ಪೆರಾಜೆ ಹಾಗೂ ಸೈಲೆಂಟ್ ಫ್ರೆಂಡ್ಸ್ ಬುಡೋಳಿ ಇದರ ಆಶ್ರಯದಲ್ಲಿ ಸನ್ಮಾನ
ಪೆರಾಜೆ ಯುವಕ ಮಂಡಲ (ರಿ.) ಪೆರಾಜೆ ಹಾಗೂ ಸೈಲೆಂಟ್ ಫ್ರೆಂಡ್ಸ್ ಬುಡೋಳಿ ಇದರ ಆಶ್ರಯದಲ್ಲಿ ದ.ಕ ಜಿಲ್ಲಾ ಮಟ್ಟದ ಅಮೇಚೂರ್ ಅಸೋಸಿಯೇಶನ್ ಇದರ ಸಹಯೋಗದಲ್ಲಿ ದಿ. ಸತೀಶ್…
ಮೂಡ್ನೂರು ಸುರಕ್ಷಾ ಸೌಲಭ್ಯದಡಿ ಸಿಲ್ವಿಯಾ ವೇಗಸ್ ಇವರಿಗೆ ಚಿಕಿತ್ಸೆಗೆ
ವಿಟ್ಲ: ಶ್ರೀ ಕ್ಷೇ ಧ ಗ್ರಾ ಯೋ ಇದರ ಸಂಪೂರ್ಣ ಸುರಕ್ಷಾ ಸೌಲಭ್ಯದಡಿ ವಿಟ್ಲ ಮೂಡ್ನೂರು ಒಕ್ಕೂಟದ ಚಾಮುಂಡೆಶ್ವರಿ ಸ್ವಸಹಾಯ ಸಂಘದ ಸಿಲ್ವಿಯಾ ವೇಗಸ್ ಇವರಿಗೆ ಚಿಕಿತ್ಸೆಗಾಗಿ…
ಶ್ರೀ ಕ್ಷೇ ಧ ಗ್ರಾ ಯೋ ಇದರ ವತಿಯಿಂದ 60000 ರೂಪಾಯಿ ದೇನಿಗೆ
ವಿಟ್ಲ: ಶ್ರೀ ಕ್ಷೇ ಧ ಗ್ರಾ ಯೋ ಇದರ ವತಿಯಿಂದ ಅಳಿಕೆ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಕಟ್ಟಡ ರಚನೆಗೆ 60000 ರೂಪಾಯಿ ದೇನಿಗೆ ನೀಡಲಾಯಿತು. ವಿಟ್ಲ…
`ಮಾಣಿ ಕ್ವಾಲಿಟಿ ಕ್ರೀಡೋತ್ಸವ 2017′
ಬಂಟ್ವಾಳ : ಮಾಣಿಯ ಕ್ವಾಲಿಟಿ ಫ್ರೆಂಡ್ಸ್ ಇದರ 2ನೇ ವಾರ್ಷಿಕ `ಕ್ವಾಲಿಟಿ ಕ್ರೀಡೋತ್ಸವ 2017′ ಇತ್ತೀಚೆಗೆ ಮಾಣಿ ಗಾಂಧಿ ಮೈದಾನದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ…
ಕಟ್ಟೆಮಾರ್ ತರವಾಡು ಕ್ಷೇತ್ರಕ್ಕೆ ಹಸಿರುವಾಣಿ ಹೊರೆಕಾಣಿಕೆ
ಬಂಟ್ವಾಳ: ಕಟ್ಟೆಮಾರ್ ಶ್ರೀ ಧೂಮಾವತಿ ನಾಗದೇವರು ಚಾಮುಂಡಿ ಮತ್ತು ಪರಿವಾರ ದೈವಗಳ ತರವಾಡು ಕ್ಷೇತ್ರದಲ್ಲಿ ದೈವಗಳ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವಕ್ಕೆ ಮೇ 5ರಂದು ಬೆಳಿಗ್ಗೆ ಕಲ್ಲಡ್ಕ ಶ್ರೀರಾಮ…
ಬಂಟ್ವಾಳ ತಾಲೂಕು ಮಟ್ಟದ ಜನಸ್ಪಂದನ ಸಭೆ
ಬಂಟ್ವಾಳ: ಕಡೇಶ್ವಾಲ್ಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಂಟ್ವಾಳ ತಾಲೂಕು ಮಟ್ಟದ ಜನಸ್ಪಂದನ ಸಭೆ ಶನಿವಾರ ನಡೆಯಿತು. ದ.ಕ. ಜಿಲ್ಲಾ ಉಸ್ತುವಾರಿ ಸಚಿವ…
ಕರ್ಬಾಲ ಪ್ರೆಂಡ್ಸ್ ಕುಪ್ಪೆಪದವು ಇದರ 14ನೇ ವಾರ್ಷಿಕೋತ್ಸವದ ಪ್ರಯುಕ್ತ ಸಾಮೂಹಿಕ ವಿವಾಹ
ಕೈಕಂಬ:ಕುಪ್ಪೆಪದವು ಕರ್ಬಾಲ ಪ್ರೆಂಡ್ಸ್ ಕುಪ್ಪೆಪದವು ಇದರ 14ನೇ ವಾರ್ಷಿಕೋತ್ಸವದ ಪ್ರಯುಕ್ತ ದ್ವಿತೀಯ ವರ್ಷದ ಸಾಮೂಹಿಕ ವಿವಾಹವು ಮೇ.7ರಂದು ಅದಿತ್ಯವಾರ ಕುಪ್ಪೆಪದವು ಮಸೀದಿ ವಠಾರದಲ್ಲಿ ದ.ಕ.ಜಿಲ್ಲೆಯ ಖಾಜಿಯವರಾದ ಬಹು…
ಮಕ್ಕಳೇ ಜಗತ್ತಿನ ಸರ್ವಸ್ವ, ಹೀಗಾಗಿ ಉತ್ತಮ ಸಂಸ್ಕಾರಗಳನ್ನು ಮಕ್ಕಳಲ್ಲಿ ತುಂಬುವ ಕಾರ್ಯ ನಡೆಯಬೇಕಿದೆ;ಅಸ್ರಣ್ಣ
ಬಂಟ್ವಾಳ: ಮಕ್ಕಳೇ ಜಗತ್ತಿನ ಸರ್ವಸ್ವ, ಹೀಗಾಗಿ ಉತ್ತಮ ಸಂಸ್ಕಾರಗಳನ್ನು ಮಕ್ಕಳಲ್ಲಿ ತುಂಬುವ ಕಾರ್ಯ ನಡೆಯಬೇಕಿದೆ ಎಂದು ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ಅನುವಂಶಿಕ ಪ್ರದಾನ ಅರ್ಚಕರಾದ ವೇದಮೂರ್ತಿ ಶ್ರೀ…
ರಂಗಭೂಮಿ ಕಲಾವಿದ ಚಂದ್ರಹಾಸ ಬಂಟ್ವಾಳ್ ಸಮ್ಮಾನ
ಬಂಟ್ವಾಳ: ಬಂಟ್ವಾಳ ತಾಲೂಕು ಕೊಯಿಲ ಗ್ರಾಮದ ಅಣ್ಣಳಿಕೆ ಶ್ರೀ ವಿಘ್ನೇಶ್ವರ ಕಲಾವೇದಿಕೆಯಲ್ಲಿ ಜರಗಿದ 10ನೇ ವರ್ಷದ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಯಕ್ಷಗಾನ ಬಯಲಾಟ ಸಂದರ್ಭದಲ್ಲಿ ಸಂಘಟಕ,ರಂಗಭೂಮಿ…
ಕನ್ಯಾನ ವಲಯ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ವಾಲ್ಟರ್ ಡಿ’ಸೋಜಾ
ಬಂಟ್ವಾಳ: ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಕನ್ಯಾನ ವಲಯ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ವಾಲ್ಟರ್ ಡಿ’ಸೋಜಾರವರನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಬಿ.ರಮಾನಾಥ ರೈಯವರ ಶಿಫಾರಸಿನ ಮೇರೆಗೆ…
ತುಳುನಾಡ ಬೊಲ್ಪು ಪ್ರಶಸ್ತಿಗೆ ಕೃಷ್ಣಕುಮಾರ್ ಪೂಂಜಾಆಯ್ಕೆ
ಬಂಟ್ವಾಳ: ಕತಾರ್ ತುಳುಕೂಟ ಸಮಾಜ ಸೇವೆಗಾಗಿ ಕೊಡಮಾಡುವ ತುಳುನಾಡ ಬೊಲ್ಪು ಪ್ರಶಸ್ತಿಗೆ ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಸೇವಾರತ್ನ ಕೃಷ್ಣಕುಮಾರ್ ಪೂಂಜಾ ಆಯ್ಕೆಯಾಗಿದ್ದಾರೆ. ಮೇ. 19ರಂದು…
ವಿಪರೀತ ಕುಡಿತದ ಚಟಹೊಂದಿದ ವ್ಯಕ್ತಿ ಆತ್ಮಹತ್ಯೆ
ಕೈಕಂಬ: ವಿಪರೀತ ಕುಡಿತದ ಚಟವಿದ್ದು ಆರ್ಥಿಕ ಸಂಕಷ್ಟದಲ್ಲಿದ್ದ ವ್ಯಕ್ತಿ ನವೀನ್ ಕುಲಾಲ್ 45 (ವ) ಅವರು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೈಕಂಬ ಕಂದಾವರದಲ್ಲಿ ಶುಕ್ರವಾರ…
ಖ್ಯಾತ ರಂಗಭೂಮಿ ಕಲಾವಿದ ಕೊರಗಪ್ಪ ಶಿಂಗಾರಕೋಡಿ ನಿಧನ
ಬಂಟ್ವಾಳ: ಖ್ಯಾತ ರಂಗಭೂಮಿ ಕಲಾವಿದ, ಕಿರುತೆರೆ ನಿರ್ದೇಶಕ ಕೊಲ್ನಾಡು ಗ್ರಾಮದ ಮಂಚಿ ಶಿಂಗಾರಕೋಡಿ ನಿವಾಸಿ ಕೊರಗಪ್ಪ ಶಿಂಗಾರಕೋಡಿ(51) ಗುರುವಾರ ಸಂಜೆ ಹೃದಯಾಘಾತಕ್ಕೆ ಒಳಗಾಗಿ ನಿಧನರಾಗಿದ್ದಾರೆ. ತನಿಯಾ ಮತ್ತು…
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರೇತರ ಸದಸ್ಯರಾಗಿ ಪಿಯೂಸ್ ಎಲ್. ರೋಡ್ರಿಗಸ್ ಆಯ್ಕೆ
ಬಂಟ್ವಾಳ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರೇತರ ಸದಸ್ಯರನ್ನಾಗಿ ಮೂರು ವರ್ಷಗಳ ಕಾಲಾವಧಿಗೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಿಯೂಸ್ ಎಲ್. ರೋಡ್ರಿಗಸ್ ಸೇರಿದಂತೆ…