ಭೀಕರ ರಸ್ತೆ ಅಪಘಾತ: ಆಟೊ ಚಾಲಕ ಸೇರಿ ನಾಲ್ವರು ವಿದ್ಯಾರ್ಥಿಗಳು ಮೃತ್ಯು
ಗುಂಟೂರು: ಸರಕಾರಿ ಬಸ್ಸೊಂದು ಆಟೋ ರಿಕ್ಷಾಗೆ ಢಿಕ್ಕಿ ಹೊಡೆದ ಪರಿಣಾಮ ಆಟೊ ಚಾಲಕ ಸೇರಿ ವಾಲ್ವರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟರೆ, ಇತರೆ ಮೂವರು ವಿದ್ಯಾರ್ಥಿಗಳು ಗಾಯಗೊಂಡ ದಾರುಣ…
ಉಳ್ಳಾಲ: ಪದಾಧಿಕಾರಿಗಳ ಆಯ್ಕೆ
ಉಳ್ಳಾಲ: ಇಲ್ಲನ ದೇರಳಟಕಟ್ಟೆ ನೇತಾಜಿ ಸೂಭಾಷ್ ಚಂದ್ರ ಭೋಸ್ ಸರಕಾರಿ ಪ್ರೌಢಶಾಲೆಯ ಹಳೆ ವಿದ್ಯಾರ್ಥಿ ಸಂಘದ ಮಹಾಸಭೆಯು ಇತ್ತಿಚೇಗೆ ನಡೆಯಿತು. ಈ ವೇಳೆ ನೂತನ ಪದಾಧಿಕಾರಿಗಳ ಆಯ್ಕೆ…
ನಾಟಕ `ಅಂಧಯುಗ’
ವಿಟ್ಲ: ವಿಠಲ ಪದವಿ ಪೂರ್ವ ಕಾಲೇಜಿನ ಸುವರ್ಣ ರಂಗ ಮಂದಿರದಲ್ಲಿ ವಿಟ್ಲ ಜೇಸಿಐ ಸಹಯೋಗದೊಂದಿಗೆ ಶಿಕಾರಿಪುರ ಗುಡಿ ಸಾಂಸ್ಕೃತಿಕ ಕೇಂದ್ರದ ವತಿಯಿಂದ ಗುಡಿ ರಂಗ ಪಯಣ 2017ರ…
ಪತ್ರಕರ್ತರ ಮಕ್ಕಳ ಪ್ರತಿಭಾ ಪುರಸ್ಕರಕ್ಕೆ ಅರ್ಜಿ ಆಹ್ವಾನ
ಮಂಗಳೂರು: ಮಂಗಳೂರು ಪ್ರೆಸ್ ಕ್ಲಬ್ ದಿನಾಚರಣೆ 2018ರ ಜ.6 ರಂದು ಬೆಳಗ್ಗೆ 10:30ಕ್ಕೆ ಉರ್ವ ಚರ್ಚ್ ಸಭಾಂಗಣದಲ್ಲಿ ಆಯೋಜಿಲಾಗಿದೆ. ಈ ವೇಳೆ 2016-17ನೆ ಸಾಲಿನ ಎಸೆಸೆಲ್ಸಿ ಹಾಗೂ…
ನಿಧನ: ಬೈಲು ತೇಂಜ ಕೆ.ಶೇಖರ ಶೆಟ್ಟಿ
ಕೈಕಂಬ: ಬೈಲು ತೇಂಜ ಕೆ.ಶೇಖರ ಶೆಟ್ಟಿ ಅನಾರೋಗ್ಯದಿಂದ ಬುಧವಾರ ಸ್ವಗೃಹದಲ್ಲಿ ಬುಧವಾರ ನಿಧನರಾಗಿದ್ದಾರೆ. ಪ್ರಗತಿಪರ ಕೃಷಿಕರಾಗಿದ್ದ ಶೇಖರ ಅವರು ಕಂದಾವರ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಯರಾಗಿದ್ದು,…
ಕುಲಾಲ ಜನಾಂಗಕ್ಕೆ ನಿವೇಶನ ನೀಡಲು ಆಗ್ರಹಿಸಿ ಸಿಎಂಗೆ ಮನವಿ
ಬಂಟ್ವಾಳ: ಕುಲಾಲ ಜನಾಂಗದ ಶ್ರೆಯೋಭಿವೃದ್ಧಿಗಾಗಿ ಕಚೇರಿ ಹೊಂದಲು ನಿವೇಶನ ಒದಗಿಸಿಕೊಡಬೇಕೆಂದು ಆಗ್ರಹಿಸಿ ಬಂಟ್ವಾಳ ತಾಲೂಕು ಕುಲಾಲರ ಯಾನೆ ಕುಂಬಾರರ ಯುವ ವೇದಿಕೆ ಹಾಗೂ ಬಂಟ್ವಾಳ ತಾಲೂಕು ಕುಲಾಲ…
ಅಡ್ಡೂರು: ಪದಾಧಿಕಾರಿಗಳ ಆಯ್ಕೆ
ಅಡ್ಡೂರು: ಇಲ್ಲಿನ ಸ್ವಲಾತ್ ಕಮಿಟಿ ಗರಡಿ ಜಂಕ್ಷನ್ ಇದರ ನೂತನ ಪದಾಧಿಕಾರಿಗಳ ಸಭೆ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಟಿ.ಸಯ್ಯದ್ ತೋಕುರು ಅಧ್ಯಕ್ಷೆತೆಯಲ್ಲಿ ಬುಧವಾರ ಸ್ಥಳೀಯ ಕಚೇರಿಯಲ್ಲಿ…
‘ವಾಟ್ಸ್ ಆ್ಯಪ್’ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಮುಂದಾದ ವಕೀಲ..!
ದಿಲ್ಲಿ: ಸಾಮಾಜಿಕ ಜಾಲತಾಣಗಳಲ್ಲಿ ಫೇಸ್ ಬುಕ್ ನೊಂದಿಗೆ ಸರಿ ಸಮನಾಗಿ ಪೈಪೋಟಿಗೆ ನಿಂತು ತನ್ನ ಬಳಕೆದಾರರಿಗೆ ಹೊಸ ವಿನ್ಯಾಸ ರೂಪದ ಪ್ಯೋಚರ್ ಒದಗಿಸಿಕೊಟ್ಟ ‘ವಾಟ್ಸ್ ಆ್ಯಪ್’ ಇದೀಗ…
ಮಹದಾಯಿ ಹೋರಾಟ: ಕೈ ಕೊಯ್ದು ಬಂದ್ ನಡೆಸಿದ ಪ್ರತಿಭಟನಾಕಾರರು..!
ಹುಬ್ಬಳ್ಳಿ: ಕಳಸಾ-ಬಂಡೂರಿ, ಮಹದಾಯಿ ಯೋಜನೆ ಆಗ್ರಹಿಸಿ ಕಳಸಾ–ಬಂಡೂರಿ ರೈತ ಹೋರಾಟ ಸಮಿತಿ ಸೇರಿದಂತೆ ವಿವಿಧ ಕನ್ನಡಪರ, ರೈತ ಸಂಘಟನೆಗಳು ಇಂದು ನೀಡಿದ್ದ ನೀಡಿ ಬಂದ್ ಬಹುತೇಕ ಯಶಸ್ವಿಯಾಗಿದೆ.…
ಮಾಣಿ ಕಾಲಾವಧಿ ನೇಮೋತ್ಸವ
ಬಂಟ್ವಾಳಃ ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಶಂಭುಗ- ಬಾಲಮಂಟಮೆಯಲ್ಲಿ ಅರಸು ಶ್ರೀ ಗುಡ್ಡೆಚಾಮುಂಡಿ, ಪ್ರಧಾನಿ ಶ್ರೀ ಪಂಜುರ್ಲಿ ಬಂಟೆದಿ ಶ್ರೀ ಮಲೆಕೊರತಿ ದೈವಗಳ ಕಾಲಾವಧಿ ನೇಮ ಜಾತ್ರೆಯು…
ಬಂಟ್ವಾಳ: ವ್ಯಕ್ತಿಗೆ ಚೂರಿ ಇರಿತ; ಖಾಸಗಿ ಬಸ್ ಗೆ ಕಲ್ಲು ತೂರಾಟ
ಬಂಟ್ವಾಳ: ಕಳೆದ ಕೆಲವು ತಿಂಗಳ ಹಿಂದೆ ನಡೆದ ಕರೋಡಿಪಾಡಿ ಗ್ರಾ.ಪಂ. ಉಪಾಧ್ಯಕ್ಷ ಜಲೀಲ್ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯೋರ್ವನಿಗೆ ದುಷ್ಕರ್ಮಿಗಳು ಚೂರಿ ಇರಿದ ಘಟನೆ ತಾಲೂಕಿನ ಕಲ್ಲಡ್ಕದಲ್ಲಿ…
ಮಕ್ಕಳು ರಾಷ್ಟ್ರ ಭಕ್ತ ನಾಗರಿಕರಾಗಿ ಮುನ್ನಡೆಯಬೇಕು: ಅಮೃತ ವರ್ಷಿಣಿ ಮಾತಾಜಿ
ಬಂಟ್ವಾಳ: ಯಾವುದೇ ವಿಚಾರಗಳನ್ನು ಮನಸ್ಸಿಗೆ ಸಕಾರಾತ್ಮಕವಾಗಿ ತೆಗೆದುಕೊಂಡರೆ ಅದು ನಮ್ಮ ವ್ಯಕ್ತಿತ್ವ ವಿಕಸನಕ್ಕೆ ದಾರಿಯಾಗುತ್ತದೆ ಎಂದು ವಿಟ್ಲ ಮೈತ್ರೇಯ ಗುರುಕುಲದ ಅಮೃತ ವರ್ಷಿಣಿ ಮಾತಾಜಿ ಅಭಿಪ್ರಾಯಪಟ್ಟಿದ್ದಾರೆ. ಇಲ್ಲಿನ…
‘ಭರ್ಜರಿ’ ಸಿನೆಮಾ ಭಾರೀ ಹಿಟ್..ಸಂಭಾವನೆ ಮಾತ್ರ ಕಟ್ ಕಟ್..!
ಸಿನೆಮಾ ಸಂತೆ: ಧ್ರುವ ಸರ್ಜಾ ಅವರಿಗೆ ಹ್ಯಾಟ್ರಿಕ್ ಹಿಟ್ ಕೊಟ್ಟ ಸಿನೆಮಾಗಳಲ್ಲಿ ‘ಭರ್ಜರಿ’ ಸಿನೆಮಾ ಕೂಡ ಒಂದು. ಈ ಸಿನೆಮಾ ಸತತ 100 ದಿನ ಚಿತ್ರಮಂದಿರಗಳಲ್ಲಿ ತೆರೆಕಂಡರು,…
ಕರಿ ನೆರಳು (ಕವನ)
ಕರಿನೆರಳು ಮಾತಾಡುತ್ತಿವೆ ಗಳಿಸಿದರೇನು..? ಉಳಿಸಿದರೇನು..? ಜಗವ ಸ್ವರ್ಗ ಎಂದು ಮೆರೆದರೇನು..? ಮರಣವೆಂಬುವುದಿದೆ ನೆನಪಿಸು..! ಹೊತ್ತು ಗೊತ್ತಿಲ್ಲದೆ ಬರುವುದು ಬಂದ ಮೇಲೆ ತಿಳಿಯುವುದು ತುತ್ತು ಅನ್ನಕ್ಕೂ ಬರ ಕತ್ತು…