ಅಮ್ಮುಂಜೆ: ಎಸ್‍ಡಿಪಿಐ ವಲಯಾಧ್ಯಕ್ಷ ಆಶ್ರಫ್ ಹತ್ಯೆ,ಬಂಟ್ವಾಳದಲ್ಲಿ ಮತ್ತೆ ಮುಂದುವರಿದ ಉದ್ವಿಗ್ನತೆ

ಬಂಟ್ವಾಳ:ತಾಲ್ಲೂಕಿನ ಅಮ್ಮುಂಜೆ ಮತ್ತು ಕಳ್ಳಿಗೆ ಗ್ರಾಮದ ಗಡಿಭಾಗ ರಾಮನಗರ ಎಂಬಲ್ಲಿ ರಿಕ್ಷಾ ಚಾಲಕ, ಇಲ್ಲಿನ ಅಮ್ಮುಂಜೆ ಸೋಷಿಯಲ್ ಡೆಮಾಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‍ಡಿಪಿಐ) ವಲಯಾಧ್ಯಕ್ಷ ಮಹಮ್ಮದ್…

ಚಿಕ್ಕಮಗಳೂರು ಜಿಲ್ಲೆಯ ಎಸ್ಪಿ ಅಣ್ಣಾಮಲೈ ಬಂಟ್ವಾಳಕ್ಕೆ ಆಗಮನ

ಬಂಟ್ವಾಳ :ಕಳೆದ ಒಂದು ತಿಂಗಳಿಂದ ಉದ್ವಿಗ್ನ ಪರಿಸ್ಥಿತಿ ತಲೆದೋರಿರುವ ಬಂಟ್ವಾಳಕ್ಕೆ ವಿಶೇಷ ಕರ್ತವ್ಯ ನಿರ್ವಹಿಸಲು ಚಿಕ್ಕಮಗಳೂರು ಜಿಲ್ಲೆಯ ಎಸ್ಪಿ ಅಣ್ಣಾಮಲೈ ಅವರು ಬುಧವಾರ ಸಂಜೆ ಬಂಟ್ವಾಳಕ್ಕೆ ಬಂದಿಳಿದಿದ್ದಾರೆ.…

ಗುರುಪುರ ಸಂಜೀವ ಪೂಜಾರಿ ನಿಧನ

ಕೈಕಂಬ: ಮಂಗಳೂರು ತಾಲೂಕಿನ ಗುರುಪುರ ಗ್ರಾಮದ ಸಂಜೀವ ಪೂಜಾರಿ ( 74) ಹ್ರದಯಘಾತದಿಂದ ತಮ್ಮ ಗುರುಪುರದ ಸ್ವಗ್ರಹದಲ್ಲಿ ಜೂ.20ರಂದು ಮಂಗಳವಾರ ನಿಧನಹೊಂದಿದರು. ಅವರಿಗೆ ಪತ್ನಿ ಹಾಗೂ ಇಬ್ಬರು…

ವಿಟ್ಲ ವನಮಹೋತ್ಸವ

ವಿಟ್ಲ: ಸಂತ ರೀಟಾ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಜೂ 19ರಂದು ಸೋಮವಾರ ವನಮಹೋತ್ಸವವನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು. ‘ಹಸಿರೇ ಉಸಿರು’ ಎಂಬ ಉಕ್ತಿಯೊಂದಿಗೆ ಬೆಳಿಗ್ಗೆ 9.45 ಕ್ಕೆ ಸರಿಯಾಗಿ…

ವಿಟ್ಲ: ವಿಶ್ವ ಯೋಗ ದಿನ

ವಿಟ್ಲ: “ಮನಸ್ಸು, ದೇಹ, ಉಸಿರಾಟದ ಸುಸ್ಥಿತಿ ಕಾಯ್ದುಕೊಳ್ಳುವುದೆ ಯೋಗದ ನೆಲೆಯಲ್ಲಿ ಸಂತ ರೀಟಾ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಜೂ.21 ರಂದು ಬುಧವಾರ ವಿಶ್ವ ಯೋಗ ದಿನಾಚರಣೆಯನ್ನು ಹಮ್ಮಿಕೊಂಡಿದ್ದು ವಿದ್ಯಾರ್ಥಿಗಳ…

ಒದಿಶಾ ಸರಕಾರದ ಸಲಹಾ ಒಪ್ಪಂದ ನಿಟ್ಟೆ ವಿಶ್ವವಿದ್ಯಾಲಯದ ಮಡಿಲಿಗೆ….

ಒದಿಶಾ ಸರಕಾರವು ಮುಂದಿನ ಐದು ವರ್ಷಗಳಲ್ಲಿ ಮೀನುಗಾರಿಕಾ ರಪ್ತನ್ನು ಹತ್ತು ಪಟ್ಟು ಹೆಚ್ಚುಗೊಳಿಸಲು ರೂಪುರೇಷೆ ತಯಾರಿಸಲು ಮತ್ತು ಸೂಕ್ತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ತಮ್ಮ ಒಂದು ಕೋಟಿ…

ಸಂಪೂರ್ಣ ಸ್ತಬ್ಧಗೊಂಡ ಬಿ.ಸಿ ರೋಡು

ಬಿಸಿರೋಡ್: ಕಲ್ಲಡ್ಕದಲ್ಲಿ ನಡೆದ ಗಲಭೆಯ ನೆನಪು ಜನರ ಮನಸ್ಸಿನಂದ ಮಾಸುವ ಮುನ್ನವೆ ಬೆಂಜನಪದವಿನಲ್ಲಿ ನಡೆದ ಕೊಲೆ ಪ್ರಕರಣ ಜನರ ನಿದ್ದೆ ಕೆಡಿಸುವಂತೆ ಮಾಡಿದೆ. ಬಿ.ಸಿ ರೋಡು,ಬಂಟ್ವಾಳ, ಅಮ್ಮುಂಜೆ,ಕಲ್ಲಡ್ಕ,ಸುತ್ತಮುತ್ತಲಿನ…

ಕಲ್ಲಡ್ಕ: ವಿಶ್ವ ಯೋಗ ದಿನಾಚರಣೆ

ಬಂಟ್ವಾಳ : ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ ಇಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ದಿನಾಂಕ 21.06.2017ರಂದು ಆಚರಿಸಲಾಯಿತು. ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ ಪತಂಜಲಿ ಯೋಗ ಸಂಸ್ಧಾನದ…

ಪೊಳಲಿ: ರಾಮಕೃಷ್ಣ ತಪೋವನದಲ್ಲಿ ಯೋಗ ದಿನಾಚರಣೆ

ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಪೊಳಲಿಯ ರಾಮಕೃಷ್ಣ ತಪೋವನದಲ್ಲಿಯೂ, ಪತಂಜಲಿ ಯೋಗ ಶಿಕ್ಷಣ ಸಮಿತಿ ರಿ ಕರ್ನಾಟಕ ಇದರ ವತಿಯಿಂದ ಯೋಗ ದಿನವನ್ನು ಆಚರಿಸಲಾಯ್ತು. ರಾಮಕೃಷ್ಣ ತಪೊವನದ…

ವದಂತಿಗಳಿಗೆ ಕಿವಿಗೊಡಬೇಡಿ : ಐಜಿಪಿ

ಬಂಟ್ವಾಳ: ತಾಲೂಕಿನ ಆಯಕಟ್ಟಿನ ಜಾಗಗಳಲ್ಲಿ ಬ್ಯಾರಿಕೇಡ್ ಹಾಕಿ ಪೋಲಿಸ್ ಸರ್ಪಗಾವಲು ಇರಿಸಲಾಗಿದೆ. ತಪಾಸಣೆ ಸಂದರ್ಭ ಯಾರಲ್ಲಾದರೂ ಮಾರಕಾಸ್ತ್ರ ಸಹಿತ ಯಾವುದೇ ಆಯುಧ ಪತ್ತೆಯಾದಲ್ಲಿ ಅಂಥವರ ವಿರುದ್ಧ ಗೂಂಡಾ…

ಪೊಳಲಿ : ವಿದ್ಯಾರ್ಥಿಗಳಿಂದ ವಿಶ್ವ ಯೋಗ ದಿನ ಆಚರಣೆ

ಪೊಳಲಿ : ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಪೊಳಲಿ ಶ್ರೀ ರಾಜರಾಜೇಶ್ವರಿ ಸರಕಾರಿ ಪ್ರೌಢಶಾಲೆಯಲ್ಲಿ ಯೋಗಾಭ್ಯಾಸ ನಡೆಸುವುದರ ಮೂಲಕ ಆಚರಿಸಲಾಯ್ತು.ಶಾಲಾ ಶಿಕ್ಷಕರಾದ ಶ್ರೀಮತಿ ಉಮಾ, ಶ್ರೀಮತಿ ರಂಜಿತಾ,…

ರಾಜ್ಯ ಸರ್ಕಾರದಿಂದ ರೈತರ ಸಾಲ ಮನ್ನಾ ಘೋಷಣೆ… ಎಷ್ಟು ರೈತರಿಗೆ ಸಿಹಿ ಎಷ್ಟು ರೈತರಿಗೆ ಕಹಿ????

ಬೆಂಗಳೂರು: ಕೊನೆಗೂ ರಾಜ್ಯ ಸರ್ಕಾರ ರೈತರಿಗೆ ಸಿಹಿ ಸುದ್ದಿ ನೀಡಿದೆ. ಸಹಕಾರಿ ಸಂಘಗಳು ಮತ್ತು ಸಹಕಾರಿ ಬ್ಯಾಂಕುಗಳ ಮೂಲಕ ರೈತರು ಮಾಡಿರುವ ಬೆಳೆ ಸಾಲ ಮತ್ತು ಅಲ್ಪಾವಧಿ…