ರಸ್ತೆ ಅಪಘಾತ: ಬೈಕ್ ಸವಾರ ಸೇರಿ ಇಬ್ಬರು ಮೃತ್ಯು

ಮೈಸೂರು: ಬೈಕ್ ಹಾಗೂ ಟೆಂಪೋ ನಡುವೆ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸೇರಿ ಇಬ್ಬರು ಮೃತಪಟ್ಟಿದ್ದು, ನಿಂತಿದ್ದ ಮಹಿಳೆಗೆ ಗಾಯಗೊಂಡ ಘಟನೆ ನಂಜನಗೂಡು ತಾಲೂಕಿನ…

ಮಂಗಳೂರು: ಮೆಸ್ಕಾಂ ಅಧಿಕಾರಿ ನದಿಗೆ ಹಾರಿ ಆತ್ಮಹತ್ಯೆ

ಮಂಗಳೂರು: ಮೆಸ್ಕಾಂ ಅಧಿಕಾರಿಯೋರ್ವರು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರು ಘಟನೆ ನಗರದಲ್ಲಿ ನಡೆದಿದೆ.ಮೃತರನ್ನು ಶಿರ್ವ ಮೆಸ್ಕಾಂ ಸೆಕ್ಷನ್ ಆಫೀಸರ್ ರಾಗಿ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಕೆ. ರಹಮತುಲ್ಲಾ…

ಉಚಿತ ಗ್ಯಾಸ್ ಸಿಲಿಂಡರ್ ಮತ್ತು ಗ್ಯಾಸ್ ಸ್ಟವ್ ವಿತರಣೆ

ಬಂಟ್ವಾಳ: ಕೇಂದ್ರದ ನರೇಂದ್ರ ಮೋದಿ ಸರಕಾರದ ಮಹತ್ವಕಾಂಕ್ಷಿ ಯೋಜನೆಯಡಿಯಲ್ಲಿ ಅನಂತಾಡಿ ಮತ್ತು ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅರ್ಹಫಲಾನುಭವಿಗಳಿಗೆ ಉಚಿತ ಗ್ಯಾಸ್ ಸಿಲಿಂಡರ್ ಮತ್ತು ಗ್ಯಾಸ್ ಸ್ಟೌವ್…

ಬಂಟ್ವಾಳ: ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆ ಮಿನಿ ವಿಧಾನಸೌಧ ಅವ್ಯವಸ್ಥೆ ಸರಿಪಡಿಸಲು ಆಗ್ರಹ

ಬಂಟ್ವಾಳ:ಇಲ್ಲಿನ ಬಿ.ಸಿ.ರೋಡಿನಲ್ಲಿ ರೂ 10ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಮಿನಿ ವಿಧಾನಸೌಧದಲ್ಲಿ ಸಾಕಷ್ಟು ಸ್ಥಳಾವಕಾಶ ಇದ್ದರೂ ಇಲ್ಲಿನ ತಹಶೀಲ್ದಾರರ ಕೊಠಡಿ ಸೇರಿದಂತೆ ಯಾವ ಕೊಠಡಿಯಲ್ಲಿ ಯಾವ ಇಲಾಖೆ ಅಧಿಕಾರಿಗಳು…

ಬಂಟ್ವಾಳ ಪುರಸಭೆ: ಸಮಾನ್ಯ ಸಭೆ ಜೀತಪದ್ಧತಿ ನಾಚಿಕೆಗೇಡು: ಬಿಜೆಪಿ

ಬಂಟ್ವಾಳ:ಇಲ್ಲಿನ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಪ್ರತೀ ತಿಂಗಳು ರೂ ಆರು ಲಕ್ಷ ಮೊತ್ತ ವ್ಯಯಿಸಲಾಗುತ್ತಿದ್ದು, ಗುತ್ತಿಗೆದಾರರು ಪುರಸಭೆ ಹೆಸರಿನಲ್ಲಿ ರಶೀದಿ ವಿತರಿಸಿ ಮತ್ತೆ ರೂ 3ಲಕ್ಷ ಮೊತ್ತ…

‘ದಗಲ್‍ಬಾಜಿ’ ತುಳು ಚಲನಚಿತ್ರದ

ಬಂಟ್ವಾಳ ತಾಲ್ಲೂಕಿನ ಮೆಲ್ಕಾರ್ -ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿ ನಡುವಿನ ಪ್ರಸಿದ್ಧ ನರಹರಿ ಪರ್ವತ ಸದಾಶಿವ ದೇವಸ್ಥಾನ ಬಳಿ ‘ದಗಲ್‍ಬಾಜಿ’ ತುಳು ಚಲನಚಿತ್ರದ ವಿವಾಹ ದೃಶ್ಯವೊಂದಕ್ಕೆ ಗುರುವಾರ ಚಿತ್ರೀಕರಣ…

ಮಂಗಳೂರು ಪ್ರೆಸ್ ಕ್ಲಬ್ ನ 2017ನೇ ಸಾಲಿನ ಪ್ರಶಸ್ತಿಗೆ ಗಣೇಶ್ ಕಾಮತ್ ಆಯ್ಕೆ 

ಮಂಗಳೂರು: ಎರಡು ಕೈಗಳಿಲ್ಲದಿದ್ದರೂ ಹಲವಾರು ಅಡೆತಡೆಗಳನ್ನು ಹಿಮ್ಮಟ್ಟಿಸಿ ಸಾಧಿಕ ಉದ್ಯಮಿಯಾದ ಮೂಡಬಿದಿರೆಯ ಗಣೇಶ್ ಕಾಮತ್ ಅವರು ಮಂಗಳೂರು ಪ್ರೆಸ್ ಕ್ಲಬ್ ನ 2017ನೇ ಸಾಲಿನ ಪ್ರಶಸ್ತಿಗೆ ಭಾಜನರಾಗಿದ್ದಾರೆ.…

ಧಾರವಾಡ: ರೈಲಿನ ಹಳಿಗೆ ತಲೆ ಇಟ್ಟು ಮಹಿಳೆ ಆತ್ಮಹತ್ಯೆ 

ಧಾರವಾಡ: ಸರ್ಕಾರಿ ಔಷಧ ದಾಸ್ತಾನು ಘಟಕದ ಮಹಿಳಾ ಉದ್ಯೋಗಿಯೋರ್ವರು ರೈಲಿನ ಹಳಿಗೆ ತಲೆ ಇಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಕ್ಯಾರಕೊಪ್ಪ ಬಳಿಯ ರೈಲ್ವೆ ಹಳಿಯಲ್ಲಿ ಗುರುವಾರ…

ಸಚಿವ ನೀಡಿದ ಪರಿಹಾರ ಹಣ ಬೇಡವೆನ್ನಲು ಪರೇಶ್ ಮೇಸ್ತಾ ತಂದೆ ನೀಡಿದ ಕಾರಣವೇನು ಗೊತ್ತಾ..!

ಕಾರಾವರ: ಇತ್ತೀಚೆಗೆ ನಿಗೂಢವಾಗಿ ಸಾವನ್ನಪ್ಪಿದ ಯುವಕ ಪರೇಶ್ ಮೇಸ್ತಾ ಕುಟುಂಬಕ್ಕೆ ಸಚಿವ ಆರ್. ವಿ. ದೇಶಪಾಂಡೆ 1 ಲಕ್ಷ ರೂ. ನೀಡಿದ ಪರಿಹಾರ ಧನ ನಮಗೆ ಬೇಡ…

ಸ್ವದೇಶಿ ನಿರ್ಮಿತ ಜಲಾಂತರ್ಗಾಮಿ ನೌಕೆಗೆ ಪ್ರಧಾನಿ ಮೋದಿ ಚಾಲನೆ

ಮುಂಬೈ: ಸ್ವದೇಶದಲ್ಲಿ ಮೊದಲ ಬಾರಿಗೆ ನಿರ್ಮಿಸಿರುವ ಸ್ಕಾರ್ಪಿನ್ ಶ್ರೇಣಿಯ ಜಲಾಂತರ್ಗಾಮಿ ನೌಕೆ ಎನ್ಎಸ್ ಕಲ್ವರಿಯನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ಚಾಲನೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು…

‘ಬಯಲು ಬಹಿರ್ದೆಸೆ ಮುಕ್ತ ಗ್ರಾಮ’ವೆಂದು ಸರಕಾರಕ್ಕೆ ಸುಳ್ಳು ವರದಿ: ಉಸ್ಮಾನ್

ಬಂಟ್ವಾಳ: ಸರಕಾರಕ್ಕೆ ಸುಳ್ಳು ವರದಿ ನೀಡಿ ಬಯಲು ಬಹಿರ್ದೆಸೆ ಮುಕ್ತ ತಾಲೂಕು ಎಂದು ಪ್ರಶಸ್ತಿಯ ಗರಿ ಪಡೆದಿರುವುದು ಯಾವ ನ್ಯಾಯ. ಮೊದಲು ಶೌಚಾಲಯ ನಿರ್ಮಿಸಿ ಆಗ ಪ್ರಶಸ್ತಿ…

ಸುಬ್ರಹ್ಮಣ್ಯ: ನೀರಿನಲ್ಲಿ ಮುಳುಗಿ ಯುವಕ ಮೃತ್ಯು

ಸುಬ್ರಹ್ಮಣ್ಯ: ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಇಲ್ಲಿನ ರಕ್ಷಿತಾರಣ್ಯದ ಮುಂಗುಳಿಪಾದೆಯ ಕುಮಾರಧಾರ ನದಿಯಲ್ಲಿ ನಡೆದಿದೆ. ಕೊಂಬಾರು ಗ್ರಾಮದ ಕಾಯರ್ತಡ್ಕ ನಿವಾಸಿ ಗಣೇಶ್ ಎಂಬವರ ಪುತ್ರ ಜಯಪ್ರಕಾಶ್(19)…

ರವಿ ಬೆಳೆಗೆರೆಗೆ ಮತ್ತೆ ಭೀತಿ: ಬಂಧನ ವಾರೆಂಟ್ ಜಾರಿ

ಬೆಂಗಳೂರು: ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ನಿಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಒಳಗಾದ ಹಾಯ್ ಬೆಂಗಳೂರು ಪತ್ರಿಕೆ ಸಂಪಾದಕ ರವಿ ಬೆಳಗೆರೆ ಮಧ್ಯಾಂತರ ಜಾಮೀನು ಪಡೆದುಕೊಂಡ…