ಅಮ್ಮುಂಜೆ: ಡಿ.31ರಂದು ‘ಅಗ್ರ ಸಭಾ’ದ ಕಂಬಗಳ ಮೆರವಣಿಗೆ
ಅಮ್ಮುಂಜೆ: ಅಮ್ಮುಂಜೆ ಗುತ್ತು ಕುಟುಂಬಸ್ಥರ ವತಿಯಿಂದ ಪೊಳಲಿ ದೇವಾಸ್ಥಾನಕ್ಕೆ ಸೇವಾ ರೂಪದಲ್ಲಿ ನೀಡಲಿರುವ ‘ಅಗ್ರ ಸಭಾ’ದ ಕಂಬಗಳ ಮೆರವಣಿಗೆಯು ಡಿ.31ರಂದು ಬೆಳಗ್ಗೆ 9;30ಕ್ಕೆ ಇಲ್ಲಿನ ಶ್ರೀ ವಿನಾಯಕ…
ಕಾಂಜಿಲಕೋಡಿ: ಡಿ.31ರಂದು ಮಹಿಳೆಯರಿಗೆ ‘ದೀನೀ ಕ್ಲಾಸ್’
ಕಾಂಜಿಲಕೋಡಿ: ಇಲ್ಲಿನ ಎಸ್ಕೆಎಸ್ಸೆಸೆಫ್ ಶಾಖೆ ವತಿಯಿಂದ ಡಿ.31ರಂದು ಮಧ್ಯಾಹ್ನ 2ಕ್ಕೆ ಬದುರುಲ್ ಹುದಾ ಜುಮಾ ಮಸೀದಿಯ ಸಭಾ ಭವನದಲ್ಲಿ ಮಹಿಳೆಯರಿಗೆ ‘ಮಯ್ಯತ್ ಪರಿಪಾಲನೆ’ ಕುರಿತ ದೀನೀ ಕ್ಲಾಸ್…
ರಿಕ್ಷಾ ಚಾಲಕನ ಕೊಲೆ ಯತ್ನ ಪ್ರಕರಣ: ಪ್ರಮುಖ ಇಬ್ಬರು ಆರೋಪಿಗಳ ಬಂಧನ
ಮಂಗಳೂರು: ನಗರದಲ್ಲಿ ಕಳೆದ ಡಿ.27ರಂದು ರಾ.ಹೆ.66ರ ಜಪ್ಪಿನಮೊಗರು ಬಳಿ ನಡೆದ ರಿಕ್ಷಾ ಚಾಲಕೋರ್ವನ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ನಗರದ ಕಂಕನಾಡಿ…
ಲಾರಿಗೆ ಕಾರು ಢಿಕ್ಕಿ: ಒಂದೇ ಕುಟುಂಬದ ನಾಲ್ವರು ಮೃತ್ಯು, ಮೂವರು ಗಾಯ
ಬಾಗಲಕೋಟೆ: ಕಾರೊಂದು ನಿಂತಿದ್ದ ಲಾರಿಗೆ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಒಂದೇ ಕುಟುಬಂದ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮೂವರು ಗಾಯಗೊಂಡಿರುವ ದಾರುಣ ಘಟನೆ ಜಿಲ್ಲೆಯ ಹುನಗುಂದದ ರಾಷ್ಟ್ರೀಯ…
ಗಲಭೆ ಆರೋಪ: ದ.ಕ.ಜಿಲ್ಲೆಯಿಂದ ಇಬ್ಬರು ಮುಂಖಡರ ಗಡಿಪಾರಿಗೆ ಆದೇಶ
ಮಂಗಳೂರು: ದ.ಕ ಜೆಲ್ಲೆಯಲ್ಲಿ ನಡೆಯುವ ಕೋಮುಗಲಭೆಗೆ ಮೂಲ ಕಾರಣರಾಗುತ್ತಿದ್ದಾರೆ ಎಂಬ ಆರೋಪದ ಮೇರೆಗೆ ಇಬ್ಬರನ್ನು ಆರು ತಿಂಗಳ ಕಾಲ ಜಿಲ್ಲೆಯಿಂದ ಗಡಿಪಾರು ಮಾಡಲು ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್…
ಮಣಿಕಂಠ ಭಜನಾ ಮಂದಿರದಲ್ಲಿ ಗಣಹೋಮ
ಬಂಟ್ವಾಳ: ತಾಲೂಕಿನ ಪೊಳಲಿ ಸಮೀಪದ ಬಡಕಬೈಲ್ ಮಣಿಕಂಠಪುರದಲ್ಲಿ 12ನೇ ವರ್ಷದ ಭಜನಾ ಸಂಕೀರ್ತನೆಯ ಪ್ರಯುಕ್ತ ಶನಿವಾರ ಬೆಳಗ್ಗೆ ಮಣಿಕಂಠ ಭಜನಾ ಮಂದಿರದಲ್ಲಿ ಗಣ ಹೋಮ ಪೂಜೆ ಅನಂತ…
ಮರವೂರು: ಸೇತುವೆ ಕಾಮಗಾರಿಗೆ ಶಾಸಕ ಚಾಲನೆ
ಮರವೂರು: ಇಲ್ಲಿನ ಅದ್ಯಪಾಡಿ-ಉನಿಲೆ ಕಂದಾವರ ಬಳಿ ನಬಾರ್ಡ್ ಆರ್ ಡಿಎಫ್-22 ಯೋಜನೆಯಡಿ ಸುಮಾರು 1 ಕೋಟಿ 20ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸೇತುವೆ ನಿರ್ಮಾಣ ಕಾಮಗಾರಿಗೆ ಶಾಸಕ…
ಕುವೆಂಪುರವರ ಜನ್ಮದಿನದ ಸವಿ ನೆನಪಿನಲ್ಲಿ
ಕುವೆಂಪು, ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ (ಡಿಸೆಂಬರ್ ೨೯, ೧೯೦೪ – ನವೆಂಬರ್ ೧೧, ೧೯೯೪), ಅವರು ಕನ್ನಡದ ಅಗ್ರಮಾನ್ಯ ಕವಿ. ಇಪ್ಪತ್ತನೆಯ ಶತಮಾನ ಕಂಡ ದೈತ್ಯ ಪ್ರತಿಭೆ.…
ಪ್ರಗತಿಪರ ರೈತ ಕುಮಾರ್ ಗೆ ‘ರಾಜ್ಯೋತ್ಸವ ಪ್ರಶಸ್ತಿ’
ಪಾಂಡವಪುರ: ಮಂಡ್ಯಾ ಗಾಂಧಿ ಭವನದಲ್ಲಿ ದಿವ್ಯ ಜ್ಯೋತಿ ಕಲಾ ಮತ್ತು ಸಾಹಿತ್ಯ ವೇದಿಕೆ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ 9ನೇ ರಾಜ್ಯಮಟ್ಟದ ಕವಿಗೋಷ್ಠಿ, ಕನ್ನಡ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ…
ಬಿ.ಸಿ.ರೋಡ್ ನಲ್ಲಿ ಕಾರಿಗೆ ಲಾರಿ ಢಿಕ್ಕಿ: ಪ್ರಾಣಾಪಾಯದಿಂದ ಪಾರು
ಬಂಟ್ವಾಳ: ಲಾರಿಯೊಂದು ನಿಯಂತ್ರಣ ತಪ್ಪಿ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾದ ಘಟನೆ ಇಲ್ಲಿನ ಬಿ.ಸಿ.ರೋಡ್ ಮುಖ್ಯ ವೃತ್ತದ ಬಳಿ ಗುರುವಾರ ನಡೆದಿದೆ. ಈ…
‘ಮಾತ್ರ ಪೂರ್ಣ ಯೋಜನೆ’ ಯಶಸ್ವಿಗೆ ಸೂಕ್ತ ಕ್ರಮ: ರಮಾನಾಥ ರೈ
ಬಂಟ್ವಾಳ: ದ.ಕ.ಜಿಲ್ಲೆಯಲ್ಲಿ ಮಾತ್ರ ಪೂರ್ಣ ಯೋಜನೆ ಸ್ವಲ್ಪ ಮಟ್ಟಿಗೆ ಹಿನ್ನಡೆ ಕಂಡಿದ್ದು, ಮುಂದಿನ ದಿನಗಳಲ್ಲಿ ಯಶಸ್ವಿಗೊಳಿಸಲು ಸಂಬಂಧಪಟ್ಟ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ…
ನೆನಪಿರಲಿ (ಕವನ)
‘ಮರಣದ ನೋವ ನುಂಗಿ ಜನ್ಮ ನೀಡಿದ ಜನನಿ ಜನ್ಮ ಮಾತೆಯ ಜಾಡಿಸಬ್ಯಾಡ..’ ‘ಹುಟ್ಟಿಸಿದಾತನ ಹೊರಗಟ್ಟಿ ತಾನೇ ಗಟ್ಟಿ ಮುಟ್ಟೆಂದು ಮೆಟ್ಟಿ ನಿಲ್ಲಬ್ಯಾಡ..’ ‘ಜ್ಞಾನವ ಕರುಣಿಸಿ ವಿಜ್ಞಾನದ ಬೀಜವ…
ರೌಡಿ ಶೀಟರ್ ಮೆರ್ಲಿಕ್ ಅಂತೋನಿ ಕೊಲೆ ಪ್ರಕರಣ: ಆರೋಪಿಗಳ ಬಂಧನ
ಮಂಗಳೂರು: ರೌಡಿ ಶೀಟರ್ ಮೆರ್ಲಿಕ್ ಅಂತೋನಿ ಡಿಸೋಜ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ನಗರ ದಕ್ಷಿಣ ವಿಭಾಗದ ಪೊಲೀಸರು ಗುರುವಾರ ಯಶಸ್ವಿಯಾಗಿದ್ದಾರೆ. ಗೋರಿಗುಡ್ಡೆ…
ಲೋಕಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆ ಮಂಡನೆ
ದಿಲ್ಲಿ: ಇಂದು ನಡೆದ ಸಂಸತ್ತಿನ ಲೋಕಸಭೆ ಕಲಾಪದಲ್ಲಿ ತ್ರಿವಳಿ ತಲಾಖ್ ಮಸೂದೆಯನ್ನು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಗುರುವಾರ ಮಂಡಿಸಿದ್ದಾರೆ. ಬಳಿಕ ಮಾತನಾಡಿದ ಅವರು, ಮುಸ್ಲಿಂ…