ಮಾ. 25ರಂದು ಅಜಿಲಮೊಗರು ದ.ಕ.ಜಿ.ಪಂ. ಹಿ. ಪ್ರಾ ಶಾಲೆ ರಜತ ಮಹೋತ್ಸವ ಸಂಭ್ರಮಾಚರಣೆ
ಬಂಟ್ವಾಳ:ಅಜಿಲಮೊಗರುವಿನ ಕುಟ್ಟಿಕಳದಲ್ಲಿರುವ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ರಜತ ವರ್ಷಾಚರಣೆ ಸಂಭ್ರಮದಲ್ಲಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಮಾರ್ಚ್ 25ರಂದು ರಜತ ಮಹೋತ್ಸವ ಸಂಭ್ರಮಾಚರಣೆ ಶಾಲೆಯಲ್ಲಿ ನಡೆಯಲಿದೆ ಎಂದು…
ವಿಟ್ಲ ಯುವಕನ ಅಪಹರಣ ಪ್ರಕರಣ ಪ್ರಮುಖ ಆರೋಪಿಯ ಬಂಧನ
ಬಂಟ್ವಾಳ : ವಿಟ್ಲದ ಯುವಕನೋರ್ವನನ್ನು ಕಾರಿನಲ್ಲಿ ಅಪಹರಿಸಿ ಚೂರಿಯಿಂದ ಚುಚ್ಚಿ ಗಾಯಗೊಳಿಸಿದ್ದಲ್ಲದೆ ಸಾವಿರಾರು ರೂಪಾಯಿ ದರೋಡೆ ನಡೆಸಿ ಬಿಡುಗಡೆಗೆ ಲಕ್ಷಾಂತರ ರೂಪಾಯಿ ಬೇಡಿಕೆ ಇಟ್ಟ ಪ್ರಕರಣದ ಪ್ರಮುಖ…
ಪುರಸಭೆಗೆ ಸೇರಿದ ನೀರಿನ ಪೈಪ್ಗಳು ಒಡೆದು ಅಪಾರ ಪ್ರಮಾಣದಲ್ಲಿ ನೀರು ಪೋಲ್
ಬಂಟ್ವಾಳ: ಬಿ.ಸಿ.ರೋಡ್ ಸರ್ವೀಸ್ ರಸ್ತೆಯ ಬದಿಯಲ್ಲಿ ದೂರವಾಣಿ ಕೇಬಲ್ ಅಳವಡಿಕೆಗೆ ತಗೆಯುತ್ತಿದ್ದ ಸಂದರ್ಭದಲ್ಲಿ ನೀರಿನ ಪೈಪೊಂದು ಒಡೆದು ಭಾರೀ ಪ್ರಮಾಣದ ನೀರು ಸೋರಿಕೆಯಾದ ಘಟನೆ ಸಂಭವಿಸಿತು.ಬಂಟ್ವಾಳ ಪುರಸಭೆಯ…
ಮಾ. 24ರಂದು ಬಿ.ಸಿ.ರೋಡ್ ತಹಶೀಲ್ದಾರರ ಕಚೇರಿ ಬಳಿ ಧರಣೆ ಸತ್ಯಾಗ್ರಹ
ಬಂಟ್ವಾಳ: ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯಾರ ಹೋರಾಟವನ್ನು ಬೆಂಬಲಿಸುವ ಸಲುವಾಗಿ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಬಿ.ಸಿ.ರೋಡ್ ತಹಶೀಲ್ದಾರರ ಕಚೇರಿ ಬಳಿ ಎಂ.ತುಂಗಪ್ಪ ಬಂಗೇರರ…
ಕಾವಳಪಡೂರು ಗ್ರಾ.ಪಂ.ಸದಸ್ಯೆ ಸುಜಾತ ಅವರ ಮನೆಗೆ ಆಕಸ್ಮಿಕ ಬೆಂಕಿ: ಲಕ್ಷಾಂತರ ರೂ.ನಷ್ಟ
ಬಂಟ್ವಾಳ:ಕಾವಳಪಡೂರು ಗ್ರಾ.ಪಂ.ವ್ಯಾಪ್ತಿಯ ಕಾಡಬೆಟ್ಟು ಕೆಳಗಿನ ವಗ್ಗದಲ್ಲಿ ಗ್ರಾ.ಪಂ.ಸದಸ್ಯೆ ಸುಜಾತ ಅವರ ಮನೆ ಬೆಂಕಿ ಆಕಸ್ಮಿಕದಿಂದ ಸುಟ್ಟು ಹೋಗಿದ್ದು ಲಕ್ಷಾಂತರ ರೂ.ನಷ್ಟ ವಾದ ಘಟನೆ ಗುರುವಾರ ಸಂಭವಿಸಿದೆ.ಘಟನೆಯಿಂದಾಗಿ ಮನೆಯಲ್ಲಿದ್ದ…
ವಿದ್ಯೆಯೊಂದಿಗೆ ಕೌಶಲ್ಯ ಅಭಿವೃದ್ಧಿ ಡಾ| ಜಿ.ಸಿ.ಪ್ರಕಾಶ್
ಬಂಟ್ವಾಳ: ವಿದ್ಯೆಯ ಜೊತೆಗೆ ಕೌಶಲ್ಯ ಅಭಿವೃದ್ಧಿಯಾಗದ ಆ ಶಿಕ್ಷಣಕ್ಕೆ ಒಂದು ಸಂಪೂರ್ಣ ಅರ್ಥ ಸಿಕ್ಕಿದಂತೆ. ವಿದ್ಯೆಯ ಜೊತೆಗೆ ವಿಮರ್ಶೆ, ಪರಾಮರ್ಶೆ ಹಾಗೂ ಸಹಕಾರ ಮನೋಭಾವ ಬೆಳೆಯಬೇಕು. ಅಂತಹ…
ಸಂಗಬೆಟ್ಟು ಅಕ್ರಮವಾಗಿ ಮರಳುಗಾರಿಕೆ ಅಡ್ಡೆಗೆ ದಾಳಿ
ಬಂಟ್ವಾಳ: ತಾಲೂಕಿನ ಸಂಗಬೆಟ್ಟು ಬಳಿಯ ಓಡದ ಕರಿಯದಲ್ಲಿ ಫಲ್ಗುಣಿ ನದಿಯಲ್ಲಿ ಯಂತ್ರದ ಮೂಲಕ ಅಕ್ರಮವಾಗಿ ನಡೆಯುತ್ತಿದ್ದ ಮರಳುಗಾರಿಕೆ ಅಡ್ಡೆಗೆ ಬಂಟ್ವಾಳ ಪೊಲೀಸರು ಗುರುವಾರ ದಾಳಿ ನಡೆಸಿ ಮರಳುಗಾರಿಕೆಗೆ…
ಆಲಂಗಾರು ಕೊರಗರ ಕಾಲೊನಿಯ ತನಿಯ ಕೊರಗ ಇವರ ಕುಟುಂಬಕ್ಕೆ ಧನ ಸಹಾಯ
ವಿಟ್ಲ: ವ್ಯವಸಾಯ ಸೇವಾ ಸಹಕಾರ ಸಂಘ ವಿಟ್ಲ ಇದ ವತಿಯಿಂದ ವಿಟ್ಲದ ಆಲಂಗಾರು ಕೊರಗರ ಕಾಲೊನಿಯ ತನಿಯ ಕೊರಗ ಇವರ ಕುಟುಂಬಕ್ಕೆ ಶೌಚಾಲಯ ನಿರ್ಮಿಸುವುದಕ್ಕೆ 7000 ರೂಪಾಯಿ…
ಕೊನೆಗೂ ದಕ್ಕತು ಬಂಗೇರರಿಗೆ ಪ್ರಾಧಿಕಾರ….
ಬಂಟ್ವಾಳ :ಸರಿ ಸುಮಾರು ಎಂಟು ತಿಂಗಳಿನಿಂದ ಖಾಲಿಯಾಗಿದ್ದ ಬಂಟ್ವಾಳ ನಗರ ಯೋಜನಾ ಪ್ರಾಧಿಕಾರಕ್ಕೆ ಕೊನೆಗೂ ನಿರೀಕ್ಷೆಯಂತೆ ಪುರಸಭಾ ಸದಸ್ಯ ಸದಾಶಿವ ಬಂಗೇರ ಅವರನ್ನು ಸಾರಥಿಯನ್ನಾಗಿ ನೇಮಕಗೊಳಿಸಿ ಸರಕಾರ…
ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಭೇಟಿ
ಬಂಟ್ವಾಳ: ಮಾನವೀಯ ಮೌಲ್ಯಗಳನ್ನು ಹಾಗೂ ದೇಶೀಯ ಸಂಸ್ಕೃತಿಯನ್ನೊಳಗೊಂಡ ಶ್ರೀರಾಮ ವಿದ್ಯಾ ಕೇಂದ್ರದ ಶಿಕ್ಷಣ ಪದ್ಧತಿ ನನಗೆ ಅತೀವ ಸಂತೋಷ ತಂದಿದೆ. ಶಿಸ್ತು, ಆಚಾರ, ವಿಚಾರ, ಸಂಸ್ಕೃತಿ, ನಮ್ಮತನ,…
ವಿಕಲಚೇತನ ಮಕ್ಕಳೊಂದಿಗೆ ನಿರ್ಮಲ ಹೃದಯದಲ್ಲೊಂದು ಒಂದು ದಿನ
ಬಂಟ್ವಾಳ: ಇಲ್ಲಿನ ಲಯನ್ಸ್ ಕ್ಲಬ್ ಹಾಗೂ ಲಯನೆಸ್ ಕ್ಲಬ್ ವಿಕಲಚೇತನ ಮಕ್ಕಳೊಂದಿಗೆ ನಿರ್ಮಲ ಹೃದಯದಲ್ಲೊಂದು ಒಂದು ದಿನ ಎನ್ನುವ ವಿಶೇಷ ಕಾರ್ಯಕ್ರಮವನ್ನು ಬುಧವಾರ ಆಯೋಜಿಸಿ ಗಮನ ಸೆಳೆದಿದೆ.…
ಮಲ್ಲಿ ಹೈದ್ರೋಸಿಯ ಮಸೀದಿ ರಸ್ತೆ ಡಾಮರೀಕರಣಕ್ಕೆ ಸಹಕರಿಸಿದ ಜಿ.ಪಂ. ಸದಸ್ಯ ಕಂಬಳಿಗೆ ಸನ್ಮಾನ
ಬಂಟ್ವಾಳ : ಮಾರಿಪಳ್ಳ ಸಮೀಪದ ಸುಜೀರ್-ಮಲ್ಲಿ ಇಲ್ಲಿನ ಹೈದ್ರೋಸಿಯ ಜುಮಾ ಮಸೀದಿ ಸಂಪರ್ಕದ ರಸ್ತೆಯನ್ನು ಸುಮಾರು 8 ಲಕ್ಷ ರೂಪಾಯಿ ವೆಚ್ಚದಲ್ಲಿ ಇತ್ತೀಚೆಗೆ ಡಾಮರೀಕರಣಗೊಳಿಸ ಲಾಯಿತು. ಜಿ.ಪಂ.…
ಯುವ ಸ್ಪಂದನ ರಾಜ್ಯ ಮಟ್ಟದ ಪ್ರಶಸ್ತಿಗೆ ಯುವ ಸಮಾಜಿಕ ಕಾರ್ಯಕರ್ತ ರಾಘವೇಂದ್ರ ಪ್ರಭು ಕರ್ವಾಲು ಆಯ್ಕೆ
ಉಡುಪಿ: ವಿಜಯಪುರ ಸಾಹಿತ್ಯ ಮತ್ತು ಸಾಂಸ್ಕತಿಕ ವೇದಿಕೆ(ರಿ) ಇವರು ಕೊಡಮಾಡುವ ಯುವ ಸ್ಪಂದನ ರಾಜ್ಯ ಮಟ್ಟದ ಪ್ರಶಸ್ತಿಗೆ ಯುವ ಸಮಾಜಿಕ ಕಾರ್ಯಕರ್ತ,ವ್ಯಕ್ತಿತ್ವ ವಿಕಸನ ತರಬೇತುದಾರ ರಾಘವೇಂದ್ರ ಪ್ರಭು…
ಬಸವನಗುಡಿಯ ಪ್ರತಿಷ್ಠಾ ವಾರ್ಷಿಕೋತ್ಸವ
ವಿಟ್ಲ: ಬಸವನಗುಡಿಯ ಶ್ರೀ ಬಸವನಗುಡಿ ಸೇವಾ ಟ್ರಸ್ಟ್ ವತಿಯಿಂದ ಶ್ರೀ ಕ್ಷೇತ್ರ ಬಸವನಗುಡಿಯ ಪ್ರತಿಷ್ಠಾ ವಾರ್ಷಿಕೋತ್ಸವವು 22-03-2017 ರಂದು ನಡೆಯಿತು.