ಗುರುಪುರ ಕೈಕಂಬದಲ್ಲಿ ಕ್ಯಾಲ್ವಿನ್ ಡ್ರೈವಿಂಗ್ ಸ್ಕೂಲ್ ಶುಭಾರಂಭ
ಕೈಕಂಬ”ಗುರುಪುರ ಕೈಕಂಬದ ಮಂಜುಶ್ರೀ ಕಾಂಪ್ಲೆಕ್ಸ್, ಸಿಂಡಿಕೇಟ್ ಬ್ಯಾಂಕ್ನ ಎದುರು ಕ್ಯಾಲ್ವಿನ್ ಮೋಟಾರ್ ಡ್ರೈವಿಂಗ್ ಸ್ಕೂಲ್ ಮೆ.9ಮಂಗಳವಾರ ಶುಭಾರಂಂಡಿತು .ಡ್ರೈವಿಂಗ್ ಸ್ಕೂಲ್ನ ಮಾಲಕ ಕ್ಯಾಲ್ವಿನ್ ವಾಸ್ ಮಗಳು ಡಿಲೀಸಾ…
ಮೇ.12 ಪೊಳಲಿ ಶ್ರೀ ದುರ್ಗಾಪರಮೇಶ್ವರಿ ಗರ್ಭಗುಡಿಯ ಶಿಲಾನ್ಯಾಸ
ಕೈಕಂಬ:ಪೊಳಲಿ ಶ್ರೀ ದುರ್ಗಾಪರಮೇಶ್ವರಿ ಗರ್ಭಗುಡಿಯ ಶಿಲಾನ್ಯಾಸವು ಮೇ.12 ಶುಕ್ರವಾರ ಬೆಳಗ್ಗೆ 8.14ರ ಮಿಥುನ ಲಗ್ನದಲ್ಲಿ ನೇರವೇರಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ಶ್ರೀ ನಾಗಬ್ರಹ್ಮ ಆದಿಮೊಗೇರ್ಕಳ ದೈವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಹೊರೆಕಾಣಿಕೆ ಮೆರವಣಿಗೆ
ಬಂಟ್ವಾಳ :ನರಿಕೊಂಬು ಗ್ರಾಮದ ನಿನ್ನಿ ಪಡ್ಪು ಶ್ರೀ ನಾಗಬ್ರಹ್ಮ ಆದಿಮೊಗೇರ್ಕಳ ದೈವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪ್ರಯುಕ್ತ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಯು ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದಿಂದ ಆರಂಭಗೊಂಡಿತು,…
ಕೆಂಪು ಗುಡ್ಡೆ ಲಾರಿ ಪಲ್ಟಿ ನಾಲ್ವರು ಗಂಭೀರ ಒರ್ವ ಸಾವು
ಬಂಟ್ವಾಳ: ಗ್ರಾನೈಡ್ ಸಾಗಿಸುತ್ತಿದ್ದ ಲಾರಿಯೊಂದು ಚಾಲಕ ನಿಯಂತ್ರಣ ಕಳೆದು ರಸ್ತೆಯಲ್ಲೇ ಪಲ್ಟಿಯಾದ ಪರಿಣಾಮ ಒಬ್ಬ ಮೃತಪಟ್ಟು ನಾಲ್ವರು ಗಂಭೀರ ಗಾಯಗೊಂಡ ಘಟನೆ ತಾಲೂಕಿನ ಬೆಂಜನಪದವು ಸಮೀಪದ ಕೆಂಪು…
ಪುದು: ವ್ಯಕ್ತಿಯೊಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಗೆ ಯತ್ನ
ಬಂಟ್ವಾಳ:ನೀರು ಬಿಡಲು ತೆರಳಿದ್ದ ವ್ಯಕ್ತಿಯೊಬ್ಬರ ಮೇಲೆ ಹೊಂಚು ಹಾಕಿ ಕುಳಿತಿದ್ದ ಇಬ್ಬರು ವ್ಯಕ್ತಿಗಳು ಮಾರಕಾಸ್ತ್ರಗಳಿಂದ ಹಲ್ಲೆಗೆ ಯತ್ನಿಸಿದ್ದು, ಸಮಯಪ್ರಜ್ಞೆ ಮರೆತ ಅವರು ಓಡಿ ದಾಳಿಯಿಂದ ಪಾರಾದ ಘಟನೆ…
ಉಡುಪಿಯಲ್ಲಿ ಬೃಹತ್ ಸ್ವಚ್ಚತಾ ಅಭಿಯಾನ
ಉಡುಪಿ: ಆರ್ಟ್ ಆಫ್ ಲಿವಿಂಗ್ ಉಡುಪಿ,ಶ್ರೀ ರಾಮಕೃಷ್ಣ ಮಿಷನ್ ಮಂಗಳೂರು ಇದರ ಆಶ್ರಯದಲ್ಲಿ ಉಡುಪಿಯಲ್ಲಿ ನಿರಂತರವಾಗಿ ನಡೆಯಲಿರುವ ಸ್ವಚ್ಚ ಉಡುಪಿ ಯೋಜನೆಗೆ ಮೆ.7 ಆದಿತ್ಯವಾರ ಉಡುಪಿ ಬಸ್…
ಬಂಟ್ವಾಳ ಪ್ರತಿನಿತ್ಯ ಮಧ್ಯರಾತ್ರಿ ವಿದ್ಯುತ್ ಕಡಿತ
ಬಂಟ್ವಾಳ:ಭಾನುವಾರ ಮಧ್ಯರಾತ್ರಿ ಬಂಟ್ವಾಳದಲ್ಲೂ ಗುಡುಗು ,ಮಿಂಚಿನ ಅಬ್ಬರ ಸಹಿತ ಧಾರಾಕಾರ ಮಳೆಯು ಸುರಿದಿದೆ.ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಬಂಟ್ವಾಳ ಪುರಸಭೆಯ ಜಕ್ರಿಬೆಟ್ಟುವಿನಲ್ಲಿರುವ ಕುಡಿಯುವ ನೀರಿನ ಪಂಪ್ ಗೆ…
ಬಂಟ್ವಾಳ: ಪುರಸಭೆ ದಾಸ್ತಾನು ಕೊಠಡಿ ಅವ್ಯವಸ್ಥೆ.
ಬಂಟ್ವಾಳ: ಪುರಸಭೆಯ ಸಭಾಂಗಣಕ್ಕೆ ಹವಾನಿಯಂತ್ರಿತ ಆಳವಡಿಸುವ ತುರ್ತು ಇಲ್ಲ ಅದರೆ ಇಲ್ಲಿನ ದಾಖಲೆಗಳನ್ನು ಮತ್ತು ಸ್ವತ್ತುಗಳನ್ನು ಸಮರ್ಪಕವಾಗಿ ಜೋಡಿಸಿಡಲು ದಾಸ್ತಾನು ಕೊಠಡಿಯನ್ನು ಮೊದಲಿಗೆ ಸರಿಪಡಿಸಿ ತನ್ಮೂಲಕ ಪುರಸಭಾಡಳಿತ…
ವಿಟ್ಲ: ಅಡಿಕೆ, ಗೇರುಬೀಜ ಕಳ್ಳತನ ,ಇಬ್ಬರ ಆರೋಪಿಗಳ ಬಂಧನ
ಬಂಟ್ವಾಳ: ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಅಡಿಕೆ, ಗೇರು ಬೀಜ ಕಳವು ಪ್ರಕರಣವನ್ನು ಭೇದಿಸಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತುಗಳನ್ನು…
ಮಂಚಿಯಲ್ಲಿ ಕಬ್ಬಡಿ ಪಂದ್ಯಾಟ
ಬಂಟ್ವಾಳ (ವಲಯ ಕಾಂಗ್ರೆಸ್ ಸಮಿತಿ, ಕುಕ್ಕಾಜೆ ನವಯುಗ ಸ್ಪೋಟ್ರ್ಸ್ ಕ್ಲಬ್, ಕರ್ನಾಟಕ ರಾಜ್ಯ ಹಾಗೂ ದ.ಕ. ಜಿಲ್ಲಾ ಅಮೆಚೂರು ಕಬಡ್ಡಿ ಎಸೋಸಿಯೇಶನ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಾಜಿ…
ಅರ್ಕುಳ ಸ್ವಚ್ಚತಾ ಕಾರ್ಯಕ್ರಮ
ಕೈಕಂಬ: ರೋಡ್ ಸೈಡ್ ಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಇನ್ನಿತರ ಯಾವುದೇ ಕಸಗಳನ್ನು ಹಾಕದೇ ಒಂದೇ ಕಡೆಯಲ್ಲಿ ರಾಶಿ ಹಾಕಿ ಸ್ವಚ್ಚತೆಗೆ ಸಹಕಾರಿಸುವಂತೆ ದಕ್ಷಿಣ ಕನ್ನಡ ಬಿಜೆಪಿ…
ಗಂಜಿಮಠ ಹಿಟ್ ಆಂಡ್ ರನ್ ಬಾಲಕ ಸಾವು
ಕೈಕಂಬ: ಗಂಜಿಮಠ ಸಮೀಪದ ಗಾಂಧಿನಗರ ಸಮೀಪ ಬೈಕ್ ಗೆ ಕಾರ್ ಗುದ್ದಿ ಕಿನ್ನಿಕಂಬಳ ನಿವಾಸಿ ಸ್ಥಳದಲ್ಲೆ ಸಾವು. ಮೃತನನ್ನು ಕನ್ನಿಕಂಬಳ ಜುಭೇದಾ ಉಸ್ಮಾನ್ ಸಾಹೇಬ್ ಅವರ ಮಗ…
.ರಾಮಕೃಷ್ಣ ತಪೋವನದ ಮಾತೃ ಮಂದಿರದ ಉದ್ಘಾಟನೆ
ಕೈಕಂಬ: ಪೊಳಲಿ ರಾಮಕೃಷ್ಣ ತಪೋವನದಲ್ಲಿ ನೂತನವಾಗಿ ನಿರ್ಮಾಣಗೊಂಡ “ಮಾತೃಮಂದಿರ” ಉದ್ಘಾಟನೆಯು ಮೇ.10ರಂದು ಬುಧವಾರ ಬೆಳಿಗ್ಗೆ 8.26ಕ್ಕೆ ಹಲಸೂರು ರಾಮಕೃಷ್ಣ ಮಠದ ಸ್ವಾಮಿ ವೀತಭಯಾನಂದಜೀ ಮಹಾರಾಜ್ ಉದ್ಘಾಟಿಸಲಿದ್ದಾರೆ. ಪೊನ್ನಂಪೇಟೆ…
ಅಕ್ರಮ ಮರಳುಗಾರಿಕೆ: ಮೂರು ಮರಳು ಲಾರಿ ವಶಕ್ಕೆ
ಬಂಟ್ವಾಳ: ಸಜೀಪನಡು ಗ್ರಾಮದ ಕಂಚಿನಡ್ಕ ಪದವು ಎಂಬಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿರುವ ಆರೋಪದಲ್ಲಿ ಮೂರು ಲಾರಿಗಳನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಇದರೊಂದಿಗೆ ಒಂದು ಜೆಸಿಬಿಯನ್ನೂ…