ಎಸಿಬಿ ಬಲೆಗೆ ಬಿದ್ದ ವಿಲೇಜ್ ಅಕೌಂಟೆಂಟ್
ಬಂಟ್ವಾಳ: ಗ್ರಾಮಕರಣಿಕನೊಬ್ಬ ಲಂಚ ಪಡೆಯುತ್ತಿರುವ ಸಂದರ್ಭವೇ ರೆಡ್ ಹ್ಯಾಂಡ್ ಆಗಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಲೆಗೆ ಸಿಕ್ಕಿಬಿದ್ದ ಘಟನೆ ಬಿ.ಸಿ.ರೋಡಿನ ತಾಲೂಕು ಕಚೇರಿ ಬಳಿ ನಡೆದಿದೆ.…
ಬಂಟ್ವಾಳ ಸಮುದಾಯ ಆರೋಗ್ಯ ಆಸ್ಪತ್ರೆಯಲ್ಲಿ ಫೋಸ್ಟ್ಮಾರ್ಟನ್ ಮಾಡಲು ಸಿಬ್ಬಂದಿ ಕೊರತೆ
ಬಂಟ್ವಾಳ: ಇಲ್ಲಿನ ಸಮುದಾಯ ಆರೋಗ್ಯ ಆಸ್ಪತ್ರೆಯಲ್ಲಿ ಫೋಸ್ಟ್ಮಾರ್ಟನ್ ಮಾಡಲು ಸಿಬ್ಬಂದಿ ಇಲ್ಲದೆ ಹಲವು ವರ್ಷಗಳೇ ಸಂದವು. ಹಲವು ಮನವಿ, ಹೋರಾಟದ ಬಳಿಕ ತರಬೇತಿ ಪಡೆದ ಒಬ್ಬ ಸಿಬ್ಬಂದಿಯನ್ನು…
ಅಕ್ರಮ ಮರಸಾಗಾಟದ ಲಾರಿ ಮರದ ದಿಮ್ಮಿಗಳ ಹಾಗೂ ಚಾಲಕ ವಶ
ಬಂಟ್ವಾಳ: ಸುಮಾರು 5 ಲಕ್ಷ ಮೌಲ್ಯದ ಅಕ್ರಮ ಮರ ಸಾಗಾಟದ ಲಾರಿಯನ್ನು ವಶಕ್ಕೆ ಪಡೆದು ಮತ್ತು ಚಾಲಕನನ್ನು ಬಂಟ್ವಾಳ ವಲಯ ಅರಣ್ಯಾಧಿಕಾರಿಯವರ ತಂಡ ಬಂಧಿಸಿ ಪ್ರಕರಣ ದಾಖಲಿಸಿದ…
ಮಸೀದಿಗಳಲ್ಲಿ ರಂಝಾನ್ ತಿಂಗಳ ಪ್ರತೀ ದಿನ ‘ದು:ವಾ ಸಂಗಮ’ ಕಾರ್ಯಕ್ರಮ
ಬಂಟ್ವಾಳ: ಬೆಳ್ತಂಗಡಿ ದಾರುಸ್ಸಲಾಂ ದಅïವಾ ಕಾಲೇಜಿನ ಪ್ರಥಮ ವಾರ್ಷಿಕದ ಪ್ರಯುಕ್ತ ದಕ್ಷಿಣ ಕನ್ನಡ ಹಾಗೂ ಹೊರ ಜಿಲ್ಲೆಯ ಪ್ರಮುಖ ಮಸೀದಿಗಳಲ್ಲಿ ರಂಝಾನ್ ತಿಂಗಳ ಪ್ರತೀ ದಿನ ‘ದು:ವಾ…
ಕುಕ್ಕಾಜೆ: ಎಸ್.ಎಸ್.ಎಫ್ ವತಿಯಿಂದ ರಂಝಾನ್ ತರಬೇತಿ.
ಬಂಟ್ವಾಳ: ಎಸ್.ಎಸ್.ಎಫ್., ಎಸ್.ವೈ.ಎಸ್., ಎಸ್.ಎಸ್.ಎಫ್ ಕ್ಯಾಂಪಸ್ ಕುಕ್ಕಾಜೆ ಇದರ ವತಿಯಿಂದ ಮೇ 23 ರಂದು ರಾತ್ರಿ ಕುಕ್ಕಾಜೆ ಜಂಕ್ಷನ್ ನಲ್ಲಿ ರಂಝಾನ್ ಸಿದ್ದತಾ ಅಧ್ಯಯನ ತರಬೇತಿ ನಡೆಯಿತು.…
ಪಾಣೆಮಂಗಳೂರು: ಶ್ರೀ ಭಯಂಕೇಶ್ವರ ಸದಾಶಿವ ದೇವಸ್ಥಾನ, 29ರಂದು ಬ್ರಹ್ಮಕಲಶೋತ್ಸವ ಸಂಭ್ರಮ
ಬಂಟ್ವಾಳ: ತಾಲ್ಲೂಕಿನ ನರಿಕೊಂಬು ಗ್ರಾಮದ ಪಾಣೆಮಂಗಳೂರು ನೇತ್ರಾವತಿ ನದಿ ತೀರದಲ್ಲಿ ಸುಮಾರು 700 ವರ್ಷಗಳ ಹಿನ್ನೆಲೆ ಹೊಂದಿರುವ ಶ್ರೀ ಭಯಂಕೇಶ್ವರ ಸದಾಶಿವ ದೇವಸ್ಥಾನವು ರೂ 7ಕೋಟಿ ವೆಚ್ಚದಲ್ಲಿ…
ಬಂಟ್ವಾಳ ಎಸ್ಸಿ-ಎಸ್ಟಿ ಕುಂದು ಕೊರತೆ ಸಭೆ
ಬಂಟ್ವಾಳ:ಭೂಮಿ ಕಳೆದುಕೊಂಡ ದಲಿತ ದಂಪತಿಗೆ ಪರಿಹಾರ ನೀಡಬೇಕೆಂದು 2001ರಲ್ಲಿ ಆದೇಶವಾಗಿದ್ದರೂ ಈವರೆಗೆ ಅವರಿಗೆ ಪರಿಹಾರ ನೀಡದೆ ಅಧಿಕಾರಿಗಳು ಷೋಷಣೆ ಮಾಡುತ್ತಿದ್ದಾರೆ ಎಂದು ತಾಲೂಕು ಮಟ್ಟದ ಎಸ್ಸಿ-ಎಸ್ಟಿ ಕುಂದು…
ಬಂಟ್ವಾಳ: ಎಸ್.ಐ.ಓ ವತಿಯಿಂದ ಎಸ್.ಎಸ್.ಎಲ್.ಸಿ. ಸಾಧಕರಿಗೆ ಸನ್ಮಾನ
ಬಂಟ್ವಾಳ: ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ (ಎಸ್.ಐ.ಓ) ಪಾಣೆಮಂಗಳೂರು ಶಾಖೆಯ ವತಿಯಿಂದ ಎಸೆಸೆಲ್ಸಿಯಲ್ಲಿ ಬಂಟ್ವಾಳ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ ಮಂಚಿ ಕುಕ್ಕಾಜೆ ಪ್ರಗತಿ ಆಂಗ್ಲ…
ಅಗ್ರಾರ್ ಕಥೋಲಿಕ್ ಸಭಾ ಸದಸ್ಯತ್ವ ಆಂದೋಲನ ಕಾರ್ಯಕ್ರಮ
ಬಂಟ್ವಾಳ: ಥೋಲಿಕ್ ಸಭಾ ಮಂಗಳೂರು ಪ್ರದೇಶ ಬಂಟ್ವಾಳ ವಲಯ ಹಾಗೂ ಅಗ್ರಾರ್ ಚರ್ಚ್ ಪಾಲನಾ ಸಮಿತಿ ವತಿಯಿಂದ ಕಥೋಲಿಕ್ ಸಭಾ ಸದಸ್ಯತ್ವ ಆಂದೋಲನ ಕಾರ್ಯಕ್ರಮ ಮೇ 21ರಂದು…
ಯೋಗಸಾಮರಸ್ಯ ಬೆಸೆಯುವ ಸಾಧನವಾಗಬೇಕು: ವಿವೇಕಚೈತನ್ಯಾನಂದ
ಕೈಕಂಬ: ಯೋಗ ದೇಶವಿದೇಶಗಳ ನಡುವೆ ಸಂಬಂಧ ಬೆಸೆಯುವ ಸಾಧನವಾಗಬೇಕು ಎಂದು ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಹೇಳಿದರು. ಅವರು ಪೊಳಲಿ ರಾಮಕೃಷ್ಣ ತಪೋವನದಲ್ಲಿ ಬುಧವಾರ…
ಸೈಂಟ್ ರೈಮಂಡ್ ಕಾಲೇಜು, ವಾಮಂಜೂರು ಪರಿಸರಕ್ಕೆ ಒಂದು ವರದಾನ
ವಾಮಂಜೂರು:ಒಂದು ಕಾಲದಲ್ಲಿ ಅತ್ಯಂತ ಹಿಂದುಳಿದಿರುವ ಪ್ರದೇಶವಾಗಿದ್ದ ವಾಮಂಜೂರು ಪರಿಸರವು ಕಳೆದೆರಡು ಶತಮಾನಗಳಿಂದ ಈ ಪರಿಸರವನ್ನು ಎಲ್ಲರು ಬೆರಗುಕಣ್ಣಿನಿಂದ ನೋಡುವಂತಹ ಮಟ್ಟಕ್ಕೆ ಅಭಿವೃದ್ಧಿ ಪಂಥದತ್ತ ಸಾಗುತ್ತಿದೆ. ಇತಿಹಾಸ ಪ್ರಸಿದ್ಧ…
ಗೃಹಿಣಿಯ ಸಂಶಯಾಸ್ಪದ ಸಾವಿನ ಬಗ್ಗೆ ತನಿಖೆ ನಡೆಸಲು ತು.ರ.ವೇ ಆಗ್ರಹ
ಇಂದು ಬೆಳಿಗ್ಗೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ತುಳುನಾಡ ರಕ್ಷಣಾ ವೇದಿಕೆ ಮಂಗಳೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಎಂ.ಸಿರಾಜ್ ಅಡ್ಕರೆ ಮಾತನಾಡಿ 14-05-2017ರಂದು ಸರಿತ(34) ಎಂಬುವವರು ಸಂಶಯಾಸ್ಪದ ರೀತಿಯಲ್ಲಿ…
ಬಂಟ್ವಾಳ: ಶಿಕ್ಷಣ ಸಂಪನ್ಮೂಲ ಕೇಂದ್ರ ಅಧ್ಯಕ್ಷರಾಗಿ ಸವಿತಾ ನಿರ್ಮಲ್ ಆಯ್ಕೆ
ಬಂಟ್ವಾಳ: ಬಂಟ್ವಾಳ ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷರಾಗಿ ಸವಿತಾ ನಿರ್ಮಲ್ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಪಿ.ಎಚ್. ಉಸ್ಮಾನ್, ಕಾರ್ಯದರ್ಶಿಯಾಗಿ ತುಳಸಿ, ಜತೆ ಕಾರ್ಯದರ್ಶಿಯಾಗಿ ನಾಗೇಂದ್ರ ರಾವ್, ಕೋಶಾಧಿಕಾರಿಯಾಗಿ ಭಾರತಿ…
ತುಂಬೆ : ತುಂಬೆ ಗ್ರಾಮದ ಮಜಿ ರಸ್ತೆ ನಿರ್ಮಾಣ
ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಮಜಿ ಎಂಬಲ್ಲಿ ರಸ್ತೆ ನಿರ್ಮಾಣ ಬೇಡಿಕೆಯು ಬಹಳ ವರ್ಷಗಳಿಂದ ಪೂರೈಸಲಾಗಿದೆ. ನೆನೆಗುದಿಗೆ ಬಿದ್ದಿತ್ತು.ಗ್ರಾಮಸ್ಥರು ರಸ್ತೆ ಸಂಪರ್ಕ ಇಲ್ಲದೆ ಕಷ್ಟ ಪಡುತ್ತಿದ್ದರು.ತುಂಬೆ ಗ್ರಾಮ…