ಆಂಗ್ಲ ಭಾಷ ಕಲಿಕೆ ನಿಷೇದಿಸುವಂತೆ ಶಿಕ್ಷಣ ಇಲಾಖೆಯ ಆದೇಶದ ವಿರುದ್ದ ಪ್ರತಿಭಟನೆ
ಬಂಟ್ವಾಳ: ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಎಲ್ಕೆಜಿ, ಯುಕೆಜಿ ರದ್ದು ಹಾಗೂ ಒಂದ ರಿಂದ ಐದನೇ ತರಗತಿವರೆಗೆ ಆಂಗ್ಲ ಭಾಷ ಕಲಿಕೆ ನಿಷೇದಿಸುವಂತೆ ಶಿಕ್ಷಣ ಇಲಾಖೆಯ ಆದೇಶದ ವಿರುದ್ದ…
ಕುಕ್ಕಾಜೆ: ಶೈನ್ ಗೈಸ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ.
ಬಂಟ್ವಾಳ: ಎಫ್.ಸಿ.ಸಿ.ಎ. (ರಿ.) ಶೈನ್ ಗೈಸ್ ಕುಕ್ಕಾಜೆ ಹಾಗೂ ಬಿ.ಸಿ.ರೋಡು ಪಾಲಿಕ್ಲಿನಿಕ್ ಮತ್ತು ಲೈಫ್ ಲೈನ್ ಹೆಲ್ತ್ ಕೇರ್ ಪ್ಲಸ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ…
ಗೋವಾದಲ್ಲಿ 6ನೇ ಹಿಂದೂ ಅಧಿವೇಶನ ತಯಾರಿ ದೇಶ ವಿದೇಶದಿಂದ ಸಾಂಪ್ರದಾಯಿಕ, ಆಧ್ಯಾತ್ಮಿಕ ಸಂಸ್ಥೆಗಳು, ಹಿಂದುತ್ವವಾದಿ ವಕೀಲರು ಭಾಗಿ
ಮಂಗಳೂರು:ಗೋವಾದ ರಾಮನಾಥಿಯಲ್ಲಿ ಜೂನ್ 14ರಿಂದ 17ರವರೆಗೆ ಆರನೇ ಅಖಿಲ ಭಾರತೀಯ ಹಿಂದೂ ಅಧಿವೇಶನ ನಡೆಯಲಿದ್ದು ಸನಾತನ ಹಿಂದೂ ಸಂಘಟನೆಯ ರಾಷ್ಟ್ರೀಯ ವೇದಿಕೆ ಅಧಿವೇಶನ ಆಯೋಜಿಸಿದೆ. ಕರ್ನಾಟಕದಿಂದ ಸುಮಾರು…
ಬೆಂಜನಪದವು ಬೃಹತ್ ಹಿಂದೂ ಯುವ ಸಮಾವೇಶ
ಬಂಟ್ವಾಳ: ಯಾವೋದೋ ಹೊರ ರಾಜ್ಯಗಳಲ್ಲಿ ನಡೆಯುತ್ತಿದ್ದ ದುಷ್ಕøತ್ಯಗಳು ಇಂದು ನಮ್ಮ ನೆರೆಹೊರೆಯಲ್ಲಿಯೇ ನಡೆಯುತ್ತಿದೆ, ಆದರೂ ನಾವೂ ನಿದ್ರಾ ಸ್ಥಿತಿಯಲ್ಲಿದ್ದೇವೆ. ಭಯೋತ್ಪಾದನೆ, ಡ್ರಗ್ಸ್ ಮಾಫಿಯಾ, ಗೋ ಕಳ್ಳತನ ಮೊದಲಾದ…
ಸಿದ್ದಕಟ್ಟೆ: ಅಸಂಘಟಿತ ಕಾರ್ಮಿಕರ ಕಾರ್ಯಾಗಾರ
ಬಂಟ್ವಾಳ: ಅಸಂಘಟಿತ ಕ್ಷೇತ್ರಗಳ ಕಾರ್ಮಿಕರು ಸುಶಿಕ್ಷಿತರಾದರೆ ಸಾಮಾಜಿಕ, ಆರ್ಥಿಕ ಸ್ವಾವಲಂಬಿಗಳಾಗಲು ಸಾಧ್ಯ ಎಂದು ಕಾರ್ಮಿಕ ಶಿಕ್ಷಣಾಧಿಕಾರಿ ಸತೀಶ್ ಕುಮಾರ್ ಅವರು ಹೇಳಿದರು. ಭಾರತ ಸರಕಾರದ ದತ್ತೋಪಂತ್ ಥೇಂಗಡಿ…
ಆಧಾರ್ ಸಂಖ್ಯೆ ಜೋಡಣೆ-ಜಾಗೃತಿ ಅಭಿಯಾನ
ಬಂಟ್ವಾಳ: ಬಿ.ಸಿ.ರೋಡ್ ಶಾಖಾ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಬ್ಯಾಂಕ್ ಉಳಿತಾಯ ಖಾತೆಗೆ ಆಧಾರ್, ಮೊಬೈಲ್ ಸಂಖ್ಯೆ ಜೋಡಣೆ ಕುರಿತು ಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ…
ಕೇರಳ ಸರಕಾರದ ಕಡ್ಡಾಯ ಮಲಯಾಳ ಭಾಷಾ ಹೇರಿಕೆಯ ವಿರುದ್ಧ ಹೋರಾಟಕ್ಕೆ ಬದಿಯಡ್ಕದ ಕನ್ನಡಿಗರಿಂದ ಸಿದ್ಧತಾ ಸಭೆ
ಬದಿಯಡ್ಕ : ಕೇರಳ ರಾಜ್ಯ ಸರಕಾರದ ಮಲಯಾಳ ಭಾಷಾ ಸುಗ್ರೀವಾಜ್ಞೆಯ ವಿರುದ್ಧ ಪ್ರತಿಭಟಿಸಲು ಕನ್ನಡ ಹೋರಾಟ ಸಮಿತಿಯ ನೇತೃತ್ವದಲ್ಲಿ ಪೂರ್ವ ಸಿದ್ಧತಾ ಸಭೆಯು ಶುಕ್ರವಾರ ಬದಿಯಡ್ಕ ಸಂಸ್ಕೃತಿ…
ಆಳ್ವಾಸ್ನಲ್ಲಿ ಗಮನಸೆಳೆದ ಮೋಟೋರಿಗ್
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಾಲ್ಕನೇ ವರ್ಷದ ಆಳ್ವಾಸ್ ಮೋಟೋರಿಗ್-2017 ಆಟೋ ಎಕ್ಸ್ಪೋ, ಸಾಹಸ ಪ್ರದರ್ಶನ ಮಿಜಾರಿನ ಶೋಭಾವನದಲ್ಲಿ ಭಾನುವಾರ ನಡೆಯಿತು.…
ಹಿಂದೂ ರುದ್ರಭೂಮಿ ಲೋಕಾರ್ಪಣ ಸಮಾರಂಭದ ಸಭಾ ಕಾರ್ಯಕ್ರಮ
ಬಂಟ್ವಾಳ: ಮನುಷ್ಯ ತಾನು ಸತ್ತಾಗ ಎಷ್ಟು ಹಣ ಸಂಪಾದನೆ ಮಾಡಿದ್ದಾನೆ ಎನ್ನುವುದಕ್ಕಿಂತ ಎಷ್ಟು ಜನರ ಪ್ರೀತಿ ವಿಶ್ವಾಸ ಗಳಿಸಿದ್ದಾನೆ ಎನ್ನುವುದು ಮುಖ್ಯವಾಗುತ್ತದೆ. ದ್ವೇಷ ಸಾಧನೆ ಮಾಡುವ ಬದಲು…
ಪೊಳಲಿ ಯೋಗ ಜೀವನ ದರ್ಶನ-2017
ಕೈಕಂಬ: ಯೋಗವೇ ಜೀವನೆಂಬ ಪಥದಲ್ಲಿ ಪುಟಾಣಿ ಹೆಜ್ಜೆಗಳನ್ನಿರಿಸಿರುವ ನಿತ್ಯವೂ ಯೋಗಾಭ್ಯಾಸ ಮಾಡುತ್ತಾಕಲಿಯುವ ಹಾಗೂ ಕಲಿಸುವ ನಿಟ್ಟಿನಲ್ಲಿ ದೈಹಿಕವಾಗಿ,ಮಾನಸಿಕವಗಿ,ಬೌದ್ಧಿಕವಗಿ ಸ್ಥಿರತೆಯನ್ನು ಬೆಳೆಸಿಕೊಂಂಡು ಸೇವಾ ಮನೋಭಾವದಿಂದ ಆಧ್ಯಾತ್ಮಿಕ ಸಾಧಕರಾಗಿ, ಯೋಗದ…
ವಿಟ್ಲ ಹಣ್ಣು ಹಂಪಲು ವಿತರಣೆ
ವಿಟ್ಲ :ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್ ಡಿ ದೇವೇಗೌಡರ ಹುಟ್ಟು ಹಬ್ಬದ ಪ್ರಯುಕ್ತ ವಿಟ್ಲ ಸಮುದಾಯ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.
ರಾಘವೇಂದ್ರ ಪ್ರಭು ಕರ್ವಾಲು ಅವರಿಗೆ ರಾಜ್ಯಮಟ್ಟದ ಬಸವ ಸೇವಾ ರತ್ನ ಪ್ರಶಸ್ತಿ ಪ್ರಧಾನ
ಉಡುಪಿ: ಕರ್ನಾಟಕ ರಾಜ್ಯ ಸಾಂಸ್ಕೃತಿಕ ಅಕಾಡೆಮಿ,ವಿಶ್ವ ವೀರ ಶೈವ ಪ್ರತಿಷ್ಟಾನ ಬೆಂಗಳೂರು ಇದರ ವತಿಯಿಂದ ಮೇ.18 ರಂದು ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಯನ ಸಭಾ…
ಬಿ.ಸಿ.ರೋಡ್ ರಾಜ ರಸ್ತೆಯ ಬದಿಯಲ್ಲಿ ಹೊಸದಾಗಿ ಚರಂಡಿ ನಿರ್ಮಾಣ
ಬಂಟ್ವಾಳ: ಅವೈಜ್ಞಾನಿಕ ಚರಂಡಿ ಕಾಮಗಾರಿಯಿಂದಾಗಿ ಪೈಪ್ಲೈನ್ಗಳು ಒಡೆದು ಹೋಗಿರುವ ಪರಿಣಾಮ ಬಿ.ಸಿ.ರೋಡ್ ಆಸುಪಾಸಿನಲ್ಲಿ ಕಳೆದ ಒಂದು ವಾರದಿಂದ ಕುಡಿಯುವ ನೀರಿಲ್ಲದೆ ಜನರು ಪರದಾಡುತ್ತಿದ್ದಾರೆ. ಬಿ.ಸಿ.ರೋಡ್ ರಾಜ ರಸ್ತೆಯ…
ಮಳೆಯ ನೀರಿನಿಂದ ಅವರಣ ಗೋಡೆ ಕುಸಿತ
ಬಿ.ಸಿ.ರೋಡು : ಗುರುವಾರ ಮುಂಜಾನೆ ಗುಡುಗು ಮಿಂಚಿನಿಂದ ಕೂಡಿದ ಮಳೆಯಾಗಿದ್ದು, ಬಿ.ಸಿ.ರೋಡು – ಕಡೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಂಟ್ವಾಳದ ಜಕ್ರಿಬೆಟ್ಟು ಸಮೀಪ ಕ್ಲಾರೀಸ್ ಅಟೋಮೊಬೈಲ್ ಸಂಸ್ಥೆಯ ಆವರಣ…