ಬಂಟ್ವಾಳ ಅಮ್ಮೆಂಬಳ ಶಂಕರನಾರಾಯಣ ನಾವಡರ ದತ್ತಿ ಉಪನ್ಯಾಸ ಕಾರ್ಯಕ್ರಮ

ಬಂಟ್ವಾಳ : ಮಂಜೇಶ್ವರ ಗೋವಿಂದ ಪೈ ಗಳು ಬಾಲ್ಯದಲ್ಲಯೇ ಸಂಧೋಧನಾ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದು ಪಂಡಿತ ಪರಂಪರೆಯಲ್ಲಿ ಔನತ್ಯಕ್ಕೇರಿದವರು. ಕಾಸರಗೋಡು ಕೇರಳಕ್ಕೆ ಸೇರುವುದನ್ನು ವಿರೋಧಿಸಿ ಡಾಕ್ಟರೆಟ್ ಪದವಿಯನ್ನು ನಯವಾಗಿ…

ಪಾಣೆಮಂಗಳೂರು ಯಕ್ಷಗಾನ ಸಪ್ತಾಹದ ಸಮಾರೋಪ ಸಮಾರಂಭ

ಬಂಟ್ವಾಳ :- ಕೈಗೊಂಡ ಕಾರ್ಯವನ್ನು ಭಗವಂತನ ಸೇವೆ ಎಂದು ಮುನ್ನಡೆಸಿಕೊಂಡು ಹೋದಾಗ ಯಾವುದೇ ಕಾರ್ಯಗಳು ಯಶಸ್ವಿಯಾಗುತ್ತವೆ ಎಂದು ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಮಹಾಸ್ವಾಮಿಗಳು ಹೇಳಿದರು.…

ಮಲಾಡ್ ಪಶ್ಚಿಮದ ಎಸ್.ವಿ ರೋಡ್‍ನ ಗೋರಸ್ವಾಡಿ ಲೇನ್‍ನಲ್ಲಿ `ತುಂಗಾ ಸೂಪರ್ ಸ್ಪೆಶಿಯಾಲಿಟಿ ಹಾಸ್ಪಿಟಲ್’ನಲ್ಲಿ ಪೂಜಾ ಕಾರ್ಯಕ್ರಮ

ಮುಂಬಯಿ, : ವಿೂರಾರೋಡ್, ಬೊಯಿಸರ್‍ನಲ್ಲಿ ಆರೋಗ್ಯಭಾಗ್ಯದ ಕಾಳಜಿಗೆ ಹೆಸರುವಾಸಿಯಾದ ತುಳು-ಕನ್ನಡಿಗರ ಸಂಚಾಲಕತ್ವದ `ತುಂಗಾ ಹಾಸ್ಪಿಟಲ್ ಪ್ರೈವೇಟ್ ಲಿಮಿಟೆಡ್’ ಇದೀಗ ಮುಂಬಯಿ ಉಪನಗರದ ಮಲಾಡ್ ಪಶ್ಚಿಮದಲ್ಲೂ ಸೇವಾರಂಂಭಿಸಿದ್ದು, ಇಲ್ಲಿನ…

ಸ್ಪೀಡ್ ಬ್ರೇಕ್‍ರ್ ಅಳವಡಿಸುವ ಬಗ್ಗೆ ದ.ಕ.ಜಿಲ್ಲಾ ಸ್ಲಂ ಮೋರ್ಚಾ ತಂಡದಿಂದ ಪೊಲೀಸ್ ಕಮೀಷನರ್ ಗೆ ಮನವಿ

ಮಂಗಳೂರು:ಪದವಿನಂಗಡಿ ದೇವಿನಗರ ಶ್ರೀ ದುರ್ಗಾಕಟ್ಟೆಯ ಹತ್ತಿರ ಪಾದಾಚಾರಿಗಳಿಗೆ ಮಾರ್ಗದಾಟಲು ಸಮರ್ಪಕವಾಗಿ ಗುರುತುಗಳನ್ನು ಹಾಗೂ ಇನ್ನಿತ್ತರ ಸ್ಥಳಗಳಲ್ಲಿ ಸ್ಪೀಡ್ ಬ್ರೇಕ್‍ರ್ ಅಳವಡಿಸುವ ಬಗ್ಗೆ ದ.ಕ.ಜಿಲ್ಲಾ ಸ್ಲಂ ಮೋರ್ಚಾ ತಂಡದಿಂದ…

ಅಮ್ಮುಂಜೆ ಧೂಮಾವತಿ ಬಂಟ ದೈವಗಳ ನೇಮೋತ್ಸವ

ಕೈಕಂಬ: ಅಮ್ಮುಂಜೆ ಗುತ್ತು ದೂಮಾವತಿ ಬಂಟ ದೈವಗಳ ದೊಂಪದ ಬಲಿ ಉತ್ಸವ ಫೆ.10ರಂದು ಶುಕ್ರವಾರ ಜರಗಿತು. ಅಮ್ಮುಂಜೆಗುತ್ತಿನಿಂದ ಭಂಡಾರ ಬಂದು ಕಣೀಯೂರು ಕಣಿಯೂರು ದೈವಸ್ಥಾನದ ಗದ್ದೆಯಲ್ಲಿ ದೊಂಪದಬಲಿ…

ಭಾರತ್ ಬ್ಯಾಂಕ್ ಮೂಲ್ಕಿ ಶಾಖಾ ಪ್ರಬಂಧಕ ಲಕ್ಷ್ಮೀನಾರಾಯಣ ಚೆನ್ನಪ್ಪ ಸಾಲ್ಯಾನ್ ವಿಧಿವಶ

ಮುಂಬಯಿ, : ಬಿಲ್ಲವರ ಎಸೋಸಿಯೇಶನ್ ಮುಂಬಯಿ ಪ್ರಾಯೋಜಕತ್ವದ ದಿ.ಭಾರತ್ ಕೋ.ಆಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಇದರ ಮೂಲ್ಕಿ ಶಾಖೆಯ ಪ್ರಬಂಧಕ, ಹೆಜ್ಮಾಡಿ ಬಿಲ್ಲವ ಸಂಘದ ಉಪಾಧ್ಯಕ್ಷ, ಕ್ರೀಯಶೀಲ…

ಕೊಟ್ಟಿಂಜ ಗುಡ್ಡ ಪ್ರದೇಶಕ್ಕೆ ಆಕಸ್ಮಿಕ ಬೆಂಕಿ

ಫರಂಗಿಪೇಟೆ : ಬಂಟ್ವಾಳ ತಾಲೂಕಿನ ಕೊಡ್ಮನ್ ಗ್ರಾಮ ದ ಕೊಟ್ಟಿಂಜ ಎಂಬಲ್ಲಿ ನೆನ್ನೆ ರಾತ್ರಿ ಸುಮಾರು ೬ ಘಂಟೆ ಹೊತ್ತಿಗೆ ಎತ್ತರದ ಗುಡ್ಡ ಪ್ರದೇಶದಲ್ಲಿ ಆಕಸ್ಮಿಕ ಬೆಂಕಿ…

ಲಾವಣ್ಯ ಬದುಕಿಗೆ ಚೈತನ್ಯ ನೀಡಲು ಬೇಕು ಸಹೃದಯರ ನೆರವು

ಮೂಡುಬಿದಿರೆ: ಲವಲವಿಕೆಯಿಂದ ಕುಣಿದಾಡುತ್ತಿದ್ದ ಮಗುವೊಂದು ಕಂಜೆನೆಟಲ್ ಇಥಿಯೋಸಿಸ್ ಎಂಬ ಚರ್ಮದ ಕಾಯಿಲೆಯಿಂದ ಬಳಲುತ್ತಿರುವ ಪ್ರಕರಣ ದರೆಗುಡ್ಡೆ ಗ್ರಾಮ ಪಂಚಾಯಿತಿ ಪಣಪಿಲ ಗ್ರಾಮದ ಪುನಿಕೆಬೆಟ್ಟು ಎಂಬಲ್ಲಿ ಕಂಡುಬಂದಿದೆ.ಪುನಿಕೆಬೆಟ್ಟು ಎಂಬಲ್ಲಿ…

ಅಂತರಾಷ್ಟ್ರೀಯ ಮಟ್ಟದ ಯು ಎಸ್ ಕೆ ಯು ಏಷಿಯನ್ ಕರಾಟೆ ಓಪನ್ ಚಾಪಿಯನ್ ಶಿಪ್ ಸ್ಪರ್ಧೆ ಭೂಷಣ್ ಹೆಚ್ ಗೆ ಪ್ರಥಮ ಸ್ಥಾನ

ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಯು ಎಸ್ ಕೆ ಯು ಏಷಿಯನ್ ಕರಾಟೆ ಓಪನ್ ಚಾಪಿಯನ್ ಶಿಪ್ ಸ್ಪರ್ಧೆಯಲ್ಲಿ ವಿಟ್ಲದ ವಿಠಲ ಪ್ರೌಢ ಶಾಲೆಯ 9 ನೇ…

ಅಂತರಾಷ್ಟ್ರೀಯ ಮಟ್ಟದ ಯು ಎಸ್ ಕೆ ಯು ಏಷಿಯನ್ ಕರಾಟೆ ಓಪನ್ ಚಾಪಿಯನ್ ಶಿಪ್ ಸ್ಪರ್ಧೆ ಸಂಜಯ್ ಕುಮಾರ್ ಪ್ರಥಮ

ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಯು ಎಸ್ ಕೆ ಯು ಏಷಿಯನ್ ಕರಾಟೆ ಓಪನ್ ಚಾಪಿಯನ್ ಶಿಪ್ ಸ್ಪರ್ಧೆಯಲ್ಲಿ ವಿಟ್ಲದ ವಿಠಲ ಪ್ರೌಢ ಶಾಲೆಯ 8 ನೇ…

ಪಂಜಿಕಲ್ಲು ಸಂಭ್ರಮದ ಬ್ರಹ್ಮ ಬೈದರ್ಕಳ ಜಾತ್ರೆ

ಬಂಟ್ವಾಳ:ತಾಲ್ಲೂಕಿನ ಐತಿಹಾಸಿಕ ಪ್ರಸಿದ್ಧ ಪಂಜಿಕಲ್ಲು ಬಾಲೇಶ್ವರ ಕೊಡಮಣಿತ್ತಾಯಿ ಬ್ರಹ್ಮಬೈದರ್ಕಳ ಗರಡಿಯಲ್ಲಿ ಗುರುವಾರ ರಾತ್ರಿ ನಡೆದ ವಾರ್ಷಿಕ ಜಾತ್ರೆಯಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಸಹಸ್ರಾರು ಮಂದಿ ಭಕ್ತರು ಸಂಭ್ರಮದಿಂದ ಪಾಲ್ಗೊಂಡಿದ್ದರು.…

ಬಂಟ್ವಾಳ ವಿದ್ಯಾರ್ಥಿಯೋರ್ವನ ಮೇಲೆ ಯುವಕರಿಬ್ಬರಿಂದ ಹಲ್ಲೆ

ಬಂಟ್ವಾಳ: ಶಾಲೆಯಿಂದ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿಯೋರ್ವನ ಮೇಲೆ ಯುವಕರಿಬ್ಬರು ಹಲ್ಲೆ ನಡೆಸಿರುವ ಘಟನೆ ಬಿ.ಸಿ.ರೋಡ್ ಕೈಕಂಬದ ಶಾಂತಿ ಅಂಗಡಿಯಲ್ಲಿ ಶುಕ್ರವಾರ ಸಂಜೆ ನಡೆದಿದೆ. ಪಲ್ರ್ಯ ನಿವಾಸಿ ಶಾಹುಲ್…

ಬಂಟ್ವಾಳ ತಾಲೂಕು ಮಟ್ಟದ ರಾಷ್ಟ್ರೀಯ ಜಂತುಹುಳ ನಿವಾರಣಾ ಅಭಿಯಾನ

ಬಂಟ್ವಾಳ; ಮಕ್ಕಳ ಶಿಕ್ಷಣ ಹಾಗೂ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರ ವಿವಿಧ ಇಲಾಖೆಗಳ ಮೂಲಕ ಹಮ್ಮಿಕೊಳ್ಳುವ ಕಾರ್ಯಕ್ರಮಗಳ ಯಶಸ್ಸಿಗೆ ಮಕ್ಕಳ ಹೆತ್ತವರು ಹಾಗೂ ಸಮುದಾಯ ಎಲ್ಲಾ ರೀತಿಯ ಸಹಕಾರ…