ಪ್ರಗತಿ ನಿಧಿ ಭದ್ರತಾ ವಿಮಾ ಯೋಜನೆಯಲ್ಲಿ ಹಣ ಮಂಜೂರು.
ವಿಟ್ಲ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳ ಇದರ ವಿಟ್ಲ ವಲಯದ ವಿಟ್ಲ ಎ ಒಕ್ಕೂಟದ ಚೈತನ್ಯ ಸ್ವ ಸಹಾಯ ತಂಡದ ಉಮೇಶ ಇವರ ನಿಧನದ ಪ್ರಯುಕ್ತ…
ಮಾರ್ನಬೈಲ್ ಕಾಂಕ್ರಿಟೀಕೃತ ರಸ್ತೆಯ ಉದ್ಘಾಟನೆ
ಬಂಟ್ವಾಳ: ತಾಲ್ಲೂಕಿನ ಮಾರ್ನಬೈಲ್ ಗಾಂಧಿನಗರದಿಂದ ಪಂಚಾಯಿತಿ ಕಚೇರಿ ತನಕ ಉದ್ಯೋಗ ಖಾತರಿ ಯೋಜನೆಯಡಿ ರೂ 10ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಕಾಂಕ್ರಿಟೀಕೃತ ರಸ್ತೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ…
ಇಂಡಿಯನ್ ಓಪನ್ ಆಫ್ ಸರ್ಫಿಂಗ್ 2ನೇ ಸಂಚಿಕೆಗೆ ಸಸಿಹಿತ್ಲು ಬೀಚ್ನಲ್ಲಿ ಚಾಲನೆ
ಮಂಗಳೂರು: ಇಂಡಿಯನ್ ಓಪನ್ ಆಫ್ ಸರ್ಫಿಂಗ್ನ 2ನೇ ಸಂಚಿಕೆಗೆ ಶುಕ್ರವಾರ ನಗರದ ಹೊರವಲಯದ ಸಸಿಹಿತ್ಲು ಬೀಚ್ನಲ್ಲಿ ಅದ್ದೂರಿ ಚಾಲನೆ ನೀಡಲಾಗಿತು.ಮೂರು ದಿನಗಳ ಈ ಸರ್ಫಿಂಗ್ ಹಬ್ಬ ಮೇ…
ಮೂರು ವರ್ಷದಲ್ಲಿ ದಕ್ಷ, ಭ್ರಷ್ಟಾಚಾರರಹಿತ ಆಡಳಿತ: ರಾಜೇಶ್ ನಾೈಕ್
ಬಂಟ್ವಾಳ: ಕಳೆದ ಮೂರು ವರ್ಷದಲ್ಲಿ ಭ್ರಷ್ಟಾಚಾರ ರಹಿತ, ದಕ್ಷ ಆಡಳಿತ ನೀಡಿರುವ ಪ್ರಧಾನಿ ನರೇಂದ್ರಮೋದಿಯವರು ಭಾರತದ ಪ್ರತಿಷ್ಟೆಯನ್ನು ಜಗತ್ತಿನಾದ್ಯಾಂತ ಪಸರಿಸಿದ್ದಾರೆ ಎಂದು ಬಿಜೆಪಿ ಮುಖಂಡ ರಾಜೇಶ್ ನಾೈಕ್…
ನಲ್ಕೆಮಾರ್-ಮುಂಡೆಗುರಿ ಜಂಕ್ಷನ್ ನ ಹೈಮಾಸ್ಟ್ ದೀಪದ ಉದ್ಘಾಟನೆ
ಬಂಟ್ವಾಳ : 2016-17 ನೇ ಸಾಲಿನ ರಸ್ತೆ ಸುರಕ್ಷತೆ ಯೋಜನೆಯಡಿಯಲ್ಲಿ 3.0ಲಕ್ಷ ವೆಚ್ಚದ ಅಮ್ಟಾಡಿ ಗ್ರಾಮದ ನಲ್ಕೆಮಾರ್-ಮುಂಡೆಗುರಿ ಜಂಕ್ಷನ್ ನ ಹೈಮಾಸ್ಟ್ ದೀಪದ ಉದ್ಘಾಟನೆಯನ್ನು ಅರಣ್ಯ ಪರಿಸರ…
ಪಾಂಗಲ್ಪಾಡಿ: ಆಶೀರ್ವಚನ ಹಾಗೂ ಪಾದುಕಾ ಪೂಜೆ
ಬಂಟ್ವಾಳ: ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಮಾಜದ ಶ್ರೀ ಮಠ್ ಸಂಸ್ಥಾನ್ ದಾಭೋಲಿಯ ಕಿರಿಯ ಶ್ರೀ ದತ್ತಾನಂದ ಸರಸ್ವತಿ ಸ್ವಾಮೀಜಿ ಅವರು ಮೇ 20 ರಿಂದ…
ಕಲ್ಲಡ್ಕ ಯುವಕ ಚೂರಿ ಇರಿತ
ಬಂಟ್ವಾಳ: ನಮಾಜ್ ಮುಗಿಸಿ ಮನೆಗೆ ತೆರಳುತ್ತಿದ್ದ ಯುವಕನೊಬ್ಬನಿಗೆ ಕಾರಿನಲ್ಲಿ ಬಂದ ತಂಡವೊಂಡು ಚೂರಿಯಿಂದ ಇರಿದು ಪರಾರಿಯಾದ ಘಟನೆ ಶುಕ್ರವಾರ ಕಲ್ಲಡ್ಕದಲ್ಲಿ ನಡೆದಿದೆ. ಕಲ್ಲಡ್ಕ ನಿವಾಸಿ ಯೂಸೂಫ್ ಎಂಬವರ…
ಅಡ್ಡೂರು ನೀರಲ್ಲಿ ಮುಳುಗಿ ಬಾಲಕಿ ಸಾವು
ಕೈಕಂಬ: ಗುರುಪುರ ಸಮೀಪದ ಅಡ್ಡೂರು ಅಳಕೆ ಎಂಬಲ್ಲಿ ಪಡಿಯವ್ವ ಹೆಬ್ಬಕ್ಕಿ ಎಂಬ ಆರು ವರ್ಷದ ಬಾಲಕಿ ಪಡಿಯವ್ವ ಹೆಬ್ಬಕ್ಕಿ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಗುರುವಾರ ನಡೆದಿದೆ.…
ಸುಜೀರ್ ಅಕ್ರಮ ಮರಳು ದಕ್ಕೆಗೆ ದಾಳಿ 8 ಲಾರಿ ಸಹಿತ ಸೊತ್ತುಗಳನ್ನು ವಶ
ಬಂಟ್ವಾಳ: ಪುದು ಗ್ರಾಮದ ಸುಜೀರ್ ಎಂಬಲ್ಲಿ ನೇತ್ರಾವತಿ ನದಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ದಕ್ಕೆಗೆ ದಾಳಿ ನಡೆಸಿದ ಪೊಲೀಸರು 8 ಲಾರಿ ಸಹಿತ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.…
ಮಹಿಳೆಯೊಬ್ಬರ ಕೈಯಲ್ಲಿದ ಚಿನ್ನದ ಬ್ಯಾಗ್ ಎಳೆದು ಪರಾರಿ
ಬಂಟ್ವಾಳ: ಮಹಿಳೆಯೊಬ್ಬರ ಕೈಯಲ್ಲಿ ನಗದು, ಚಿನ್ನ, ಮೊಬೈಲ್ ಫೋನ್ ಇದ್ದ ಚೀಲವನ್ನು ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಅಪರಿಚಿತರು ಎಳೆದು ಪರಾರಿಯಾಗಿರುವ ಘಟನೆ ಗುರುವಾರ ಬೆಳಗ್ಗೆ ತುಂಬೆಯಲ್ಲಿ…
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 572 ಅಂಕ ಪಡೆದ ಫಾತಿಮತ್ ಮುಬೀನಾ
ಬಂಟ್ವಾಳ : ಬಂಟ್ವಾಳ ತಾಲೂಕಿನ ವಿಟ್ಲ ಸೈಂಟ್ ರೀಟಾ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿನಿ ಫಾತಿಮತ್ ಮುಬೀನಾ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 572 ಅಂಕಗಳನ್ನು ಪಡೆದು 91.52 ಶೇಕಡಾ…
ಬಾಚಕೆರೆ ಸಂಭ್ರಮ ಪುರಸ್ಕಾರ, ಸಾಧಕರ ಗುರುತಿಸುವಿಕೆ, ಶೈಕ್ಷಣಿಕ ಸೇವೆ ಶ್ಲಾಘನೀಯ-ಮಾಣಿಲ ಶ್ರೀ
ಬಂಟ್ವಾಳ: ಸರಪಾಡಿ ಬಾಚಕೆರೆ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ಬಾಚಕೆರೆ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯ 4ನೇ ವರ್ಷದ ಕೊನೆ ದಿನದ ಸೇವೆಯಾಟ, ಪತ್ತನಾಜೆ ಪ್ರಯುಕ್ತ ಮಾವಿನಕಟ್ಟೆ ಶಾಲಾ…
ಪೆರಾಜೆ ಸಾಮಾಜಿಕ ಪರಿಶೋದನೆ ಗ್ರಾಮ ಸಬೆ
ಬಂಟ್ವಾಳ: ಪೆರಾಜೆ ಗ್ರಾಮ ಪಂಚಾಯತ್ನ 2017-18ನೇ ಸಾಲಿನ ಪ್ರಥಮ ಸುತ್ತಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಪರಿಶೋದನೆ ಗ್ರಾಮ ಸಬೆಯು ಮೇ.…
ಪುದು ಗ್ರಾಮ ಪಂಚಾಯತ್ ನಲ್ಲಿ ಅವ್ಯವಸ್ಥೆ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ
ಫರಂಗಿಪೇಟೆ :ಬಂಟ್ವಾಳ ತಾಲೂಕಿನ ಪುದು ಗ್ರಾಮ ಪಂಚಾಯತ್ ನಲ್ಲಿ ಪಿ.ಡಿ.ಒ ಅಧಿಕಾರಿಯಾದ ಶ್ರೀಮತಿ ಸವಿತಾ .ಜೆ.ಸಾಲ್ಯಾನ್ ರವರು ವರ್ಗಾವಣೆಗೊಂಡಿದ್ದು ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಚಂದ್ರಾವತಿಯವರು ನೇಮಕಗೊಂಡಿದ್ದರೂ ಅಧಿಕಾರ…