ಎಸ್ಸೆಸ್ಸೆಫ್, ಎಸ್ ವೈ ಎಸ್, ಎಸ್ ಬಿ ಎಸ್ ಕಛೇರಿ ಕಟ್ಟಡ ಉದ್ಘಾಟನೆ

ಉಳ್ಳಾಲ:ಎಸ್ಸೆಸ್ಸೆಫ್, ಎಸ್ ವೈ ಎಸ್, ಎಸ್ ಬಿ ಎಸ್ ಹಾಗು ಸಯ್ಯಿದ್ ಮದನಿ ಸುನ್ನೀ ಸೆಂಟ್ರಲ್ ಕಮಿಟಿ ಇದರ ಅಧೀನದಲ್ಲಿ ಕಛೇರಿ ಉದ್ಘಾಟನಾ ಸಮಾರಂಭ ಉಳ್ಳಾಲ ಮಾಸ್ತಿಕಟ್ಟೆಯ…

ಉಡುಪಿ ತರಬೇತಿ ಕಾರ್ಯಾಗಾರ

ಉಡುಪಿ: ಜೇಸಿಐ ವಲಯ 15 ಇದರ ಘಟಕಗಳಾದ ಜೇಸಿಯ ಉಡುಪಿ ಇಂದ್ರಾಳಿ,ಪರ್ಕಳ,ಮಣಿಪಾಲ ಹಿಲ್ ಸಿಟಿ,ಉಡುಪಿ ಸಿಟಿ,ಕಲ್ಯಾಣಪುರ ಕೋಸ್ಮೋ ಸಿಟಿ ಘಟಕಗಳ ಆಶ್ರಯದಲ್ಲಿ ಮೇ.14 ರಂದು ಮಣಿಪಾಲದ ಮಾಧವ…

ಐಎಸ್‍ಐಇ ಸ್ಟೂಡೆಂಟ್ ರಿಸರ್ಚ್ ಅಸೊಸಿಯೇಶನ್ ಇದರ ಉದ್ಘಾಟನೆ

ಬಂಟ್ವಾಳ: ಬೆಂಜನಪದವು ಕೆನರಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ಐಎಸ್‍ಐಇ ಸ್ಟೂಡೆಂಟ್ ರಿಸರ್ಚ್ ಅಸೊಸಿಯೇಶನ್ ಇದರ ಉದ್ಘಾಟನೆಯನ್ನು ಕೊಲ್ಕತ್ತಾದ ಫೌಂಡರಿ ಕ್ಲಸ್ಟರ್ ಎಸೋಸಿಯೇಶನ್ ಪ್ರಾಂಶುಪಾಲ ರಾಜೀವ್ ಚೌಧರಿಯವರು ಸದಸ್ಯತನ ಪ್ರಮಾಣಪತ್ರ…

ಬಂಟ್ವಾಳ ಕಾಂಗ್ರೆಸ್ ಕಛೇರಿ ಮುಂಭಾಗ ಅಧ್ಯಕ್ಷ ಸ್ಥಾನದ ಇಬ್ಬರು ಪ್ರಬಲ ಸ್ಪರ್ಧಿಗಳ ಬೆಂಬಲಿಗರು ಪರಸ್ಪರ ಹೊಡೆದಾಟ.

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನದ ಇಬ್ಬರು ಪ್ರಬಲ ಸ್ಪರ್ಧಿಗಳ ಬೆಂಬಲಿಗರು ಪರಸ್ಪರ ಹೊಡೆದಾಡಿದ ಘಟನೆ ಬಂಟ್ವಾಳ ಕಾಂಗ್ರೆಸ್ ಕಛೇರಿ ಮುಂಭಾಗದಲ್ಲಿ…

ಎಸ್ಸೆಸ್ಸೆಲ್ಸಿ ಫಲಿತಾಂಶ: ಬಜಪೆ ಬಂಟ್ಸ್ ಪಾಪ್ಯುಲರ್ ಆಂಗ್ಲ ಮಾಧ್ಯಮ ಪ್ರೌಢಶಾಲೆ 90.38ಶೇ.

ಬಜಪೆ: ಬಂಟ್ಸ್ ಪಾಪ್ಯುಲರ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾದ 52 ವಿದ್ಯಾರ್ಥಿಗಳ ಪೈಕಿ 47 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಆ ಪೈಕಿ 13…

ಮಾಣಿ: ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ: ಎಸ್.ಎಸ್.ಎಲ್.ಸಿ ಫಲಿತಾಂಶ

ವಿಟ್ಲ : 2016-17 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿನಿ ಶ್ರೀಲಕ್ಷ್ಮೀ ಕೆ 621 ಅಂಕ ಗಳಿಸುವುದರ ಮೂಲಕ ಶಾಲೆಗೆ…

ಪಾಪ್ಯುಲರ್ ಜಗದೀಶ ಶೆಟ್ಟಿ ಶ್ರದ್ಧಾಂಜಲಿ ಸಭೆ

ಬಜಪೆ: ‘ಶೈಕ್ಷಣಿಕ ಪ್ರಗತಿಯ ಮೂಲಕ ಸಾಮಾಜಿಕ ಪರಿವರ್ತನೆಗೆ ಮುಂದಾಗಿದ್ದ ಪಾಪ್ಯುಲರ್ ಜಗದೀಶ ಸಿ.ಶೆಟ್ಟಿ ಅವರು ಸಾಮಾಜಿಕ ಸಾಮರಸ್ಯಕ್ಕಾಗಿಯೂ ಮಹತ್ವ ನೀಡಿದ್ದವರು. ಸಾಮಾಜಿಕ ಧಾರ್ಮಿಕ ಕ್ಷೇತ್ರಗಳಲ್ಲೂ ಮಾದರಿಯಾಗಿದ್ದವರು” ಎಂದು…

ಸುಜೇರು ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವದ ಆಮತ್ರಣ ಪತ್ರಿಕೆ ಬಿಡುಗಡೆ.

ಫರಂಗಿಪೇಟೆ: ಸುಜೇರು ಶ್ರೀ ಅರಸು ವೈದ್ಯನಾಥ ಧೂಮಾವತಿ ಬಂಟ ದೈವಸ್ಥಾನದ ಭಂಡಾರದ ಮನೆಯ ಬ್ರಹ್ಮಕಲಶಾಭಿಷೇಕದ ಆಮಂತ್ರಣ ಪತ್ರಿಕೆಯ ಬಿಡುಗಡೆಯನ್ನು ಸೋಮವಾರ ಮಾಣಿಲ ಶ್ರೀ ಧಾಮ ಶ್ರೀ ಮೋಹನದಾಸ…

ಮೂಡುಬಿದಿರೆ ಬಿಲ್ಲವ ಸಂಘ ಸಮುದಾಯ ಭವನ ಚೆಕ್ ಹಸ್ತಾಂತರ

ಮೂಡುಬಿದಿರೆ: ಸಮಾಜ ಕಲ್ಯಾಣ ಇಲಾಖೆಯಿಂದ ಮೂಡುಬಿದಿರೆ ಬ್ರಹ್ಮಶ್ರೀ ಗುರುನಾರಾಯಣ ಸ್ವಾಮೀ ಸೇವಾ ಸಂಘದ ಸಮುದಾಯ ಭವನಕ್ಕೆ ಮಂಜೂರಾದ ರೂ.20 ಲಕ್ಷದ ಚೆಕ್ ಅನ್ನು ಮೂಡುಬಿದಿರೆ ಶಾಸಕ ಕೆ.ಅಭಯಚಂದ್ರ…

ಅವರ್ ಲೇಡಿ ಆಫ್ ಪೊಂಪೈ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಕೀರ್ತಿ ತಂದ ಪ್ರಥ್ವಿ ಭಟ್

ಕೈಕಂಬ: ಅವರ್ ಲೇಡಿ ಆಫ್ ಪೊಂಪೈ ಆಂಗ್ಲ ಮಾಧ್ಯಮ ಪ್ರೌಢಶಾಲೆ ಕೈಕಂಬದ ವಿದ್ಯಾರ್ಥಿನಿ ಪ್ರಥ್ವಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 620 ಅಂಕ ಪಡೆದು ಇಲ್ಲಿನ ಪೊಂಪೈ ಆಂಗ್ಲ ಮಾಧ್ಯಮ…

ಎಸೆಸೆಲ್ಸಿ ಪರೀಕ್ಷೆಯಲ್ಲಿ ಬಂಟ್ವಾಳ ತಾಲೂಕಿಗೆ ಶೇಕಡ 77.35 ಫಲಿತಾಂಶ

ಬಂಟ್ವಾಳ: ಎಪ್ರಿಲ್‍ನಲ್ಲಿ ನಡೆದ ಎಸೆಸೆಲ್ಸಿ ಪರೀಕ್ಷೆಯಲ್ಲಿ ಬಂಟ್ವಾಳ ತಾಲೂಕಿಗೆ ಶೇಕಡ 77.35 ಫಲಿತಾಂಶ ಬಂದಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಲೊಕೇಶ್ ತಿಳಿಸಿದ್ದಾರೆ. ತಾಲೂಕಿನಲ್ಲಿ ಒಟ್ಟು 5471 ವಿದ್ಯಾರ್ಥಿಗಳು…

ಕನ್ಯಾನಕ್ಕೆ ಕೀರ್ತಿ ತಂದ ಮೊಹಮ್ಮದ್ ಶಾಝಿಲ್

ಬಂಟ್ವಾಳ: ತಾಲೂಕು ಕನ್ಯಾನ ಗ್ರಾಮದ ಡಿ.ಕೆ.ಅಬ್ದುಲ್ ಲತೀಫ್ ಹಾಜಿ ಮತ್ತು ಝರೀನಾ ದಂಪತಿಗಳ ಪುತ್ರ ವಿಟ್ಲ ಜೆ.ಸಿ. ಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿ ಮೊಹಮ್ಮದ್ ಶಾಝಿಲ್ 606 (96.96%)…

ನರಿಂಗಾನ ಕೆರೆ ಅಭಿವೃದ್ಧಿಗೆ ಜಿ.ಪಂ ನಿಂದ ರೂ. 7 ಲಕ್ಷ ಅನುದಾನ

ಉಳ್ಳಾಲ: ಹಲವು ವರ್ಷಗಳಿಂದ ಹೂಳೆತ್ತದೆ ಜನರಿಗೆ ಉಪಯೋಗವಾಗದ ರೀತಿಯಲ್ಲಿ ನರಿಂಗಾನ ಗ್ರಾಮದ ಅಗಳ್ದಬೆಟ್ಟುವಿನಲ್ಲಿದ್ದ ಕೆರೆ ಅಭಿವೃದ್ಧಿಗೆ ರೂ. 7 ಲಕ್ಷ ಅನುದಾನ ಕೊಡುವುದಾಗಿ ಕುರ್ನಾಡು ಕ್ಷೇತ್ರದ ಜಿಲ್ಲಾ…

ಇಂದು ಮಿತ್ತಬೈಲ್ ಜುಮಾ ಮಸೀದಿಯಲ್ಲಿ ವಾರ್ಷಿಕ ಮಜ್ಲಿಸುನ್ನೂರು, ದ್ಸಿಕ್ರ್, ಸ್ವಾಲಾತ್ ಕಾರ್ಯಕ್ರಮ

ಬಂಟ್ವಾಳ: ಮುಹಿಯುದ್ದೀನ್ ಜುಮಾ ಮಸೀದಿ ಮಿತ್ತಬೈಲ್ ಇದರ ಆಧೀನದಲ್ಲಿ ಪ್ರತೀ ವಾರ ನಡೆದುಕೊಂಡು ಬರುತ್ತಿರುವ ದ್ಸಿಕ್ರ್, ಸ್ವಲಾತ್ ಹಾಗೂ ಮಜ್ಲಿಸುನ್ನೂರಿನ 23ನೆ ವಾರ್ಷಿಕದ ಅಂಗವಾಗಿ ಮೇ 14ರಂದು…