ಬೈಕ್ ಹಾಗೂ ಸರಕಾರಿ ಬಸ್ಸು ಅಪಘಾತ
ಕೈಕಂಬ: ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಅಡ್ಡೂರು ಕಳಸಗುರಿ ಎಂಬಲ್ಲಿ ಬೈಕ್ ಮತ್ತು ಸರಕಾರಿ ಬಸ್ಸು ನಡುವೆ ಅಪಘಾತ ಸಂಭವಿಸಿದ್ದು ಬೈಕ್ ಸವಾರರ ಗಂಭೀರ ಗಾಯಗೊಂಡಿದ್ದು ಸ್ಥಳೀಯರ…
ಗಾಂಜಾ ಸೇದಲು ನಿರಾಕರಿಸಿದ ವಿದ್ಯಾರ್ಥಿಗಳಿಗೆ ಹಲ್ಲೆ: ಸಿಎಫ್ಐ ಖಂಡನೆ
ಬಂಟ್ವಾಳ:ಗಾಂಜಾ ಸೇದಲು ಒತ್ತಾಯಿಸಿದಾಗ ಅದನ್ನು ನಿರಾಕರಿಸಿದ ಇಬ್ಬರು ದಲಿತ ಶಾಲಾ ಬಾಲಕರಿಗೆ ಹಲ್ಲೆ ನಡೆಸಿರುವ ಘಟನೆಯನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ತೀವ್ರವಾಗಿ ಖಂಡಿಸಿದೆ. ಬಂಟ್ವಾಳ ತಾಲೂಕಿನ…
ಬೋಳಿಯಾರು: ಎಸ್ಕೆಎಸ್ಸೆಸ್ಸೆಫ್ನಿಂದ ಸಮಸ್ತ ವಿಶದೀಕರಣ ಮಹಾ ಸಮ್ಮೇಳನ
ಬಂಟ್ವಾಳ: ಹೃದಯ ಶುದ್ದೀಕರಣದೊಂದಿಗೆ ದೇವರಿಗೆ ಸಮೀಪಿಸುವ ಕಾರ್ಯ ಸತ್ಯವಿಶ್ವಾಸಿಗಳಿಂದ ನಡೆಯಬೇಕಿದೆ ಎಂದು ಕೋಟೆಕಾರು ಜುಮಾ ಮಸೀದಿ ಮುದರ್ರಿಸ್ ಅಬುಲ್ ಬುಶ್ರಾ ಹಾರೂನ್ ಅಹ್ಸನಿ ಹೇಳಿದರು. ಎಸ್ಕೆಎಸ್ಸೆಸೆಫ್ ಬೋಳಿಯಾರು,…
ಪುದು ಮೆಹರುನ್ನೀಸಾ ನಾಪತ್ತೆ
ಬಂಟ್ವಾಳ: ಪುದು ಗ್ರಾಮದ ಜುಮಾದಿಗುಡ್ಡೆ ನಿವಾಸಿ ಯಾಸೀನ್ ಮತ್ತು ಮುಮ್ತಾಝ್ ದಂಪತಿಯ ಪುತ್ರಿ ಮೆಹರುನ್ನೀಸಾ(17) ಮೇ 16ರಂದು ಬೆಳಗ್ಗೆ 10 ಗಂಟೆಯ ಬಳಿಕ ಮನೆಯಿಂದ ನಾಪತ್ತೆಯಾಗಿದ್ದಾಳೆ ಎಂದು…
ಬಿ.ಸಿ.ರೋಡಿನ ಚರಂಡಿ ಕಾಮಗಾರಿ;ನೀರು ಪೋಲು
ಬಂಟ್ವಾಳ:ಬಿ.ಸಿ.ರೋಡಿನ ರಾಜಾರಸ್ತೆಯಲ್ಲಿ ರಾ.ಹೆ.ಪ್ರಾ.ನಡೆಸುವ ಕಾಂಕ್ರೇಟ್ ಚರಂಡಿ ಕಾಮಗಾರಿಯಿಂದಾಗಿ ಈಭಾಗದ ಅಂಗಡಿ ಮುಂಗಟ್ಟುದಾರರು,ಜನಸಾಮಾನ್ಯರು ನರಕಯಾತನೆ ಪಡುವಂತಾಗಿದ್ದು,ಬುಧವಾರ ರಾತ್ರಿಯಂತು ನೀರಿನ ಪೈಪ್ ಒಡೆದು ನೀರು ಚರಂಡಿಪಾಲಾದ ಪ್ರಸಂಗವೂ ನಡೆಯಿತು. ಇಲ್ಲಿ…
ಮೂಡುಬಿದಿರೆ ರೋಟರಿ ಕ್ಲಬ್ ಅಧ್ಯಕ್ಷರಾಗಿ ಬಿ.ಶ್ರೀಕಾಂತ್ ಕಾಮತ್ ಆಯ್ಕೆ
ಮೂಡುಬಿದಿರೆ: ಸ್ವರ್ಣಮಹೋತ್ಸವ ಆಚರಿಸಲಿರುವ ರೋಟರಿ ಕ್ಲಬ್ ಮೂಡುಬಿದಿರೆ ಇದರ 2017-18ನೇ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ಅಧ್ಯಕ್ಷರಾಗಿ ಬಿ.ಶ್ರೀಕಾಂತ್ ಕಾಮತ್, ಕಾರ್ಯದರ್ಶಿಯಾಗಿ ಮಹಮ್ಮದ್ ಆರೀಫ್, ಐಪಿಪಿಯಾಗಿ…
ಸಜೀಪನಡು ಹಿಂದೂ ರುದ್ರಭೂಮಿ ಲೋಕಾರ್ಪಣೆ
ಬಂಟ್ವಾಳ: ಸಜೀಪನಡು ಗ್ರಾಮದ ಕಂಚಿನಡ್ಕಪದವಿನ 1.35 ಎಕ್ರೆ ಸರಕಾರಿ ಜಮೀನಿನಲ್ಲಿ ದೇವಭೂಮಿ ಮಾದರಿಯಲ್ಲಿ ನಿರ್ಮಾಣಗೊಂಡ ರುದ್ರಭೂಮಿ ಲೋಕಾರ್ಪಣೆ ಗುರುವಾರ ನಡೆಯಿತು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.…
ಯುವ ಕಾಂಗ್ರೆಸ್ ಗೆ ಪ್ರಶಾಂತ್ ಕುಲಾಲ್ ಅಧ್ಯಕ್ಷರಾಗಿ ಪುನರಾಯ್ಕೆ
ಬಂಟ್ವಾಳ : ಬಂಟ್ವಾಳ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಗೆನಡೆದಚುನಾವಣೆಯಲ್ಲಿ ಹಾಲಿ ಅದ್ಯಕ್ಷ ಪ್ರಶಾಂತ್ ಕುಲಾಲ್ ಮರು ಆಯ್ಕೆಯಾಗಿದ್ದಾರೆ.ಬಂಟ್ವಾಳ ವಿಧಾನಸಭಾ ಕ್ಷೇತ್ರ ಯುವ ಕಾಂಗ್ರಸ್ ಗೆ ಕಳೆದ…
ಎಸ್ಎಸ್ಎಲ್ಸಿ ಪರೀಕ್ಷೆ ಪೊಳಲಿಯ ಶರಣ್ಯಗೆ 591 ಅಂಕ
ಕೈಕಂಬ:2016-17ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪೊಳಲಿಯ ರಾಜರಾಜೇಶ್ವರೀ ಸರಕಾರಿ ಪ್ರೌಢಶಾಲೆಯ ಶರಣ್ಯ ಪೊಳಲಿ 625ರಲ್ಲಿ 591 ಅಂಕ ಪಡೆದಿರುತ್ತಾರೆ. ಇವರು ಪೊಳಲಿ ಬಾಲಕೃಷ್ಣ ರಾವ್ ಜಯಶ್ರೀ ದಂಪತಿಯ…
ಎಸ್ಎಸ್ಎಲ್ಸಿ ಪರೀಕ್ಷೆ ಪೊಳಲಿಯ ಅನಿರುದ್ಧ ಭಟ್ಗೆ 622 ಅಂಕ
ಕೈಕಂಬ:ಪೊಳಲಿ ವಿದ್ಯಾ ವಿಲಾಸ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿಯವರೆಗೆ ಕನ್ನಡಮಾಧ್ಯಮದಲ್ಲೆ ಕಲಿತ ಅನಿರುದ್ಧ ಭಟ್ ನಂತರ ರೋಸಾಮಿಸ್ತಿಕಾ ಅಂಗ್ಲ ಮಾಧ್ಯಮ ಶಾಲೆಯಲ್ಲಿ ಕ ಲಿತು 2016-17ನೇ…
ಪ್ರಗತಿನಿಧಿ ಜೀವ ಭದ್ರತಾ ವಿಮಾ ಯೋಜನೆಲ್ಲಿ ಮಂಜೂರಾದ ಹಣ ವಿತರಣೆ
ವಿಟ್ಲ :ಶ್ರೀ ಕ್ಷೇತ್ರ ಧರ್ಮಸ್ಥಳ ಗಾಮ್ರಾಭಿವೃದ್ಧಿ ಯೋಜನೆ ಬಂಟ್ವಾಳ ತಾಲೂಕು ವಿಟ್ಲ ವಲಯ ಇದರ ಅಳಕೆಮಜಲು ಒಕ್ಕೂಟದ ಶ್ರೀರಕ್ಷಾ ತಂಡದ ರುಕ್ಯ ಇವರು ಮೃತರಾದ ಕಾರಣ ಅವರ…
ಮಂಚಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಸದಸ್ಯರು ಡಾ| ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿ
ಬಂಟ್ವಾಳ: ಮಂಚಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಸದಸ್ಯರು ಮೇ 15ರಂದು ಶ್ರೀಕ್ಷೇತ್ರ ಧರ್ಮಸ್ಥಳದ ಡಾ| ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಮಾರ್ಗದರ್ಶನ ಪಡೆಯಲಾಯಿತು. ದೇವಸ್ಥಾನದ…
ಫರಂಗಿಪೇಟೆ ಯುವ ಕಾಂಗ್ರೆಸ್ ವತಿಯಿಂದ ಎಪಿಎಲ್ ಲೀಗ್ ಕ್ರಿಕೆಟ್ ಪಂದ್ಯಾಟದ ಸಮಾರೋಪ ಸಮಾರಂಭ
ಬಂಟ್ವಾಳ: ಕ್ರೀಡೆಯಿಂದ ಮನುಷ್ಯನ ಆರೋಗ್ಯದ ಜೊತೆ ಸಮಾಜದ ಆರೋಗ್ಯ ಕೂಡಾ ಉತ್ತಮವಾಗುತ್ತದೆ . ಕ್ರೀಡೆಯಲ್ಲಿ ಯಾವುದೇ ಜಾತಿ, ಧರ್ಮ, ಭಾಷೆ ಪ್ರಮುಖವಾಗುವುದಿಲ್ಲ, ಕೇವಲ ಕ್ರೀಡಾಪಟುವಿನ ಆಟಗಾರಿಕೆ ಮತ್ತು…
ಕೊಡಂಗೆ ಕ್ಷುಲ್ಲುಕ ಕಾರಣಕ್ಕೆ ಯುವಕನ ಕೊಲೆ, ಆರೋಪಿ ಸೆರೆ
ಬಂಟ್ವಾಳ: ಕಲ್ಲಡ್ಕ ಸಮೀಪದ ಬಾಳ್ತಿಲ ಗ್ರಾಮದ ಕೊಡಂಗೆ ಕೋಡಿ ಎಂಬಲ್ಲಿ ಯುವಕನೊಬ್ಬನನ್ನು ದೊಡ್ಡಪ್ಪನ ಮಗನೇ ಕ್ಷುಲ್ಲುಕ ಕಾರಣಕ್ಕೆ ಕೋಳಿ ಬಾಳಿನಿಂದ ಇರಿದು ಹತ್ಯೆಗೈದ ಘಟನೆ ಸೋಮವಾರಮಧ್ಯ ರಾತ್ರಿ…