ಸಜಿಪನಡು: ರೂ 45ಲಕ್ಷ ವೆಚ್ಚದ ಹಿಂದೂ ರುದ್ರಭೂಮಿ ಮೇ 18ರಂದು ಲೋಕಾರ್ಪಣೆ

ಬಂಟ್ವಾಳ: ತಾಲ್ಲೂಕಿನ ಸಜಿಪನಡು ಗ್ರಾಮದ ಕಂಚಿನಡ್ಕಪದವು ಎಂಬಲ್ಲಿ ಒಟ್ಟು 1.35 ಎಕರೆ ಸರ್ಕಾರಿ ಜಮೀನಿನಲ್ಲಿ ರೂ 45ಲಕ್ಷ ವೆಚ್ಚದಲ್ಲಿ ಸಾರ್ವಜನಿಕ ಹಿಂದೂ ರುದ್ರಭೂಮಿಯನ್ನು ‘ದೇವಭೂಮಿ’ ಮಾದರಿಯಲ್ಲಿ ನಿರ್ಮಿಸಿ…

*ಮಹತೋಭಾರ ಶ್ರೀ ವೀರಭದ್ರಸ್ವಾಮಿ ದೇವಸ್ಥಾನ,

*ಮಹತೋಭಾರ ಶ್ರೀ ವೀರಭದ್ರಸ್ವಾಮಿ ದೇವಸ್ಥಾನ, ಹಿರಿಯಡ್ಕ ಉಡುಪಿ ಜಿಲ್ಲೆ*.*ತುಳುನಾಡಿನ ಮಧ್ಯ ಭಾಗದಲ್ಲಿರುವ ಹಿರಿಯಡ್ಕವು ಒಂದು ಅಭೂತಪೂರ್ವವಾದ ದೇವ, ದೈವ ಮತ್ತು ಭೂತಗಳ ಸಂಗಮದ ‘ಆಲಡೆ ಸ್ಥಾನ’. ಧಾರ್ಮಿಕ…

ಸಹರಾ ಆಂಗ್ಲ ಮಾದ್ಯಮ ಪ್ರೌಢಶಾಲೆ ಅಡ್ಡೂರು ಎಸ್‍ಎಸ್‍ಎಲ್‍ಸಿ ಫಲಿತಾಂಶ

ಕೈಕಂಬ:ಸಹರಾ ಆಂಗ್ಲ ಮಾದ್ಯಮ ಪ್ರೌಢಶಾಲೆ ಅಡ್ಡೂರು 2016-17ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಫಲಿತಾಂಶ ಮಾನಸ-602 ಪ್ರಜ್ಞಾ-588 ಡಿಸ್ಟಿಂಕ್ಷನ್- ಪ್ರಥಮ ದರ್ಜೆ-20 ದ್ವಿತೀಯ ದರ್ಜೆ-9 ಒಟ್ಟು ಶೇಕಡಾ ಫಲಿತಾಂಶ…

ವಿಟ್ಲ ಯಕ್ಷ-ಗಾನ-ವೈಭವ ಕಾರ್ಯಕ್ರಮ

ವಿಟ್ಲ: ಶ್ರೀ ಉಮಾಮಹೇಶ್ವರ ದೇವಸ್ಥಾನ ಮಾಮೇಶ್ವರ ಇದರ ಪುನಃ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶಾಭಿಷೇಕ ಮತ್ತು ಜಾತ್ರೋತ್ಸವದ ಪ್ರಯುಕ್ತ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಟ್ಲದ ಯಕ್ಷ ಸಿಂಧೂರ ಪ್ರತಿಷ್ಠಾನದ ವತಿಯಿಂದ…

ಫರಂಗಿಪೇಟೆ ಎಪಿಎಲ್ ಲೀಗ್ ಕ್ರಿಕೆಟ್ ಪಂದ್ಯಾಕೂಟಕ್ಕೆ ಚಾಲನೆ . ಕ್ರೀಡೆಯಿಂದ ಏಕತೆ: ಸಚಿವ ಯು.ಟಿ.ಖಾದರ್

ಬಂಟ್ವಾಳ: ಕ್ರೀಡೆಯಲ್ಲಿ ಎಲ್ಲ ಜಾತಿ, ಧರ್ಮದ ಜನರು ಒಟ್ಟು ಸೇರಿ ಭಾಗವಹಿಸಿದಾಗ ಸಮಾಜದಲ್ಲಿ ಏಕತೆಯನ್ನು ಸೃಷ್ಟಿಸಲು ಸಾಧ್ಯವಾಗುವುದಲ್ಲದೆ ಕ್ರೀಡಾಪಟುಗಳ ವ್ಯಕ್ತಿತ್ವ ವಿಕಶನ ಮತ್ತು ಜೀವನ ಮಟ್ಟವನ್ನು ವೃದ್ಧಿಸಲು…

ವಿದ್ಯಗಿರಿ. ಫಾತಿಮಾ ರೀನಾಝ್ ಪಿ.ಎಸ್. 575 (92 ಶೇ.)

ಬಂಟ್ವಾಳ: ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಬಂಟ್ವಾಳ ವಿದ್ಯಗಿರಿ ಎಸ್‍ವಿಎಸ್ ಇಂಗ್ಲೀಷ್ ಮೀಡಿಯಮ್ ಶಾಲೆಯ ವಿದ್ಯಾರ್ಥಿನಿ ಫಾತಿಮಾ ರೀನಾಝ್ ಪಿ.ಎಸ್. 575 (92 ಶೇ.) ಅಂಕಗಳನ್ನು ಪಡೆದು ವಿಶಿಷ್ಟ…

ಮೇ ಅಂತ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಂಟ್ವಾಳಕ್ಕೆ

ಮಿನಿ ವಿಧಾನಸೌಧ, ಪ್ರವಾಸಿ ಮಂದಿರ, ಟ್ರೀ ಪಾರ್ಕ್, ಕೆಇಬಿ ಕಟ್ಟಡ, ಸರಕಾರಿ ಬಸ್ ನಿಲ್ದಾಣ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಲೋಕಾರ್ಪಣೆ ಬಂಟ್ವಾಳ, : ಮುಖ್ಯಮಂತ್ರಿ ಸಿದ್ದರಾಮಯ್ಯ…

ಬಂಟ್ವಾಳ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಾಫಿಯಾಗೆ 575 ಅಂಕ

ಬಂಟ್ವಾಳ: ಮೇರಮಜಲು ನಿತ್ಯ ಸಹಾಯ ಮಾತ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿ ನಾಫಿಯಾ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ 575 (92 ಶೇ.) ಅಂಕಗಳನ್ನು ಗಳಿಸಿ ವಿಶಿಷ್ಠ…

ಬಂಟ್ವಾಳ ಎಸ್.ಎಸ್.ಎಲ್.ಸಿ ಫಲಿತಾಂಶ

ಬಂಟ್ವಾಳ; 2016-17 ರ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಬಂಟ್ವಾಳ ತಾಲೂಕು ಉತ್ತಮ ಸಾಧನೆ ಮಾಡಿದ್ದು ತಾಲೂಕಿನ ಎಸ್‍ವಿಎಸ್ ಆಂಗ್ಲಮಾಧ್ಯಮ ವಿದ್ಯಾಗಿರಿ ಶಾಲೆಯ ಪಲ್ಲವಿ ಡಿ.ಶೆಟ್ಟಿ ಹಾಗೂ ಮಂಚಿ ಕುಕ್ಕಾಜೆ…

ಬಂಟ್ವಾಳ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ವಿಜೇತಾಗೆ 612ಅಂಕ

ಬಂಟ್ವಾಳ :ಇಲ್ಲಿನ ಎಸ್.ವಿ.ಎಸ್.ಪ್ರೌಢ ಶಾಲೆ (ಕನ್ನಡ ಮಾಧ್ಯಮ)ಯ ವಿದ್ಯಾರ್ಥಿನಿ ವಿಜೇತಾ 612ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ ಎಂದು ಶಾಲಾ ಮುಖ್ಯೋಪಾದ್ಯಾಯಿನಿಯವರು ತಿಳಿಸಿದ್ದಾರೆ.

ಬಂಟ್ವಾಳ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಆಶ್ವಿನಿ ಬಾಳಿಗಾಗೆ 615 ಅಂಕ

ಬಂಟ್ವಾಳ:2016-17 ನೇ ಸಾಲಿಗೆ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಬಂಟ್ವಾಳ ಎಸ್.ವಿ.ಎಸ್.ದೇವಳ ಅಂಗ್ಲ ಮಾಧ್ಯಮ ಶಾಲೆಗೆ ಶೇ.100 ಫಲಿತಾಂಶ ಬಂದಿದೆ ಎಂದು ತಿಳಿಸಿದೆ.ವಿದ್ಯಾರ್ಥಿನಿ ಆಶ್ವಿನಿ…

ಬಂಟ್ವಾಳ ಟುಡೇ ಫೌಂಡೇಶನ್‍ನ ವತಿಯಿಂದ ಬ್ಯಾರಿಕೇಡ್‍ ಕೊಡುಗೆ

ಬಂಟ್ವಾಳ: ಕಳೆದ ಹಲವು ಸಮಯಗಳಿಂದ ಅಪಘಾತ ವಲಯವಾಗಿ ಗುರುತಿಸಿಕೊಂಡಿದ್ದ ಪುದು ಗ್ರಾಮದ ಹತ್ತನೇ ಮೈಲು ಪ್ರದೇಶಕ್ಕೆ ಟುಡೇ ಫೌಂಡೇಶನ್‍ನ ವತಿಯಿಂದ ಬ್ಯಾರಿಕೇಡ್‍ಗಳನ್ನು ಕೊಡುಗೆಯಾಗಿ ನೀಡಲಾಗಿದೆ. ಫರಂಗಿಪೇಟೆ ಸಮೀಪದ…

ಮೇ.14: ಎಸ್‍ಐಓದಿಂದ ಬಂಟ್ವಾಳ ತಾಲೂಕು ಮಟ್ಟದ ಮ್ಯಾರಥಾನ್

ಬಂಟ್ವಾಳ: ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ(ಎಸ್‍ಐಓ) ಬಂಟ್ವಾಳ ತಾಲೂಕು ವತಿಯಿಂದ ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೋರ್ವರಲ್ಲಿ ಸಹೋದರತೆಯ ಭಾವನೆಯನ್ನು ಮೂಡಿಸಲು ‘ಹಲವಾರು ಧರ್ಮ: ಒಂದು ಭಾರತ’ ಎಂಬ…