ಪೊಳಲಿ ರಾಮಕೃಷ್ಣ ತಪೋವನದಲ್ಲಿ ನೂತನ ಮಾತೃ ಮಂದಿರ ಉದ್ಘಾಟನೆ.
ಕೈಕಂಬ: ನಿಷ್ಕಳಂಕ ಮನಸ್ಸಿನಿಂದ ಮಾತ್ರ ದೇವರನ್ನು ಗೆಲ್ಲಲು ಸಾಧ್ಯ ಎಂದು ಬೆಂಗಳೂರು ಹಲಸೂರು ರಾಮಕೃಷ್ಣ ಆಶ್ರಮದ ಪೂಜ್ಯ ಸ್ವಾಮಿ ವೀತಭಯಾನಂದಜೀ ಮಹಾರಾಜ್ ಹೇಳಿದರು. ಅವರು ಬುಧವಾರ ಪೊಳಲಿಯ…
ಶ್ರೀ ಉಮಾಮಹೇಶ್ವರ ದೇವಸ್ಥಾನ ಮಾಮೇಶ್ವರ ಇದರ ಪುನಃ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶಾಭಿಷೇಕ ಪ್ರಯುಕ್ತ ನಾಟ್ಯ ವೂಭವ ಕಾರ್ಯಕ್ರಮ
ಶ್ರೀ ಉಮಾಮಹೇಶ್ವರ ದೇವಸ್ಥಾನ ಮಾಮೇಶ್ವರ ಇದರ ಪುನಃ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶಾಭಿಷೇಕ ಮತ್ತು ಜಾತ್ರೋತ್ಸವದ ಪ್ರಯುಕ್ತ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ `ಯಕ್ಷ-ಶಿಕ್ಷಣ’ ವನ್ನು ನೀಡುತ್ತಿರುವ ವಿಟ್ಲದ ಯಕ್ಷ ಸಿಂಧೂರ…
ಬುಡಕಟ್ಟು ಜನಾಂಗದವರ ಬಗ್ಗೆ ಅದ್ಯಯನಕ್ಕಾಗಿ ಕಲನಡಿಗೆಯಲ್ಲಿ ದೇಶ ಸುತ್ತುತ್ತಿರುವಅಪೂರ್ವ ಸಾಧಕ……”
ಹೆಸರುಕಿರಣ್ ಎಂ.ಮೆಸ್ಕೆ ಊರು ಗೋವಾ ಪೋಂಡಾಉದ್ಯೋಗ-ಅದ್ಯಯನ ವಯಸ್ಸು ಸುಮಾರು 52 ವರ್ಷ ಬುಡಕಟ್ಟುಜನಾಂಗದವರ ಬಗ್ಗೆ ಅದ್ಯಯನ ನಡೆಸಿ ಅವರ ಸಮಸ್ಯೆಗಳ ಬಗ್ಗೆ ಪರಿಹಾರ ಹಡುಕಲು ಕಳೆದ 24…
ಬಂಟ್ವಾಳ ಬೀಳ್ಕೊಡುಗೆ ಸಮಾರಂಭ
ಬಂಟ್ವಾಳ : ಜೆ ಎಂ ಎಫ್ ಸಿ ಮತ್ತು ಪ್ರಿನ್ಸಿಪಲ್ ಮುನ್ಸಿಪರ್ ಆಗಿ 3ವರ್ಷದಿಂದ ಸೇವೆ ಸಲ್ಲಿಸಿದ ಮಹೇಶ್ ಆರ್. ರವರು ಹೊಳೆನರಸೀಪುರ ನ್ಯಾಯಾಲಯಕ್ಕೆ ವರ್ಗಾವಣೆಗೊಂಡ ಸಂದರ್ಭದಲ್ಲಿ…
ಕಾಣೆಯಾದ ವ್ಯಕ್ತಿ ಕೊಳೆತ ಸ್ಥಿತಿಯಲ್ಲಿ ಪತ್ತೆ
ಬಂಟ್ವಾಳ, : ಮಾನಸಿಕವಾಗಿ ಅಸ್ವಸ್ಥಗೊಂಡು ಮನೆ ಬಿಟ್ಟಿದ್ದ ವ್ಯಕ್ತಿಯೊಬ್ಬರ ಮೃತದೇಹ ಕೊಲೆತ ಸ್ಥಿತಿಯಲ್ಲಿ ಬೆಂಜನಪದವಿನ ನಿರ್ಜನ ಪ್ರದೇಶವೊಂದರಲ್ಲಿ ಮಂಗಳವಾರ ಪತ್ತೆಯಾಗಿದೆ. ಅಮ್ಮುಂಜೆ ಗ್ರಾಮದ ಕುಟ್ಟಿ ಪೂಜಾರಿ(51) ಮೃತ…
ಹೊನಲು ಬೆಳಕಿನ ಪ್ರೋ ಕಬ್ಬಡ್ಡಿ ಪಂದ್ಯಾಟ
ಬಂಟ್ವಾಳ: ವಲಯ ಕಾಂಗ್ರೆಸ್ ಮಂಚಿ, ನವಯುಗ ಸ್ಪೋಟ್ರ್ಸ್ ಕ್ಲಬ್ ಕುಕ್ಕಾಜೆ, ಕರ್ನಾಟಕ ರಾಜ್ಯ ಅಮೆಚೂರು ಕಬಡ್ಡಿ ಎಸೋಸಿಯೇಷನ್ ಹಗೂ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಎಸೋಸಿಯೇಷನ್…
ಬಂಟ್ವಾಳ ಶಿವ ಶಕ್ತಿ ಬ್ರದರ್ಸ್ ಟ್ರಸ್ಟ್ ನ ನೂತನ ಅಧ್ಯಕ್ಷರಾಗಿ ಸುರೇಶ್ ಕುಲಾಲ್ ಆಯ್ಕೆ
ಬಂಟ್ವಾಳ : ಶಿವ ಶಕ್ತಿ ಬ್ರದರ್ಸ್ (ರಿ). ಟ್ರಸ್ಟ್ ನಿಟಿಲಾಪುರ ಇದರ ನೂತನ ಅಧ್ಯಕ್ಷರಾಗಿ ಸುರೇಶ್ ಕುಲಾಲ್ ಅವರು ಅವಿರೋದವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ನಿತಿನ್ ಪೂಜಾರಿ, ಕಾರ್ಯದರ್ಶಿಯಾಗಿ…
ಉಚಿತ ಮಧುಮೇಹ ಮತ್ತು ಕಣ್ಣಿನ ತಪಾಸಣೆ ಶಿಬಿರ
ಕೈಕಂಬ;ಬೆಳಕು ಕಣ್ಣಿನ ಆಸ್ಪತ್ರೆ ಅಶೋಕನಗರ ಮಂಡ್ಯ,ಆಯುರ್ ಸ್ಪರ್ಶ ಡಯಾಬಿಟಿಕ್ ಇನ್ವೋವೆಟ್ ರೀಸರ್ಚ್ ಪೌಂಡೇಷನ್(ರಿ) ಗಂಜೀಮಠ ಇವರ ಸಂಯುಕ್ತ ಆಶ್ರಯದಲ್ಲಿ “ಮಧುಮೇಹ ಮುಕ್ತ ಭಾರತ” ಜನಜಾಗೃತಿ ಅಭಿಯಾನದ ಅಂಗವಾಗಿ…
ಯಾವಾಗ ಫ್ಲೈ ಓವರ್ ನಿರ್ಮಾಣವಾಯಿತೋ, ಆಗ ಅದರೊಟ್ಟಿಗೇ ಹುಟ್ಟಿತು ಸರ್ವೀಸ್ ರಸ್ತೆ. ಇದಕ್ಕೆ ಎರಡು, ಮೂರು ದಶಕಗಳ ಇತಿಹಾಸವೇನೂ ಇಲ್ಲ.
ಹೈಟೆಕ್ ವ್ಯವಸ್ಥೆಗಳಿದ್ದ ಕಾಲದಲ್ಲೇ ನಿರ್ಮಾಣಗೊಂಡ ಬಿ.ಸಿ.ರೋಡಿನ ಫ್ಲೈಓವರ್ ರಚನೆಯಾದ ಸಂದರ್ಭ ಅದರೊಂದಿಗೆ ಸರ್ವೀಸ್ ರಸ್ತೆ ಎಂದು ಈ ರಸ್ತೆ ಹೆಸರಿಸಲ್ಪಟ್ಟಿತು. 21ನೇ ಶತಮಾನದಲ್ಲಿ ನಿರ್ಮಾಣಗೊಂಡದ್ದು ಎಂಬ ಹೆಗ್ಗಳಿಕೆಯಷ್ಟೇ,…
ಸುದೀರ್ಘ 53 ವರ್ಷ ನೀರಿನ ಮೇಲೆ ಬದುಕು ಸಾಗಿಸಿದ ಅಂಬಿಗನ ಕಥೆಯಿದು.
ಬಂಟ್ವಾಳ: ಒಂದಲ್ಲ ಎರಡಲ್ಲ ಸುದೀರ್ಘ 53 ವರ್ಷ ನೀರಿನ ಮೇಲೆ ಬದುಕು ಸಾಗಿಸಿದ ಅಂಬಿಗನ ಕಥೆಯಿದು. ನದಿಯ ಮೇಲೆ ಬದುಕನ್ನು ಕಟ್ಟಿಕೊಂಡಿರುವ ಈ ಅಂಬಿಗ ವರ್ಷದ ಪ್ರತೀ…
ರಾಮಕೃಷ್ಣ ಮಿಷನ್ ನಿಂದ ಸ್ವಚ್ಛ ಬಂಟ್ವಾಳ ಅಭಿಯಾನ ಆರಂಭ
ಬಂಟ್ವಾಳ: ನೇತ್ರಾವತಿಯ ತಟದಲ್ಲಿರುವ ಬಂಟ್ವಾಳದಲ್ಲಿ ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ಸ್ವಚ್ಛ ಬಂಟ್ವಾಳ ಅಭಿಯಾನವನ್ನು ಆರಂಭಿಸಲಾಯಿತು. ಮಂಗಳೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜೀ ಮಹರಾಜ್ ಹಾಗೂ ಬಂಟ್ವಾಳ…
ಮೇ 28ರಂದು ಬಿಲ್ಲವ ಸಮಾಜ ಸೇವಾ ಸಂಘದ ವಾರ್ಷಿಕ ಮಹಾಸಭೆ
ಬಂಟ್ವಾಳ: ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ವಾರ್ಷಿಕ ಮಹಾಸಭೆ ಮತ್ತು 2017-18-19ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆ ಮೇ 28ರಂದು ಬಿ.ಸಿ.ರೋಡು ಗಾಣದಪಡ್ಪು…
ಜೆ ಎಂ ಎಫ್ ಸಿ ಮತ್ತು ಪ್ರಿನ್ಸಿಪಲ್ ಮುನ್ಸಿಪರ್ ಆಗಿ 3ವರ್ಷದಿಂದ ಸೇವೆ ಸಲ್ಲಿಸಿದ ಮಹೇಶ್ ಆರ್ ಅವರಿಗೆ ಬೀಳ್ಕೊಡುಗೆ.
ಬಂಟ್ವಾಳ : ಜೆ ಎಂ ಎಫ್ ಸಿ ಮತ್ತು ಪ್ರಿನ್ಸಿಪಲ್ ಮುನ್ಸಿಪರ್ ಆಗಿ 3ವರ್ಷದಿಂದ ಸೇವೆ ಸಲ್ಲಿಸಿದ ಮಹೇಶ್ ಆರ್. ರವರು ಹೊಳೆನರಸೀಪುರ ನ್ಯಾಯಾಲಯಕ್ಕೆ ವರ್ಗಾವಣೆಗೊಂಡ ಸಂದರ್ಭದಲ್ಲಿ…
ಗಂಜಿಮಠ ಕೈಗಾರಿಕಾ ಕಂಪೆನಿಗೆ ಬೆಂಕಿ ಕೊಟ್ಯಾಂತರ ರೂ.ನಷ್ಟ
ಕೈಕಂಬ: ಗಂಜಿಮಠ ಕೈಗಾರಿಕಾ ಘಟಕಕ್ಕೆ ಮಂಗಳವಾರ ಬೆಂಕಿ ಶಾರ್ಟ್ ಸಕ್ರ್ಯೂಟ್ನಿಂದ ಬೆಂಕಿ ತಗುಲಿದ್ದು ಕೊಟ್ಯಾಂತರ ರೂ.ನಷ್ಟ ಉಂಟಾಗಿದೆ. ಬಜಪೆ ನಿವಾಸಿ ಮಹಮ್ಮದ್ ಹನೀಫ್ ಎಂಬವರಿಗೆ ಸೇರಿದ ಮೋಹಾ…