ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ಸ್ವ-ಸಹಾಯ ಸಂಘಗಳ ಆ್ಯಪ್ ಬಿಡುಗಡೆ
ಧರ್ಮಸ್ಥಳ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಧರ್ಮದ ತಳಹದಿಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿ ಫಲಾನುಭವಿಗಳ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಪಗ್ರತಿಗಾಗಿ ಮಾಡುತ್ತಿರುವ ಸೇವೆ-ಸಾಧನೆ ಶ್ಲಾಘನೀಯವಾಗಿದೆ. ಎಲ್ಲರೂ…
ಮಹಾವೀರ ಕಾಲೇಜಿನಲ್ಲಿ ಇಂದು ತುಳುನಾಡ ಸಿರಿ ಮದಿಪು 2017
ಮೂಡುಬಿದಿರೆ: ಶ್ರೀಮಹಾವೀರ ಕಾಲೇಜು,ಹಳೆ ವಿದ್ಯಾರ್ಥಿ ಸಂಘ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮೂಡುಬಿದಿರೆ ತುಳುಕೂಟ ವತಿಯಿಂದ ಮಹಾವೀರ ಕಾಲೇಜಿನಲ್ಲಿ ಫೆ.16ರಂದು ತುಳುನಾಡ ಸಿರಿ ಮದಿಪು 2017 ಮಂಗಳೂರು…
ಸಜೀಪಮೂಡ ಶ್ರೀ ಸದಾಶಿವ ದೇವಸ್ಥಾನದಲ್ಲಿ ವಾರ್ಷಿಕ ಮಹೋತ್ಸವ,ಪ್ರತಿಷ್ಠಾ ವರ್ಧಂತ್ಯುತ್ಸವ
ಬಂಟ್ವಾಳ: ತಾಲೂಕು ಸಜೀಪಮೂಡ ಶ್ರೀ ಸದಾಶಿವ ದೇವಸ್ಥಾನ ಈಶ್ವರ ಮಂಗಲ ಇಲ್ಲಿ ಫೆ.24ರಂದು ಮಹಾಶಿವರಾತ್ರಿ ಮತ್ತು ಮಾ.11 ರಂದು ವಾರ್ಷಿಕ ಮಹೋತ್ಸವ,ಪ್ರತಿಷ್ಠಾ ವರ್ಧಂತ್ಯುತ್ಸವವು ವಿವಿಧ ಸಾಂಸ್ಕøತಿಕ,ಧಾರ್ಮಿಕ ಕಾರ್ಯಕ್ರಮಗಳೊಂದಿಗೆ…
ಫೆ19 ಕಟೀಲೇಶ್ವರಿ ಮಡಿಲಲ್ಲಿ ನೂತನ ದುರ್ಗಾ ಸಂಜೀವನಿ ಚಾರಿಟೇಬಲ್ ಹಾಸ್ಪಿಟಲ್ ನ ಶಿಲಾನ್ಯಾಸ
ಮಂಗಳೂರು ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿ ಮಡಿಲಲ್ಲಿ ಅತ್ಯಾಧುನಿಕ ಸೌಲತ್ತುಗಳುಳ್ಳ 100 ಹಾಸಿಗೆಗಳ ಆಸ್ಪತ್ರೆ ಸ್ಥಾಪಿಸಲು ಸಂಜೀವನಿ ಟ್ರಸ್ಟ್ ಮುಂಬಯಿ ಯೋಜನೆ ಹಾಕಿದ್ದು,…
ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆ-2017
ವಾರ್ಡ್ ಕ್ರಮಾಂಕ 107ರಲ್ಲಿ ಮಾಲತಿ ಜೆ. ಶೆಟ್ಟಿ ಸ್ಪರ್ಧೆ ಮುಂಬಯಿ, ಫೆ.15: ಮುನ್ಸಿಪಾಲ್ ಕಾರ್ಪೋ ರೇಶನ್ ಆಫ್ ಗ್ರೇಟರ್ ಮುಂಬಯಿ (ಎಂಸಿಜಿಎಂ) ಯಾನೆ ಬೃಹನ್ಮುಂಬಯಿ ಮಹಾನಗರ ಪಾಲಿಕೆ…
“ವಿಶ್ವ ಕ್ಯಾನ್ಸರ್ ದಿನ” ಪ್ರಯುಕ್ತ ಒಂದು ವಾರದ ಕ್ಯಾನ್ಸರ್ ಜಾಗೃತಿ ಅಭಿಯಾನ
ಪಿ.ಎ. ಇಂಜಿನಿಯರಿಂಗ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ “ವಿಶ್ವ ಕ್ಯಾನ್ಸರ್ ದಿನ” ಪ್ರಯುಕ್ತ ಒಂದು ವಾರದ ಕ್ಯಾನ್ಸರ್ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಈ ಅಭಿಯಾನವನ್ನು,…
ವಿಟ್ಲ ವರ್ತಕರ ಸಂಘದ ಗೌರವಾಧ್ಯಕ್ಷರಾದ ಸೀತಾರಾಮ ಶೆಟ್ಟಿಯವರಿಗೆ ಶ್ರದ್ಧಾಂಜಲಿ ಸಭೆ
ವಿಟ್ಲ :ಫೆ.14ರಂದು ನಿಧನರಾದ ವಿಟ್ಲ ವರ್ತಕರ ಸಂಘದ ಗೌರವಾಧ್ಯಕ್ಷರಾದ ಸೀತಾರಾಮ ಶೆಟ್ಟಿಯವರಿಗೆ ಶ್ರದ್ಧಾಂಜಲಿ ಸಭೆಯು ವಿಟ್ಲದ ನಿರೀಕ್ಷಣಾ ಮಂದಿರದಲ್ಲಿ ನಡೆಯಿತು. ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ…
ಬಂಟ್ವಾಳ ದಡಾರ ಮತ್ತು ರುಬೆಲ್ಲಾ ಲಸಿಕಾ ಅಭಿಯಾನ
ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆ ಗುಣಶ್ರೀ ವಿದ್ಯಾಲಯದಲ್ಲಿ 15 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ದಡಾರ ಮತ್ತು ರುಬೆಲ್ಲಾ ಲಸಿಕಾ ಅಭಿಯಾನ ಸೋಮವಾರ ನಡೆಯಿತು. ಮುಖ್ಯಶಿಕ್ಷಕಿ ಸಬಿತ ಲವಿನಾ ಪಿಂಟೊ, ವಾಮದಪದವು…
ಬೈಕ್ಗೆ ಡಿಕ್ಕಿ ಹೊಡೆದ ಬಸ್ ಯುವಕನ ದುರ್ಮರಣ
ಮೂಡುಬಿದಿರೆ: ಬಸ್ಸೊಂದು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಯುವಕನೋರ್ವ ಸ್ಥಳದಲ್ಲೇ ದುರ್ಮರಣ ಹೊಂದಿದ ಘಟನೆ ಮೂಡುಬಿದಿರೆ ಜಯಮಾಲ (ಬಳ್ಳಾಲ್ ) ಹೊಟೇಲ್ ಸಮೀಪ ಮಂಗಳವಾರ ನಡೆದಿದೆ. ಮಾಸ್ತಿಕಟ್ಟೆ…
ಗುರುಪುರ ಮುಳೂರು ಶ್ರೀ ಮುಂಡಿತ್ತಾಯ ದೈವಸ್ಥಾನದ ಕಾಲಾವಧಿ ಬಂಡಿ ಜಾತ್ರೆಯ ರಥೋತ್ಸವ
ಕೈಕಂಬ:ಗುರುಪುರ ಮುಳೂರು ಶ್ರೀ ಮುಂಡಿತ್ತಾಯ ದೈವಸ್ಥಾನದ ಕಾಲಾವಧಿ ಬಂಡಿ ಜಾತ್ರೆ ಪ್ರಯುಕ್ತ ಪೆ.13ರಂದು ಸೋಮವಾರ ರಾತ್ರಿ ಮೈಸಂದಾಯ ಹಾಗೂ ಮುಂಡಿತ್ತಾಯ ದೈವಗಳ ನೇಮೋತ್ಸವ ಹಾಗೂ ಬಂಡಿ ರಥೋತ್ಸವ…
ಜೇಸಿ ವಲಯಾಧಿಕಾರಿ ರಾಘವೇಂದ್ರ ಪ್ರಭು ಕರ್ವಾಲುರವರಿಗೆ ಬಸವ ಸೇವಾ ಶ್ರೀ ರಾಜ್ಯ ಪುರಸ್ಕಾರ
ಉಡುಪಿ:- ಜೇಸಿಐ ಉಡುಪಿ ಸಿಟಿ ಇದರ ನಿಕಟಪೂರ್ವ ಅದ್ಯಕ್ಷ ಹಾಗೂ ಜೇಸಿ ವಲಯಾಧಿಕಾರಿ ರಾಘವೇಂದ್ರ ಪ್ರಭು ಕರ್ವಾಲು ರವರಿಗೆ ಸಾಮಾಜಿಕ ಸೇವಾ ಕ್ಷೇತ್ರ ವಿಭಾಗದಲ್ಲಿ ಬಿಜಾಪುರದ ಬಸವ…
ಸಾಮಾಜಿಕ ಮತ್ತು ಸಹಕಾರಿ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಗೈದ ರವೀಂದ್ರ ಕಂಬಳಿ ಅವರಿಗೆ ಸನ್ಮಾನ
ಬಂಟ್ವಾಳ: ಸಾಮಾಜಿಕ ಮತ್ತು ಸಹಕಾರಿ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಗೈದ ಪುದು ಜಿ.ಪಂ. ಸದಸ್ಯ ರವೀಂದ್ರ ಕಂಬಳಿ ಅವರಿಗೆ ಹಾವೇರಿಯ ಬಸವೇಶ್ವರ ಫೌಂಡೇಶನ್ ವತಿಯಿಂದ ಹಾವೇರಿಯ ರಾಣೆಬೆನ್ನೂರಿನ ಶಿಕ್ಷಕರ…
ಉಜಿರೆ ಕಥೆ-ಕವನ ಅನುಸಂಧಾನ ಶಿಬಿರ
ಸಾಹಿತ್ಯದ ಅಧ್ಯಯನದೊಂದಿಗೆ ಪುಸ್ತಕ ಪ್ರೀತಿ ಬೆಳೆಸಿಕೊಳ್ಳಬೇಕು. ಉಜಿರೆ:ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಾಹಿತ್ಯದ ಅಧ್ಯಯನದೊಂದಿಗೆ ಪುಸ್ತಕ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು ಎಂದು ಧರ್ಮಸ್ಥಳದ ಹೇಮಾವತಿ ವಿ. ಹೆಗ್ಗಡೆಯವರು ಹೇಳಿದರು.ಅವರು ಸೋಮವಾರ…
ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆ
ಗೋವಾದಲ್ಲಿ ಶೋಟೊಕಾನ್ ಕರಾಟೆ ಫೆಡರೇಷನ್ ಯುನಿವರ್ಸಲ್ ನಡೆಸಿದ ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿಜೇತರಾದ ವಿಟ್ಲ ಜೇಸಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ನಿಧಿ ಎಂ ಎಸ್,…