ಬಿ.ಸಿ.ರೋಡ್: ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ
ಬಂಟ್ವಾಳ: ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆ ಮೂಡಿಸುವುದರ ಜೊತೆಗೆ ಆತ್ಮವಿಶ್ವಾಸ ಹೆಚ್ಚಿಸುವಲ್ಲಿ ರಾಷ್ಟ್ರೀಯ ಸೇವಾಯೋಜನೆ ಮಹತ್ವದ ಪಾತ್ರ ವಹಿಸುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು…
ತುಂಬು ಯವ್ವನದ ಕಾಲವಿದು..
ತುಂಬು ಯವ್ವನದ ಕಾಲವಿದು ಬಚ್ಚಿಟ್ಟ ಕನಸೆಲ್ಲ ಎಚ್ಚೆತ್ತು, ಗರಿಗೆದರಿ ಹಾರಲು ಸಿದ್ದವಾದಂತೆ ಮುಗಿಲೆಡೆಗೆ.. ಕೈಯಲ್ಲಿ ಪುಸ್ತಕ, ಜೇಬಲ್ಲಿ ಲೇಖನಿ ಜಗವನ್ನೇ ಗೆಲ್ಲ ಹೊರಟ ಅಲೆಗ್ಸಾಂಡರ್ ನಾನು ಹಿಂಸೆ…
ಪೇಜಾವರಶ್ರೀ ವಿರುದ್ಧ ಹೇಳಿಕೆಗೆ ಖಂಡನೆ
ಬಂಟ್ವಾಳ: ಪರ್ಯಾಯ ಪೇಜಾವರ ಮಠಾಧೀಶ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಕಳೆದ 1967ರಲ್ಲಿ ಅಸ್ಪೃಶ್ಯತೆ ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸ್ವತಃ ಪರಿಶಿಷ್ಟ ಕೇರಿಗೆ ತೆರಳಿ ಅವರಿಗೆ…
ಸಂಗಬೆಟ್ಟು: ಧರ್ಮಜಾಗೃತಿಗೆ ಕಾಲ್ನಡಿಗೆ ಭಜನಾ ಜಾಥಾ
ಬಂಟ್ವಾಳ: ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂಗಳ ಪವಿತ್ರ ಕಟೀಲು ಕ್ಷೇತ್ರ ಸಹಿತ ವಿವಿಧ ದೇವರನ್ನು ಅವಹೇಳನಕಾರಿಯಾಗಿ ಚಿತ್ರಿಸಿ ವಿಡಂಬಣೆಗೊಳಿಸಿದ ಆರೋಪಿಗಳನ್ನು ಶೀಘ್ರವೇ ಬಂಧಿಸಬೇಕು ಎಂದು ಆಗ್ರಹಿಸಿ ಇಲ್ಲಿನ ಕೊಯಿಲ…
ಸಿದ್ಧಕಟ್ಟೆ: ಕಾರು ಚಾಲಕನಿಗೆ ಎಂಟು ಮಂದಿ ತಂಡ ಹಲ್ಲೆ
ಬಂಟ್ವಾಳ: ತಾಲ್ಲೂಕಿನ ಪಂಜಿಕಲ್ಲು ಎಂಬಲ್ಲಿನ ಕಾರು ಚಾಲಕರೊಬ್ಬರನ್ನು ಎಂಟು ಮಂದಿ ತಂಡವೊಂದು ಏಕಾಯೇಕಿ ಕಿಡ್ನಾಪ್ ಮಾಡಿ ಬಳಿಕ ಗಂಭೀರ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾದ ಘಟನೆ ಇಲ್ಲಿನ…
ಆರ್.ಎಸ್.ಎಸ್. ಕಾರ್ಯಕರ್ತನ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ
ಮಂಗಳೂರು: ದ.ಕ. ಜಿಲ್ಲಾ ಭಾರತೀಯ ಜನತಾ ಪಾರ್ಟಿ ಯುವಮೋರ್ಚಾವು ಆರ್.ಎಸ್.ಎಸ್. ಕಾರ್ಯಕರ್ತ ಎಸ್. ರುದ್ರೇಶ್ ರವರ ಹತ್ಯೆಯನ್ನು ಖಂಡಿಸಿ ರಾಜ್ಯ ಸರಕಾರದ ವಿರುದ್ಧ ಅ.17ರಂದು ಜಿಲ್ಲಾಧಿಕಾರಿ ಕಛೇರಿ…
ನೆಲ್ಲಿತೀರ್ಥ: ಗುಹಾ ಸ್ಥಾನ ಪ್ರಾರಂಭ
ಬಜಪೆ: ನಾಡಿನ ಪ್ರಸಿದ್ಧ ತೀರ್ಥಸ್ಥಾನಗಳಲ್ಲೊಂದಾದ ಶ್ರೀ ಕ್ಷೇತ್ರ ನೆಲ್ಲಿತೀರ್ಥ ಶ್ರೀ ಸೋಮನಾಥೇಶ್ವರ ಗುಹಾಲಯ ಇಲ್ಲಿ ಅ.17 ಸೋಮವಾರ ತುಲಾಸಂಕ್ರಮಣದ ಸಂದರ್ಭ ಗುಹಾಪ್ರವೇಶ ಹಾಗೂ ಗುಹಾ ತೀರ್ಥಸ್ನಾನಕ್ಕೆ ಧಾರ್ಮಿಕ…
ತುಳುನಾಡಿನ ನೆಲ, ಜಲ, ಭಾಷೆಯ ಉಳಿವು ಹಾಗೂ ರಕ್ಷಣೆ ನಮ್ಮ ಜವಾಬ್ದಾರಿ: ಅಜಿತ್ ಕುಮಾರ್ ರೈ
ಮಂಗಳೂರು: ಕೆಳಸ್ತರದಲ್ಲಿರುವ ಸಮಾಜ ಬಾಂಧವರನ್ನು ಮುಖ್ಯವಾಹಿನಿಗೆ ತರುವ ಜವಾಬ್ದಾರಿ ನಮ್ಮ ಮೇಲಿದೆ, ಹೊರನೋಟಕ್ಕೆ ನಮ್ಮದು ಜಾತಿ ಸಂಘಟನೆಯಾದರೂ ಇತರ ಸಮಾಜದೊಂದಿಗೆ ಸ್ನೇಹ- ಸೌಹಾರ್ದ ಮತ್ತು ಐಕ್ಯತೆಯಿಂದ ಇರಬೇಕು.…
ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದ ಅಷ್ಟಮ ವಾರ್ಷಿಕ ಕಲಾಪರ್ವ ಸಂಪನ್ನ
ಬಜಪೆ: ‘ಯಕ್ಷಗಾನ ಕೇವಲ ಮನರಂಜನೆಗೆ ಸೀಮಿತವಾಗಿಲ್ಲ ಬದಲಾಗಿ ನಾಡಿನ ಸಂಸ್ಕೃತಿ, ಸಂಸ್ಕಾರ, ಭಾಷೆ, ಸಾಹಿತ್ಯ, ಸಂಗೀತ, ಲಲಿತಕಲೆಗಳ ಸಮಗ್ರತೆಯ ಸಾಕಾರ ಸ್ವರೂಪ. ಇಂತಹ ಪ್ರಕಾರದಲ್ಲಿ ಮಕ್ಕಳನ್ನು ಎಳೆಯಿಂದಲೇ…
ಬೆಂಗಳೂರು: ರಾಜಿನಾಮೆ ಸಲ್ಲಿಸಿದ ಶ್ರೀನಿವಾಸ್ ಪ್ರಸಾದ್
ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನಗೊಂಡಿದ್ದ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ತನ್ನ ಶಾಸಕ ಸ್ಥಾನಕ್ಕೆ ಅ.17ರಂದು ಮಧ್ಯಾಹ್ನ ವಿಧಾನಸಭಾ ಸ್ಪೀಕರ್ ಕೆ.ಬಿ.ಕೋಳಿವಾಡ ಅವರನ್ನು ಭೇಟಿಯಾಗಿ ರಾಜಿನಾಮೆ ಸಲ್ಲಿಸಿದರು.…
ತುಳು ಅಕಾಡೆಮಿ ಪ್ರಶಸ್ತಿ ಪಡೆದ ಬೇತ ಕುಂಞಿ ಕುಲಾಲರಿಗೆ ಸನ್ಮಾನ .
ಬಂಟ್ವಾಳ: ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ 2015ನೇ ಸಾಲಿನ ಪ್ರಶಸ್ತಿ ವಿಜೇತರಾಗಿರುವ ಹಿರಿಯ ಯಕ್ಷಗಾನ ಕಲಾವಿದ ಬೇತ ಕುಂಞಿ ಕುಲಾಲರವರನ್ನು ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ…
ಸೇವಾ ಮನೋಭಾವ ಬೆಳೆಸಿಕೊಳ್ಳಿ -ನಾಗೇಶ್ ಮರ್ತಾಜೆ
ಬಂಟ್ವಾಳ : ವಿದ್ಯಾರ್ಥಿ ಜೀವನದಲ್ಲಿಯೇ ಸೇವಾ ಮನೋಭಾವವನ್ನು ಬೆಳೆಸಿಕೊಂಡು ಮುಂದಿನ ಜೀವನದಲ್ಲಿ ಸಮಾಜಕ್ಕೆ ಕೊಡುಗೆ ನೀಡುವಂತಾಗಬೇಕು ಎಂದು ಮಡಂತ್ಯಾರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾಗೇಶ್ ಮರ್ತಾಜೆ ಹೇಳಿದರು.…
ಜಯಲಲಿತಾ ಆರೋಗ್ಯ ವಿಚಾರಿಸಲು ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿದ ರಜನಿಕಾಂತ್
ಚೆನ್ನೈ: ಅನಾರೋಗ್ಯದಿಂದ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಆರೋಗ್ಯ ವಿಚಾರಿಸಲು ಸೂಪರ್ ಸ್ಟಾರ್ ರಜನಿಕಾಂತ್ ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿದ್ದರು.…
ಕೂರಿಯಾಲ: ತುಳಸಿ ಕಲಾ ತಂಡ ಉಧ್ಘಾಟನೆ
ಕೈಕಂಬ: ಶ್ರೀ ತುಳಸಿ ಕಲಾ ತಂಡ ಅ.9ರಂದು ಭಾನುವಾರ ಉಧ್ಘಾಟನೆಗೊಂಡಿತು. ಈ ತಂಡ 15 ಸದಸ್ಯರನ್ನು ಒಳಗೊಂಡಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂದೇಶ್ ವಹಿಸಿದ್ದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ…