ಮಕರ ಸಂಕ್ರಾಂತಿ ಸಾಮೂಹಿಕ ಶ್ರೀ ಸತ್ಯನಾರಾಯಣ ಮಹಾಪೂಜೆ
ಮುಂಬಯಿ: ಸಯಾನ್ ಪೂರ್ವದಲ್ಲಿನ ಬಿಎಸ್ಕೆಬಿ ಅಸೋಸಿಯೇಶನ್ ಮತ್ತು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ನ ಗೋಕುಲ ಮಂದಿರದಲ್ಲಿನ ಶ್ರೀ ಗೋಪಾಲಕೃಷ್ಣ ದೇವರನ್ನು ಇತ್ತೀಚಿಗೆ ನೆರೂಲ್ ಅಲ್ಲಿರುವ ಆಶ್ರಯದ ಬಾಲಾಲಯದಲ್ಲಿ ಪ್ರತಿಷ್ಠಾಪಿಸಿರುವುದರಿಂದ…
ಬಾಬು ಗೌಡ ಮತ್ತಾವು ನಿಧನ
ಬಂಟ್ವಾಳ: ತಾಲ್ಲೂಕಿನ ರಾಯಿ ಸಮೀಪದ ಮತ್ತಾವು ನಿವಾಸಿ, ಪ್ರಗತಿಪರ ಕೃಷಿಕ ಬಾಬು ಗೌಡ (82) ಇವರು ಅಸೌಖ್ಯದಿಂದ ಸೋಮವಾರ ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ಪತ್ನಿ, ಮೂವರು…
ದೇವಸ್ಥಾನದ ಜೀರ್ಣೋದ್ಧಾರ ಸಮಿತಿಗೆ ಚೆಕ್ ಹಸ್ತಾಂತರ
ಬಂಟ್ವಾಳ: ಶ್ರೀ ಉಮಾಮಹೇಶ್ವರ ದೇವಸ್ಥಾನ ಮಾಮೇಶ್ವರ ಇದರ ಜೀರ್ಣೋದ್ಧಾರ ನಿಮಿತ್ತ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಐದು ಲಕ್ಷ ರೂಪಾಯಿ ಬಂದಿರುತ್ತದೆ. ಈ ಚೆಕ್ಕನ್ನು ಶ್ರೀ ಕ್ಷೇತ್ರ ಧರ್ಮಸ್ಥಳ…
ಮಹತೋಬಾರ ಶ್ರೀ ಪಂಚಲಿಂಗೇಶ್ವರ ದೇವರ ವಾರ್ಷಿಕ ಜಾತ್ರೆಯ ನಿತ್ಯೋತ್ಸವ
ವಿಟ್ಲ: ಮಹತೋಬಾರ ಶ್ರೀ ಪಂಚಲಿಂಗೇಶ್ವರ ದೇವರ ವಾರ್ಷಿಕ ಜಾತ್ರೆಯ ನಿತ್ಯೋತ್ಸವ ಜರುಗಿತು.
ತೀಯಾ ಸಮಾಜದ ಏಳಿಗೆಗಾಗಿ ದುಡಿದ ಹಿರಿಯ ಚೇತನಗಳನ್ನು ಸ್ಮರಿಸಿ ಅವರ ಆದರ್ಶಗಳನ್ನು ಪಾಲಿಸುವುದು ನಮ್ಮ ಧರ್ಮ: ಚಂದ್ರಹಾಸ ಉಳ್ಳಾಲ್
ಪೊಳಲಿ: ತೀರಾ ಹಿಂದುಳಿದಿದ್ದ ನಮ್ಮ ತೀಯಾ ಸಮಾಜವನ್ನು ಸಮಾಜದ ಮುಖ್ಯ ವಾಹಿನಿಗೆ ಬರುವಂತೆ ಅವಿರತವಾಗಿ ಶ್ರಮಿಸಿದ ಹಿರಿಯ ಚೇತನಗಳನ್ನು ಸ್ಮರಿಸಿ ಅವರ ಆದರ್ಶಗಳನ್ನು ಪಾಲಿಸುವುದು ನಮ್ಮೆಲ್ಲರ ಧರ್ಮ…
” ಸುಣ್ಣಂಬಳ ವಿಶ್ವೇಶ್ವರ್ ಭಟ್”ಗೆ ಗೌರವ ಸನ್ಮಾನ ಹಾಗೂ ಬಿರುದು ಪ್ರದಾನ ಕಾರ್ಯಕ್ರಮ
ಬೋಂದೆಲ್: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ವತಿಯಿಂದ ದೆಪ್ಪಣಿಗುತ್ತು ದಿ| ಸದಾಶಿವ ಶೆಟ್ಟರ ಹಾಗೂ ಮೇಗಿನಮನೆ ದಿ| ಜಯರಾಮ ನಾಯ್ಕರ ಸೇವಾರ್ಥ “ಸತಿ-ಶಕ್ತಿ…
ನಿಯಂತ್ರಣ ತಪ್ಪಿದ ಕಾರು: ಇಬ್ಬರು ಸ್ಥಳದಲ್ಲೇ ಮೃತ್ಯು, 6ಮಂದಿಗೆ ಗಾಯ
ಬಂಟ್ವಾಳ: ಎದುರಿನಿಂದ ಬರುತ್ತಿದ್ದ ವಾಹನವೊಂದು ಢಿಕ್ಕಿಯಾಗುವುದನ್ನು ತಪ್ಪಿಸುವ ಭರದಲ್ಲಿ ನಿಯಂತ್ರಣತ ತಪ್ಪಿದ ಕಾರೊಂದು ರಸ್ತೆ ಬದಿಯ ದಿಬ್ಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ನಾಲ್ಕು ತಿಂಗಳ ಹುಸುಳೆ ಸಹಿತ…
ಕಲ್ಕೂರ ಪ್ರತಿಷ್ಠಾನದಿಂದ ಪಳ್ಳಿ ಕಿಶನ್ ಹೆಗ್ಡೆಗೆ ಸನ್ಮಾನ
ಮುಂಬೈ: ಸಾಲಿಗ್ರಾಮಯಕ್ಷಗಾನಟೆಂಟಿನ ಮೇಳವು 50ವರ್ಷವನ್ನು ಪೂರೈಸಿದ ಸವಿನೆನಪಿಗಾಗಿ ಮೇಳದ ಯಜಮಾನ ಪಳ್ಳಿ ಕಿಶನ್ ಹೆಗ್ಡೆಯವರನ್ನುಕಲ್ಕೂರ ಪ್ರತಿಷ್ಠಾನದಿಂದಇತ್ತೀಚೆಗೆ ಸನ್ಮಾನಿಸಲಾಯ್ತು. ಶರವು ಶ್ರೀ ಮಹಾಗಣಪತಿದೇವಸ್ಥಾನದ ಶಿಲೆಶಿಲೆ ಆಡಳಿತ ಮೊಕ್ತೇಸರರಾದ ಶರವುರಾಘವೇಂದ್ರ…
ರಾಘವೇಂದ್ರ ಪ್ರಭು ಕರ್ವಾಲು ಜೇಸಿಐ ವಲಯ ಸಂಯೋಜಕರಾಗಿ ಆಯ್ಕೆ
ಉಡುಪಿ:– ಜೇಸಿಐ ಭಾರತದ ವಲಯ 15 ರ ಮಿಡಿಯಾ ಕವರೇಜ್ ವಿಭಾಗದ ವಲಯ ಸಂಯೋಜಕರಾಗಿ ಜೇಸಿಐ ಉಡುಪಿ ಸಿಟಿಯ ಪೂರ್ವ ಅದ್ಯಕ್ಷ ರಾಘವೇಂದ್ರ ಪ್ರಭು ಕರ್ವಾಲು ರವರು…
ಮುಹಮ್ಮದ್ ಅಶ್ರಫ್ ನಿಧನ
ಬಂಟ್ವಾಳ: ತಾಲೂಕಿನ ಬೋಳಂತ್ತೂರು ಗ್ರಾಮದ ಕಲ್ಪಣೆಯ ವ್ಯಕ್ತಿಯೊಬ್ಬರು ಸೌದಿ ಅರೇಬಿಯಾದಲ್ಲಿ ಇಂದು ಬೆಳಗ್ಗೆ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ. ಇಲ್ಲಿನ ನಿವಾಸಿ ದಿ. ಇಬ್ರಾಹೀಂ ಹಾಜಿ ಎಂಬವರ…
ಅಖಿಲ ಭಾರತ ವಿಶ್ವವಿದ್ಯಾನಿಲಯ ಅಥ್ಲೆಟಿಕ್ಸ್ ಆಳ್ವಾಸ್ ಕ್ರೀಡಾಪಟುಗಳ ಐತಿಹಾಸಿಕ ಸಾಧನೆ
ಮೂಡುಬಿದಿರೆ: ಚೆನೈನ ಅಣ್ಣಾ ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ಕೊಯಮತ್ತೂರಿನಲ್ಲಿ ಮುಕ್ತಾಯಗೊಂಡ 77ನೇ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಅಥ್ಲೆಟಿಕ್ಸ್ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಸಮಗ್ರ ಚಾಂಪಿಯನ್ಶಿಪ್ ಬರುವಲ್ಲಿ ಮೂಡುಬಿದಿರೆ ಆಳ್ವಾಸ್…
ಗುಂಡು ಹಾರಿಸಿಕೊಂಡು ಸಿಐಎಸ್ಎಫ್ ಪೇದೆ ಆತ್ಮಹತ್ಯೆ
ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕರ್ತವ್ಯ ನಿರತ ಸಿಐಎಸ್ಎಫ್ ಪೇದೆಯೊಬ್ಬ ಸರ್ವೀಸ್ ರಿವಾಲ್ವರ್ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.…
ಆಳ್ವಾಸ್ ಎಂಜಿನಿಯರಿಂಗ್ನಲ್ಲಿ 5 ದಿನಗಳ ರಾಷ್ಟ್ರೀಯ ಕಾರ್ಯಗಾರ
ಮೂಡುಬಿದಿರೆ: ಮಿಜಾರಿನಲ್ಲಿರುವ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಐದು ದಿನ ನಡೆಯುವ `ಜಾಲತಾಣಗಳಲ್ಲಿ ಆ್ಯಪ್ ಅಭಿವೃದ್ಧಿ ಪಡಿಸುವಿಕೆ ಹಾಗೂ ಪ್ರಾಧ್ಯಾಪಕರಿಗೆ ಸಂಶೋಧನೆ ಮಹತ್ವ ಬಗ್ಗೆ ಕಾರ್ಯಾಗಾರಕ್ಕೆ ಸೋಮವಾರ ಚಾಲನೆ…
ಮೈಮೇಲೆ ಬಿದ್ದ ವಿದ್ಯುತ್ ತಂತಿ: ಯುವಕ ಗಂಭೀರ
ಬಂಟ್ವಾಳ: ವಿದ್ಯುತ್ ತಂತಿ ಮೈಮೇಲೆ ಬಿದ್ದು ಯುವಕನೋರ್ವ ಗಂಭೀರ ಗಾಯಗೊಂಡ ಘಟನೆ ತಾಲೂಕಿನ ಸಜೀಪ ಮುನ್ನೂರು ಗ್ರಾಮದ ಮಡಿವಾಳಪಡ್ಪು ಎಂಬಲ್ಲಿ ಸೋಮವಾರ ಬೆಳಗ್ಗೆ 7 ಗಂಟೆಯ ಸುಮಾರಿಗೆ…