ನೂತನ ಧ್ವಜಸ್ತಂಭದ ಕೆತ್ತನೆಯ ಮೂಹೂರ್ತ
ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜೀರ್ಣೋದ್ಧಾರ ಕೆಲಸಕಾರ್ಯಗಳು ಕ್ಷಿಪ್ರವಾಗಿ ನಡೆಯುತ್ತಿದ್ದು ನೂತನ ಧ್ವಜಸ್ತಂಭದ (ಕೊಡಿಮರದ)ಕೆತ್ತನೆಯ ಕೆಲಸಕ್ಕೆ ಭಾನುವಾರ 12.45ರ ಮೂಹೂರ್ತದಲ್ಲಿ ನೆರವೇರಿತು. ಕ್ಷೇತ್ರದ ತಂತ್ರಿಗಳಾದ ಸುಬ್ರಹ್ಮಣ್ಯ ಪೂಜಾವಿಧಿವಿಧಾನಗಳನ್ನು…
ನೂತನ ಧ್ವಜಸ್ತಂಭದ ಕೆತ್ತನೆಗೆ ಮೂಹೂರ್ತ
ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜೀರ್ಣೋದ್ಧಾರ ಕೆಲಸಕಾರ್ಯಗಳು ಕ್ಷಿಪ್ರವಾಗಿ ನಡೆಯುತ್ತಿದ್ದು ನೂತನ ಧ್ವಜಸ್ಥಂಭದ (ಕೊಡಿಮರದ)ಕೆತ್ತನೆಯ ಕೆಲಸಕ್ಕೆ ಇಂದು ಭಾನುವಾರ 11.ಗಂಟೆಗೆ ಮೂಹೂರ್ತ ನಡೆಯಲಿದೆ ಎಂದು ದೇವಳದ ಪ್ರಕಟನೆ…
ಧನಾತ್ಮಕ ಮನೋಭಾವ,ಬದ್ಧತೆಯಿಂದ ಯಶಸ್ಸು : ಐ. ಚಂದ್ರಕಾಂತ್ ರಾವ್ ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಕೃತಿ ತಾಂತ್ರಿಕ ಸಾಂಸ್ಕ್ರತಿಕ ಉತ್ಸವ,
ಮಂಗಳೂರು: ಧನಾತ್ಮಕ ಮನೋಭಾವ, ತನ್ನಲ್ಲಿರುವ ಸಾಮಥ್ರ್ಯ, ಪ್ರತಿಭೆಯ ಬಗ್ಗೆ ನಂಬಿಕೆ, ಸರಿಯಾದ ಆಯ್ಕೆ ಮತ್ತು ಬದ್ಧತೆ ವ್ಯಕ್ತಿಯನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸುತ್ತದೆ ಎಂದು ಜಿಂದಾಲ್ ಪಾಲಿಫಿಲ್ಸ್ಮ್ನ ಮಾಜಿ…
ಬೆಳ್ಳೂರು ಶ್ರೀ ಕಾವೇಶ್ವರ ರಥೋತ್ಸವ
ಬೆಳ್ಳೂರು: ಶ್ರೀಕಾವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ನಾಲ್ಕನೇ ದಿನದಂದು ಶನಿವಾರ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಿತು. ರಥದಲ್ಲಿ ಹೂವಿನ ಪೂಜೆ, ರಥೋತ್ಸವ ಬಲಿ ಪಲ್ಲಕಿ ಉತ್ಸವ, ಮಹಾಪೂಜೆ ನಡೆಯಿತು.
ರೇಶ್ಮಾ ಎ. ಶೆಟ್ಟಿ ಅವರಿಗೆ ಪಿಎಚ್ಡಿ ಪದವಿ
ಬಂಟ್ವಾಳ: ಮಂಗಳೂರು ವಿಶ್ವವಿದ್ಯಾನಿಲಯದ ಬಯೋ ಟೆಕ್ನಾಲಜಿ ವಿಭಾಗದ ಫ್ರೋಫೆಸರ್ ಡಾ| ಮೋನಿಕಾ ಸದಾನಂದ ಅವರ ಮಾರ್ಗದರ್ಶನದಲ್ಲಿ ಬಯೋಟೆಕ್ನಾಲಜಿ ಸಂಶೋಧನಾ ಅಧ್ಯಯನ ನಡೆಸಿದ ರೇಶ್ಮಾ ಎ. ಶೆಟ್ಟಿ ಅವರು…
ಟಿಪ್ಪರ್ ಮತ್ತು ಬೈಕ್ ಡಿಕ್ಕಿ ಸವಾರ ಸಾವು
ಕೈಕಂಬ: ಗುರುಪುರ ಕೈಕಂಬ ಸಮೀಪ ಗುರುಕಂಬ್ಳ ರಾಷ್ಟ್ರೀಯ ಹೆದ್ಧಾರಿಯಲ್ಲಿ ಬೈಕ್ಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಶನಿವಾರ ನಡೆದಿದೆ. ಎಡಪದವು ಪಾಡ್ಯಾರ್…
ತಾಂಬೂಲ ಕಲಾವಿದೆರ್ ತಂಡದ ಕಲಾವಿದೆಗೆ ಸನ್ಮಾನ
ಕೈಕಂಬ: ನಾರಾವಿ ಸೂರ್ಯನಾರಾಯಣ ದೇವಸ್ಥಾನದ ಜಾತ್ರಾ ಮಹೋತ್ಸವ ಸಂದರ್ಭ ಪುಂಜಾಲ್ ಕಟ್ಟೆ ತಾಂಬೂಲ ಕಲಾವಿದೆರ್ ತಂಡದ 100 ನೇ ನಾಟಕ ಪ್ರಯೋಗದ ಯಶಸ್ವಿ ಕಲಾವಿದೆ ನಿಧಿಶಾ ಎನ್…
ಪೆರಾರ ವರ್ಷಾವಧಿ ಜಾತ್ರೆ ದೈವ ನೇಮ
ಪಡುಪೆರಾರ: ಪೆರಾರ ಶ್ರೀ ನಾಗಬ್ರಹ್ಮ ಶಾಸ್ತ್ಯಾ ದೇವರು, ಇಷ್ಟ ದೇವತಾ, ಬಲವಾಂಡಿ, ವ್ಯಾಘ್ರ ಚಾಮುಂಡಿ ದೇವ-ದೇಚಸ್ಥಾನದ ವರ್ಷಾವಧಿ ಜಾತ್ರೆಯ ಪ್ರಯುಕ್ತ ಮಾ.1ರಂದು ರಾತ್ರಿ ಅರಸು ದೈವದ ಹಾಗೂ…
ಕುಪ್ಪೆಪದವು ಕುಡಿಯುವ ನಿರಿಗಾಗಿ ಪ್ರತಿಭಟನೆ
ಕುಪ್ಪೆಪದವು ಪಂಚಾಯತ್ ವ್ಯಾಪ್ತಿಯ ಅಚಾರಿಚೋರ ನಿವಾಸಿಗಳು ಕುಡಿಯುವ ನೀರಿಗಾಗಿ ನಡೆಸಿದ ಪ್ರತಿಭಟನೆ ಸಂಧರ್ಭದಲ್ಲಿ ನೀಡಿದ ಭರವಸೆಯಂತೆ ನೀರು ಪೂರೈಸದ ಹಿನೈಲೆಯಲ್ಲಿ ಅಕ್ರೋಶ ಗೊಂಡ ನಾಗರಿಕರು ಪಂಚಾಯತ್ ಕಚೇರಿಗೆ…
`ಗುರುದಯ’ದ ಎರಡನೇ ನಾಟಕ ಕೃತಿಗೆ, ಶ್ರೀ ವಜ್ರದೇಹಿ ಸ್ವಾಮಿಯಿಂದ ಮುಹೂರ್ತ
ಕೈಕಂಬ : `ಗುರುದಯ’ ತಂಡದ ರಂಗ್ದ ಕಲಾವಿದೆರ್ ಗುರುಪುರ ಇದರ ಕಲಾವಿದ ಪ್ರಶಾಂತ್ ಗುರುಪುರ ಬರೆದಿರುವ ಹೊಸ ತುಳು ನಾಟಕವೊಂದರ ಮುಹೂರ್ತ ಮಾರ್ಚ್ ಒಂದರಂದು ಗುರುಪುರ ಶ್ರೀ…
ಕಲ್ಲಡ್ಕ 2017-18ನೇ ಸಾಲಿನ ಶೈಕ್ಷಣಿಕ ವರ್ಷದವಿದ್ಯಾರ್ಥಿಗಳ ದೀಪಪ್ರದಾನಕಾರ್ಯಕ್ರಮ
ಕಲ್ಲಡ್ಕ: ರಾಷ್ಟ್ರೀಯತೆ ನಾಯಕತ್ವ ಗುಣಗಳನ್ನು ಬೆಳೆಸುವುದು ವಿದ್ಯಾಕೇಂದ್ರದ ಉದ್ದೇಶ ಹಾಗೂ ಸತ್ ಚಾರಿತ್ರ್ಯದಿಂದ ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಸಾಧ್ಯವೆಂದು ಡಾ| ಪ್ರಭಾಕರ್ ಭಟ್ ಹೇಳಿದರು . ಅವರು…
ಅಪಹರಣ ಪ್ರಕರಣ: ‘ಇಂಡಿಯನ್’ ರಿಯಾಲಿಟಿ ಶೋ ಖ್ಯಾತಿಯ ಸುನಾಮಿ ಕಿಟ್ಟಿ ವಶಕ್ಕೆ
ಬೆಂಗಳೂರು: ಅಪಹರಣ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ‘ಇಂಡಿಯನ್’ ರಿಯಾಲಿಟಿ ಶೋ ಖ್ಯಾತಿಯ ನಟ ಸುನಾಮಿ ಕಿಟ್ಟಿ ಸೇರಿದಂತೆ ಮೂವರನ್ನು ಶನಿವಾರ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಮಾಧ್ಯಮವೊಂದು…
ತ್ರಿಪುರಾ ವಿಧಾನಸಭೆ ಚುನಾವಣೆ: ಬಿಜೆಪಿಗೆ ಮುನ್ನಡೆ
ಅಗರ್ತಲಾ: ತೀವ್ರ ಕುತೂಹಲ ಕೆರಳಿಸಿದ್ದ ತ್ರಿಪುರಾ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾ ರೂಢ ಸಿಪಿಐ ಪಕ್ಷಕ್ಕೆ ಭಾರಿ ಮುಖಭಂಗವಾಗಿದ್ದು, ಬಿಜೆಪಿ ಪಕ್ಷ ಅಭೂತಪೂರ್ವ ಮುನ್ನಡೆ ಸಾಧಿಸುವ ಮೂಲಕ ಸ್ಪಷ್ಟ…
ರಾಜ್ಯದಲ್ಲಿ ಮುಂದುವರಿದ ಕಾಂಗ್ರೆಸ್ ಮುಖಂಡರ ಗೂಂಡಾಗಿರಿ: ಮತ್ತೋರ್ವನ ಮೇಲೆ ಹಲ್ಲೆ
ಚಾಮರಾಜನಗರ: ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಮುಖಂಡರ ಗೂಂಡಾಗಿರಿ ಮುಂದುವರಿದಿದ್ದು, ಕ್ಷುಲ್ಲಕ ಕಾರಣಕ್ಕೆ ಬಸ್ ನಿರ್ವಾಹಕನ ಕರ್ತವ್ಯಕ್ಕೆ ಅಡ್ಡಿಪಡಿಸಿದಲ್ಲದೆ ಆತನ ಮೇಲೆ ಮನಬಂದಂತೆ ಹಲ್ಲೆ ನಡೆಸಿದ ಘಟನೆ ನಗರದ…