ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ತಡೆಯಲು ಒತ್ತಾಯಿಸಿ ಧರಣಿ ಸತ್ಯಾಗ್ರಹ

ಮಂಗಳೂರು:ಜಿಲ್ಲೆಯ ಅಭಿವೃಧ್ಧಿ ಮತ್ತು ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ತಡೆಯಲು ಒತ್ತಾಯಿಸಿ ಧರಣಿ ಸತ್ಯಾಗ್ರವು ಫೆ.13 ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯಿತು.

ಮಂಗ್ಲಿಮಾರ್‍ನಲ್ಲಿ ಮಾರ್ಚ್ 1ರಿಂದ ಬ್ರಹ್ಮಕಲಶೋತ್ಸವ

ಬಿ.ಸಿ.ರೋಡು : ಶಿಥಿಲಗೊಂಡಿದ್ದ ಅಮ್ಟಾಡಿ ಗ್ರಾಮದ ಮಂಗ್ಲಿಮಾರ್ ಅಣ್ಣಪ್ಪ ಪಂಜುರ್ಲಿ, ದೂಮಾವತಿ ಬಂಟ ಹಾಗೂ ಪರಿವಾರ ದೈವಗಳ ನೂತನವಾಗಿ ಪುನರ್‍ನಿರ್ಮಾಣಗೊಂಡಿರುವ ದೈವಸ್ಥಾನದ ಪುನರ್‍ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಮಾರ್ಚ್ 1ರಿಂದ…

ತಾಝೆಕ್ಕೋಡ್ ಉಸ್ತಾದರಿಗೆ ಗೌರವಾರ್ಪಣೆ

ಉಳ್ಳಾಲ : ಆರು ದಶಕಗಳ ಕಾಲ. ತಾಜುಲ್ ಉಲಮಾರವರೊಂದಿಗೆ ಉಳ್ಳಾಲ ಸಯ್ಯಿದ್ ಮದನಿ ಅರಬಿಕ್ ಕಾಲೇಜಿನಲ್ಲಿ ಉಪ ಪ್ರಾಂಶುಪಾಲರಾಗಿಯೂ ತಾಜುಲ್ ಉಲಮಾ ರ ವಫಾತಿನ ನಂತರ ಪ್ರಾಂಶುಪಾಲರಾಗಿಯೂ…

ಗೋರೆಗಾಂವ್ ಕರ್ನಾಟಕ ಸಂಘ ಸಂಭ್ರಮಿಸಿದ 59ನೇ ನಾಡಹಬ್ಬ

ಸೇವಾ ಯಜ್ಞಭಾವದಿಂದ ಮಾತ್ರ ಸತ್ಕರ್ಮಸಿದ್ಧಿ: ಜಯ ಕೆ.ಶೆಟ್ಟಿ ಮುಂಬಯಿ, : ಗೋರೆಗಾಂವ್ ಕರ್ನಾಟಕ ಸಂಘವು ವಿಶೇಷ ರಚನಾತ್ಮಕ ಸಂಘಟಯಾಗಿದೆ. ಅತ್ಯಂತ ಕ್ರೀಯಾಶೀಲವಾದ ಈ ಸಂಘ ಮಹಾನಗರದಲ್ಲಿನ ಅನೇಕ…

59ನೇ ವಾರ್ಷಿಕೋತ್ಸವ ಸಂಭ್ರಮಿಸಿದ ಕನ್ನಡ ಸಂಘ ಸಾಂತಾಕ್ರೂಜ್ ಸಂಸ್ಥೆ

ಕರ್ಮಭೂಮಿಯಲ್ಲ್ಲಿ ಕನ್ನಡದ ಕ್ರಾಂತಿ ಸ್ತುತ್ಯರ್ಹ : ಪ್ರಭಾಕರ ಶೆಟ್ಟಿ ಮುಂಬಯಿ, : ಕನ್ನಡ ಸಂಘ ಸಾಂತಾಕ್ರೂಜ್ ಸಂಸ್ಥೆಯು ತನ್ನ 59ನೇ ವಾರ್ಷಿಕೋತ್ಸವವನ್ನು ಇಂದಿಲ್ಲಿ ಶನಿವಾರ ಸಂಜೆ ಸಾಂತಕ್ರೂಜ್…

ಸಯನ್‍ನಲ್ಲಿ ನಡೆಸಲ್ಪಟ್ಟ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಉತ್ಸವ ಸಭೆ

ಮುಂಬಯಿಗರ ಸೇವೆ ಎಂದಿಗೂ ವಿಶ್ವಾಸರ್ಹನೀಯ-ಸುರೇಶ್ ಭಂಡಾರಿ ಮುಂಬಯಿ, : ಉಡುಪಿ ಬಾರ್ಕೂರು ಅಲ್ಲಿನ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ 2017ರ ವಾರ್ಷಿಕ ಉತ್ಸವವನ್ನು ಈ ಬಾರಿ ಮುಂಬಯಿ…

ಬಂಟ್ವಾಳ : ಅಣೆಕಟ್ಟು, ಕಿಂಡಿಅಣೆಕಟ್ಟುಗಳು ಅಂತರ್ಜಲ ಸಂರಕ್ಷಣೆಗೆ ಹೆಚ್ಚು ಸಹಕಾರಿಯಾಗುತ್ತದೆ, ಈ ನಿಟ್ಟಿನಲ್ಲಿ ಸರ್ಕಾರವೂ ಇಂತಹ ಕಾರ್ಯಗಳಿಗೆ ಹೆಚ್ಚು ಒತ್ತು ನೀಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ…

ಗೋಳಿನೆಲ ಅಂಗನವಾಡಿ ಕೇಂದ್ರದ ಉದ್ಗಾಟನೆ

ಬಂಟ್ವಾಳ: ಇಲ್ಲಿನ ಬಿ. ಮೂಡ ಗ್ರಾಮದ ಗೋಳಿನೆಲ ನವೀಕೃತ ಅಂಗನವಾಡಿ ಕೇಂದ್ರವನ್ನು ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಉದ್ಗಾಟಿಸಿದರು. ವೇದಿಕೆಯಲ್ಲಿ ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವ,…

ಮಾದುಕೋಡಿ ಕೊರಗಜ್ಜನ ಕ್ಷೇತ್ರದಲ್ಲಿ ಚಂಡಿಕಾ ಯಾಗ

ಕೈಕಂಬ:ಅಮ್ಮುಂಜೆ ಗ್ರಾಮದ ಮಾದುಕೋಡಿ ಕೊರಗಜ್ಜನ ಕ್ಷೇತ್ರದಲ್ಲಿ “ಚಂಡಿಕಾ ಯಾಗ” ವು ಗಣಪತಿ ನಂಬೂದಿರಿ ನೀಲೇಶ್ವರ ಇವರ ನೇತೃತ್ವದಲ್ಲಿ ಭಾನುವಾರ ಜರಗಿತು. ರೇಖೀ ತಜ್ಙರಾದ ವಿಜಯ ಸುವರ್ಣ ಪೊಳಲಿ…

ತುಂಬೆ ಶ್ರೀ ಮಹಾಲಿಂಗೇಶ್ವರ ವೆಂಕಟರಮಣ ಮಹಾಗಣಪತಿ ದೇವಸ್ಥಾನದಲ್ಲಿ ಸಾಮೂಹಿಕ ಶನೈಶ್ಚರ ಪೂಜೆ

ಬಂಟ್ವಾಳ: ಬಂಟ್ವಾಳ ತಾಲೂಕು ತುಂಬೆ ಶ್ರೀ ಮಹಾಲಿಂಗೇಶ್ವರ ವೆಂಕಟರಮಣ ಮಹಾಗಣಪತಿ ದೇವಸ್ಥಾನದಲ್ಲಿ ಸಾಮೂಹಿಕ ಶನೈಶ್ಚರ ಪೂಜೆ ಕೆ.ಅನಂತ ಕೃಷ್ಣ ಐತಾಳ ಹಾಗೂ ಎಂ.ಸುಬ್ರಹ್ಮಣ್ಯ ಭಟ್ ಅವರ ನೇತೃತ್ವದಲ್ಲಿ…

ಹಿಂದು ಯುವ ಸೇನೆ ಏಕಲವ್ಯ ಶಾಖೆಯ 2016-17ನೇ ಸಾಲಿನ ಅಧ್ಯಕ್ಷರಾಗಿ ಲೋಕನಾಥ ಮೂಲ್ಯ ಆಯ್ಕೆ

ಬಂಟ್ವಾಳ: ಬಂಟ್ವಾಳ ತಾಲೂಕು ಮಣಿಹಳ್ಳ ಹಿಂದು ಯುವ ಸೇನೆ ಏಕಲವ್ಯ ಶಾಖೆಯ 2016-17ನೇ ಸಾಲಿನ ನೂತನ ಸಾಲಿನ ಅಧ್ಯಕ್ಷರಾಗಿ ಲೋಕನಾಥ ಮೂಲ್ಯ ಕೋಂಗ್ರಬೆಟ್ಟು ಅವರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ…

ಬಂಟ್ವಾಳ ಹಕ್ಕುಪತ್ರ ವಿತರಿಸುವ ಕಾರ್ಯಕ್ರಮ

ಬಂಟ್ವಾಳ: ನಿವೇಶನರಹಿತರಿಗೆ ಜಾಗ ಒದಗಿಸುವುದು ಹಾಗೂ ರಸ್ತೆ ಅಭಿವೃದ್ಧಿ ಸಹಿತ ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಹಲವು ಅಭಿವೃದ್ಧಿ ಕಾರ್ಯಕ್ರಮ ಕೈಗೊಳ್ಳಲಾಗಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ…

ಅಂಬೇಡ್ಕರ್ ಭವನಕ್ಕೆ ಶಿಲಾನ್ಯಾಸ, ಸಿದ್ಧಕಟ್ಟೆ ಸ.ಪ.ಪೂ.ಕಾಲೇಜಿನ ನೂತನ ಕ್ರೀಡಾಂಗಣ, ಕಾಲೇಜು ಕಟ್ಟಡದ ಮೆಟ್ಟಿಲು ಸಮರ್ಪಣೆ ಹಾಗೂ ಸನ್ಮಾನ ಕಾರ್ಯಕ್ರಮ

ಬಂಟ್ವಾಳ: ಕಾನೂನು ತೊಡಕು ಹಾಗೂ ಅ„ಕಾರಶಾಹಿಗಳ ಎಡವಟ್ಟಿನಿಂದಾಗಿ ಪದವಿ ಪೂರ್ವ ಕಾಲೇಜು ಉಪಾನ್ಯಾಸಕರ ವೇತನ ವಿಳಂಬವಾಗಿದೆ. ಈ ಬಗ್ಗೆ ಸವಿಸ್ತಾರ ವಿವರ ಪಡೆದು ಸಂಬಂಧಿತರೊಂದಿಗೆ ಚರ್ಚಿಸಿ ಕ್ರಮ…

ಆಳ್ವಾಸ್ ಎಂಜಿನಿಯರಿಂಗ್, ನರ್ಸಿಂಗ್, ರಾ.ಗಾ. ಆ.ವಿ.ವಿ. ಕಾಲೇಜುಗಳ ಕ್ರೀಡಾಕೂಟ

ಮೂಡುಬಿದಿರೆ: ರಾಜೀವ ಗಾಂಧಿ ಆ.ವಿ.ವಿ.ಗೆ ಸಂಯೋಜಿತ ಆಳ್ವಾಸ್ ಕಾಲೇಜು, ಇನ್ಸ್‍ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ಮತ್ತು ಆಳ್ವಾಸ್ ನ್ಸ್‍ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯ ವಾರ್ಷಿಕ ಕ್ರೀಡಾಕೂಟ…