ಪರೀಕ್ಷೆ ಬಂತು.. ಪರೀಕ್ಷೆ ತಯಾರಿ ಸರಿಯಾಗಿರಲಿ ವಿದ್ಯಾರ್ಥಿಗಳೇ ಗಮನಿಸಿ
ಮಕ್ಕಳು ಶಾಲೆಯಲ್ಲಿಅಥವಾಕಲಾಜೀಜಿನಲ್ಲಿ ಪಾಠಓದಿದನ್ನು 3 ಗಂಟೆಯಲ್ಲಿ ಬರೆಯುವ ಕಾಲ ಬಂದಿದೆ ಮಕ್ಕಳು ಪರೀಕ್ಷೆ ಎಂಬ ಉದ್ವೇಗದಿಂದ ಹೊರ ಬರಲು ಪ್ರಯತ್ನಿಸಬೇಕಾಗಿದೆ.ಪ್ರಾಥಮಿಕ ಶಾಲೆಯಿಂದ 9 ನೇ ತರಗತಿಯವರೆಗೆ ಪರೀಕ್ಷೆಗಳು…
ಫೆ.19 ಕವಯತ್ರಿ ಅನಿತಾ ಪೂಜಾರಿ ತಾಕೋಡೆ ಅವರ ಕವನ ಸಂಕಲನ ಗಳ ಬಿಡುಗಡೆ
ಮುಂಬಯಿ,: ಮಹಾನಗರದಲ್ಲಿನ ಹೆಸರಾಂತ, ಪ್ರಶಸ್ತಿ ವಿಜೇತ ಯುವ ಕವಯತ್ರಿ ಅನಿತಾ ಪಿ. ಪೂಜಾರಿ ತಾಕೋಡೆ ಅವರ ಕನ್ನಡ ಕವನ ಸಂಕಲನ `ಅಂತರಂಗದ ಮೃದಂಗ’ ಮತ್ತು ತುಳು ಕವನ…
ಪುದು ಪಂಚಾಯತ್ ನ ಸಫಾಯಿ ಕರ್ಮಚಾರಿ ಮೊಹಮ್ಮದ್ ಕೈಸ್ ರವರಿಗೆ ಸನ್ಮಾನ
ಫರಂಗಿಪೇಟೆ : ದೇಶ ಪ್ರೇಮಿಗಳ ದಿನಾಚರಣೆ ಯ ಅಂಗ ವಾಗಿ ಫರಂಗಿಪೇಟೆ ಯ ಸನ್ಮಿತ್ರರು ಸೇರಿಕೊಂಡು ಪುದು ಪಂಚಾಯತ್ ನ ಸಫಾಯಿ ಕರ್ಮಚಾರಿ ಮೊಹಮ್ಮದ್ ಕೈಸ್ ರವರ…
ವಳವೂರು ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಪ್ರಥಮ ಸ್ಥಾನ ಗಳಿಸಿದ ದೀವ್ಸ್ ವಳವೂರು
ಬಂಟ್ವಾಳ : ವಳವೂರು ಇಲೆವೆನ್ ಕ್ರಿಕೆಟರ್ಸ್ ಆಯೋಜಿಸಿದ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಪ್ರಥಮ ಸ್ಥಾನ ಗಳಿಸಿದ ದೀವ್ಸ್ ವಳವೂರು , ದ್ವಿತೀಯ ಸ್ಥಾನ ಗಳಿಸಿದ ಯಾದ್ ಗಯ್ಸ್…
ಅಲ್-ಬುಖಾರಿ ವಿಶೇಷ ಪುರವಣಿ ಬಿಡುಗಡೆ
ಉಳ್ಳಾಲ. ಮಂಜನಾಡಿ ಅಸ್ಸಯ್ಯಿದ್ ಇಸ್ಮಾಯೀಲ್ ವಲಿಯುಲ್ಲಾಹಿರವರ ಹೆಸರಿನಲ್ಲಿ ನಡೆಸಿ ಬರುವ ಮಂಜನಾಡಿ ಉರೂಸ್ ಪ್ರಯುಕ್ತ ಎಸ್ಸೆಸ್ಸೆಫ್ ಮಂಜನಾಡಿ ಸೆಕ್ಟರ್ ಅಲ್-ಬುಖಾರಿ ವಿಶೇಷ ಪುರವಣಿಯನ್ನು ವಾಗ್ಮಿ ಪೆರೋಡ್ ಅಬ್ದುಲ್…
ಕೂಡೂರು ಗೇರು ಮರಗಳ ಗುಡ್ಡಕ್ಕೆ ವಿದ್ಯುತ್ ಸಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ
ವಿಟ್ಲ ಕಸ್ಬಾ ಗ್ರಾಮದ ಸುರೇಶ್ ಕೂಡೂರು ರವರ ಗೇರು ಮರಗಳ ಗುಡ್ಡಕ್ಕೆ ವಿದ್ಯುತ್ ಸಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಳಿ ಸುಮಾರು 150 ಗೇರು ಮರಗಳು ಸುಟ್ಟು…
ನಂರಿಗಾನ ಉಚಿತ ವೈದ್ಯಕೀಯ ಶಿಬಿರದ ಸಭಾಕಾರ್ಯಕ್ರಮ
ಉಳ್ಳಾಲ. ಮುಟ್ಟಾಜೆ ಕುಂಞಲಿ ಹಾಜಿ ಮತ್ತು ಪಾರೆ ಕುಟುಂಬಗಳಂತಹ ಕುಟುಂಬಗಳು ತಮ್ಮ ತಮ್ಮ ಗ್ರಾಮದಲ್ಲಿ ಇಂತಹ ಉಚಿತ ವೈದ್ಯಕೀಯ ಶಿಬಿರಗಳನ್ನು ಅಯೋಜಿಸುದರಿಂದ ರೋಗ ಮುಕ್ತ ಗ್ರಾಮವಾಗಿ ನಿರ್ಮಾಣವಾಗಲು…
ಬಂಟ್ವಾಳ ಶ್ರೀ ಚಂಡಿಕಾಪರಮೇಶ್ವರೀ ದೇವಿ ದೇವಸ್ಥಾನ ದ ಶ್ರೀ ದೇವಿಯ ವಾರ್ಷಿಕ ಜಾತ್ರ ಮಹೋತ್ಸವ
ಬಂಟ್ವಾಳ: ಇಲ್ಲಿನ ಶ್ರೀ ಚಂಡಿಕಾಪರಮೇಶ್ವರೀ ದೇವಿ ದೇವಸ್ಥಾನ ದ ಶ್ರೀ ದೇವಿಯ ವಾರ್ಷಿಕ ಜಾತ್ರ ಮಹೋತ್ಸವ ಫೆ.12 ರಂದು ಆರಂಭಗೊಂಡು ಫೆ.14 ರಂದು ಮಂಗಳವಾರ ತನಕ ನಡೆಯಿತು.…
ಬಂಟ್ವಾಳ ಕೋರ್ಯಾರು ಶ್ರೀ ದುರ್ಗಾಮಹಮ್ಮಾಯಿ ದೇವಸ್ಥಾನದಲ್ಲಿ ಏಕಹಾ ಭಜನೆ ಮತ್ತು ಭಜನಾ ಮಂಗಲೋತ್ಸವ
ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆ ಸಮೀಪದ ಕೋರ್ಯಾರು ಶ್ರೀ ದುರ್ಗಾಮಹಮ್ಮಾಯಿ ದೇವಸ್ಥಾನದಲ್ಲಿ ಭಾನುವಾರ ನಡೆದ 50ನೇ ವರ್ಷದ ಏಕಹಾ ಭಜನೆ ಮತ್ತು ಭಜನಾ ಮಂಗಲೋತ್ಸವ ಹಾಗೂ ಸಾರ್ವಜನಿಕ ಶನಿಪೂಜೆ…
ಬಂಟ್ವಾಳ: ಎಪಿಎಂಸಿ ಗೆಲುವಿಗೆ ಅಭಿನಂದನಾ ಸಭೆ
ಪುಚ್ಚಮೊಗರು: ರೂ 4ಕೋಟಿ ವೆಚ್ಚದ ಕಿಂಡಿ ಅಣೆಕಟ್ಟೆ :ಸಚಿವ ರೈ ಭರವಸೆ ಬಂಟ್ವಾಳ:ತಾಲ್ಲೂಕಿನ ಸಂಗಬೆಟ್ಟು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 16 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲು…
ಗ್ರಾಮ ಲೆಕ್ಕಿಗರಿಗೆ ಪಡಿತರ ಚೀಟಿ ಪರಿಶೀಲನೆಯಿಂದ ವಿನಾಯಿತಿ ನೀಡುವಂತೆ ಒತ್ತಾಯಿಸಿ ಪ್ರಧಾನ ಕಾರ್ಯದರ್ಶಿ ಗೆ ಮನವಿ
ಬಂಟ್ವಾಳ: ಗ್ರಾಮ ಲೆಕ್ಕಿಗರಿಗೆ ಪಡಿತರ ಚೀಟಿ ಪರಿಶೀಲನೆಯಿಂದ ವಿನಾಯಿತಿ ನೀಡುವಂತೆ ಒತ್ತಾಯಿಸಿ ಬಂಟ್ವಾಳ ತಾಲೂಕು ಗ್ರಾಮ ಲೆಕ್ಕಿಗರ ಸಂಘದ ಪದಾಧಿಕಾರಿಗಳ ನಿಯೋಗವೊಂದು ತಹಶೀಲ್ದಾರರ ಮೂಲಕ ಕಂದಾಯ ಇಲಾಖೆಯ…
ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ ದೈವಸ್ಥಾನದ ಕಾಲಾವಧಿ ಬಂಡಿಜಾತ್ರೆ
ಗುರುಪುರ: ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ ದೈವಸ್ಥಾನದ ಕಾಲಾವಧಿ ಬಂಡಿಜಾತ್ರೆಯು ಪೆ.13 ಸೋಮವಾರ ಬೆಳಿಗ್ಗೆ ಧ್ವಜಾರೋಹಣಗೊಂಡು ಕಂಚಿಲು ಸೇವೆ ಮತ್ತು ಉರುಳು ಸೇವೆ, ನಡೆಯಿತ್ತು.ಈ ಸಂದರ್ಭದಲ್ಲಿಆಡಳಿತ ಮೊಕ್ತೇಸರರು,…
ಅಜೇಯ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್ ಮೋಂಟುಗೋಳಿ ವತಿಯಿಂದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ, ಉಚಿತ ಆರೋಗ್ಯ ಕಾರ್ಡ್ ವಿತರಣಾ ಕಾರ್ಯಕ್ರಮ
ಉಳ್ಳಾಲ. ಕಬಡ್ಡಿಯಿಂದ ದೈಹಿಕ ಬೆಳವಣಿಗೆ ಜೋತೆಗೆ ಪರಸ್ಪರ ಸ್ನೇಹ ವಿಶ್ವಾಸ ಬೆಳೆಯುತ್ತದೆ ಎಂದು ಡಾ.ಜಿ.ಕೃಷ್ಣಭಟ್ ಗಂಗರಮಜಲು ಅಭಿಪ್ರಾಯಪಟ್ಟರು.ಅವರು ಮೋಂಟುಗೋಳಿ ಸಾರ್ವಜನಿಕ ಮೈದಾನದಲ್ಲಿ ಅಜೇಯ ಆಟ್ರ್ಸ್ ಮತ್ತು ಸ್ಪೋಟ್ರ್ಸ್…
ಪತ್ರಕರ್ತ ಚೇತನ್ರಾಂ ಇರಂತಕಜೆಗೆ ಶ್ರದ್ಧಾಂಜಲಿ
ಮಂಗಳೂರು, ಫೆ. 13: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಮಂಗಳೂರು ಪ್ರೆಸ್ಕ್ಲಬ್ ಹಾಗೂ ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ಆಗಲಿದ ಪತ್ರಕರ್ತ, ಪ್ರಜಾವಾಣಿ…