ಹತ್ಯೆಯಾದ ಅಶ್ರಫ್, ಶರತ್ ಕಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ: ಸಚಿವ ಖಾದರ್ 

ಮಂಗಳೂರು: ಬಂಟ್ವಾಳ ತಾಲೂಕಿನಲ್ಲಿ ಕೆಲವು ತಿಂಗಳ ಹಿಂದೆಯಷ್ಟೇ ದುಷ್ಕರ್ಮಿಗಳಿಂದ ಹತ್ಯೆಯಾದ ಶರತ್ ಮಡಿವಾಳ ಹಾಗೂ ಕಳಾಯಿ ಅಶ್ರಫ್ ಅವರ ಕುಟುಂಬಕ್ಕೆ ತಲಾ 5 ಲಕ್ಷ ರೂ. ರಾಜ್ಯ…

ಹೊನ್ನಾವರ: ವಿದ್ಯಾರ್ಥಿನಿಗೆ ಚೂರಿ ಇರಿತ

ಹೊನ್ನಾವರ: ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿನಿಯೊಬ್ಬಳ ಕೈಗೆ ದುಷ್ಕರ್ಮಿಗಳು ಚೂರಿ ಇರಿದು ಪರಾರಿಯಾಗಿರುವ ಘಟನೆ ಮಾಗೋಡು ಎಂಬಲ್ಲಿ ಮಂಗಳವಾರ ನಡೆದಿದೆ. ಇಲ್ಲಿನ ಕೊಡ್ಲಗದ್ದೆ ಸರ್ಕಾರಿ ಪ್ರೌಢಶಾಲೆಯ 9ನೆ ತರಗತಿ…

ಅಡ್ಡೂರು: ಬೆಳ್ಳಿ ಹಬ್ಬದ ಪೂರ್ವ ಭಾವಿ ಸಭೆ

ಅಡ್ಡೂರು, ಡಿ.14: ಜಿಪಂ ಸದಸ್ಯ ಯು.ಪಿ ಇಬ್ರಾಹೀಂ ನೇತೃತ್ವದಲ್ಲಿ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬೆಳ್ಳಿ ಹಬ್ಬದ ಪೂರ್ವಭಾವಿ ಸಭೆ ಇತ್ತೀಚೆಗೆ ಶಾಲಾ ಸಭಾಂಗಣದಲ್ಲಿ ನಡೆಯಿತು.…

ದಲಿತ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಪ್ರಕರಣ: ಅಪರಾಧಿ ಅಮೀರುಲ್ ಇಸ್ಲಾಂಗೆ ಮರಣ ದಂಡನೆ

ಎರ್ನಾಕುಲಂ: ಕೇರಳದ ಕಾನೂನು ವಿದ್ಯಾರ್ಥಿನಿ ಜಿಶಾ ಮೇಲೆ ಅತ್ಯಾಚಾರ ಹಾಗೂ ಕೊಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿ ಅಮೀರುಲ್ ಇಸ್ಲಾಂಗೆ ಇಲ್ಲಿನ ಕೋರ್ಟ್ ಮರಣದಂಡನೆ ಶಿಕ್ಷೆ ವಿಧಿಸಿ…

ವಿಟ್ಲ: ಡಿ.25ರಂದು ಹಳೆ ವಿದ್ಯಾರ್ಥಿ ಸಂಘದ ಮಹಾಸಭೆ

ವಿಟ್ಲ: ಇಲ್ಲಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಕಾರ್ಯಕಾರಿ ಸಮಿತಿ ಸಭೆ ಇತ್ತೀಚೆಗೆ ನಡೆಯಿತು. ಸಭೆಯಲ್ಲಿ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ನಟೇಶ…

ವಿಟ್ಲ: ನಾರಾಯಣ ನಾಯ್ಕ ನಿಧನ

ವಿಟ್ಲ: ಇಲ್ಲಿನ ಕಸ್ಬಾ ಗ್ರಾಮದ ನಾರಾಯಣ ನಾಯ್ಕ(61) ಅವರು ಅನಾರೋಗ್ಯದಿಂದ ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ನಾರಾಯಣ ನಾಯ್ಕ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು. ಮೃತರು ಪತ್ನಿ, ಒಂದು ಗಂಡು…

ವಿಟ್ಲ: ರಸ್ತೆ ಕಾಮಗಾರಿಗೆ ಚಾಲನೆ 

ವಿಟ್ಲ: ಇಲ್ಲಿನ ಹನುಮಗಿರಿ ಶ್ರಾಮ ಮಂದಿರದ ರಸ್ತೆಗೆ ಜಿಲ್ಲಾಧಿಕಾರಿಯ ಮಳೆಹಾನಿ ಅನುದಾನದಲ್ಲಿ ಡಾಮರೀಕರಣ ಕಾಮಗಾರಿ ನಡೆಯಲಿದ್ದು, ಈ ಕಾಮಗಾರಿಗೆ ಹನುಮಾನ್ ಪ್ರಿಂಟರ್ರ್ಸ್ ನ ವೆಂಕಟೇಶ್ ಭಟ್ ತೆಂಗಿನಕಾಯಿ…

ಮಣಿಕಂಠಪುರ 12 ನೇ ವರ್ಷದ ಭಜನಾ ಸಂಕೀರ್ತನೆ

ಪೊಳಲಿ: ಬಂಟ್ವಾಳ ತಾಲೂಕಿನ ಪೊಳಲಿ ಸಮೀಪದ ಬಡಕಬೈಲ್ ಮಣಿಕಂಠಪುರದಲ್ಲಿ 12 ನೇ ವರ್ಷದ ಭಜನಾ ಸಂಕೀರ್ತನೆಯು ಡಿ. 30 ರಂದು ಶನಿವಾರ ಉದ್ಘಾಟನೆಗೊಳ್ಳಲಿದೆ. ಬೆಂಜನಪದವಿನ ಉದ್ಯಮಿ ಉಮೇಶ್…

`ರಾಷ್ಟ್ರೀಯ ಗೌರವ ಪ್ರಶಸ್ತಿ’ಗೆ ಭಾಜನರಾದ ಡಾ| ರವಿರಾಜ್ ಶೆಟ್ಟಿ ಗುರುಪುರ

ಗುರುಪುರ: ಮಂಗಳೂರು ಹೊರ ವಲಯದ ಗುರುಪುರ ಕಾರಮೊಗರು ಅಲ್ಲಿನ ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಹಾಗೂ ಮಣಿಪಾಲ ವಿಶ್ವ ವಿದ್ಯಾಲಯದ ಮಣಿಪಾಲ ಇನ್‍ಸ್ಟಿಟ್ಯೂಟ್ ಆಫ್…

ವಿದ್ಯಾರ್ಥಿಗಳು ಶಿಕ್ಷಣದಿಂದ ಕ್ರೀಡೆಯಲ್ಲೂ ಸಾಧಿಸಲು ಸಾಧ್ಯವಿದೆ: ನವೀನ್‍ಚಂದ್ರ ಸುವರ್ಣ

ಬಜ್ಪೆ : ಗ್ರಾಮೀಣ ಪ್ರದೇಶದ ಈ ಕಾಲೇಜಿನ ಸಾಧನೆ ಅಭಿನಂದನೀಯ. ಕ್ರೀಡಾ ಕ್ಷೇತ್ರದಲ್ಲಿ ಈ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟ ಪ್ರವೇಶಿಸಿದ್ದಾರೆಂಬುದು ಹೆಮ್ಮೆಯ ಸಂಗತಿ. ಹುಟ್ಟುವಾಗಲೇ ಎಲ್ಲರಲ್ಲೂ…

ರಾಜ್ಯ ಮಟ್ಟದ ಟೆನ್ನಿಸ್ ವಾಲಿಬಾಲ್ ಸ್ಪರ್ಧೆ: ಸುಂಕದಕಟ್ಟೆ ಕಾಲೇಜಿನ ವಿದ್ಯಾರ್ಥಿಗಳ ತಂಡ ರಾಷ್ಟ್ರ ಮಟ್ಟಕ್ಕೆ ಆಯ್ಕೆ

ವಿದ್ಯಾರ್ಥಿಗಳಿಗೆ ಕಾಲೇಜಿನಿಂದ ಭವ್ಯ ಸ್ವಾಗತ ಬಜ್ಪೆ : ಬೆಳಗಾವಿಯಲ್ಲಿ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಟೆನ್ನಿಸ್ ವಾಲಿಬಾಲ್ ಸ್ಪರ್ಧೆಯಲ್ಲಿ ಇಲ್ಲಿನ ಸುಂಕದಕಟ್ಟೆ ಶ್ರೀ ಸ್ವಾಮಿ ನಿರಂಜನ ಸ್ವಾಮಿ…

ಪೂರ್ವ ಭಾವಿ ಸಭೆ

ಬಿ.ಸಿ.ರೋಡು:ಬಂಟ್ವಾಳ ತಾಲೂಕು ಸೇವಾ ಭಾರತಿ ಗೋಕುಲೋತ್ಸವದ ಪೂರ್ವ ಭಾವಿ ಸಭೆಯು ಬಿ.ಸಿ.ರೋಡು ಸಂಘದ ಕಾರ್ಯಾಲಯದಲ್ಲಿ ಮಂಗಳವಾರ ಜರುಗಿತು. ಡಿ.25ರಂದು ಬೆಳಗ್ಗೆ 9.ಗಂಟೆಗೆ ಗೋಕುಲೋತ್ಸವವನ್ನು ಪೊಳಲಿ ರಾಮಕೃಷ್ಣ ತಪೋವನದ…

ಮೂಡುಪಡುಕೋಡಿ ಹಿ.ಪ್ರಾ. ಶಾಲೆ : ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳ

ಬಂಟ್ವಾಳ: ಸಾರ್ವಜನಿಕ ಶಿಕ್ಷಣ ಇಲಾಖೆ, ಭಾರತ ಸೇವಾದಳ ತಾಲೂಕು ಸಮಿತಿ, ಬಂಟ್ವಾಳ, ಇವರ ವತಿಯಿಂದ ಬಂಟ್ವಾಳ ತಾಲೂಕು ಮಟ್ಟದ ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳ 2016-17 ಕಾರ್ಯಕ್ರಮ…

ಫರಂಗಿಪೇಟೆಯಲ್ಲಿ ಸಾಮರಸ್ಯದ ನಡಿಗೆಗೆ ಚಾಲನೆ

ಫರಂಗಿಪೇಟೆ: ಸಚಿವ ರಮಾನಾಥ ರೈ ಅವರ ನೇತೃತ್ವಸದಲ್ಲಿ ಸೌಹಾರ್ದತೆಯ ಸಾಮರಸ್ಯದ ನಡಿಗೆಗೆ ಮಂಗಳವಾರ 10 ಗಂಟೆಗೆ ಶಾಂತಿಯ ಸಂಕೇತದ ಪಾರಿವಾಳವನ್ನು ಹಾರಿಸುವ ಮೂಲಕ ಚಾಲನೆ ನೀಡಿದರು. ಯಾವುದೇ…