ವೀರ ಯೋಧ ಯಾಧವ ಪ್ರೆಂಡ್ಸ್ ಅಮುಂಜೆ ಇದರ ವತಿಯಿಂದ ವನಮಹೋತ್ಸವ

ಕೈಕಂಬ: ವೀರ ಯೋಧ ಯಾಧವ ಪ್ರೆ0ಡ್ಸ್ (ರಿ) ಅಮು0ಜೆ ಇದರ 2ನೇ ವರ್ಷದ ವನಮಹೋತ್ಸವ ಕಾರ್ಯಕ್ರಮ ಅಮು0ಜೆಯಲ್ಲಿ ಜರಗಿತು. ಅಮು0ಜೆ ಗುತ್ತು ದೇವು ದಾಸ್ ಹೆಗ್ಡೆ, ವಿನೋದ್…

ನಮೀತ್ ರಾಜ್ ಪೂಜಾರಿ ಮನೆಗೆ ಕೃಷ್ಣ ಪಾಲೇಮಾರು ಬೇಟಿ

ಮಂಗಳೂರು: ಬೆ0ಜನ ಪದವುನಲ್ಲಿ ಮರಣಹೊ0ದಿದ ಎಸ್.ಡಿ.ಪಿ.ಐ ಮುಸ್ಲಿ0 ಯುವಕನ ಮರಣ ಕಣ್ಣೂರು ಕಡೆ ತಲುಪುವಾಗ ಹಿ0ದು ಯುವಕನ ಬೈಕ್ ಅಡ್ಡಕಟಿ ಕಣ್ಣೂರುನಲ್ಲಿ ಎಸ್.ಡಿ.ಪಿ.ಐ ಕಾರ್ಯಕರ್ತರು ಅವನಿಗೆ ಕಲ್ಲಿನಲ್ಲಿ…

ಮಂಗಳೂರು; ಕುದ್ಮಲ್ ರಂಗರಾವ್ ಸಂಸ್ಮರಣೆ

ಮಂಗಳೂರು; ದೀನ ದಲಿತರ ಬಂದು ಕುದ್ಮಲ್ ರಂಗರಾವ್‍ರ ಆದರ್ಶ ಕೆಲಸಗಳು ಇಂದಿನ ಯುವ ಜನಾಂಗಕ್ಕೆ ಸ್ಪೂರ್ತಿ ಎಂದು ಗೋವಿಂದದಾಸ ಕಾಲೇಜಿನ ಉಪಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ ಹೇಳಿದರು. ನಗರದ…

ಕರೋಪಾಡಿ ಗ್ರಾಮ ಪಂಚಾಯತ್ ಉಪಚುನಾವಣೆ

ಬಂಟ್ವಾಳ: ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿದ್ದ ಜಲೀಲ್ ಹತ್ಯೆಯಿಂದ ತೆರವಾಗಿದ್ದ ಕರೋಪಾಡಿ ಪಂಚಾಯತ್ ನ ಒಂದು ಸ್ಥಾನಕ್ಕೆ ಭಾನುವಾರ ಉಪಚುನಾವಣೆ ನಡೆದಿದ್ದು,ಶೇ.80.69 ರಷ್ಟು ಮತದಾನವಾಗಿದೆ ಎಂದು ತಾಲೂಕು…

ಸುಜೀರು ಶ್ರೀ ಅರಸು ವೈದ್ಯನಾಥ ದೂಮಾವತಿ ಬಂಟ ದೈವಸ್ಥಾನಕ್ಕೆ ಹೊರೆಕಾಣಿಕೆ

ಫರಂಗಿಪೇಟೆ : ಸುಜೀರು ಶ್ರೀ ಅರಸು ವೈದ್ಯನಾಥ ದೂಮಾವತಿ ಬಂಟ ದೈವಸ್ಥಾನದ ಶ್ರೀ ಧರ್ಮ ದೈವಗಳ ನೂತನ ಶಿಲಾಮಯ ಭಂಡಾರದ ಮನೆಯಲ್ಲಿ ನಡೆಯುವ ಪುನರ್ ಪ್ರತಿಷ್ಠೆ ಮತ್ತು…

ಕೈಕಂಬ ಯಕ್ಷಗಾನ ನಾಟ್ಯ ತರಬೇತಿ

ಕೈಕಂಬ: ಶ್ರೀ ಸುಬ್ರಹ್ಮಣೇಶ್ವರ ಯಕ್ಷಗಾನ ಕಲಾ ಮಂಡಳಿ ಶ್ರೀ ಸುಬ್ರಹ್ಮಣ್ಯ ಕಲಾ ಆಟ್ರ್ಸ ಇವರ ಜಂಟಿ ಆಶ್ರಯದಲ್ಲಿ “ಯಕ್ಷಗಾನ ನಾಟ್ಯ ತರಬೇತಿ” ಕಾರ್ಯಕ್ರಮದ ಉದ್ಘಾಟನೆಯು ಭಾನುವಾರ ಗುರುಪುರ…

ಸೆಕ್ಷನ್ 144 ರ ನಿಷೇಧಾಜ್ಞೆಯನ್ನು ಜುಲೈ 4 ರ ಮಧ್ಯರಾತ್ರಿವರೆಗೆ ವಿಸ್ತರಣೆ

ಬಂಟ್ವಾಳ: ಬಂಟ್ವಾಳ, ಸುಳ್ಯ, ಪುತ್ತೂರು ಮತ್ತು ಬೆಳ್ತಂಗಡಿ ತಾಲೂಕಿನಾದ್ಯಂತ ಜುಲೈ 2 ರವರೆಗೆ ವಿಧಿಸಲಾಗಿದ್ದ ಸೆಕ್ಷನ್ 144 ರ ಅನ್ವಯ ನಿಷೇಧಾಜ್ಞೆಯನ್ನು ಜುಲೈ 4 ರ ಮಧ್ಯರಾತ್ರಿವರೆಗೆ…

ಮಂಗಳಜ್ಯೋತಿ ಶೈಕ್ಷಣಿಕ ವರ್ಷದ ಮೊದಲ ರಕ್ಷಕ ಶಿಕ್ಷಕ ಸಭೆ

ವಾಮಂಜೂರು: ಎಸ್ ಡಿ ಎಂ ಮಂಗಳಜ್ಯೋತಿ ಸಮಗ್ರ ಶಾಲೆಯಲ್ಲಿ ಶೈಕ್ಷಣಿಕ ವರ್ಷದ ಮೊದಲ ರಕ್ಷಕ ಶಿಕ್ಷಕ ಸಭೆಯು ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಶ್ರೀ ಜನಾರ್ದನ ಆಚಾರ್ಯ…

ರಾಷ್ಟ್ರೀಯ ವೈದ್ಯರ ದಿನಾಚರಣೆ

ಉಡುಪಿ: ರಾಷ್ಟ್ರೀಯ ವೈದ್ಯರ ದಿನಾಚರಣೆಯ ಅಂಗವಾಗಿ ಭಾರತೀಯ ವೈದ್ಯಕೀಯ ಪ್ರತಿನಿಧಿ ಹಾಗೂ ಮಾರಾಟ ಪ್ರತಿನಿಧಿಗಳ ಸಂಘ (BMSRA) ಉಡುಪಿ ಜಿಲ್ಲೆವತಿ ಇಂದ ಜಿಲ್ಲಾ ಆಸ್ಪತ್ರೆಯ ವೈದ್ಯರನ್ನು ಅಭಿನಂದಿಸಲಾಯಿತು…

ಗ್ರಾಮೀಣ ಸಹಕಾರಿ ಬ್ಯಾಂಕಿನ ಸುಂದರ ಅವರಿಗೆ ಬೀಳ್ಕೊಡುಗೆ ಸಮಾರಂಭ

ವಿಟ್ಲ: ಗ್ರಾಮೀಣ ಸಹಕಾರಿ ಬ್ಯಾಂಕಿನ ನೌಕರ ಸುಂದರ ರವರು ನೌಕರಿಯಿಂದ ಜೂ 30 ರಂದು ನಿವೃತ್ತಿ ಹೊಂದಿದ್ದು ಅವರ ಬೀಳ್ಕೊಡುಗೆ ಸಮಾರಂಭವು ಜು.01ರಂದು ಬ್ಯಾಂಕಿನ ಆವರಣದಲ್ಲಿ ನಡೆಯಿತು.…

ವೈದ್ಯರ ದಿನಾಚರಣೆ ಉಡುಪಿ

ಉಡುಪಿ: ಭಾರತೀಯ ಮೆಡಿಕಲ್ ಸೇಲ್ಸ್ ರೆಪ್ರೆಸೆಂಟಿವ್ ಅಸೋಸಿಯೇಷನ್ ಉಡುಪಿ ಇದರ ವತಿಯಿಚಿದ ಜುಲ್ಯೆ 1 ಶನಿವಾರದಂದು ಉಡುಪಿ ಸರ್ಕಾರಿ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ…

ಉಡುಪಿ:- ಕೆ.ದಾಮೋದರ ಐತಾಳರಿಗೆ ಪತ್ರಿಕಾ ದಿನದ ಗೌರವ, ಹಿರಿಯರ ಮಾರ್ಗದರ್ಶನ ಸಮಾಜಕ್ಕೆ ಅಗತ್ಯ: ಪುನರೂರು

ಉಡುಪಿ: ಪ್ರಸ್ತುತ ಮಾಧ್ಯಮಗಳ ಗುಣಮಟ್ಟದಲ್ಲಿ ಇಳಿಮುಖವಾಗುತ್ತಿದ್ದು ಹಿರಿಯರ ಮಾರ್ಗದಲ್ಲಿ ಅವರ ಆದರ್ಶದೊಂದಿಗೆ ಕಿರಿಯ ಪತ್ರಕರ್ತರು ಮುನ್ನಡೆದರೆ ಉತ್ತಮ ಸಮಾಜದ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್‍ನ…

ವಿಟ್ಲ ಲಯನ್ಸ್ ಕ್ಲಬ್‍ಗೆ ಪ್ರಥಮ ಸ್ಥಾನ ಮತ್ತು ಕ್ಲಬ್ ಅಧ್ಯಕ್ಷ ಸುದರ್ಶನ ಪಡಿಯಾರ್ ರವರಿಗೆ ಉತ್ತಮ ಅಧ್ಯಕ್ಷ ಪ್ರಶಸ್ತಿ

ಮಂಗಳೂರು: ಮಂಗಳೂರಿನಲ್ಲಿ ನಡೆದ ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆಗಳ ಒಕ್ಕೂಟ ಲಯನ್ಸ್ ಜಿಲ್ಲೆ 317 ಡಿ ಇದರ ಸೆಂಟೆನಿಯಲ್ ಅವಾರ್ಡಿ ನೈಟ್ ಕಾರ್ಯಕ್ರಮದಲ್ಲಿ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ…

ವಿಠಲ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘ ಉದ್ಘಾಟನೆ

ವಿಟ್ಲ: ಉತ್ತಮ ಪ್ರಜೆಗಳು ಹಾಗೂ ಉತ್ತಮ ಸಮಾಜವನ್ನು ರೂಪಿಸುವುದೇ ಶಿಕ್ಷಣ. ಶಿಕ್ಷಣವು ಕೇವಲ ಉದ್ಯೋಗಾಧಾರಿತವಾಗಿರದೆ, ಉತ್ತಮ ಜ್ಞಾನ ಹಾಗೂ ಜೀವನದ ಮೌಲ್ಯಗಳನ್ನು ಕಲಿಸುವಂತಾಗಬೇಕು ಎಂದು ಇತಿಹಾಸ ತಜ್ಞರಾದ…