ಪ.ಜಾತಿ ಮತ್ತು ಪಂಗಡದ ಹಾಸ್ಟೆಲ್ಗಳಿಗೆ ಸ್ಟೀಲು ಕಪಾಟು ವಿತರಣೆ
ಬಂಟ್ವಾಳ: ಇಲ್ಲಿನ ಪುರಸಭೆಯ ಶೇ.24.10 ಯೋಜನೆಯಡಿ ಮೀಸಲಿರಿಸಿದ ಕಳೆದ ಸಾಲಿನ ಅನುದನದಲ್ಲಿ ಪುರಸಭಾ ವ್ಯಾಪ್ತಿಯ ಮೊಡಂಕಾಪು, ಪಾಣೆಮಂಗಳೂರು, ಹಾಗೂ ಜೋಡುಮಾರ್ಗದ ಪ.ಜಾತಿ ಮತ್ತು ಪಂಗಡದ ಹಾಸ್ಟೆಲ್ಗಳಿಗೆ ಸ್ಟೀಲು…
ಬಂಟ್ವಾಳ ಪೇಟೆಯಲ್ಲಿ ರಸ್ತೆ ಅಗಲೀಕರಣ ಕಾರ್ಯ ಕೈಗೊಳ್ಳುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ಬಂಟ್ವಾಳ: ಇಕ್ಕಟ್ಟಾದ ರಸ್ತೆಯಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿರುವ ಬಂಟ್ವಾಳ ಪೇಟೆಯಲ್ಲಿ ರಸ್ತೆ ಅಗಲೀಕರಣ ಕಾರ್ಯ ಕೈಗೊಳ್ಳುವಂತೆ ಆಗ್ರಹಿಸಿ ಬಂಟ್ವಾಳ ರಿಕ್ಷಾ ಚಾಲಕರು ಹಾಗೂ ವರ್ತಕರು ವಿಶ್ವನಾಥ ಚೆಂಡ್ತಿಮಾರ್…
ಪರಿಸರ ಮಾಹಿತಿ ಹಾಗೂ ಗಿಡ ವಿತರಣಾ ಕಾರ್ಯಕ್ರಮ
ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಬಂಟ್ವಾಳ ಇದರ ವತಿಯಿಂದ ಆಚಾರಿಪಲ್ಕೆ ಸ.ಹಿ.ಪ್ರಾ ಶಾಲೆಯಲ್ಲಿ ಪರಿಸರ ಮಾಹಿತಿ ಹಾಗೂ ಗಿಡ ವಿತರಣಾ ಕಾರ್ಯಕ್ರಮ…
ವೀರಕಂಬದಲ್ಲಿ ವನ ಮಹೋತ್ಸವ ಕಾರ್ಯಕ್ರಮ
ಬಂಟ್ವಾಳ:ದೀನದಯಾಳ್ ಉಪಾಧ್ಯಾಯ ಅವರ ಜನ್ಮದಿನಾಚರಣೆ ಪ್ರಯುಕ್ತ ಬಿ.ಜೆ.ಪಿ ರಾಜ್ಯಾದ್ಯಂತ ಹಮ್ಮಿಕೊಂಡಿರುವ ವನಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಬಂಟ್ವಾಳ ಬಿ.ಜೆ.ಪಿ.ರೈತಮೋರ್ಚಾ ಹಾಗೂ ಮಂಗಳೂರು ದಕ್ಷಿಣ ವಿಸ್ತಾರಕರ ವತಿಯಿಂದ ಬಂಟ್ವಾಳ ತಾಲೂಕಿನ…
ಬಂಟ್ವಾಳ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅವರಿಗೆ ಸನ್ಮಾನ
ಬಂಟ್ವಾಳ: ಅಧಿಕಾರಿಗಳು ಸಮಾಜಮುಖಿಯಾಗಿ ಕೆಲಸ ಮಾಡಿದಾಗ ಸಮಾಜದಲ್ಲಿ ಪ್ರಶಂಸೆಗೆ ಪಾತ್ರರಾಗುತ್ತಾರೆ. ಗಿರೀಶ್ ಕೆ.ಪಿ.ಯವರು ಕೂಡ ತನ್ನ ಕಾರ್ಯದಕ್ಷತೆಯಿಂದ ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ ಎಂದು ಜಿ.ಪಂ.ಉಪಕಾರ್ಯದರ್ಶಿ ಎನ್.ಆರ್. ಉಮೇಶ್ ಹೇಳಿದರು.…
ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹದಿ ಹರೆಯದ ಮಕ್ಕಳ ಸಮಸ್ಯೆಗಳ ಮಾಹಿತಿ ಹಾಗೂ ಕಾನೂನು ಸಲಹೆ:
ವಿಟ್ಲ: ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹದಿ ಹರೆಯದ ಹೆಣ್ಣು ಮಕ್ಕಳ ಸಮಸ್ಯೆಗಳ ಕುರಿತಾದ ಮಾಹಿತಿ ಹಾಗೂ ಸಂವಾದ ಮತ್ತು ಕಾನೂನು ಸಲಹೆ ಕಾರ್ಯಕ್ರಮ ರೋಟರಿ…
ಪೊಳಲಿ ಜು.5ರಂದು ಪಾದುಕಾನ್ಯಾಸ
ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಜೀಣೋಧ್ಧಾರದ ಕೆಲಸ ಕಾರ್ಯಗಳು ನಡೆಯುತ್ತಿದ್ದು ಇಲ್ಲಿಯ ಶ್ರೀ ದುರ್ಗಾ ಪರಮೇಶ್ವರೀ ದೇವರ ಗರ್ಭಗುಡಿಯ ಪಾದುಕಾನ್ಯಾಸ ಕಾರ್ಯಕ್ರಮವು ಜು.5ರಂದು ಬುಧವಾರ ಮಧ್ಯಾಹ್ನ 12.10-15…
ಬಿ.ಸಿ.ರೋಡ್ ಸರ್ವಿಸ್ ರಸ್ತೆ ದುರಸ್ತಿಗೆ ಆಗ್ರಹ ,ಭಿಕ್ಷೆ ಬೇಡಿ ಹಣ ಸಂಗ್ರಹಿಸಿ ವಿನೂತನ ರೀತಿಯ ಧರಣಿ
ಬಂಟ್ವಾಳ: ಹೊಂಡ-ಗುಂಡಿಗಳಿಂದ ಆವೃತವಾಗಿ,ಸಂಪೂರ್ಣ ಹದಗೆಟ್ಟಿರುವ ಬಿ.ಸಿ.ರೋಡ್ ಸರ್ವಿಸ್ ರಸ್ತೆಯನ್ನು ದುರಸ್ತಿ ಮಾಡುವಂತೆ ಆಗ್ರಹಿಸಿ ಬಿ.ಸಿ.ರೋಡ್ ರಿಕ್ಷಾ ಚಾಲಕ-ಮಾಲಕರು ಭಿಕ್ಷೆ ಬೇಡಿ ಹಣ ಸಂಗ್ರಹಿಸುವ ಮೂಲಕ ವಿನೂತನ ರೀತಿಯಲ್ಲಿ…
ಸಿದ್ಧಕಟ್ಟೆ ಗುಣಶ್ರೀ ವಿದ್ಯಾಲಯದಲ್ಲಿ ಶಿಕ್ಷಕ-ರಕ್ಷಕರ ಸಂಘದ ಸಭೆ
ಬಂಟ್ವಾಳ: ತಾಲ್ಲೂಕಿನ ಸಿದ್ಧಕಟ್ಟೆ ಗುಣಶ್ರೀ ವಿದ್ಯಾಲಯದಲ್ಲಿ ಗುರುವಾರ ಸಂಜೆ ಏರ್ಪಡಿಸಿದ್ದ ಶಿಕ್ಷಕ-ರಕ್ಷಕರ ಸಂಘದ ಸಭೆಯಲ್ಲಿ ಸಂಸ್ಥೆ ಮುಖ್ಯಸ್ಥ ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಮಾತನಾಡಿದರು.ಈ ಸಂದರ್ಭದಲ್ಲಿ ವಿಶ್ವ…
ತುಂಬೆ ಉಚಿತ ಸೈಕಲ್ ವಿತರಣೆ ಕಾರ್ಯಕ್ರಮ
ಬಂಟ್ವಾಳ : ದ.ಕ.ಜಿಲ್ಲಾ ಪಂ.ಮಾದರಿ ಹಿ.ಪ್ರಾ.ಶಾಲೆ ತುಂಬೆ ಇದರ 2017-18ನೇ ಸಾಲಿನ ಉಚಿತ ಸೈಕಲ್ ವಿತರಣೆ ಕಾರ್ಯಕ್ರಮವು ಶಾಲಾ ಆವರಣದಲ್ಲಿ ಜರಗಿತು. ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯ ರವೀಂದ್ರ…
ನೀಲ್ಗಾಯ್
*ನೀಲ್ಗಾಯ್* ಏನಪ್ಪಾಇದು‘ನೀಲ್ಗಾಯ್’ಎಂದುಕೊಂಡಿದ್ದೀರಾ?ಹೌದುಇದುಜಿಂಕೆಯನ್ನೇ ಹೋಲುವ ಬೃಹತ್ಗಾತ್ರದ ಪ್ರಾಣಿ.ದೇಶೀಯ ಪದ‘ನೀಲ್ಗಾಯ್’ ಹಿಂದಿ ಮತ್ತುಉರ್ದುಭಾಷೆಯ ಸಮ್ಮಿಶ್ರಣದಿಂದ ಬಂದಿದೆ.ಈ ಶಬ್ದವನ್ನು ಪ್ರಥಮ ಭಾರಿಗೆ 1882 ರಲ್ಲಿ ಬಳಸಲಾಯಿತೆಂಬಉಲ್ಲೇಖವಿದೆ. ‘ನೀಲ್’ಎಂದರೆನೀಲಿ, ‘ಘಾಯ್’ಎಂದರೆ‘ಆಕಳು’ಎಂದರ್ಥ.ನೀಲ್ಗಾಯ್ಗಳು ವೈವಿಧ್ಯಮಯ ಹೆಸರಿನಿಂದಕರೆಯಲ್ಪಡುತ್ತಿದ್ದು,‘ನೀಲ್ಘೆ’…
ಪಂಪ್ವೆಲ್ಲಿನಲ್ಲಿ ಹೈಟೆಕ್ ಬಸ್ ನಿಲ್ದಾಣವೂ ಇಲ್ಲ ;`ಪ್ರಸ್ತಾವಿತ’ ಜಾಗದ ವಿವಾದಕ್ಕೆ ಕೊನೆಯೂ ಇಲ್ಲ….!ಇನ್ :- ಜಮೀನು ಮಾಲಕರ ನೋವು ಕೇಳುವವರಿಲ್ಲವೇ ?
ಮಂಗಳೂರು : ಸ್ಮಾರ್ಟ್ ಸಿಟಿ ಯೋಜನೆಯಡಿ ಆಯ್ಕೆಯಾಗಿರುವ ಮಂಗಳೂರಲ್ಲಿ ಖಾಸಗಿ ಬಸ್ಸುಗಳಿಗೆ ವ್ಯವಸ್ಥಿತ ನಿಲ್ದಾಣವೊಂದಿಲ್ಲ. 10 ವರ್ಷದ ಹಿಂದೆ ಮಂಗಳೂರು ನಗರ ಪಾಲಿಕೆ ಪಂಪುವೆಲ್ಲಿಗೆ ಹತ್ತಿರ ಹೆದ್ದಾರಿ…
ಕೆದ್ದಳಿಕೆ: ವಿದ್ಯಾರ್ಥಿನಿ ಕೈಹಿಡಿದು ಎಳೆದ ರಿಕ್ಷಾ ಚಾಲಕ ಪೋಕ್ಸೋ ಕಾಯ್ದೆಯಡಿ ಬಂಧನಕ್ಕೆ ಸಿದ್ಧತೆ
ಬಂಟ್ವಾಳ: ತಾಲ್ಲೂಕಿನ ಕಾವಳಮೂಡೂರು ಗ್ರಾಮದ ಕೆದ್ದಳಿಕೆ ಎಂಬಲ್ಲಿ ಅಂಗಡಿಯೊಂದರ ಬಳಿ ಶಾಲೆಗೆ ಹೋಗುತ್ತಿದ್ದ ಮಿತ್ತಲಚ್ಚಿಲು ಎಂಬಲ್ಲಿನ ವಿದ್ಯಾರ್ಥಿನಿಯೊಬ್ಬರಿಗೆ ಇಲ್ಲಿನ ರಿಕ್ಷಾ ಚಾಲಕನೊಬ್ಬ ಕೈ ಹಿಡಿದು ಎಳೆದ ಘಟನೆ…
ಸಿದ್ಧಕಟ್ಟೆ: ಸರ್ಕಾರಿ ಪದವಿಪೂರ್ವ ಕಾಲೇಜಿಗೆ ರೂ 6ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಶೌಚಾಲಯ ಪುಚ್ಚಮೊಗರು ಫಲ್ಗುಣಿ ನದಿಗೆ ಹೊಸ ಅಣೆಕಟ್ಟೆ: ಸಚಿವ ರೈ ಭರವಸೆ
ಬಂಟ್ವಾಳ: ಇಲ್ಲಿನ ಸಂಗಬೆಟ್ಟು ಬಹುಗ್ರಾಮ ಕುಡಿಯುವ ನೀರು ಯೋಜನೆಯು ರೂ 36ಕೋಟಿ ವೆಚ್ಚದಲ್ಲಿ ಶೇ 90ರಷ್ಟು ಕಾಮಗಾರಿ ಈಗಾಗಲೇ ಪೂರ್ಣಗೊಂಡಿದ್ದು, ಇದೇ ಫಲ್ಗುಣಿ ಹೊಳೆಗೆ ಮುಲ್ಲಾರಪಟ್ನ ಸಮೀಪದಲ್ಲಿ…