ಕೆ.ಎಸ್.ಸಿ.ಎ. ಮಂಗಳೂರು ವಲಯ ಫಸ್ಟ್ ಡಿವಿಜನ್ ಕ್ರಿಕೆಟ್ ಪಂದ್ಯಾಟ ಆಳ್ವಾಸ್ ಚಾಂಪಿಯನ್
ಮೂಡುಬಿದಿರೆ: ದೇರಳಕಟ್ಟೆಯಲ್ಲಿರುವ ಫಾದರ್ ಮುಲ್ಲರ್ಸ್ ಹೋಮಿಯೋಪತಿ ಕಾಲೇಜಿನಲ್ಲಿ ಜರುಗಿದ ಕೆ.ಎಸ್.ಸಿ.ಎ. ಮಂಗಳೂರು ವಲಯ ಫಸ್ಟ್ ಡಿವಿಜನ್ ಕ್ರಿಕೆಟ್ ಪಂದ್ಯಾಟದಲ್ಲಿ ಆಳ್ವಾಸ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್…
ಶಿಕ್ಷಣದ ಬದಲಾವಣೆಯ ಹಂತದಲ್ಲಿ ಮಾತೃಭಾಷೆ ಅಗತ್ಯ – ಡಾ| ಶ್ರೀ ಶ್ರೀಧರ ಶೆಟ್ಟಿ
ಮುಂಬಯಿ, ಮಾ. 10: ನವೋದಯ ಕನ್ನಡ ಸೇವಾ ಸಂಘ ಥಾಣೆ ಇವರ ಸಂಚಾಲಕತ್ವದಲ್ಲಿರುವ ನವೋದಯ ಇಂಗ್ಲೀಷ್ ಹೈಸ್ಕೂಲಿನ ಪ್ರಾಥಮಿಕ ವಿಭಾಗದ ಕನ್ನಡ ತರಗತಿಯ ವಿದ್ಯಾರ್ಥಿಗಳಿಗೆ ನಡೆಸಿದ ಪಠ್ಯ…
ನೂತನ ಮೇಯರ್ ವಿಶ್ವನಾಥ್ ಮಹದೇಶ್ವರ್ ಬಿಲ್ಲವರ ಭವನಕ್ಕೆ ಭೇಟಿ
ಮುಂಬಯಿ, :ಬೃಹನ್ಮುಂಬಯಿ ಮಹಾನಗರ ಪಾಲಿಕೆಯ ನೂತನ ಮೇಯರ್ ಪ್ರಾಚಾರ್ಯ ವಿಶ್ವನಾಥ್ ಮಹದೇಶ್ವರ್ ಅವರು ಗುರುವಾರ (09.03.2017) ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನಕ್ಕೆ ಭೇಟಿ ನೀಡಿದರು. ಶ್ರೀ ನಾರಾಯಣ…
ರಾಜ್ಯಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ ಪ್ರತಿಭಟನಾ ಸಭೆ
ಬಂಟ್ವಾಳ:ರಾಜ್ಯದ 160 ರಾಜ್ಯಗಳಲ್ಲಿ ಬರ ತಾಂಡವವಾಡುತ್ತಿದ್ದರೂ, ಪರಿಹಾಋ ಕ್ರಮ ಕೈಗೊಳ್ಳಬೇಕಾದ ರಾಜ್ಯ ಸರ್ಕಾರ ಚಿರನಿದ್ರೆಯಲ್ಲಿದೆ, ಜಿಲ್ಲೆಯಲ್ಲಿರುವ ಸಚಿವರುಗಳು ಹಾಗೂ ಕಾಂಗ್ರೇಸ್ ಶಾಸಕರು ತಮ್ಮ ತಮ್ಮ ಸ್ವಾರ್ಥಕ್ಕಾಗಿ ಒದ್ದಾಡುತ್ತಿದ್ದಾರೆಯೇ…
ಅರಳ: ಇಂಧನ ಸಾಗಾಟ ಪೈಪ್ಲೈನ್ ಬಗ್ಗೆ ಜನಜಾಗೃತಿ ‘ಹಾನಿ, ಕಂಡಲ್ಲಿ ಮಾಹಿತಿ ನೀಡಲು ಸಲಹೆ’
ಬಂಟ್ವಾಳ:ತಾಲ್ಲೂಕಿನ ಅರಳ ಗ್ರಾಮದಲ್ಲಿ ಹಾದು ಹೋಗಿರುವ ಮಂಗಳೂರು-ಹಾಸನ-ಬೆಂಗಳೂರು ಇಂಧನ ಸಾಗಾಟ ಪೈಪ್ಲೈನ್ನಲ್ಲಿ ಯಾವುದೇ ರೀತಿಯ ಹಾನಿ ಅಥವಾ ಕನ್ನ ಮತ್ತಿತರ ಸಮಸ್ಯೆ ಕಂಡು ಬಂದಲ್ಲಿ ಅಲ್ಲಲ್ಲಿ ಅಳವಡಿಸಿರುವ…
ಕಮಲ ಶೇರಿಗಾರ್ತಿ ನಿಧನ
ಕಿನ್ನಿಗೋಳಿ: ಕೊಲ್ಲೂರು ಗ್ರಾಮದ ನಿವಾಸಿ ಕಮಲ ಶೇರಿಗಾರ್ತಿ(82ವ) ಅಲ್ಪಕಾಲದ ಅಸೌಖ್ಯದಿಂದ ಮಾ.8ರಂದು ಮುಂಜಾನೆ ಸ್ವಗ್ರಹದಲ್ಲಿ ನಿಧನರಾದರು. ಅವರಿಗೆ ಪತ್ರಕರ್ತ ವಾಮನ ಕೊಲ್ಲೂರು ಸಹಿತ ಮೂವರು ಪುತ್ರರು, ಇಬ್ಬರು…
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ
ಕೈಕಂಬ:ಪ್ರಜ್ಞಾ ಸಲಹಾ ಕೇಂದ್ರ ಕಂಕನಾಡಿ ಮಂಗಳೂರು ಇದರ ಕೆ.ಕೆ.ಎಸ್ ಯೋಜನೆ ಹಾಗೂ ಗುರುಪುರ ಗ್ರಾಮ ಪಂಚಾಯತ್ ಇವುಗಳ ಸಹಯೋಗದೊಂದಿಗೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯು ಗುರುಪುರ ಗ್ರಾಮ ಪಂಚಾಯತ್…
ಮಜಿ ಶಾಲೆಗೆ ಜಿಲ್ಲಾ ಮಟ್ಟದ ಪರಿಸರ ಮಿತ್ರ ಪ್ರಶಸ್ತಿ
ಬಂಟ್ವಾಳ :ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಛೇರಿ ಮಂಗಳೂರು, ಜಿಲ್ಲಾಡಳಿತ , ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ದ.ಕ ಇವುಗಳ…
ಇಂದು ಗುರುಗಳ ಬಸದಿ ಉತ್ಸವ
ಮೂಡುಬಿದಿರೆ: ಜೈನಕಾಶಿ ಮೂಡುಬಿದಿರೆಯ ಪ್ರಾಚೀನ ಗುರುಗಳ ಬಸದಿಯ ವಾರ್ಷಿಕ ಉತ್ಸವವವು ಮೂಡುಬಿದಿರೆ ಜೈನಮಠದ ಮಠಾಧೀಶ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಮಾ.10ರಂದು ನಡೆಯಲಿದೆ ಎಂದು ಮೂಡುಬಿದಿರೆ…
ರೋಟರಿ ಟೆಂಪಲ್ ಟೌನ್ನಿಂದ ವಿಶ್ವ ಮಹಿಳಾ ದಿನಾಚರಣೆ
ಮೂಡುಬಿದಿರೆ: ಮಹಿಳೆಯರು ಎದುರಿಸುತ್ತಿರುವ ಹೆಚ್ಚಿನ ಸಮಸ್ಯೆಗಳಿಗೆ ಅವರ ಚಿಂತನೆಗಳಲ್ಲೇ ಪರಿಹಾರವಿದೆ. ನಾವು ನೋಡುವ ದೃಷ್ಟಿಕೋನದ ಮೇಲೆ ನಮ್ಮ ಸಮಸ್ಯೆಗಳ ಮೂಲ ಅಡಗಿದೆ. ಟೀವಿ, ಸೀರಿಯಲ್ಗಳ ಭರಾಟೆಯಿಂದ ಮಹಿಳೆಯರ…
ನಿಧನ ಎಂ. ಆದಿರಾಜ್
ಮೂಡುಬಿದಿರೆ: ಜೈನ ಪ್ರೌಢಶಾಲಾ ನಿವೃತ್ತ ಮುಖ್ಯ ಶಿಕ್ಷಕ, ತಮನಂಗಡಿ ಮನೆತನದ ಹಿರಿಯರಾದ ಎಂ. ಆದಿರಾಜ್ (94) ಮಾ.9ರಂದು ಜೈನಪೇಟೆಯಲ್ಲಿರುವ ತಮ್ಮ ಸ್ವಗೃಹ `ಆರೋಹ’ದಲ್ಲಿ ನಿಧನ ಹೊಂದಿದರು. ಪತ್ನಿ…
ಕಾಳಿಕಾಂಬಾ ದೇವಳ ಉತ್ಸವ ಸಮಾರೋಪ
ಮೂಡುಬಿದಿರೆ: ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದಲ್ಲಿ ಐದು ದಿನಗಳ ಪರ್ಯಂತ ನಡೆದ ವರ್ಷಾವಧಿ ಮಹೋತ್ಸವದ ಅಂಗವಾಗಿ ಬುಧವಾರ ದೇವರ ಅವಭ್ರತ ಸ್ನಾನ ನಡೆಯಿತು. ವಸಂತ ಮಂಟಪದಲ್ಲಿ ದೇವರಿಗೆ…
ರೈತರ ಸಾಲ ಮನ್ನಾ ಒತ್ತಾಯಿಸಿ ಬಿಜೆಪಿಯಿಂದ ಮನವಿ
ಮೂಡುಬಿದಿರೆ: ಬರ ಪರಿಸ್ಥಿತಿಯಿಂದ ಸಂಕಷ್ಟಕ್ಕೀಡಾಗಿರುವ ರೈತರ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿಯೊಂದನ್ನು ಮೂಡುಬಿದಿರೆ ಮುಲ್ಕಿ ವಿಧಾನಸಭಾ ಕ್ಷೇತ್ರ ಬಿಜೆಪಿಯು ಗುರುವಾರ ಮೂಡುಬಿದಿರೆ…
ಬಂಟ್ವಾಳ ಮಕ್ಕಳ ಹಕ್ಕುಗಳ ರಕ್ಷಣೆಯ ಬಗ್ಗೆ ಗ್ರಾ.ಪಂ.ಮಟ್ಟದ ಮಾಹಿತಿ ಶಿಬಿರ
ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ , ದ.ಕ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಬಾಳ್ತಿಲ ಗ್ರಾ.ಪಂ. ಇದರ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ…