ಬಿ.ಸಿ.ರೋಡ್ ಕೈಕಂಬದಲ್ಲಿ ಅಪೂರ್ಣ ಕಾಮಗಾರಿ, ರಾಷ್ಟ್ರೀಯ ಹೆದ್ದಾರಿ ತಡೆದು ನಾಗರಿಕರಿಂದ ಪ್ರತಿಭಟನೆ
ಬಂಟ್ವಾಳ: ಬಸ್ಬೇ ಮತ್ತು ರಸ್ತೆ ಅಗಲೀಕರಣಕ್ಕಾಗಿ ಬಿ.ಸಿ.ರೋಡ್ ಕೈಕಂಬದ ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಯನ್ನು ಅಗೆದು ಒಂದೂವರೆ ತಿಂಗಳು ಕಳೆದರೂ ಇನ್ನೂ ಕೂಡ ಹೊಂಡಕ್ಕೆ ಜಲ್ಲಿ ತುಂಬಿಸಿ…
ಪೆರ್ಮಂಕಿ ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ
ಮಂಗಳೂರು: ಶ್ರೀ ಸದಾಶಿವ ದೇವಸ್ಥಾನ ಪೆರ್ಮಂಕಿ ಇಲ್ಲಿ ದಿನಾಂಕ 01-03-2017ರಿಂದ 06-03-2017ರ ವರೆಗೆ ಜರಗುವ ಅಷ್ಟಬಂಧ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ದೇವಸ್ಥಾನದ ಜರಗುವ ಅಷ್ಟಬಂಧ…
ಉಡುಪಿ ಸಿಟಿ ಇದರ ನೂತನ ಅದ್ಯಕ್ಷರಾಗಿ ಕರುಣಾಕರ ಬಂಗೇರ ಆಯ್ಕೆ
ಉಡುಪಿ: ವಲಯದ ಪ್ರತಿಷ್ಟಿತ ಘಟಕದಲ್ಲಿ ಒಂದಾದ ಜೀಸಿಐ ಉಡುಪಿ ಸಿಟಿ ಇದರ ನೂತನ ಅದ್ಯಕ್ಷರಾಗಿ ಉಡುಪಿ ಸ್ನೇಹ ಟ್ಯುಟೋರಿಯಲ್ ಕಾಲೇಜಿನ ಉಪ ಪ್ರಾಂಶುಪಾಲ ಕರುಣಾಕರ ಬಂಗೇರ ಇವರು…
ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವರ್ಷಾವದಿ ಜಾತ್ರೆಗೆ ಗೊನೆ ಮುಹೂರ್ತ
ವಿಟ್ಲ: ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವರ್ಷಾವದಿ ಜಾತ್ರೆಗೆ ಗೊನೆ ಮುಹೂರ್ತ ಬಸವನಗುಡಿ ರಾಮಣ್ಣ ಗೌಡರ ತೋಟದಲ್ಲಿ ವಿಟ್ಲ ಅರಮನೆಯ ಕೃಷ್ಣಯ್ಯ ಕೆ ಇವರ ನೇತೃತ್ವದಲ್ಲಿ ನೆರವೆರಿತು.
ಇಸ್ತಾಂಬುಲ್ ಉಗ್ರರ ದಾಳಿಯಲ್ಲಿ ಇಬ್ಬರು ಭಾರತೀಯರ ಸಾವು
ಇಸ್ತಾಂಬುಲ್ 2: ಇಸ್ತಾಂಬುಲ್ ನ ನೈಟ್ ಕ್ಲಬ್ ನಲ್ಲಿ ನಡೆದ ದಾಳಿಯಲ್ಲಿ ಕನಿಷ್ಠ 39 ಮಂದಿ ಮೃತಪಟ್ಟು, 40 ಮಂದಿ ಗಾಯಗೊಂಡಿದ್ದಾರೆ. “ಮೃತಪಟ್ಟ 39 ಮಂದಿ ಪೈಕಿ…
ಇಂದು ಬಿಜೆಪಿಗೆ ಶ್ರೀನಿವಾಸ್ ಪ್ರಸಾದ್ ಸೇರ್ಪಡೆ
ಬೆಂಗಳೂರು: ಸಚಿವ ಸಂಪುಟದಿಂದ ಕೈಬಿಟ್ಟ ಹಿನ್ನಲೆಯಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದು ಹೊರಬಂದ ಶ್ರೀನಿವಾಸ ಪ್ರಸಾದ್, ಇವತ್ತು ಬಿಜೆಪಿ ಸೇರ್ಪಡೆ ಆಗಲಿದ್ದಾರೆ. ಶ್ರೀನಿವಾಸ ಪ್ರಸಾದ್ ಬಿಜೆಪಿ ಸೇರ್ಪಡೆಯಿಂದ,…
50 ದಿನಗಳ ನಂತರ ಎಟಿಎಂನ ಕಥೆ ಏನಾಗಿದೆ?
ಬೆಂಗಳೂರು: ನೋಟ್ ಬ್ಯಾನ್ ಬಳಿಕ ಮೋದಿಯವರು ನೀಡಿರುವ ಗಡುವು ಮುಗಿದಿದೆ. ಅದರ ಬೆನ್ನಲ್ಲೇ ಹೊಸ ವರ್ಷಕ್ಕೆ ಪ್ರಧಾನಿ ಮೋದಿಯವರು ದೇಶದ ಜನತೆಗೆ ಗಿಫ್ಟ್ ನೀಡಿದ್ದಾರೆ. ಎಟಿಎಂನಲ್ಲಿ ಡ್ರಾ…
ರಾಮಚಂದ್ರ ಬನ್ನಿಂತಾಯ ನಿಧನ
ವಿಟ್ಲ: ವಿಟ್ಲ ಪಡ್ನೂರು ಗ್ರಾಮದ ಕಡಂಬು ನಾರಾಯಣ ಬನ್ನಿಂತಾಯರ ಮಗ, ರಾಮಚಂದ್ರ ಬನ್ನಿಂತಾಯ (63) ಜ.02ರಂದು ಬೆಳಿಗ್ಗೆ ಹೃದಯಾಘಾತದಿಂದ, ಸ್ವಗೃಹದಲ್ಲಿ ನಿಧನ ಹೊಂದಿದರು. ಇವರು ನಿವೃತ್ತ ಆಹಾರ…
ಪುರಸಭಾ ನಿಧಿಯಿಂದ ರೂ.10 ಸಾವಿರ ಸಹಾಯಧನ ಹಸ್ತಾಂತರ
ಬಂಟ್ವಾಳ: ಇಲ್ಲಿನ ಪುರಸಭೆಯನ್ನು ಬಯಲು ಶೌಚ ಮುಕ್ತ ಪ್ರದೇಶವೆಂದು ಘೋಷಣೆ ಮಾಡುವ ಉದ್ದೇಶದಿಂದ ಎಲ್ಲಾ ಮನೆಗಳು ಶೌಚಾಲಯ ಹೊಂದಿರಬೇಕೆಂದು ಪುರಸಭೆ ಸಂಕಲ್ಪ ಮಾಡಿದೆ. ಅದರಂತೆ ಬಂಟ್ವಾಳ ಪುರಸಭಾ…
ಕೊರಗಜ್ಜ ದೈವದ ನೇಮೋತ್ಸವ
ಬಂಟ್ವಾಳ: ತಾಲ್ಲೂಕಿನ ರಾಯಿ ಸಮೀಪದ ಕೈತ್ರೋಡಿ ಲೋಕೇಶ ನಲಿಕೆ ಇವರ ದೈವಸ್ಥಾನದಲ್ಲಿ ಶನಿವಾರ ರಾತ್ರಿ ನಡೆದ ಕೊರಗಜ್ಜ ದೈವದ ನೇಮೋತ್ಸವ ಆಕರ್ಷಕವಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ…
ನೆರೂಲ್ ಸೀವುಡ್ಸ್ನ ಆಶ್ರಯದ ಬಾಲಾಲಯದಲ್ಲಿ ಪ್ರತಿಷ್ಠಾಪನೆ
ಮುಂಬಯಿ: ದಕ್ಷಿಣ ಕನ್ನಡದಿಂದ ಮುಂಬಯಿಗೆ ಒಂಬತ್ತು ದಶಕಗಳ ಹಿಂದೆ ಆಗಮಿಸಿದ ಬ್ರಾಹ್ಮಣರು ಮುಂಬಯಿಯಲ್ಲಿ 1925ರಲ್ಲಿ ಸ್ಥಾಪಿಸಿದ ಬಿಎಸ್ಕೆಬಿಎ (ಬಾಂಬೇ ಸೌತ್ ಕೆನರಾ ಬ್ರಾಹ್ಮೀಣ್’ಸ್ ಅಸೋಸಿಯೇಶನ್) ಮತ್ತು ಗೋಪಾಲಕೃಷ್ಣ…
ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ
ವಿಟ್ಲ: ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ದರ್ಶನ ಬಲಿ ನಡೆಯಿತು.
ಟರ್ಕಿಯಲ್ಲಿ ನ್ಯೂ ಇಯರ್ ಪಾರ್ಟಿ ಮೇಲೆ ಉಗ್ರರ ದಾಳಿ: 35ಕ್ಕೂ ಹೆಚ್ಚು ಸಾವು
ಇಸ್ತಾಂಬುಲ್(ಜ. 01): ಹೊಸ ವರ್ಷದ ಸಂಭ್ರಮಾಚರಣೆಯಲ್ಲಿದ್ದ ನೈಟ್’ಕ್ಲಬ್’ವೊಂದರ ಮೇಲೆ ಉಗ್ರಗಾಮಿಗಳು ದಾಳಿ ನಡೆಸಿದ್ದು, 35ಕ್ಕೂ ಹೆಚ್ಚು ಜನರು ಬಲಿಯಾದ ದಾರುಣ ಘಟನೆ ಟರ್ಕಿ ದೇಶದಲ್ಲಿ ಸಂಭವಿಸಿದೆ. ಒಬ್ಬ…
ಮಾದಕ ವ್ಯಸನದ ಕುರಿತು ಜಾಗೃತಿ ಅಭಿಯಾನದ ಉದ್ಘಾಟನಾ ಕಾರ್ಯಕ್ರಮ
ಬಂಟ್ವಾಳ: ಬಾಲ್ಯದಲ್ಲಿ ಗೆಳೆಯರೊಂದಿಗೆ ಸೇರಿ ಮೋಜಿಗಾಗಿ ಮಾದಕ ವಸ್ತುಗಳನ್ನು ಸೇವಿಸುವವರು ಯೌವನದಲ್ಲಿ ಅದರ ಸಂಪೂರ್ಣ ದಾಸರಾಗುವ ಮೂಲಕ ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾರೆ. ಈ ಸಾಮಾಜಿಕ ಪಿಡುಗು…