿಕ ಅಹವಾಲು ಸ್ವೀಕರಿಸಿದರು. ಬಂಟ್ವಾಳ ತಾಲ್ಲೂಕಿನಲ್ಲಿ ಅರ್ಹ ರೈತರಿಗೆ ಅಕ್ರಮ-ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸಿ…
ಬಂಟ್ವಾಳ :ತಾಲ್ಲೂಕಿನ ಕೆದ್ದಳಿಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಜತ ಸಂಭ್ರಮ ಪ್ರಯುಕ್ತ ತೆರೆದ ಸಭಾಂಗಣ ನಿಮಾಣಗೊಂಡಿದೆ. ಕಾವಳಮೂಡೂರು ಗ್ರಾಮದ ಕೆದ್ದಳಿಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ…
ಮುಂಬಯಿ: ರಾಷ್ಟ್ರ ಸಂತ ಆಚಾರ್ಯ 108 ಪ್ರಾಗ್ಯಸಾಗರ ಮುನಿರಾಜರ ಮಾರ್ಗದರ್ಶನ ದಲ್ಲಿ ಕಳೆದ ಭಾನುವಾರ ವಿವಿಧ ಸಂಪ್ರದಾಯದ ಸಾಧು ಸಾದ್ವಿಯರ ದಿವ್ಯ ಉಪಸ್ಥಿತಿಯಲ್ಲಿ ವಿಶ್ವ ಮೈತ್ರಿದಿನ ಕ್ಷಮಾ…
ಮಂಗಳೂರು: ಗುರುವಾರ ಬೆಳ್ಳಂಬೆಳಗ್ಗೆ ಎನ್‌ಐಎ ಅಧಿಕಾರಿಗಳು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಜಿಲ್ಲಾ ಕಚೇರಿ ಸೇರಿದಂತೆ ಪಿಎಫ್‌ಐ ನಾಯಕರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಕಳೆದ…
ಪೊಳಲಿ: ರಾಮಕೃಷ್ಣ ತಪೋವನ ಆಶ್ರಮದಲ್ಲಿ ಜಗನ್ಮಾತೆಯ ವಿಶೇಷ ಆರಾಧನೆಯನ್ನು ಅ.05ರಂದು ಬುಧವಾರ ವಿಜಯದಶಮಿಯಂದು ಹಲವಾರು ಕಾರ್ಯಕ್ರಮದೊಂದಿಗೆ ಆಚರಿಸಲಾಗುವುದು. ಕಾರ್ಯಕ್ರಮಗಳು: ಬೆಳಗ್ಗೆ 7.00 – 8,00 : ಶ್ರೀ…
ಪೊಳಲಿ : ರಾಮಕೃಷ್ಣ ತಪೋವನದಲ್ಲಿ ಸೆ.18ರಂದು ಭಾನುವಾರ ದುರ್ಗಾನಮಸ್ಕಾರ ಪೂಜೆ ನಡೆಯಿತು. ಪೊಳಲಿ ರಾಜ ಐತಾಳ್ ಅವರು ದುರ್ಗಾ ನಮಸ್ಕಾರ ಪೂಜೆ ನೆರವೇರಿಸಿದರು. ರಾಮಕೃಷ್ಣ ತಪೋವನದ ಅಧ್ಯಕ್ಷ…
ಇದು ಕೃಷಿಯಲ್ಲಿ ಖುಷಿ ಕಾಣುವ ರಘುನಾಥ ಸಪಲ್ಯ ಹೊಳ್ಳರಬೈಲು ಮನೆಯ ನೋಟ. ಬಂಟ್ವಾಳ: ಮನೆ ಎಂದರೆ ತಾರಸಿ ಕಟ್ಟಡ ಸುತ್ತಲೂ ಕಾಂಪೌಡ್ ಅಂಗಳಕ್ಕೆ ಇಂಟರ್ ಲಾಕ್ ಅಳವಡಿಸಿ…