ಬಡಗಬೆಳ್ಳೂರು: ವಿದ್ಯುತ್ ತಂತಿ ಸ್ಪರ್ಶಿಸಿ ಕಾರ್ಮಿಕ ಸಾವು

ಬಂಟ್ವಾಳ:ತಾಲ್ಲೂಕಿನ ಬಡಗಬೆಳ್ಳೂರು ಗ್ರಾಮದ ಸೈಟ್ ಎಂಬಲ್ಲಿ ಅಡಿಕೆ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದ ಕಾರ್ಮಿಕರೊಬ್ಬರು ಕಡಿದು ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಗುರುವಾರ ನಡೆದಿದೆ.…

ಜುಲೈ 2ಕ್ಕೆ ಲಯನ್ಸ್ ಪದಗ್ರಹಣ ಸಮಾರಂಭ

ಬಂಟ್ವಾಳ: ಅಂತಾರಾಷ್ಟೀಯ ಲಯನ್ಸ್ ಸಂಸ್ಥೆ ಜಿಲ್ಲೆ 317ಡಿ ಲಯನ್ಸ್ ಕ್ಲಬ್ ಬಂಟ್ವಾಳದ ಪದಗ್ರಹಣ ಸಮಾರಂಭ ಜುಲೈ 2 ಭಾನುವಾರ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಸಂಜೆ 6.30ಕ್ಕೆ…

ಬಿಜೆಪಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ನೂತನ ಕಾರ್ಯಾಲಯದ ಉದ್ಘಾಟನಾ ಸಮಾರಂಭದ

ಬಂಟ್ವಾಳ: ರಾಜ್ಯದಲ್ಲಿ ಬಿಜೆಪಿ ಪರವಾದ ಅಲೆಯಿದ್ದು,ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ನೇತ್ರತ್ವದಲ್ಲಿ 150 ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ,ಪಕ್ಷ ಅಧಿಕಾರಕ್ಕೆರುವುದು ನಿಶ್ಚಿತ…

ಗೈಲ್ ಕಂಪೆನಿ ಎಲ್‍ಎನ್‍ಜಿ ಪೈಪ್‍ಲೈನ್ ಅಳವಡಿಕೆ : ಗುರುಪುರ ಗ್ರಾಮ ಪಂಚಾಯತಿನಲ್ಲಿ ನಾಗರಿಕರ ಸಭೆ

ಕೈಕಂಬ : ಕೊಚ್ಚಿನಿನಿಂದ ಬೆಂಗಳೂರಿಗೆ ಪ್ರಸ್ತಾವಿಸಲಾಗಿರುವ ಕೇಂದ್ರ ಸರ್ಕಾರ ಸ್ವಾಮ್ಯದ ಗೈಲ್(ಹಿಂದೆ ಗ್ಯಾಸ್ ಅಥಾರಿಟಿ ಇಂಡಿಯಾ ಲಿಮಿಟೆಡ್ ಆಗಿದ್ದ ಈಗಿನ `ಗ್ಯಾಸ್ ಇಂಡಿಯಾ ಲಿಮಿಟೆಡ್’-ಗೈಲ್) ಕಂಪೆನಿಯ ಎಲ್‍ಎನ್‍ಜಿ…

ಬಿ.ಸಿ.ರೋಡು ಹೊಂಡಗಳಿಂದ ಕೂಡಿದ ರಸ್ತೆ..

ಬಂಟ್ವಾಳ :ಬಿ.ಸಿ.ರೋಡಿನ ಸರ್ವಿಸ್ ರಸ್ತೆ ಹೊಂಡಗಳಿಂದ ಛಿದ್ರವಾಗಿ ಮತ್ತಷ್ಟು ವಿರೂಪಗೊಂಡಿದೆ.ಅರಂಭದಿಂದ ಅಂತ್ಯದವರೆಗೂ ಅಲ್ಲಲ್ಲಿ ಬಿದ್ದಿರುವ ಹೊಂಡಗಳ ಸಂಖ್ಯೆಯು ಹೆಚ್ಚಿದ್ದಲ್ಲದೆ ಅಳ,ಅಗಲವನ್ನು ಕೂಡ ವಿಸ್ರರಿಸಿದ್ದು,ಸಂಚಾರವೇ ಅಪಾಯಕಾರಿ ಮಟ್ಟಕ್ಕೆ ತಲುಪಿದಂತಿದೆ.…

ಶ್ರೀರಾಮ ಪದವಿಪೂರ್ವ ವಿದ್ಯಾಲಯ ಕಲ್ಲಡ್ಕ ಆಗತ- ಸ್ವಾಗತ- 2017

ಕಲ್ಲಡ್ಕ: ವಿದ್ಯಾರ್ಥಿಗಳಲ್ಲಿ ಸಂಸ್ಕೃತಿ, ಸಂಸ್ಕಾರಗಳು ಜೀವನಕ್ಕೆ ಮೌಲ್ಯಗಳನ್ನು ನೀಡುತ್ತದೆ. ಬುದ್ಧಿವಂತಿಕೆಯ ಜೊತೆಗೆ ಸಾಂಸ್ಕøತಿಕ, ಭಾವನಾತ್ಮಕ ,ಆಧ್ಯಾತ್ಮಿಕ ಅಂಶಗಳಿದ್ದಾಗ ಶಿಕ್ಷಣವು ಪರಿಪೂರ್ಣವಾಗುತ್ತದೆ ಹಾಗೂ ವೃತ್ತಿ ಧರ್ಮದ ಕುರಿತಾಗಿ ಹೇಳುತ್ತಾ…

ಬಿ. ಮೂಡ ಗ್ರಾಮದ ಪರಾರಿ ಎಸ್.ಸಿ,ಎಸ್ ಟಿ ಸಭೆ

ಬಂಟ್ವಾಳ: ಬಿ. ಮೂಡ ಗ್ರಾಮದ ಪರಾರಿ ಎಸ್‍ಸಿ ಎಸ್‍ಟಿ ಮನೆಗಳಿಗೆ ಸಂಪರ್ಕಿಸುವ ರಸ್ತೆಯನ್ನು ಇನ್ನೂ ಅಭಿವೃದ್ದಿ ಪಡಿಸದಿರುವ ಬಗ್ಗೆ ಸ್ಥಳೀಯ ನಿವಾಸಿ ಗಂಗಾಧರ ಪುರಸಭಾ ಆಡಳಿತದ ವಿರುದ್ದ…

ಜೂ.2ರಂದು ವಾರ್ಷಿಕ ಮಹಾಸಭೆ

ಬಂಟ್ವಾಳ : ಹಿಂದೂ ಧಾರ್ಮಿಕ ಸೇವಾ ಸಮಿತಿ ಬಿ.ಸಿ.ರೋಡ್ ಇದರ ಆಶ್ರಯದಲ್ಲಿ ನಡೆಯುವ ಸಾರ್ವಜನಿಕ ಶ್ರೀ ಗಣೇಶೋತ್ಸವ ಹಾಗೂ ಮೊಸರು ಕುಡಿಕೆ ಉತ್ಸವ ಸಮಿತಿಯ ವಾರ್ಷಿಕ ಮಹಾಸಭೆಯು…

ಅರ್.ಎಸ್.ಬಿ ಯುವಜನಾ ಸಭಾ ಮಣಿಪಾಲ ಬೃಹತ್ ಸಸಿ ವಿರಣಾ ಮತ್ತು ವನಮಹೋತ್ಸವ ಕಾರ್ಯಕ್ರಮ

ಉಡುಪಿ: ಅರ್.ಎಸ್.ಬಿ ಯುವಜನಾ ಸಭಾ ಮಣಿಪಾಲ ಇದರ ವತಿಯಿಂದ ಬೃಹತ್ ವನಮಹೋತ್ಸವ ಕಾರ್ಯಕ್ರಮ ಮತ್ತು ಸಸಿ ವಿತರಣಾ ಸಮಾರಂಭ ಜೂನ್.25 ರಂದು ಮಣಿಪಾಲ ನರಸಿಂಗೆ ದೇವಳದ ವಠಾರದಲ್ಲಿ…

ಮುತ್ತೂರು ಸರ್ಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಸ್ವಾಗತ ಸಮಾರಂಭ

ಕೈಕಂಬ: ಸರ್ಕಾರಿ ಪದವಿಪೂರ್ವ ಕಾಲೇಜು ಮುತ್ತೂರಿನ ಈ ಶೈಕ್ಷಣಿಕ ವರ್ಷದ ಪ್ರಥಮ ಪಿ.ಯು.ಸಿ. ವಿದ್ಯಾರ್ಥಿಗಳ ಸ್ವಾಗತ ಸಮಾರಂಭ, ಪೋಷಕರ ಸಭೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಇತ್ತೀಚೆಗೆ…

ಪರಿಸರ ರಕ್ಷಣೆಗಾಗಿ 2 ಲಕ್ಷ ಸೀಡ್ ಬಾಲ್ ಕ್ಯಾ೦ಪೆನ್ ಕಾಯ೯ಕ್ರಮ

ಹೆಬ್ರಿ : ಜವಹಾರ್ ನವೋದಯ ವಿದ್ಯಾಲಯ ಚಾರ ದಲ್ಲಿ ಜೂನ್ 24 ರಂದು ಪರಿಸರ ರಕ್ಷಣೆಗಾಗಿ 2 ಲಕ್ಷ ಸೀಡ್ ಬಾಲ್ ಕ್ಯಾ೦ಪೆನ್ ಕಾಯ೯ಕ್ರಮ ನಡೆಯಿತು.ಕಾರ್ಯ ಕ್ರಮದಲ್ಲಿ…

ಬಂಟ್ವಾಳ ಸೆ.೧೪೪ ನಿಷೇದಾಜ್ಙೆ ವಿಸ್ತರಣೆ

ಬಂಟ್ವಾಳ: ತಾಲೂಕಿನಲ್ಲಿ ಮುಂಜಾಗ್ರತಾಕ್ರಮವಾಗಿ ತಿಂಗಳ ಹಿಂದೆ ಜಾರಿಗೊಳಿಸಲಾಗಿದ್ದ ಸೆ.೧೪೪ ನಿಷೇದಾಜ್ಙೆಯನ್ನು ಜೂ.೩೦ ರವರೆಗೆ ಮತ್ತೆ ವಿಸ್ತರಿಸಿ ಜಿಲ್ಲಾಧಿಕಾರಿಯವರು ಮಂಗಳವಾರ ಆದೇಶಿಸಿದ್ದಾರೆ.ಹಾಗೆಯೇ ಪಕ್ಕದ ಪುತ್ತೂರು,ಬೆಳ್ತಂಗಡಿ,ಸುಳ್ಯ ತಾಲೂಕಿನಲ್ಲೂ ಕೂಡ ನಿಷೇದಾಜ್ಜೆಯನ್ನು…

ಕೊಲೆಗಡುಕರ ಜೊತೆ ಪಿತೂರಿದಾರರನ್ನೂ ಬಂಧಿಸಬೇಕು: ಸಚಿವ ರಮಾನಾಥ ರೈ

ಮಂಗಳೂರು: ಜಿಲ್ಲೆಯಲ್ಲಿ ಶಾಂತಿ ಕದಡುತ್ತಿರುವ ಕೊಲೆಗಡುಕರ ಜೊತೆ ಕೃತ್ಯ ಎಸಗಲು ಪ್ರಚೋದನೆ ನೀಡಿದವರನ್ನೂ ಬಂಧಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಆಗ್ರಹಿಸಿದರು. ಜಿಲ್ಲಾ ಕಾಂಗ್ರೆಸ್…